Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು » ಪ್ರಾಣಿ ಸಂಗ್ರಹಾಲಯ

ಪ್ರಾಣಿ ಸಂಗ್ರಹಾಲಯ, ದಿಮಾಪುರ್

2

ನೀವು ಯಾವುದೇ ಹೊಸ ಸ್ಥಳಕ್ಕೆ  ಭೇಟಿ ನೀಡಿದರು ಅಲ್ಲಿನ ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಬಗ್ಗೆ ತಿಳಿದುಕೊಳ್ಳಲಿಲ್ಲವಾದರೆ, ನಿಮ್ಮ ಪ್ರವಾಸ ಅಪೂರ್ಣವೆಂದೆ ಹೇಳಬಹುದು. ಡಿಮಪುರದಲ್ಲಿರುವ ಪ್ರಾಣಿ ಸಂಗ್ರಹಾಲಯವು ಪ್ರವಾಸಿಗರನ್ನು ಪ್ರಕೃತಿಯ ಜೊತೆಗೆ ಬೆಸೆಯುವಂತೆ ಮಾಡುವುದಲ್ಲದೆ, ಭಾರತದ ಈಶಾನ್ಯ ಭಾಗದಲ್ಲಿರುವ ಈ ರಾಜ್ಯದ ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಬಗೆಗೆ ಮಾಹಿತಿಯನ್ನು ಸಹ ನೀಡುತ್ತದೆ. ಹಾಗಾಗಿ ಈ ಉದ್ಯಾನವನವು ಪ್ರವಾಸಿಗರ ಪಾಲಿಗೆ ಒಂದು ಶೈಕ್ಷಣಿಕ ಕೇಂದ್ರವಾಗಿಯೂ ಮತ್ತು ಪುನಃಶ್ಚೇತನ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸುತ್ತಿದೆ.

ದಿಮಾಪುರದ ಪ್ರಾಣಿ ಸಂಗ್ರಹಾಲಯವು ನಗರದಿಂದ 6 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು 176 ಹೆಕ್ಟೇರ್ ಅಥವಾ 434.90 ಎಕರೆಗಳಷ್ಟು ವಿಸ್ತೀರ್ಣದಲ್ಲಿ ನೆಲೆಗೊಂಡಿದೆ. ಈ ಉದ್ಯಾನವನವು ಜಲಚರ ಪಕ್ಷಿಗಳಿಗೆ ಅನುಕೂಲವಾಗುವಂತಹ ಪರಿಸರದಲ್ಲಿ ನೆಲೆಗೊಂಡಿದೆ. ಈ ಉದ್ಯಾನವನವನ್ನು ರಾಜ್ಯ ಸರ್ಕಾರವು ಆಗಸ್ಟ್ 28,2008ರಲ್ಲಿ ಉದ್ಘಾಟನೆ ಮಾಡಿತು. ಇದನ್ನು ಈ ರಾಜ್ಯದಲ್ಲಿರುವ ಸಮೃದ್ಧ ಪ್ರಾಕೃತಿಕ ಶ್ರೀಮಂತಿಕೆಯನ್ನು ಸಾಮಾನ್ಯ ಜನರಿಗೆ ತಿಳಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು.

ಈ ಪ್ರಾಣಿ ಸಂಗ್ರಹಾಲಯವು ಕೇವಲ ಈ ರಾಜ್ಯದ ಪ್ರಾಣಿ -ಪಕ್ಷಿಗಳನ್ನು ಮಾತ್ರವಲ್ಲದೆ, ಇಡೀ ಈಶಾನ್ಯ ಭಾರತದ ಜೀವ ಜಾಲದ ಸಂರಕ್ಷಣಾ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun