Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ರಾಜರ ಸಮಾಧಿಗಳು

ರಾಜರ ಸಮಾಧಿಗಳು, ಬಿಕಾನೇರ್

1

 

ಬಿಕಾನೇರ್ ನಿಂದ 8 ಕಿ.ಮೀ ದೂರದಲ್ಲಿರುವ ರಾಜರ ಸಮಾಧಿಗಳು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಈ ಕೆಂಪು ಮರಳುಗಲ್ಲಿನ ಸಮಾಧಿಗಳನ್ನು ಬೀಕನೇರ್ ಸಾಮ್ರಾಜ್ಯದ ರಾಜಮನೆತನದ ಸದಸ್ಯರ ನೆನಪಿನಾರ್ಥವಾಗಿ ನಿರ್ಮಿಸಲಾಗಿದೆ. ಈ ಸಮಾಧಿಗಳ ಕೆತ್ತನೆಯು ಫತೇಫುರ್ ಸಿಕ್ರಿಯಲ್ಲಿರುವ ಕೆತ್ತನೆಗಳನ್ನು ಹೋಲುತ್ತವೆ. ರಾಜ ಸೂರಜ್ ಸಿಂಗನ ಸಮಾಧಿಯು ಇಲ್ಲಿರುವ ಸಮಾಧಿಗಳಲ್ಲೆ ಅತ್ಯಂತ ಆಕರ್ಷಕವಾದುದಾಗಿದೆ. ಇದನ್ನು ಬಿಳಿಯ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಇದರ ಛಾವಣಿಯನ್ನು  ರಜಪೂತರ ಶೈಲಿಯ ವರ್ಣಚಿತ್ರಗಳಿಂದ ಅಲಂಕರಿಸಲಾಗಿದೆ.

 

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun