Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಆಕರ್ಷಣೆಗಳು » ಸಾದುಲ್ ಸಿಂಗ್ ವಸ್ತು ಸಂಗ್ರಹಾಲಯ

ಸಾದುಲ್ ಸಿಂಗ್ ವಸ್ತು ಸಂಗ್ರಹಾಲಯ, ಬಿಕಾನೇರ್

1

ಸಾದುಲ್ ಸಿಂಗ್ ವಸ್ತು ಸಂಗ್ರಹಾಲಯವು ಲಾಲ್‍ಘಡ್ ಅರಮನೆಯ ಮೊದಲನೆ ಅಂತಸ್ತಿನಲ್ಲಿದ್ದು, ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಶ್ರೀ ಸಾದುಲ್ ವಸ್ತು ಸಂಗ್ರಹಾಲಯವೆಂದು ಸಹ ಕರೆಯಲ್ಪಡುವ ಈ ವಸ್ತು ಸಂಗ್ರಹಾಲಯದಲ್ಲಿ ಹಲವಾರು ಹಳೆಯ ಭಾವಚಿತ್ರಗಳನ್ನು, ಬೇಟೆ ಪಾರಿತೋಷಕಗಳನ್ನು, ಜಾರ್ಜಿಯಾದ ವರ್ಣಚಿತ್ರಗಳನ್ನು ಮತ್ತು ಕಲಾವಸ್ತುಗಳನ್ನು ಪ್ರದರ್ಶನಕ್ಕೆ ಇಡಲ್ಪಟ್ಟಿವೆ. ಮೂಲತಃ ಇದೊಂದು ಕಲಾಶಾಲೆ. ಇದನ್ನು ಬೀಕನೇರಿನ ಯಶಸ್ವಿ ಅರಸರಾದ ಗಂಗಾ ಸಿಂಗ್ , ಸಾದುಲ್ ಸಿಂಗ್ ಮತ್ತು ಕರ್ನಿ ಸಿಂಗ್‍ರಿಗಾಗಿ ನಿರ್ಮಿಸಲಾಗಿತ್ತು.ಈ ವಸ್ತು ಸಂಗ್ರಹಾಲಯದಲ್ಲಿ ಬೀಕನೇರಿನ ಹಿಂದಿನ ಪ್ರಸಿದ್ಧ ಅರಸರ ವೀರೋಚಿತ ಪ್ರಸಂಗಗಳನ್ನು ಮತ್ತು ಜೀವನ ಚರಿತ್ರೆಗಳ ಕುರಿತಾದ ವಸ್ತುಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿ ರಾಜರ ವೀರೋಚಿತ ಪ್ರಸಂಗಗಳಿಗಾಗಿಯೆ ಒಂದು ಪ್ರತ್ಯೇಕ ವಿಭಾಗವನ್ನು ಅರ್ಪಿಸಲಾಗಿದೆ. ಈ ವಸ್ತು ಸಂಗ್ರಹಾಲಯವು ವೀಕ್ಷಕರಿಗಾಗಿ ಸೋಮವಾರದಿಂದ ಶನಿವಾರದವರೆಗೆ (ಬೆಳಗ್ಗೆ 10 ರಿಂದ 5 ರವರೆಗೆ) ತೆರೆದಿರುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue