Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ಲಾಲ್‍ಘಡ್ ಅರಮನೆ

ಲಾಲ್‍ಘಡ್ ಅರಮನೆ, ಬಿಕಾನೇರ್

9

ಲಾಲ್‍ಘಡ್ ಅರಮನೆಯನ್ನು ರಾಜ ಗಂಗಾ ಸಿಂಗನು 1902ರಲ್ಲಿ ನಿರ್ಮಿಸಿದನು. ಇದನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಈ ಸುಂದರವಾದ ಅರಮನೆಯನ್ನು ಗಂಗಾ ಸಿಂಗನು ತನ್ನ ತಂದೆಯಾದ ರಾಜ ಲಾಲ್ ಸಿಂಗನ ನೆನಪಿನಾರ್ಥವಾಗಿ ಕಟ್ಟಿಸಿದನು. ಈ ಅರಮನೆಯ ವಿನ್ಯಾಸವನ್ನು ಸರ್ ಸ್ವಿಂಟನ್ ಜಾಕೊಬ್ ಮಾಡಿದನು. ಈತನು ಈ ಅರಮನೆಯನ್ನು  ರಜಪೂತ್, ಮೊಘಲ್ ಮತ್ತು ಯೂರೋಪಿಯನ್ ಶೈಲಿಗಳನ್ನು ಒಂದೇ ವೇದಿಕೆಯಲ್ಲಿ ಬರುವಂತೆ ಸಂಯೋಜನೆ ಮಾಡಿ ಅದ್ಭುತವಾಗಿ ವಿನ್ಯಾಸಗೊಳಿಸಿದನು.  ಈ ಅರಮನೆಯಲ್ಲಿ ಮರಳುಗಲ್ಲಿನಲ್ಲಿ ಕೊರೆದ ಗವಾಕ್ಷಗಳನ್ನು ಮತ್ತು ಸೂಕ್ಷ್ಮವಾದ ಆಭರಣಗಳನ್ನು ಅಳವಡಿಸಿರುವ ಸೊಬಗನ್ನು ನೋಡಿಯೆ ಸವಿಯಬೇಕು.

ಈ ಅರಮನೆಯಲ್ಲಿ ನೇತಾಡುವ ಉಪ್ಪರಿಗೆಗಳು ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತಿವೆ. ಇನ್ನೂ ಅರಮನೆಯ ಉದ್ಯಾನವನದಲ್ಲಿ ನಾಟ್ಯವಾಡುವ ನವಿಲುಗಳು ಮತ್ತು ತೂಗಾಡುವ ಬೋಗನ್ ವಿಲ್ಲಿಯಗಳು ಇಲ್ಲಿನ ಸೌಂದರ್ಯವನ್ನು ದ್ವಿಗುಣಗೊಳಿಸುತ್ತವೆ. ಬೀಕನೇರಿನ ನಗರದಿಂದ ಈ ಅರಮನೆ ಕೇವಲ 3 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ನಗರದಿಂದ ಈ ಅರಮನೆಗೆ ಸಾರ್ವಜನಿಕ ಸಾರಿಗೆಯ ಮೂಲಕ ತಲುಪಬಹುದಾಗಿದೆ. ಇದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat