Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ಶಿವ್ ಬರಿ ದೇವಾಲಯ

ಶಿವ್ ಬರಿ ದೇವಾಲಯ, ಬಿಕಾನೇರ್

1

 

ಶಿವ್ ಬರಿ ದೇವಾಲಯವನ್ನು 19ನೇ ಶತಮಾನದಲ್ಲಿ ಡುಂಗರ್ ಸಿಂಗ್ ನಿರ್ಮಿಸಿದರು. ಈ ದೇವಾಲಯವು ತನ್ನ ಸುತ್ತಲು  ಒಂದು ಅಭೇದ್ಯ ಗೋಡೆಯನ್ನು ಹೊಂದಿದೆ. ಹಿಂದೆ ಇದು ಈ ದೇವಾಲಯಕ್ಕೆ ಶತ್ರುಗಳು ಸಹ ನುಸುಳಲಾಗದಂತೆ ಸುರಕ್ಷತೆಯನ್ನು ಒದಗಿಸುತ್ತಿತ್ತು. ಈ ದೇವಾಲಯದಲ್ಲಿ ಪರಶಿವನ ನಾಲ್ಕು ಮುಖದ ವಿಗ್ರಹ ಹಾಗು ಶಿವನನ್ನು ನೋಡುತ್ತಿರುವ ನಂದಿಯ ಕಂಚಿನ ವಿಗ್ರಹವನ್ನು ಹೊಂದಿದೆ.ಅಲ್ಲದೆ ಪ್ರವಾಸಿಗರು ಇಲ್ಲಿ ಬಾವ್ರಿ ಎಂದು ಕರೆಯಲ್ಪಡುವ ಬೃಹತ್ ಗಾತ್ರದ ಎರಡು ಜಲಾಶಯಗಳನ್ನು ಕಾಣಬಹುದು.ಈ ದೇವಾಲಯವು ಬೀಕನೇರಿನಿಂದ ಆರು ಕಿ.ಮೀ ದೂರದಲ್ಲಿದೆ. ಇದು ಕೆಂಪು ಮರಳುಗಲ್ಲಿನಿಂದ ನಿರ್ಮಾಣಗೊಂಡಿದ್ದು, ತನ್ನ ಗೋಡೆಗಳಲ್ಲಿ ಮಿನಿಯೇಚರ್ ಭಿತ್ತಿ ಚಿತ್ರಗಳನ್ನು ಒಳಗೊಂಡಿದೆ. ಈ ದೇವಾಲಯವು ದೇಶದೆಲ್ಲೆಡೆಯಿಂದ ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ.

 

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue