Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು
  • 01ಜುನಾಘಡ್ ಕೋಟೆ

    ಜುನಾಘಡ್ ಕೋಟೆಯು ಬಿಕಾನೇರ್ ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಅಭೇದ್ಯ ಕೋಟೆಯನ್ನು 1593ರಲ್ಲಿ ರಾಜ ರೈ ಸಿಂಗ್ ನಿರ್ಮಿಸಿದನು.ಅನುಪ್ ಮಹಲ್, ಗಂಗಾ ನಿವಾಸ್, ರಂಗ್ ಮಹಲ್, ಚಂದ್ರ ಮಹಲ್, ಫೂಲ್ ಮಹಲ್, ಕರನ್ ಮಹಲ್ ಮತ್ತು ಶೀಷ್ ಮಹಲ್‍ನಂತಹ ಹಲವಾರು ಅರಮನೆಗಳನ್ನು ಹೊಂದಿರುವ ಈ ಕೋಟೆಯು...

    + ಹೆಚ್ಚಿಗೆ ಓದಿ
  • 02ಲಾಲ್‍ಘಡ್ ಅರಮನೆ

    ಲಾಲ್‍ಘಡ್ ಅರಮನೆಯನ್ನು ರಾಜ ಗಂಗಾ ಸಿಂಗನು 1902ರಲ್ಲಿ ನಿರ್ಮಿಸಿದನು. ಇದನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಈ ಸುಂದರವಾದ ಅರಮನೆಯನ್ನು ಗಂಗಾ ಸಿಂಗನು ತನ್ನ ತಂದೆಯಾದ ರಾಜ ಲಾಲ್ ಸಿಂಗನ ನೆನಪಿನಾರ್ಥವಾಗಿ ಕಟ್ಟಿಸಿದನು. ಈ ಅರಮನೆಯ ವಿನ್ಯಾಸವನ್ನು ಸರ್ ಸ್ವಿಂಟನ್ ಜಾಕೊಬ್ ಮಾಡಿದನು. ಈತನು ಈ...

    + ಹೆಚ್ಚಿಗೆ ಓದಿ
  • 03ಕೋಟೆ ಗೇಟ್

    ಕೋಟೆ ಗೇಟ್

    ಕೋಟೆ ಗೇಟ್ ಉತ್ಸಾಹಿ ಗ್ರಾಹಕರಿಗೆ ತಮಗಿಷ್ಟ ಬಂದ ವಸ್ತುಗಳನ್ನು ಕೊಳ್ಳಲು ಹೇಳಿ ಮಾಡಿಸಿದ ತಾಣವಾಗಿದೆ.  ಈ ಸ್ಥಳವು  ರಾಜಸ್ಥಾನದ ಸುಂದರ ಸೃಜನಶೀಲ ಕಲಾವಸ್ತುಗಳು ಮತ್ತು ಕರಕುಶಲ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಪ್ರವಾಸಿಗರು ಇಲ್ಲಿ ಒಂಟೆಯ ತೊಗಲಿನಲ್ಲಿ ಮಾಡಿದ...

    + ಹೆಚ್ಚಿಗೆ ಓದಿ
  • 04ಲಕ್ಷ್ಮೀನಾಥ್ ದೇವಾಲಯ

     

    ಲಕ್ಷ್ಮೀನಾಥ್ ದೇವಾಲಯವು ಬಿಕಾನೇರ್ ನ ಅತ್ಯಂತ ಪ್ರಾಚೀನ ಸ್ಮಾರಕಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ರಾವ್ ಬೀಕಾಜಿಯು 1488ರಲ್ಲಿ ಬಿಕಾನೇರ್ ನಗರಕ್ಕೆ ಇದೇ ದೇವಾಲಯದಲ್ಲಿ ಅಡಿಪಾಯವನ್ನು ಹಾಕಿದರು. ಈ ಕಾರಣಕ್ಕಾಗಿ ಈ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಸ್ಥಾನಪಡೆದಿದೆ. ಈ ದೇವಾಲಯವನ್ನು...

    + ಹೆಚ್ಚಿಗೆ ಓದಿ
  • 05ಭಂಡಸೆರ್ ಜೈನ್ ದೇವಾಲಯ

    ಭಂಡಸೆರ್ ಜೈನ್ ದೇವಾಲಯ

    ಭಂಡಸೆರ್ ಜೈನ್ ದೇವಾಲಯವು ಬಿಕಾನೇರ್ ನಿಂದ 5 ಕಿ.ಮೀ ದೂರದಲ್ಲಿರುವ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ. 15ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು, ಜೈನರ ಐದನೆ ತೀರ್ಥಂಕರರಾದ ಸುಮತಿನಾಥರಿಗಾಗಿ  ನಿರ್ಮಿಸಲಾಗಿದೆ. ಪ್ರವಾಸಿಗರು ಈ ದೇವಾಲಯದ ಗೋಡೆಗಳಲ್ಲಿ ಮಂತ್ರ ಮುಗ್ಧಗೊಳಿಸುವಂತಹ ಕನ್ನಡಿಗಳ...

    + ಹೆಚ್ಚಿಗೆ ಓದಿ
  • 06ಗಂಗಾ ಗೋಲ್ಡನ್ ಜುಬಿಲಿ ವಸ್ತುಸಂಗ್ರಹಾಲಯ

    ಗಂಗಾ ಗೋಲ್ಡನ್ ಜುಬಿಲಿ ವಸ್ತುಸಂಗ್ರಹಾಲಯ

    ಗಂಗಾ ಸುವರ್ಣ ಮಹೋತ್ಸವ ವಸ್ತು ಸಂಗ್ರಹಾಲಯವು ಬಿಕಾನೇರ್ ನ ಲಾಲ್‍ಘಡ್ ಅರಮನೆಯ ಬಳಿಯಲ್ಲಿ ನೆಲೆಸಿದೆ. ಈ ವಸ್ತು ಸಂಗ್ರಹಾಲಯವನ್ನು 1937ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ಇದನ್ನು ರಾಜಸ್ಥಾನ ಸರ್ಕಾರವು ನಿರ್ವಹಿಸುತ್ತಿದೆ.  ಈ ಸಂಗ್ರಹಾಲಯವು ಟೆರ್ರಾಕೋಟಾದ ಸಾಮಾನುಗಳನ್ನು, ಆಯುಧಗಳನ್ನು, ವರ್ಣಚಿತ್ರಗಳನ್ನು,...

    + ಹೆಚ್ಚಿಗೆ ಓದಿ
  • 07ಗಜ್ನೇರ್ ಅರಮನೆ

    ಗಜ್ನೇರ್ ಅರಮನೆಯು ಬಿಕಾನೇರ್ ‍ನ ಕೆರೆಯ ದಂಡೆಯ ಮೇಲೆ ನೆಲೆಗೊಂಡಿದೆ. ಇದು ಗಜ್ನೇರಿನ ಕಾಡಿನ ಒಳಗಡೆ ಇದೆ. ಈ ಅರಮನೆಯನ್ನು ರಾಜಾ ಗಂಗಾ ಸಿಂಗನು ಕೆಂಪು ಮರಳುಗಲ್ಲುಗಳಿಂದ ನಿರ್ಮಿಸಿದನು. ಪ್ರಾಚೀನ ಕಾಲದಲ್ಲಿ ಈ ಅರಮನೆಯು ಬೀಕನೇರಿನ ರಾಜರ ಶಿಖಾರಿಯ ಸಮಯದಲ್ಲಿ ತಂಗಲು ಮತ್ತು ವಿಶ್ರಾಂತಿಗಾಗಿ ಬಳಸಲ್ಪಡುತ್ತಿತ್ತು. ಈ...

    + ಹೆಚ್ಚಿಗೆ ಓದಿ
  • 08ರಾಜರ ಸಮಾಧಿಗಳು

    ರಾಜರ ಸಮಾಧಿಗಳು

     

    ಬಿಕಾನೇರ್ ನಿಂದ 8 ಕಿ.ಮೀ ದೂರದಲ್ಲಿರುವ ರಾಜರ ಸಮಾಧಿಗಳು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಈ ಕೆಂಪು ಮರಳುಗಲ್ಲಿನ ಸಮಾಧಿಗಳನ್ನು ಬೀಕನೇರ್ ಸಾಮ್ರಾಜ್ಯದ ರಾಜಮನೆತನದ ಸದಸ್ಯರ ನೆನಪಿನಾರ್ಥವಾಗಿ ನಿರ್ಮಿಸಲಾಗಿದೆ. ಈ ಸಮಾಧಿಗಳ ಕೆತ್ತನೆಯು ಫತೇಫುರ್ ಸಿಕ್ರಿಯಲ್ಲಿರುವ ಕೆತ್ತನೆಗಳನ್ನು...

    + ಹೆಚ್ಚಿಗೆ ಓದಿ
  • 09ಒಂಟೆ ಸಂತಾನೋತ್ಪತಿ ಕೇಂದ್ರ

    ಒಂಟೆ ಸಂತಾನೋತ್ಪತಿ ಕೇಂದ್ರವು ಬಿಕಾನೇರ್ ನ ನಗರದ ಕೇಂದ್ರ ಭಾಗದಿಂದ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಸರ್ಕಾರಿ ಒಂಟೆ ಸಂತಾನೋತ್ಪತಿ ಕೇಂದ್ರವೆಂದು ಕರೆಯಲ್ಪಡುತ್ತದೆ. ಅಲ್ಲದೆ ಇದು ಏಶಿಯಾದ ಅತಿ ದೊಡ್ಡ ಒಂಟೆ ಸಂತಾನೋತ್ಪತಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಫಾರಂ ಅನ್ನು 1984 ರಲ್ಲಿ ಭಾರತೀಯ ಕೃಷಿ...

    + ಹೆಚ್ಚಿಗೆ ಓದಿ
  • 10ಸಾದುಲ್ ಸಿಂಗ್ ವಸ್ತು ಸಂಗ್ರಹಾಲಯ

    ಸಾದುಲ್ ಸಿಂಗ್ ವಸ್ತು ಸಂಗ್ರಹಾಲಯ

    ಸಾದುಲ್ ಸಿಂಗ್ ವಸ್ತು ಸಂಗ್ರಹಾಲಯವು ಲಾಲ್‍ಘಡ್ ಅರಮನೆಯ ಮೊದಲನೆ ಅಂತಸ್ತಿನಲ್ಲಿದ್ದು, ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಶ್ರೀ ಸಾದುಲ್ ವಸ್ತು ಸಂಗ್ರಹಾಲಯವೆಂದು ಸಹ ಕರೆಯಲ್ಪಡುವ ಈ ವಸ್ತು ಸಂಗ್ರಹಾಲಯದಲ್ಲಿ ಹಲವಾರು ಹಳೆಯ ಭಾವಚಿತ್ರಗಳನ್ನು, ಬೇಟೆ ಪಾರಿತೋಷಕಗಳನ್ನು, ಜಾರ್ಜಿಯಾದ ವರ್ಣಚಿತ್ರಗಳನ್ನು ಮತ್ತು...

    + ಹೆಚ್ಚಿಗೆ ಓದಿ
  • 11ಶಿವ್ ಬರಿ ದೇವಾಲಯ

    ಶಿವ್ ಬರಿ ದೇವಾಲಯ

     

    ಶಿವ್ ಬರಿ ದೇವಾಲಯವನ್ನು 19ನೇ ಶತಮಾನದಲ್ಲಿ ಡುಂಗರ್ ಸಿಂಗ್ ನಿರ್ಮಿಸಿದರು. ಈ ದೇವಾಲಯವು ತನ್ನ ಸುತ್ತಲು  ಒಂದು ಅಭೇದ್ಯ ಗೋಡೆಯನ್ನು ಹೊಂದಿದೆ. ಹಿಂದೆ ಇದು ಈ ದೇವಾಲಯಕ್ಕೆ ಶತ್ರುಗಳು ಸಹ ನುಸುಳಲಾಗದಂತೆ ಸುರಕ್ಷತೆಯನ್ನು ಒದಗಿಸುತ್ತಿತ್ತು. ಈ ದೇವಾಲಯದಲ್ಲಿ ಪರಶಿವನ ನಾಲ್ಕು ಮುಖದ ವಿಗ್ರಹ ಹಾಗು...

    + ಹೆಚ್ಚಿಗೆ ಓದಿ
  • 12ರತನ್ ಬೆಹರಿ ದೇವಾಲಯ

    ರತನ್ ಬೆಹರಿ ದೇವಾಲಯ

    ರತನ್ ಬೆಹರಿ ದೇವಾಲಯವು ಅಮೃತಶಿಲೆಯಿಂದ ನಿರ್ಮಿಸಲಾದಂತ ಒಂದು ಅದ್ಭುತವಾದ ಧಾರ್ಮಿಕ ಕೇಂದ್ರವಾಗಿದೆ. ಇದು ಇಂಡೋ- ಮೊಘಲ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಈ ದೇವಾಲಯವನ್ನು ಜುನಾಘಡ್ ಕೋಟೆಗೆ ಸನಿಹದಲ್ಲಿ ಕಟ್ಟಲಾಗಿದ್ದು, ಭಗವಾನ್ ಶ್ರೀ ಕೃಷ್ಣನಿಗಾಗಿ ನಿರ್ಮಿಸಲಾಗಿದೆ . ಇದು ಬೀಕನೇರಿನ 18ನೇ ರಾಜನಿಂದ 1846ರಲ್ಲಿ...

    + ಹೆಚ್ಚಿಗೆ ಓದಿ
  • 13ಕೊಲಯತ್ ದೇವಾಲಯ

    ಕೊಲಯತ್ ದೇವಾಲಯ

    ಕೊಲಯತ್ ದೇವಾಲಯವು ಬೀಕನೇರಿನಿಂದ 51 ಕಿ.ಮೀ ದೂರದಲ್ಲಿರುವ ಕೊಲಯತ್‍ನಲ್ಲಿ ನೆಲೆಗೊಂಡಿರುವ ಪ್ರಮುಖ ದೇವಾಲಯವಾಗಿದೆ. ಕೊಲಯತ್ ಎಂಬುದು ಹಿಂದೆ ವೇದಗಳ ಕಾಲದಲ್ಲಿ ಕಪಿಲ ಮುನಿಗಳು ಇಲ್ಲಿನ ಆಲದ ಮರದ ಕೆಳಗೆ ಕುಟೀರವನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಈ ಅಮೃತಶಿಲೆಯ ದೇವಾಲಯವು ಮರಳುಗಲ್ಲಿನಿಂದ...

    + ಹೆಚ್ಚಿಗೆ ಓದಿ
  • 14ಗಜ್ನೇರ್ ವನ್ಯಜೀವಿಧಾಮ

    ಗಜ್ನೇರ್ ವನ್ಯಜೀವಿಧಾಮ

     

    ಗಜ್ನೇರ್ ವನ್ಯಜೀವಿಧಾಮವು ಬೀಕನೇರಿನ ಬಳಿಯಿರುವ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. ಇದು ಇಲ್ಲಿಗೆ ಆಗಮಿಸುವ ವನ್ಯಜೀವಿ ಪ್ರಿಯರಿಗೆ ಇಲ್ಲಿ ಬೃಹತ್ ಸಂಖ್ಯೆಯಲ್ಲಿರುವ ಚಿಂಕರ , ಕಪ್ಪು ಜಿಂಕೆಗಳು, ನೀಲ್‍ಗಾಯ್‍, ಮರುಭೂಮಿ ನರಿಗಳು ಮತ್ತು ಕಾಡುಹಂದಿಗಳನ್ನು ನೋಡುವ ಅವಕಾಶವನ್ನು ಒದಗಿಸುತ್ತದೆ....

    + ಹೆಚ್ಚಿಗೆ ಓದಿ
  • 15ಕಾಲಿಬಂಗನ್

    ಕಾಲಿಬಂಗನ್

    ಕಾಲಿಬಂಗನ್ ಎಂಬುದು ಬಿಕಾನೇರ್ ನ ಒಂದು ಮಹತ್ವಪೂರ್ಣ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿರುವ ಅವಶೇಷಗಳು ಇತಿಹಾಸ ಪೂರ್ವಕಾಲದ ಕುರಿತಾದ ಚಿತ್ರಣಗಳನ್ನು ಒದಗಿಸುತ್ತವೆ.  ಕಾಲಿಬಂಗನ್‍ನಲ್ಲಿ ಸಿಂಧೂ ನದಿ ನಾಗರೀಕತೆಯ ಕುರುಹುಗಳನ್ನು ಮತ್ತು ಅವರ ಸಾಧನೆಗಳನ್ನು ಕಣ್ಣಾರೆ ಕಾಣುವಾಗ ಪ್ರಾಚ್ಯವಸ್ತು ಶಾಸ್ತ್ರಙ್ಞರ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri