Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು » ಡಿಫುಪರ್

ಡಿಫುಪರ್, ದಿಮಾಪುರ್

1

ನಿಮಗೆ ನಾಗಾಲ್ಯಾಂಡಿನ ನೈಜ ಅನುಭವವುಂಟಾಗಬೇಕಾದರೆ, ತಪ್ಪದೆ ಡಿಫುಪರ್ ಹಳ್ಳಿಯಲ್ಲಿ ಒಂದು ಸುತ್ತು ಹಾಕಿ. ಇದು ದಿಮಾಪುರ್ ನಗರದ ಹೊರಭಾಗದಲ್ಲಿದೆ. ಈ ಹಳ್ಳಿಯು ನಗರದ ಕೇಂದ್ರಭಾಗದಿಂದ 7 ಕಿ.ಮೀ ದೂರದಲ್ಲಿದ್ದು, 14000 ಜನಸಂಖ್ಯೆಯನ್ನು ಹೊಂದಿದೆ. 16 ವಿವಿಧ ಬುಡಕಟ್ಟು ಸಮುದಾಯದ ಜನರು ವಾಸಿಸುತ್ತಿರುವ ಈ ಹಳ್ಳಿಯು, ಈ ಸ್ಥಳದಲ್ಲಿರುವ್ ಅತ್ಯಂತ ಹಳೆಯ ಹಳ್ಳಿಯಾಗಿದೆ. ಇಲ್ಲಿ ಅಂಗಮಿ, ಲೊಥ,ಚಕೆಹ್‍ಸಂಗ್, ಸುಮಿ, ಸಂಗ್ಟಮ್,ಓ, ರೆಂಗಮ ಪೌಚುರಿ ಮತ್ತು ಝಿಲಿಯಂಗ್ ಮುಂತಾದ ಬುಡಕಟ್ಟು ಜನರು ಒಟ್ಟಾಗಿ ಶಾಂತಿ ಮತ್ತು ಸಹ ಬಾಳ್ವೆಯಿಂದ ವಾಸಿಸುತ್ತಿದ್ದಾರೆ. ಈಗಾಗಿ ಈ ಸ್ಥಳವನ್ನು ಮಿನಿ ನಾಗಾಲ್ಯಾಂಡ್ ಎಂದು ಕರೆಯುವುದು ಅತಿಶಯೋಕ್ತಿಯೇನಲ್ಲ.

ನೀವು ಇಲ್ಲಿಗೆ ಭೇಟಿ ನೀಡಿದಾಗ ಈ ಬುಡಕಟ್ಟು ಜನರ ಆಚಾರ, ವಿಚಾರ, ಆಹಾರ ಮತ್ತು ಭಾಷೆ,ವೇಶ ಎಲ್ಲವು ಭಿನ್ನ ಭಿನ್ನವಾಗಿರುವುದನ್ನು ಕಾಣಬಹುದು. ಇಲ್ಲಿಗೆ ಭೇಟಿ ನೀಡಿದಾಗ ನಾಗ ಬುಡಕಟ್ಟಿನವರ ಆಭರಣಗಳನ್ನು ಕೊಳ್ಳಲು ಮರೆಯದಿರಿ. ನಿಮಗೆ ನಾಗಾಲ್ಯಾಂಡಿನ ಇತರ ಭಾಗಗಳಿಗೆ ಭೇಟಿ ನೀಡಲು ಸಾಧ್ಯವಾಗದಿದ್ದರು, ಡಿಫುಪರಕ್ಕೆ ಭೇಟಿ ನೀಡುವುದನ್ನು ಮರೆಯ ಬೇಡಿ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed