Search
 • Follow NativePlanet
Share
ಮುಖಪುಟ » ಸ್ಥಳಗಳು» ಮೊರ್ಬಿ

ಮೋರ್ಬಿ : ತೂಗು ಸೇತುವೆಯ ಅದ್ಬುತ

10

ಮಛು ನದಿ ದಡದಲ್ಲಿರುವ ಮೋರ್ಬಿ ದೇಶೀಯ ಸಂಪ್ರದಾಯ ಮತ್ತು ಯುರೋಪಿಯನ್ ಶೈಲಿಯ ವಾಸ್ತುಶಿಲ್ಪ ದ ಅದ್ಬುತ ಬೆಸುಗೆಗೆ ಉದಾಹರಣೆಯಾಗಿದೆ. ಈ ನಗರವನ್ನು ಪ್ರವೇಶಿಸಲೆಂದು ಇರುವ ತೂಗು ಸೇತುವೆಯನ್ನು ಬ್ರಿಟಿಷರ ಕಾಲದಲ್ಲಿ ಕಟ್ಟಲಾಗಿದ್ದು ಆ ಕಾಲದ ತಾಂತ್ರಿಕ ಪ್ರಗತಿಗೆ ಉದಾಹರಣೆಯಾಗಿದೆ. ಈ ನಗರವು 3 ಪ್ರವೇಶ ದ್ವಾರಗಳನ್ನು ಹೊಂದಿದ್ದು ಈ ಮೂರೂ ಬಾಗಿಲಿನಿಂದ ನಗರದ ಕೇಂದ್ರ ಹಸಿರು ಚೌಕವನ್ನು ಸುಲಭವಾಗಿ ತಲುಪಬಹುದು ಏಕೆಂದರೆ ಇದನ್ನು ಯುರೋಪಿಯನ್ ಶೈಲಿಯನ್ನು ಅನುಕರಿಸಿ ಕಟ್ಟಲಾಗಿದೆ.

ಸೇತುವೆಯ ಬಲಬದಿಯಲ್ಲಿ ದರ್ಬಾರ್ ಗಡ್ ಅಥವಾ ಹಳೆಯ ಅರಮನೆ ಇದ್ದು ಸುಂದರವಾದ ಪ್ರವೇಶ ದ್ವಾರವನ್ನು ಹೊಂದಿದೆ ಮತ್ತು ಪ್ರಸ್ತುತ ಇದನ್ನು ಹೆರಿಟೇಜ್ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಇದಲ್ಲದೆ ಇಲ್ಲೇ ಮಣಿ ಮಂದಿರ ಎಂಬ ಹಿಂದೂ ದೇವಾಲಯವಿದ್ದು ಲಕ್ಷ್ಮೀ ನಾರಾಯಣ, ಮಹಾಕಾಳಿ, ರಾಮಚಂದ್ರ, ರಾಧಾಕೃಷ್ಣ ಮತ್ತು ಶಿವ ವಿಗ್ರಹಗಳನ್ನು ಇದು ಹೊಂದಿದೆ. ಈ ದೇವಾಲಯವನ್ನು ಜೈಪುರ ಕಲ್ಲಿನಿಂದ ಕೆತ್ತಲಾಗಿದ್ದು ರಾಜಸ್ಥಾನಿ ಶೈಲಿಯನ್ನು ಹೊಂದಿದೆ.

ಇಲ್ಲಿನ ವೆಲ್ಲಿಂಗ್ಟನ್ ಸಚಿವಾಲಯ ರಾಜಸ್ಥಾನಿ ಶೈಲಿಯ ಪ್ರಭಾವ ಪಡೆದಿದೆ. ನಂತರ ಯೂರೋಪಿನ ಆರ್ಟ್ ಡೆಕೊ ಚಳುವಳಿಯ ಪ್ರಭಾವ ಬಿಂಬಿಸುವ ಆರ್ಟ್ ಡಿಕೋ ಅರಮನೆ ಕೂಡ ಇಲ್ಲಿ ಕಾಣಬಹುದು. ಮೋರ್ಬಿ ಯುರೋಪಿಯನ್ ಮತ್ತು ರಾಜಸ್ಥಾನಿ ಶೈಲಿಯನ್ನು ಸಂಯೋಜಿಸಿ ನಿರ್ಮಿಸಲಾದ ರೈಲ್ವೇ ನಿಲ್ದಾಣವನ್ನು ಕೂಡ ಹೊಂದಿದೆ. ಮೋರ್ಬಿಗೆ ಹತ್ತಿರದ ವಿಮಾನ ನಿಲ್ದಾಣ ಅಹಮದಾಬಾದ್ ಮತ್ತು ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮವು ರಾಜ್ಯ ಸಾರಿಗೆ ಬಸ್ಸುಗಳ ಸೌಲಭ್ಯ ಕಲ್ಪಿಸಿವೆ.

ಮೊರ್ಬಿ ಪ್ರಸಿದ್ಧವಾಗಿದೆ

ಮೊರ್ಬಿ ಹವಾಮಾನ

ಮೊರ್ಬಿ
26oC / 79oF
 • Sunny
 • Wind: SSW 0 km/h

ಉತ್ತಮ ಸಮಯ ಮೊರ್ಬಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮೊರ್ಬಿ

 • ರಸ್ತೆಯ ಮೂಲಕ
  There is no route available in ಮೊರ್ಬಿ
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  42 ಕಿ.ಮೀ ದೂರದಲ್ಲಿರುವ ವಂಕಾನೇರ್ ಜಂಕ್ಷನ್ ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ. ವೆರಾವಲ್ ಎಕ್ಸ್ ಪ್ರೆಸ್, ಸೋಮನಾಥ್ ಎಕ್ಸ್ ಪ್ರೆಸ್, ಜಾಮನಗರ್ ಎಕ್ಸ್ ಪ್ರೆಸ್, ಗೋರಖ್ಪುರ್ ಎಕ್ಸ್ ಪ್ರೆಸ್, ಕಾಮಾಖ್ಯ ಎಕ್ಸ್ ಪ್ರೆಸ್ ರೈಲುಗಳು ಈ ನಿಲ್ದಾಣದ ಮೂಲಕ ಹಾದು ಹೋಗುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ರಾಜಕೋಟ್ ನಲ್ಲಿರುವ ವಿಮಾನ ನಿಲ್ದಾಣವು ಇದಕ್ಕೆ ಹತ್ತಿರದಲ್ಲಿರುವ ವಾಯುನೆಲೆಯಾಗಿದೆ. ರಾಜ್ಯ ಹೆದ್ದಾರಿ ಸಂಖ್ಯೆ 24 ರ ಮೂಲಕ ಸಾಗಿದಾಗ 66.2 ಕಿ.ಮೀ ಅಂತರದಲ್ಲಿ ರಾಜಕೋಟ್ ನೆಲೆಸಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Morbi
  26 OC
  79 OF
  UV Index: 8
  Sunny
 • Tomorrow
  Morbi
  27 OC
  81 OF
  UV Index: 8
  Partly cloudy
 • Day After
  Morbi
  26 OC
  79 OF
  UV Index: 8
  Partly cloudy