Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊರ್ಬಿ » ಹವಾಮಾನ

ಮೊರ್ಬಿ ಹವಾಮಾನ

ಚಳಿಗಾಲವು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಬೇಸಿಗೆಗಾಲ

ಬೇಸಿಗೆ ಕಾಲಾವಧಿ: ಮಾರ್ಚ್ - ಮೇ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ದಾಖಲಾಗುವ ಗರಿಷ್ಠ ಹಾಗು ಕನಿಷ್ಠ ತಾಪಮಾನಗಳು ಕ್ರಮವಾಗಿ 42 ಹಾಗು 18 ಡಿ.ಸೆ.

ಮಳೆಗಾಲ

ಮಳೆಗಾಲ ಕಾಲಾವಧಿ: ಜೂನ್ - ಸೆಪ್ಟೆಂಬರ್. ಈ ಸಂದರ್ಭದಲ್ಲಿ ಪಟ್ಟಣವು ಮಧ್ಯಮ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಸಾಮಾನ್ಯವಾಗಿ ದಾಖಲಾಗುವ ಗರಿಷ್ಠ ಹಾಗು ಕನಿಷ್ಠ ತಾಪಮಾನಗಳು ಕ್ರಮವಾಗಿ 37 ಹಾಗು 24 ಡಿ.ಸೆ.

ಚಳಿಗಾಲ

ಚಳಿಗಾಲ ಕಾಲಾವಧಿ: ಅಕ್ಟೋಬರ್ - ಫೆಬ್ರುವರಿ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ದಾಖಲಾಗುವ ಗರಿಷ್ಠ ಹಾಗು ಕನಿಷ್ಠ ತಾಪಮಾನಗಳು ಕ್ರಮವಾಗಿ 31 ಹಾಗು 18 ಡಿ.ಸೆ.