ಗಾಂಧೀನಗರ : ಗುಜರಾತ್ ನ ರಾಜಧಾನಿ
ಗುಜರಾತ್ ನ ಹೊಸ ರಾಜಧಾನಿಯಾದ ಗಾಂಧಿನಗರ್, ಸಬರ್ಮತಿ ನದಿಯ ಪಶ್ಚಿಮ ತೀರದಲ್ಲಿದೆ. ಸ್ವಾತಂತ್ರಾನಂತರ, 1960 ರಲ್ಲಿ ಹಳೆಯ ಬಾಂಬೆ ರಾಜ್ಯವನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ಆಗಿ ವಿಂಗಡಿಸಲಾಯಿತು. ಈ ಸಂದರ್ಭದಲ್ಲಿ,......
ಮೋರ್ಬಿ : ತೂಗು ಸೇತುವೆಯ ಅದ್ಬುತ
ಮಛು ನದಿ ದಡದಲ್ಲಿರುವ ಮೋರ್ಬಿ ದೇಶೀಯ ಸಂಪ್ರದಾಯ ಮತ್ತು ಯುರೋಪಿಯನ್ ಶೈಲಿಯ ವಾಸ್ತುಶಿಲ್ಪ ದ ಅದ್ಬುತ ಬೆಸುಗೆಗೆ ಉದಾಹರಣೆಯಾಗಿದೆ. ಈ ನಗರವನ್ನು ಪ್ರವೇಶಿಸಲೆಂದು ಇರುವ ತೂಗು ಸೇತುವೆಯನ್ನು ಬ್ರಿಟಿಷರ ಕಾಲದಲ್ಲಿ......
ತಿಥಾಲ್ : ಬೀಚ್ ಅನುಭವ
ವಲ್ಸದ್ ನಗರದ ಪಶ್ಚಿಮದಲ್ಲಿರುವ ಬೀಚ್ ತಿಥಾಲ್. ಅರಬ್ಬೀ ಸಮುದ್ರಕ್ಕೆ ಸೇರಿಕೊಂಡಿರುವ ಈ ಬೀಚ್ ಅನ್ನು ಕಪ್ಪು ಮರಳಿನ ಬೀಚ್ ಎಂದು ಕರೆಯಲಾಗುತ್ತದೆ. ದಕ್ಷಿಣ ಗುಜರಾತಿನಲ್ಲಿರುವ ತಿಥಾಲ್ ಬೀಚ್ ಅನ್ನು ವಲ್ಸದ್ ನಗರದಿಂದ......
ಸೂರತ್ : ವೈಭವಯುತ ನಗರ
ಗುಜರಾತಿನ ನೈಋತ್ಯ ಭಾಗದಲ್ಲಿರುವ ಸೂರತ್ ಇಂದು ಕೈಮಗ್ಗ ಮತ್ತು ವಜ್ರಗಳಿಗಾಗಿ ಪ್ರಸಿದ್ಧವಾಗಿದೆ. ಇದರ ಹೊರತಾಗಿ ಈ ನಗರವು ವೈಭವಯುತವಾದ ಐತಿಹಾಸಿಕ ನಗರವಾಗಿ ಕೂಡ ಪ್ರಾಮುಖ್ಯತೆಯನ್ನು ಪಡೆದಿದೆ.ವೈಭವಯುತ ಇತಿಹಾಸಕ್ರಿಶ......
ಉದ್ವಾಡ : ಪಾರ್ಸಿಗಳ ಕೇಂದ್ರ!
ವಾಲ್ಸಾದ ಜಿಲ್ಲೆಯಲ್ಲಿನ ಸಮುದ್ರಪ್ರದೇಶದ ಪಟ್ಟಣವಾದ ಉದ್ವಾಡ ಪಾರ್ಸಿಗಳ ಮುಖ್ಯ ಕೇಂದ್ರ. ಉದ್ವಾಡ ಎಂದರೆ ‘ಒಂಟೆಗಳು ತಿರುಗಾಡುವ ಮೈದಾನ’ ಎಂದರ್ಥ. ಮುಸ್ಲಿಂರ ಆಕ್ರಮಣದಿಂದ ತಪ್ಪಿಸಿಕೊಳ್ಳಲು 10ನೆಯ......
ಗಿರ್ನಾರ್ : ದೇವತೆಗಳ ಗಿರಿಧಾಮ
ಪ್ರಪಂಚದಲ್ಲಿ ಅಪಾರ ಪಾಕೃತಿಕ ಸಂಪತ್ತಿಗೆ ಹೆಸರಾದ ದೇಶವೊಂದಿದ್ದರೆ ಅದು ಭಾರತ. ಭಾರತದ ಪ್ರತಿಯೊಂದು ಭಾಗದಲ್ಲೂ ಅಪಾರವಾದ ನೈಸರ್ಗಿಕ ಸಂಪತ್ತು, ತಾಣಗಳಿವೆ. ಈ ನೈಸರ್ಗಿಕ ಸೌಂದರ್ಯಕ್ಕೆ ಕಾರಣವಾಗಿರುವುದು ನಮ್ಮ......
ವಂಕಾನೇರ್ : ರಾಜಮನೆತನ ವಾಸ್ತುಶಿಲ್ಪಗಳ ಆಕರ್ಷಣೆ
ವಂಕಾನೇರ್ ಗೆ ಆ ಪ್ರದೇಶದಿಂದಾಗಿಯೇ ಅದರ ಹೆಸರು ಬಂದಿದೆ. ಇದು ಒಂದು ಬಗ್ಗಿದ ಅಥವಾ `ನೇರ್' ನ `ವಂಕಾ' ಅಥವಾ ಮಚ್ಚು ನದಿಯ ನೀರಿನಲ್ಲಿದೆ. ವಂಕಾನೇರ್ ಜಹಾಲ ರಾಜಪುತರ ಆಡಳಿತದಲ್ಲಿದ್ದ ರಾಜಾಡಳಿತದ ಪ್ರದೇಶವಾಗಿದ್ದ......
ಸಿಲ್ವಾಸ್ಸಾ - ಜನಸಂದಣಿಯಿಂದ ದೂರ
ಸಿಲ್ವಾಸ್ಸಾ ಭಾರತೀಯ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿಯ ರಾಜಧಾನಿ. ಪೋರ್ಚುಗಲ್ ರ ಆಳ್ವಿಕೆಯಲ್ಲಿ ಇದನ್ನು 'ವಿಲ್ಲಾ ದಿ ಪ್ಯಾಕೋ ಡಿ ಅರ್ಕೋಸ್' ಎಂದು ಕರೆಯಲಾಗುತ್ತಿತ್ತು. ದಟ್ಟ......
ಪಾವಗಡ : ಒಂದು ದೈವಿ ಕಿರಿಟ
ಪಾವಗಡ ಒಂದು ಬೆಟ್ಟವಾಗಿದ್ದು ಛಾಂಪನೇರಗೆ ಹತ್ತಿರದಲ್ಲಿದೆ. ಇದು ಕೂಡ ಒಂದು ಬೆಟ್ಟವಾಗಿದ್ದು, ಇಲ್ಲಿ ಮಹಾಕಾಳಿ ದೇವಸ್ಥಾನವು ನೆಲೆಗೊಂಡಿದೆ. ಮಹಮೂದ ಬೇಗ್ದನು ಛಾಂಪನೇರನ್ನು ಆಕ್ರಮಿಸಿ ಅದನ್ನು ನಗರವಾಗಿ......
ಗೊಂಡಾಲ್ - ಭಾರತದ ಏಕೈಕ ವಿಂಟೇಜ್ ಕಾರುಗಳ ರಾಜಧಾನಿ
ಗೊಂಡಾಲ್ ಒಮ್ಮೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಕಾಥೈವಾರ್ ಎಂಬ ಎಂಟು ರಾಜ್ಯಗಳ ರಾಜಧಾನಿಯಾಗಿತ್ತು. ಇಲ್ಲಿನ ರಾಜರುಗಳಿಗೆ ಕಾರುಗಳ ಮೋಡಿಯಾಗಿತ್ತು. ಹಾಗೆಯೇ ಗುಜರಾತ್ ರಾಜ್ಯವು ಆ ಸಮಯದಲ್ಲಿ......
ಆನಂದ್ : ಅಟ್ಟರ್ಲಿ ಬಟ್ಟರ್ಲಿ ಯಮ್ಮಿಲಿಷಿಯಸ್ ನಗರ
ಅಮೂಲ್ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೆಸರಿನಲ್ಲಿ ಆರಂಭವಾದ ಹಾಲು ಉತ್ಪಾದಕರ ಸಂಘದ \ಚಟುವಟಿಕೆಗಳಿಗೆ ಹೆಸರುವಾಸಿಯಾದ ನಗರ ಆನಂದ್. ಭಾರತದಲ್ಲಿ ಶ್ವೇತ ಕ್ರಾಂತಿಗೆ ಮೂಲ ಕಾರಣ ಇದೇ ಆನಂದ್ ನಗರ. ಈ......
ವಡೋದರಾ : ಅಡಿಗಡಿಗೂ ನೆಲೆಗೊಂಡಿದೆ ಸಾಂಸ್ಕೃತಿಕ ವೈಭವ
ವಡೋದರಾ ಅಥವಾ ಬರೋಡಾವು ವಿಶ್ವಮಿತ್ರಿ ನದಿಯ ತೀರದಲ್ಲಿ ನೆಲೆಗೊಂಡಿರುವ ನಗರವಾಗಿದ್ದು, ಹಿಂದಿನ ಗಾಯಕ್ವಾಡ್ ರಾಜ್ಯದ ರಾಜಧಾನಿಯಾಗಿಯು ಸಹ ಸೇವೆ ಸಲ್ಲಿಸಿತ್ತು. ಇಲ್ಲಿನ ಪ್ರಾಚ್ಯ ವಸ್ತುಗಳು ಸುಮಾರು 2000 ವರ್ಷಗಳಷ್ಟು......
ಚಂಪಾನೇರ್: ಆನಂದಪರವಶಗೊಳಿಸುವ ತಾಣ!
ಚಂಪಾನೇರನ್ನು ಚಾವ್ಡಾ ವಂಶದ ರಾಜ ವನ್ರಾಜ್ ಚಾವ್ಡಾ ಸ್ಥಾಪಿಸಿದ ಮತ್ತು ತನ್ನ ಮಂತ್ರಿ ಚಂಪಾರಾಜನ ಹೆಸರಿಟ್ಟನು. ಕೆಲವರ ಪ್ರಕಾರ ಈ ಹೆಸರು ‘ಚಂಪಕ’ ಹೂವಿನಿಂದ ಬಂದಿದೆ. ಏಕೆಂದರೆ ಈ ಪ್ರದೇಶದಲ್ಲಿರುವ......
ಸರ್ದಾರ್ ಸರೋವರ ಅಣೆಕಟ್ಟು : ನರ್ಮದಾ ನದಿಯ ಪಾಲಿನ ರತ್ನ
ನರ್ಮದಾ ನದಿಯ ಮೇಲೆ ಕಟ್ಟಲಾದ ಸರ್ದಾರ ಸರೋವರ ಅಣೆಕಟ್ಟು ನದಿಯ ಉಗಮಸ್ಥಾನದಿಂದ ಸುಮಾರು 1163 ಕಿ.ಮೀ ದೂರದಲ್ಲಿ ಕಟ್ಟಲಾದ ಸರೋವರವಾಗಿದೆ. ಇದಕ್ಕೆ ಜವಾಹರ ಲಾಲ್ ನೆಹರು 1961 ರಲ್ಲೇ ಶಂಕು ಸ್ಥಾಪನೆ ಮಾಡ್ದಿದ್ದರೂ ಇದರ......
ಜುನಾಗಡ್ : ಕೌತುಕಮಯ ತಾಣದಲ್ಲೊಂದು ಪಯಣ
ಗುಜರಾತಿನ ವೈವಿಧ್ಯತೆ ಹೊಂದಿರುವ ಕೆಲವೇ ಸ್ಥಳಗಳಲ್ಲಿ ಜುನಾಘಡ ಕೂಡ ಒಂದು.ಗಿರ್ನಾರ್ ಶ್ರೇಣಿಯ ಬುಡದಲ್ಲಿರುವ ಈ ತಾಣಕ್ಕೆ ಜುನಾಗಡ್ ಎಂಬ ಹೆಸರು ಕ್ರಿ, ಪೂ 320 ರಲ್ಲಿ ಚಂದ್ರಗುಪ್ತ ಮೌರ್ಯ ಕಟ್ಟಿದ ಕೋಟೆ......
ಗಿರ್ : ಏಷಿಯಾ ಸಿಂಹಗಳ ಏಕೈಕ ಮನೆ / ಕಾಡಿನ ರಾಜನ ರಕ್ಷಣೆಗೆ ನಿಂತ ಅರಣ್ಯ
ಗಿರ್ ರಾಷ್ಟ್ರೀಯ ಉದ್ಯಾನ, ಎಂದ ತಕ್ಷಣ ಮನಸ್ಸು ಶಾಲಾದಿನಗಳಿಗೆ ಹೋಗುತ್ತದೆ ಅಲ್ಲವೇ ? ಭಾರತದಲ್ಲೇ ಏಷಿಯನ್ ಸಿಂಹಗಳು ಕಂಡುಬರುವ ಅರಣ್ಯ- ಗಿರ್ ಅರಣ್ಯ ಎಂದು ಕಂಠಪಾಠ ಮಾಡುತ್ತಿದ್ದೆವು. ಆದರೆ ನಿಜ ಸಂಗತಿ ಏನೆಂದರೆ, ಈ......
ಖೇಡಾ : ವಿಭಿನ್ನ ಪುರಾತನ ದೇವಾಲಯಗಳ ತೊಟ್ಟಿಲು
ಮಹಾಭಾರತದ ಭೀಮನು ಹಿಡಂಬಾಸುರನನ್ನು ಕೊಂದು, ಅವನ ತಂಗಿ ಹಿಡಂಬಿಯನ್ನು ವಿವಾಹವಾದ ಕಥೆ ನಮಗೆಲ್ಲಾ ತಿಳಿದೇ ಇದೆ. ಆ ಹಿಡಿಂಬಾಸುರ ಕೊಲ್ಲಲ್ಪಟ್ಟ ತಾಣವೇ ಈ ಖೇಡಾ. ಹಿಂದೆ ಇದನ್ನು "ಹಿಡಿಂಬಾ ವನ" ಎಂದು ಕರೆಯುತ್ತಿದ್ದರು.......
ಬೋರ್ಡಿ: ಕಡಲಂಚಿನ ನಗರ!
ಮಹಾರಾಷ್ಟ್ರ ರಾಜ್ಯದ ಉತ್ತರ ಮುಂಬೈನ ದಹನು ಎಂಬ ಸಣ್ಣ ಪಟ್ಟಣದ ಬೋರ್ಡಿ ಎಂಬ ಊರು ನಿಸರ್ಗದ ಸಿರಿ ಸೊಬಗಿಗೆ ಹೆಸರುವಾಸಿ. ಕಡಲತಡಿಯ ಕೊಪ್ಪಲು ಎಂದೇ ಕರೆಯಲಾಗುವ ಬೋರ್ಡಿ ಒಡಲಿನಲ್ಲಿ ಇದೆ ಹೆಸರಿನ ಪ್ರಶಾಂತ, ನಿರ್ಮಲವಾದ......
ಅಹಮದಾಬಾದ್ : ಒಂದು ಉದಯೋನ್ಮುಖ ನಗರದ ಕತೆ
ಅಹಮದಾಬಾದ್ ಎಂಬುದು ಒಂದು ವಿರೋಧಾಭಾಸಗಳನ್ನು ತನ್ನಲ್ಲಿ ಒಳಗೊಂಡಿರುವ ನಗರವಾಗಿದೆ. ಇಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ಅಂಶಗಳು ಅಕ್ಕ ಪಕ್ಕದಲ್ಲಿಯೇ ನೆಲೆಗೊಂಡಿವೆ. ಇಲ್ಲಿ ಒಂದೆಡೆ ನಾವು ಭಾರತದ......
ದಮನ್ - ಸಮುದ್ರ,ಮರಳು ಮತ್ತು ಸೂರ್ಯನ ಜೊತೆಗೆ ಅದ್ಬುತ ದಿನಗಳು
ಸುಮಾರು 450 ವರ್ಷಗಳ ಹಿಂದೆ ದಮನ್ ಪ್ರದೇಶವು, ಗೋವಾ, ದಾದ್ರಾ ಮತ್ತು ನಗರ್ ಹವೇಲಿಗಳಂತೆ ಪೋರ್ಚುಗೀಸರ ಆಳ್ವಿಕೆಯಲ್ಲಿತ್ತು. ಡಿಸೆಂಬರ್ 19, 1961 ರಲ್ಲಿ ದಮನ್ ಮತ್ತು ಅರಬ್ಬೀ ಸಮುದ್ರದ ಕೆಲವು ಕರಾವಳಿ ತೀರದ......
ವಲ್ಸಾದ್ : ಕಡಲತೀರಗಳ, ಕೋಟೆಗಳ, ಮಂದಿರಗಳ ನಾಡು
ವಲ್ಸಾದ್, ಒಂದು ಕರಾವಳಿ ಪ್ರದೇಶ. ಇದರ ಹೆಸರು, "ವಡ್-ಸಾಲ್" ಎಂಬ ಶಬ್ದದಿಂದ ಹುಟ್ಟುಕೊಂಡಿದೆ. ಅಂದರೆ ಈ ಪ್ರದೇಶವನ್ನು, ಸಂಪೂರ್ಣವಾಗಿ ಆಲದ ಮರಗಳು ಆವರಿಸಿತ್ತು ಎಂದರ್ಥ. ಇದು ಸಂಜನ್ ಬಂದರು ಕಂಡುಕೊಳ್ಳುವ ಮೊದಲು,......
ರಾಜ್ ಕೋಟ್: ಗಾಂಧೀಜಿ ತನ್ನ ಆರಂಭದ ವರ್ಷಗಳನ್ನು ಕಳೆದ ಸ್ಥಳ
ರಾಜ್ ಕೋಟ್ ಸೌರಾಷ್ಟ್ರ ರಾಜ್ಯದ ಮಾಜಿ ರಾಜಧಾನಿಯಾಗಿ ಭಾರೀ ಪ್ರಸಿದ್ಧಿ ಪಡೆದುಕೊಂಡಿತ್ತು. ಈಗ ಅದು ರಾಜಧಾನಿಯಲ್ಲದಿದ್ದರೂ ವೈಭವದ ಗತಕಾಲ ಮತ್ತು ಬ್ರಿಟಿಷರ ಕಾಲದಿಂದ ಇತಿಹಾಸದಲ್ಲಿ ತನ್ನ ಹೆಸರನ್ನು ಉಳಿಕೊಂಡಿರುವ......