Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು » ನಿಚುಗಾರ್ಡ್

ನಿಚುಗಾರ್ಡ್, ದಿಮಾಪುರ್

1

ದಿಮಾಪುರದಿಂದ 15 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ ನಿಚುಗಾರ್ಡ್ ಹಳ್ಳಿ. ಇಂದು ಇದನ್ನು ಚುಮುಕೆಡಿಮ ಎಂದು ಕರೆಯಲಾಗುತ್ತದೆ. ಇದು ತನ್ನಲ್ಲಿರುವ ಜೀವ ವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ನಿಮಗೆ ನಾಗಾಲ್ಯಾಂಡಿನ ನೈಜ ಅನುಭವ ಬೇಕಾದಲ್ಲಿ ಈ ಊರಿಗೆ ಭೇಟಿ ನೀಡಲೇ ಬೇಕು. ಇದು ಡಿಫು - ಖುಖಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ನೆಲೆಗೊಂಡಿದೆ. 1866ರಲ್ಲಿ ಇಲ್ಲಿ ಜಿಲ್ಲಾಧಿಕಾರಿಗಳ ಮುಖ್ಯ ಕಚೇರಿಯನ್ನು ಸ್ಥಾಪಿಸಲಾಯಿತು. ಬ್ರಿಟೀಷ್ ಅಧಿಕಾರಿಗಳು ತಮ್ಮ ಆಡಳಿತ ಕೇಂದ್ರವನ್ನು ಕೊಹಿಮಾಗೆ ಸ್ಥಳಾಂತರಿಸುವ ಮೊದಲು ಈ ಊರು ನಾಗಾಲ್ಯಾಂಡಿನ ಪ್ರಥಮ ಶಾಲೆ ಮತ್ತು ಆಸ್ಪತ್ರೆಯನ್ನು ಹೊಂದಿದ್ದ ಹೆಗ್ಗಳಿಕೆಯನ್ನು ಹೊಂದಿತ್ತು.

ಇಂದು ನೀವು ಇಲ್ಲಿ 19ನೆಯ ಶತಮಾನದ ನಾಗಾಲ್ಯಾಂಡಿನ ಇತಿಹಾಸವನ್ನು ನೋಡುವುದರ ಜೊತೆಗೆ, ದಟ್ಟ ಅರಣ್ಯಗಳಲ್ಲಿ ನೆಲೆಗೊಂಡಿರುವ ಅಪರೂಪದ ಗಿಡ-ಮರಗಳು ಮತ್ತು ಪ್ರಾಣಿಗಳನ್ನು ನೋಡಬಹುದು. ಈ ಹಳ್ಳಿಯ ಬಳಿಯಲ್ಲಿ ಒಂದು ಜಲಪಾತವಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಹಳ್ಳಿಯಲ್ಲಿ ನಾಗಾಲ್ಯಾಂಡಿನ ಅತಿ ದೊಡ್ಡ ಬುಡಕಟ್ಟು ಜನಾಂಗವಾದ ಅಂಗಮಿ ಮತ್ತು ಖೊನೊಮ ಬುಡಕಟ್ಟು ಜನರು ವಾಸವಾಗಿದ್ದಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun