Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು » ಮೆಡ್ಜಿಫೆಮ

ಮೆಡ್ಜಿಫೆಮ, ದಿಮಾಪುರ್

1

ಮೆಡ್ಜಿಫೆಮವು ದಿಮಾಪುರದಲ್ಲಿರುವ ಮತ್ತೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು ಡಿಮಪುರ ಜಿಲ್ಲೆಯ ಒಂದು ಉಪ- ವಿಭಾಗವಾಗಿದೆ. ಹಿಂದೆ ಮೆಡ್ಜಿಫೆಮವನ್ನು "ಘಸ್ಪನಿ" ಎಂದು ಕರೆಯುತ್ತಿದ್ದರು. ಇದರರ್ಥ ನೀರಿನಿಂದ ಬಂದ ಗಿಡವೆಂದರ್ಥ. ಮೆಡ್ಜಿಫೆಮವು ಅತ್ಯಂತ ಸುಂದರವಾದ ಸ್ಥಳದಲ್ಲಿ ನೆಲೆಗೊಂಡಿದೆ.  ಇದು ಅತ್ತ ಗಿರಿಗಳ ಮೇಲು ಮತ್ತು ಇತ್ತ ಕಣಿವೆಯ ಮೇಲು ನೆಲೆಸಿಲ್ಲ. ಇದು ಸಮುದ್ರ ಮಟ್ಟದಿಂದ 360 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ.

ಮೆಡ್ಜಿಫೆಮವು ದಿಮಾಪುರ್ ಮತ್ತು ಕೊಹಿಮಾಗೆ ಸಮೀಪದಲ್ಲಿ ನೆಲೆಗೊಂಡಿರುವುದರಿಂದ ಸಹಜವಾಗಿ ಪ್ರಸಿದ್ಧಿಯನ್ನು ಗಳಿಸಿದೆ. ಇದು ಡಿಮಪುರದಿಂದ 33 ಕಿ.ಮೀ ಹಾಗು ಕೊಹಿಮಾದಿಂದ 44 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಮೆಡ್ಜಿಫೆಮದಲ್ಲಿ ಕೃಷಿ ವಿಙ್ಞಾನ ಮತ್ತು ಗ್ರಾಮೀಣ ಅಭಿವೃದ್ದಿ ವಿದ್ಯಾಲಯ ( SASRD) ನಾಗಾಲ್ಯಾಂಡ್ ವಿಶ್ವ ವಿದ್ಯಾನಿಲಯಗಳು ನೆಲೆಸಿವೆ. ಈ ಸಂಸ್ಥೆಗಳು ಈ ನಗರದ ಹೆಗ್ಗುರುತುಗಳಾಗಿವೆ.

ಮೆಡ್ಜಿಫೆಮ ನಗರವು ಒಯಿಮ್‍ಕುಮ್, ಒಯಿಮ್ಟಿ ಮತ್ತು ದರೊಗರ್ಜನ್ ಎಂಬ ಹಲವು ಹಳ್ಳಿಗಳಿಂದ ಆವೃತಗೊಂಡಿದೆ. ಮೆಡ್ಜಿಫೆಮದ ಅನಾನಸ್ ಭಾರೀ ಪ್ರಸಿದ್ಧಿಯನ್ನು ಪಡೆದಿವೆ. ಇಲ್ಲಿಗೆ ಸಮೀಪದ ಹಳ್ಳಿಗಳಲ್ಲಿ ಈ ಅನಾನಸನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat