Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು » ಕುಕಿ ಡೊಲೊಂಗ್ ಹಳ್ಳಿ

ಕುಕಿ ಡೊಲೊಂಗ್ ಹಳ್ಳಿ, ದಿಮಾಪುರ್

1

ಹೆಸರೇ ಸೂಚಿಸುವಂತೆ ಈ ಹಳ್ಳಿಯಲ್ಲಿ ಈಶಾನ್ಯ ಭಾರತದ ಅತ್ಯಂತ ಹಳೆಯ ಬುಡಕಟ್ಟು ಜನರಾದ ಕುಕಿ ಬುಡಕಟ್ಟು ಜನರು ವಾಸವಾಗಿದ್ದಾರೆ. ಈ ಸ್ಥಳವು ಡಿಮಪುರದಿಂದ 20 ಕಿ.ಮೀ ದೂರದಲ್ಲಿರುವ ಈ ಊರು ಡಿಮಪುರ ಜಿಲ್ಲೆಯ ಮೆಡ್ಜಿಫೆಮ ತಾಲೂಕಿನಲ್ಲಿ ಬರುತ್ತದೆ. ಇಲ್ಲಿ ನೀವು ಕುಕಿ ಸಂಸ್ಕೃತಿಯ ದರ್ಶನವನ್ನು ಸ್ವತಃ ಪಡೆಯಬಹುದು. ಅವರ ಶ್ರೀಮಂತ ಹಾಗು ವರ್ಣರಂಜಿತ ಸಂಪ್ರದಾಯವನ್ನು ಮತ್ತು ಆಹಾರ ಶೈಲಿಯ ಪರಿಚಯವನ್ನು ನೀವಿಲ್ಲಿ ಪಡೆಯಬಹುದು. ಸಾಮಾನ್ಯ ನಾಗಾ ಬುಡಕಟ್ಟು ಜನರಂತೆ ಇವರು ನಾಗರೀಕ ಪ್ರಪಂಚದ ಜೊತೆಗೆ ಗೊಂದಲಕ್ಕೆ ಬೀಳದೆ, ತಮ್ಮ ನೈಜ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಈ ವಿಚಾರವು ಇವರನ್ನು ಇತರರಿಗಿಂತ  ಭಿನ್ನವನ್ನಾಗಿಸಿದೆ.

ಕುಕು ಡೊಲೊಂಗ್ ಹಳ್ಳಿಯಲ್ಲಿ ಕುಕಿಗಳಿಂದ ನಿರ್ಮಾಣಗೊಂಡ ಬಿದಿರಿನ ಸಾಂಪ್ರದಾಯಿಕ ಮನೆಗಳನ್ನು ನಾವು ಕಾಣಬಹುದು. ಈ ಮನೆಗಳು ನಾಗಾಲ್ಯಾಂಡಿನಲ್ಲಿ ಕಂಡು ಬರುವ ಇತರ ಮನೆಗಳಂತಹ ವಿನ್ಯಾಸವನ್ನು ಹೊಂದದೆ, ತನ್ನದೇ ಆದ ವಿಶಿಷ್ಟವಾದ ವಿನ್ಯಾಸದಿಂದ ಗಮನ ಸೆಳೆಯುತ್ತಿವೆ. ನೀವು ಇಲ್ಲಿಗೆ ಭೇಟಿ ನೀಡಿದಾಗ ಇಲ್ಲಿನ ಬುಡಕಟ್ಟು ಜನರ ಸರಳವಾದ ಜೀವನಶೈಲಿಗೆ ಹಾಗು ಇತರರೊಂದಿಗೆ ಕೂಡಿ ಬಾಳುವ ರೀತಿಗೆ ಬೆರಗಾಗುತ್ತೀರಿ. ಇಲ್ಲಿಗೆ ಭೇಟಿ ನೀಡಿದಾಗ ಮರೆಯದೆ ಕುಕಿ ಶಾಲುಗಳನ್ನು ಕೊಳ್ಳಲು ಮರೆಯಬೇಡಿ. ಇವುಗಳು ತಮ್ಮ ಬಣ್ಣ ಮತ್ತು ವಿನ್ಯಾಸಗಳಿಂದ ಗಮನ ಸೆಳೆಯುತ್ತವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed