Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ತಲುಪುವ ಬಗೆ

ತಲುಪುವ ಬಗೆ

ಕರ್ನಾಲ್‍ ರಾಷ್ಟ್ರೀಯ ಹೆದ್ದಾರಿ 1 ಆದ ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿ ನೆಲೆಗೊಂಡಿದೆ. ಅದರಲ್ಲಿಯೂ ದೆಹಲಿ ಮತ್ತು ಚಂಡೀಘಡ್ ನಗರಗಳ ನಡುವೆ ನೆಲೆಗೊಂಡಿರುವ ಈ ನಗರಕ್ಕೆ ಈ ಎರಡೂ ನಗರಗಳ ಅಂತಾರಾಜ್ಯ ಬಸ್ ನಿಲ್ದಾಣಗಳಿಂದ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ನಿರಂತರವಾಗಿ ಹೋಗಿ ಬರುತ್ತಿರುತ್ತವೆ.