Search
 • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು
 • 01ದಿಮಾಪುರ್ ಓ ಬಾಪ್ಟಿಸ್ಟ್ ಚರ್ಚ್

  ದಿಮಾಪುರ್ ಓ ಬಾಪ್ಟಿಸ್ಟ್ ಚರ್ಚ್

  ದಿಮಾಪುರದ ಹೃದಯಭಾಗದಲ್ಲಿ ನೆಲೆಗೊಂಡಿರುವ ದಿಮಾಪುರ್ ಓ ಬಾಪ್ಟಿಸ್ಟ್ ಚರ್ಚ್ ಈ ಊರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗನು ತಪ್ಪದೆ ಭೇಟಿ ನೀಡಲೆ ಬೇಕಾದ ಸ್ಥಳವಾಗಿದೆ. ಈ ಚರ್ಚ್ ಸುಮಾರು 5000 ಓ ಕುಟುಂಬಗಳ ಮತ್ತು 15000 ಬಾಪ್ಟಿಜೆಡ್ ಸದಸ್ಯರ ಒಂದು ಕೂಟವಾಗಿದ್ದು, ಭಾರತದಲ್ಲಿರುವ ಒಂದು ದೊಡ್ಡ ಬಾಪ್ಟಿಸ್ಟ್ ಚರ್ಚ್ ಎಂಬ...

  + ಹೆಚ್ಚಿಗೆ ಓದಿ
 • 02ನಾಗಾಲ್ಯಾಂಡ್ ವಿಜ್ಞಾನ ಕೇಂದ್ರ

  ನಾಗಾಲ್ಯಾಂಡ್ ವಿಜ್ಞಾನ ಕೇಂದ್ರವು "ಕ್ರಿಯೆಯ ಮೂಲಕ ವಿಜ್ಞಾನವನ್ನು ಕಾಣುವ" ಆಲೋಚನೆಯಿಂದ ರೂಪುತಳೆದಿದೆ. ಇದು ಒಂದು ನವೀನ ಮಾದರಿಯ, ಶ್ರೀಮಂತ ಥೀಮ್ ಪಾರ್ಕ್ ಆಗಿದೆ. ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಹಾಗು ವಿಙ್ಞಾನವನ್ನು ಆಟವಾಡುತ್ತ, ಅನೌಪಚಾರಿಕವಾಗಿ ಕಲಿಸುವ ಸಲುವಾಗಿ ಈ ವಿಜ್ಞಾನ ಕೇಂದ್ರವನ್ನು ಸರ್ಕಾರವು...

  + ಹೆಚ್ಚಿಗೆ ಓದಿ
 • 03ಪ್ರಾಣಿ ಸಂಗ್ರಹಾಲಯ

  ನೀವು ಯಾವುದೇ ಹೊಸ ಸ್ಥಳಕ್ಕೆ  ಭೇಟಿ ನೀಡಿದರು ಅಲ್ಲಿನ ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಬಗ್ಗೆ ತಿಳಿದುಕೊಳ್ಳಲಿಲ್ಲವಾದರೆ, ನಿಮ್ಮ ಪ್ರವಾಸ ಅಪೂರ್ಣವೆಂದೆ ಹೇಳಬಹುದು. ಡಿಮಪುರದಲ್ಲಿರುವ ಪ್ರಾಣಿ ಸಂಗ್ರಹಾಲಯವು ಪ್ರವಾಸಿಗರನ್ನು ಪ್ರಕೃತಿಯ ಜೊತೆಗೆ ಬೆಸೆಯುವಂತೆ ಮಾಡುವುದಲ್ಲದೆ, ಭಾರತದ ಈಶಾನ್ಯ ಭಾಗದಲ್ಲಿರುವ ಈ ರಾಜ್ಯದ...

  + ಹೆಚ್ಚಿಗೆ ಓದಿ
 • 04ಮೆಡ್ಜಿಫೆಮ

  ಮೆಡ್ಜಿಫೆಮ

  ಮೆಡ್ಜಿಫೆಮವು ದಿಮಾಪುರದಲ್ಲಿರುವ ಮತ್ತೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು ಡಿಮಪುರ ಜಿಲ್ಲೆಯ ಒಂದು ಉಪ- ವಿಭಾಗವಾಗಿದೆ. ಹಿಂದೆ ಮೆಡ್ಜಿಫೆಮವನ್ನು "ಘಸ್ಪನಿ" ಎಂದು ಕರೆಯುತ್ತಿದ್ದರು. ಇದರರ್ಥ ನೀರಿನಿಂದ ಬಂದ ಗಿಡವೆಂದರ್ಥ. ಮೆಡ್ಜಿಫೆಮವು ಅತ್ಯಂತ ಸುಂದರವಾದ ಸ್ಥಳದಲ್ಲಿ ನೆಲೆಗೊಂಡಿದೆ.  ಇದು ಅತ್ತ...

  + ಹೆಚ್ಚಿಗೆ ಓದಿ
 • 05ಡಿಯೆಝೆಫೆ ಕುಶಲಕರ್ಮಿಗಳ ಹಳ್ಳಿ

  ಹೆಸರೇ ಸೂಚಿಸುವಂತೆ ಡಿಯೆಝೆಫೆಯು ಕುಶಲ ಕರ್ಮಿಗಳ ಮತ್ತು ಕೈಮಗ್ಗದವರ ಗ್ರಾಮವಾಗಿದೆ. ಟೆನ್ಯಿಮೆಯ್ ಸಮುದಾಯದವರು ಈ ಹಳ್ಳಿಯ ಮೂಲ ನಿವಾಸಿಗಳು. ಇವರು ತಮ್ಮ ಕುಶಲ ಕಲೆಗಾಗಿ ಎಲ್ಲೆಡೆ ಆಧರಣೀಯವಾಗಿದ್ದಾರೆ. ಈ ಗ್ರಾಮವು ಆಳವಾದ ಕೆತ್ತನೆ, ಬಿದಿರಿನ ಕೆಲಸ ಮತ್ತು ಇನ್ನಿತರ ಕೈಮಗ್ಗದ ಮತ್ತು  ಕರಕುಶಲ ಕಲೆಗೆ...

  + ಹೆಚ್ಚಿಗೆ ಓದಿ
 • 06ಗ್ರೀನ್ ಪಾರ್ಕ್

  ಗ್ರೀನ್ ಪಾರ್ಕ್ ಡಿಮಪುರದಲ್ಲಿ ಒಂದು ದಿನದ ಕಿರು ವಿಹಾರಕ್ಕಾಗಿ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿನ ಪರಿಸರದಲ್ಲಿ ಸಮೃದ್ಧವಾದ ಹಸಿರು ತುಂಬಿ ತುಳುಕುತ್ತಿದೆ. ಇಲ್ಲಿ ನಿಮ್ಮ ಕುಟುಂಬ ಸದಸ್ಯರು ಮತ್ತು ಮಿತ್ರರ ಜೊತೆ ನೀವು ಕಾಲ ಕಳೆಯಬಹುದು. ಹೆಸರಿಗೆ ತಕ್ಕಂತೆ ಇಲ್ಲಿ ಹಸಿರು ಹಾಸಿ ಹೊದ್ದಿರುವುದನ್ನು ನೀವು ಕಂಡು ಪುಳಕವನ್ನು...

  + ಹೆಚ್ಚಿಗೆ ಓದಿ
 • 07ಶಿವ್ ಮಂದಿರ

  ಶಿವ್ ಮಂದಿರ

  ದಿಮಾಪುರದಲ್ಲಿರುವ ಶಿವ ಮಂದಿರದ ಹಿಂದೆ ಒಂದು ಕುತೂಹಲಕಾರಿ ಕತೆಯಿದೆ. 1961ರಲ್ಲಿ ಸಿಂಗ್ರಿಜನ್ ಹಳ್ಳಿಯಿಂದ ಒಬ್ಬನು ರಂಗಪಹರ್ ವನ್ಯಧಾಮದಲ್ಲಿರುವ ಬೃಹತ್ ಕಲ್ಲಿನ ಬಳಿ ತನ್ನ ಚಾಕು ( ಡವೊ)ವನ್ನು ಅರಿತಗೊಳಿಸುವ ಸಲುವಾಗಿ ಹೋದನಂತೆ. ಅವನು ಆ ಕಲ್ಲಿನ ಮೇಲೆ ತನ್ನ ಚಾಕುವನ್ನು ಸಾಣೆಯಂತೆ ಉಜ್ಜಲು ಆರಂಭಿಸಿದಾಗ, ಆ ಕಲ್ಲಿನಿಂದ...

  + ಹೆಚ್ಚಿಗೆ ಓದಿ
 • 08ಚುಮುಕೆಡಿಮ ಹಳ್ಳಿ

  ಚುಮುಕೆಡಿಮ ಹಳ್ಳಿ

  ದಿಮಾಪುರ್ ಬಳಿಯ ಪ್ರಾಚೀನವಾದ ಚುಮುಕೆಡಿಮ ಹಳ್ಳಿಯ ಸುತ್ತ-ಮುತ್ತ ಹಲವಾರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತವೆ. ಇದು ಇಲ್ಲಿನ ನೋಡಲೆ ಬೇಕಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಡಿಮಪುರ ನಗರದಿಂದ 14 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಚುಮುಕೆಡಿಮ ಹಳ್ಳಿಯು ನಾಗಾ ಬೆಟ್ಟಗಳ ತಪ್ಪಲಿನಲ್ಲಿ ನೆಲೆಗೊಂಡಿದೆ....

  + ಹೆಚ್ಚಿಗೆ ಓದಿ
 • 09ಕಚರಿ ಅವಶೇಷಗಳು

  ದಿಮಾಪುರವು ಕಚರಿ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಎಂಬುದನ್ನು ಪ್ರಾಚ್ಯ ವಸ್ತು ಶಾಸ್ತ್ರಙ್ಞರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಈ ತಾಣವು ಶಿಲಾಯುಗದ ಕಾಲದ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಕಚರಿ ಸಾಮ್ರಾಜ್ಯದ ಅವಶೇಷಗಳನ್ನು ಕಚರಿ ಪಳೆಯುಳಿಕೆಗಳು ಎಂದೆ ಕರೆಯುತ್ತಾರೆ. ಇದು ಡಿಮಪುರದ ನೋಡಲೆ ಬೇಕಾದ...

  + ಹೆಚ್ಚಿಗೆ ಓದಿ
 • 10ರುಝಫೆಮ

  ದಿಮಾಪುರಕ್ಕೆ ರಜೆಯನ್ನು ಕಳೆಯಲು ಹೋಗಿ ಶಾಪ್ಪಿಂಗ್ ಮಾಡದೆ ಬಂದರೆ ನಿಮ್ಮ ಪ್ರವಾಸ ಅರ್ಥ ಪೂರ್ಣವಾಗಿ ಪೂರ್ಣಗೊಳ್ಳುವುದಿಲ್ಲ. ಈ ವಿಚಾರದಲ್ಲಿ ದಿಮಾಪುರ್ ಯಾರೊಬ್ಬರನ್ನು ಸಹ ನಿರಾಸೆಗೊಳಿಸುವುದಿಲ್ಲ. ರುಝಫೆಮವು ಶಾಪ್ಪಿಂಗ್ ಮಾಡುವವರ ಸ್ವರ್ಗ, ಅದರಲ್ಲಿಯೂ ನಾಗಾಗಳ ಸಾಂಪ್ರದಾಯಿಕ ಕುಶಲ ವಸ್ತುಗಳನ್ನು ಕೊಳ್ಳಲು ಬಯಸುವವರ...

  + ಹೆಚ್ಚಿಗೆ ಓದಿ
 • 11ಕುಕಿ ಡೊಲೊಂಗ್ ಹಳ್ಳಿ

  ಕುಕಿ ಡೊಲೊಂಗ್ ಹಳ್ಳಿ

  ಹೆಸರೇ ಸೂಚಿಸುವಂತೆ ಈ ಹಳ್ಳಿಯಲ್ಲಿ ಈಶಾನ್ಯ ಭಾರತದ ಅತ್ಯಂತ ಹಳೆಯ ಬುಡಕಟ್ಟು ಜನರಾದ ಕುಕಿ ಬುಡಕಟ್ಟು ಜನರು ವಾಸವಾಗಿದ್ದಾರೆ. ಈ ಸ್ಥಳವು ಡಿಮಪುರದಿಂದ 20 ಕಿ.ಮೀ ದೂರದಲ್ಲಿರುವ ಈ ಊರು ಡಿಮಪುರ ಜಿಲ್ಲೆಯ ಮೆಡ್ಜಿಫೆಮ ತಾಲೂಕಿನಲ್ಲಿ ಬರುತ್ತದೆ. ಇಲ್ಲಿ ನೀವು ಕುಕಿ ಸಂಸ್ಕೃತಿಯ ದರ್ಶನವನ್ನು ಸ್ವತಃ ಪಡೆಯಬಹುದು. ಅವರ ಶ್ರೀಮಂತ...

  + ಹೆಚ್ಚಿಗೆ ಓದಿ
 • 12ಡಿಫುಪರ್

  ಡಿಫುಪರ್

  ನಿಮಗೆ ನಾಗಾಲ್ಯಾಂಡಿನ ನೈಜ ಅನುಭವವುಂಟಾಗಬೇಕಾದರೆ, ತಪ್ಪದೆ ಡಿಫುಪರ್ ಹಳ್ಳಿಯಲ್ಲಿ ಒಂದು ಸುತ್ತು ಹಾಕಿ. ಇದು ದಿಮಾಪುರ್ ನಗರದ ಹೊರಭಾಗದಲ್ಲಿದೆ. ಈ ಹಳ್ಳಿಯು ನಗರದ ಕೇಂದ್ರಭಾಗದಿಂದ 7 ಕಿ.ಮೀ ದೂರದಲ್ಲಿದ್ದು, 14000 ಜನಸಂಖ್ಯೆಯನ್ನು ಹೊಂದಿದೆ. 16 ವಿವಿಧ ಬುಡಕಟ್ಟು ಸಮುದಾಯದ ಜನರು ವಾಸಿಸುತ್ತಿರುವ ಈ ಹಳ್ಳಿಯು, ಈ...

  + ಹೆಚ್ಚಿಗೆ ಓದಿ
 • 13ನಿಚುಗಾರ್ಡ್

  ನಿಚುಗಾರ್ಡ್

  ದಿಮಾಪುರದಿಂದ 15 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ ನಿಚುಗಾರ್ಡ್ ಹಳ್ಳಿ. ಇಂದು ಇದನ್ನು ಚುಮುಕೆಡಿಮ ಎಂದು ಕರೆಯಲಾಗುತ್ತದೆ. ಇದು ತನ್ನಲ್ಲಿರುವ ಜೀವ ವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ನಿಮಗೆ ನಾಗಾಲ್ಯಾಂಡಿನ ನೈಜ ಅನುಭವ ಬೇಕಾದಲ್ಲಿ ಈ ಊರಿಗೆ ಭೇಟಿ ನೀಡಲೇ ಬೇಕು. ಇದು ಡಿಫು - ಖುಖಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ...

  + ಹೆಚ್ಚಿಗೆ ಓದಿ
 • 14ಸೈಥೆಕಿಮ ಹಳ್ಳಿ

  ಸೈಥೆಕಿಮ ಹಳ್ಳಿ

  ಸೈಥೆಕಿಮ ಹಳ್ಳಿಯು ದಿಮಾಪುರ್ ನಗರದ ಹೊರವಲಯದಲ್ಲಿ ನೆಲೆಗೊಂಡಿದೆ. ಇದು ತನ್ನಲ್ಲಿ ನೆಲೆಗೊಂಡಿರುವ ತ್ರಿವಳಿ ಜಲಪಾತಕ್ಕೆ ಹೆಸರುವಾಸಿಯಾಗಿದೆ. ನಗರದ ಕೇಂದ್ರ ಭಾಗದಿಂದ ನಯನ ಮನೋಹರವಾದ ಪ್ರಾಕೃತಿಕ ಸೊಬಗಿನ ರಸ್ತೆಯಲ್ಲಿ ಒಂದು ಗಂಟೆ ಪ್ರಯಾಣಿಸಿದರೆ ನೀವು ಈ ಜಲಪಾತದ ಬಳಿಗೆ ತಲುಪಬಹುದು. ಈ ಜಲಪಾತದ ಹೆಸರೇ ಸೂಚಿಸುವಂತೆ,ಇಲ್ಲಿ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Nov,Mon
Return On
30 Nov,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Nov,Mon
Check Out
30 Nov,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Nov,Mon
Return On
30 Nov,Tue