Search
 • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು » ದಿಮಾಪುರ್ ಓ ಬಾಪ್ಟಿಸ್ಟ್ ಚರ್ಚ್

ದಿಮಾಪುರ್ ಓ ಬಾಪ್ಟಿಸ್ಟ್ ಚರ್ಚ್, ದಿಮಾಪುರ್

1

ದಿಮಾಪುರದ ಹೃದಯಭಾಗದಲ್ಲಿ ನೆಲೆಗೊಂಡಿರುವ ದಿಮಾಪುರ್ ಓ ಬಾಪ್ಟಿಸ್ಟ್ ಚರ್ಚ್ ಈ ಊರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗನು ತಪ್ಪದೆ ಭೇಟಿ ನೀಡಲೆ ಬೇಕಾದ ಸ್ಥಳವಾಗಿದೆ. ಈ ಚರ್ಚ್ ಸುಮಾರು 5000 ಓ ಕುಟುಂಬಗಳ ಮತ್ತು 15000 ಬಾಪ್ಟಿಜೆಡ್ ಸದಸ್ಯರ ಒಂದು ಕೂಟವಾಗಿದ್ದು, ಭಾರತದಲ್ಲಿರುವ ಒಂದು ದೊಡ್ಡ ಬಾಪ್ಟಿಸ್ಟ್ ಚರ್ಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚರ್ಚಿನಲ್ಲಿ ಏಕಕಾಲಕ್ಕೆ 10,000 ಜನ ಪ್ರಾರ್ಥನೆ ಸಲ್ಲಿಸಬಹುದಾದಷ್ಟು ವಿಶಾಲವಾದ ಸ್ಥಳಾವಕಾಶವಿದೆ. ಭಾನುವಾರದಂದು ಇಲ್ಲಿಗೆ ಸಾಂಪ್ರದಾಯಿಕ ಮತ್ತು ಔಪಚಾರಿಕ ವಸ್ತ್ರಗಳಲ್ಲಿ ಬಂದು ಪ್ರಾರ್ಥನೆ ಸಲ್ಲಿಸುವವರನ್ನು ನಾವು ಕಾಣಬಹುದು.

ಸುಮಾರು ಅರ್ಧ ಶತಮಾನದಷ್ಟು ಹಳೆಯದಾದ ಈ ಚರ್ಚ್ ವಾಸ್ತುಶಿಲ್ಪದ ದೃಷ್ಟಿಯಿಂದ ಅತ್ಯಂತ ಶ್ರೇಷ್ಠ ಕಟ್ಟಡವಾಗಿದೆ. ಇದು ಸಹೋದರ ಭಾವನೆ, ಶಾಂತಿ ಮತ್ತು ಪ್ರಸನ್ನತೆಯ ಸಂದೇಶವನ್ನು ಸಾರುತ್ತ ನಿಂತಿದೆ. 1958ರಲ್ಲಿ ಎರಡು ಓ ಕುಟುಂಬಗಳ ಕಾಳಜಿಯಿಂದ ಜನಿಸಿದ ಈ ಸಂಸ್ಥೆಯು ಅಂದಿನಿಂದ ಇಂದಿನವರೆಗು ಬಡ ಬಗ್ಗರ ಅವಶ್ಯಕತೆಗಳನ್ನು ಪೂರೈಸುತ್ತ, ದೇವರ ಸಂದೇಶವನ್ನು ಸಾರುತ್ತ ಬೆಳೆಯುತ್ತಿದೆ. ಪ್ರತಿ ವರ್ಷ ಕ್ರಿಸ್‍ಮಸ್ ದಿನದಂದು ಈ ಚರ್ಚ್ ದೀಪಾಲಂಕಾರದಿಂದ ವೈಭವಯುತವಾಗಿ ಅಲಂಕಾರಗೊಂಡಿರುತ್ತದೆ.

One Way
Return
From (Departure City)
To (Destination City)
Depart On
03 Dec,Fri
Return On
04 Dec,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Dec,Fri
Check Out
04 Dec,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Dec,Fri
Return On
04 Dec,Sat