Search
 • Follow NativePlanet
Share

ಆನಂದ್ : ಅಟ್ಟರ್ಲಿ ಬಟ್ಟರ್ಲಿ ಯಮ್ಮಿಲಿಷಿಯಸ್ ನಗರ

6

ಅಮೂಲ್ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೆಸರಿನಲ್ಲಿ ಆರಂಭವಾದ ಹಾಲು ಉತ್ಪಾದಕರ ಸಂಘದ \ಚಟುವಟಿಕೆಗಳಿಗೆ ಹೆಸರುವಾಸಿಯಾದ ನಗರ ಆನಂದ್. ಭಾರತದಲ್ಲಿ ಶ್ವೇತ ಕ್ರಾಂತಿಗೆ ಮೂಲ ಕಾರಣ ಇದೇ ಆನಂದ್ ನಗರ. ಈ ಕ್ರಾಂತಿಯ ಪರಿಣಾಮವೆಂದರೆ ಭಾರತ ಹಾಲಿನ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಯಲ್ಲಿ ಅತಿ ದೊಡ್ಡ ದೇಶವಾಯಿತು. ಆನಂದ್ ನಗರ ಗುಜರಾತಿನ ರಾಜಧಾನಿ ಗಾಂಧಿನಗರದಿಂದ ಸುಮಾರು 101 ಕಿ.ಮೀ ದೂರದಲ್ಲಿದೆ.

ಪಶ್ಚಿಮ ರೈಲ್ವೆಯಲ್ಲಿ ಸಾಗಿದರೆ ಆನಂದ್ ವಡೋದ್ರಾ ಮತ್ತು ಅಹಮ್ಮದಾಬಾದ್ ನಗರಗಳ ನಡುವೆ ಇದೆ. ಶ್ರೀ ರೋಕಾಡಿಯಾ ಹನುಮಾನಜೀ ದೇವಾಲಯ, ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ವೀರ್ ವಿಠ್ಠಲ್ ಬಾಯಿ ಪಟೇಲ್ ಸ್ಮಾರಕ ಸ್ವಾಮಿ ನಾರಾಯಣ್ ದೇವಾಲಯ ಆನಂದ್ ನಗರದ ಕೆಲವು ಪ್ರಮುಖವಾದ ಪ್ರವಾಸಿ ಸ್ಥಳಗಳಾಗಿವೆ. ಆನಂದ್ ನಗರದಿಂದ ಈಶಾನ್ಯಕ್ಕೆ 43 ಕಿ.ಮೀ ದೂರದಲ್ಲಿ ರಾಂಚೋರ್ದೊಯಿ ದೊಕೊರ್ ದೇವಾಲಯ ಇದೆ.

ಆನಂದ್ ಪ್ರಸಿದ್ಧವಾಗಿದೆ

ಆನಂದ್ ಹವಾಮಾನ

ಉತ್ತಮ ಸಮಯ ಆನಂದ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಆನಂದ್

 • ರಸ್ತೆಯ ಮೂಲಕ
  ರಾಜ್ಯ ಹೆದ್ದಾರಿಗಳಾದ 75, 60 ಹಾಗೂ 150 ಆನಂದ್ ನಗರದ ಮೂಲಕ ಸಾಗಿ ಹೋಗುತ್ತಿದ್ದು ಆನಂದ್ ಅನ್ನು ಗುಜರಾತ್ ನ ಇತರ ಭಾಗಗಳೊಂದಿಗೆ ಸಂಪರ್ಕದಲ್ಲಿಡುತ್ತದೆ. ಅಹಮದಾಬಾದ್ ವಡೋದ್ರಾ ಎಕ್ಸ್ ಪ್ರೆಸ್ ಹೆದ್ದಾರಿಯ ಮೂಲಕ ಆನಂದ್ ಅಹಮದಾಬಾದ್ ಅನ್ನು ಸಂಪರ್ಕಿಸುತ್ತದೆ. ಈ ಹೆದ್ದಾರಿಯು ಆನಂದ್ ನಗರದಿಂದ ಸುಮಾರು 6 ಕಿ.ಮೀ ಅಂತರದಲ್ಲಿ ಹಾದು ಹೋಗುತ್ತದೆ. ಅಹಮದಾ ಬಾದ್ ನಿಂದ ಆನಂದ್ ನ ದೂರ ಸುಮಾರು 62 ಕಿ.ಮೀ ಆಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಅಹಮದಾಬಾದ್ ವಡೋದ್ರಾ ರೈಲ್ವೆ ಮಾರ್ಗದಲ್ಲಿ ಆನಂದ್ ನಿಲ್ದಾಣ ಇದೆ. ಕೋಲ್ಹಾಪುರ್ ಎಕ್ಸ್ ಪ್ರೆಸ್, ನಾಗಪುರ್ ಸ್ಪೆಶಲ್, ಪುಣೆ ಸ್ಪೆಶಲ್, ಅಹಿಂದಾ ಎಕ್ಸ್ ಪ್ರೆಸ್ ಈ ನಿಲ್ದಾಣದ ಮೂಲಕ ಸಾಗುವ ಕೆಲವು ಪ್ರಮುಖವಾದ ರೈಲುಗಳಾಗಿವೆ. ಈ ರೈಲ್ವೆ ನಿಲ್ದಾಣ ಅಹಮದಾಬಾದ್ ಗೆ ಕೂಡ ಸಂಪರ್ಕ ಸಾಧಿಸುತ್ತದೆ ಗೋಧ್ರಾ ಸಂಪರ್ಕ ರೈಲುಗಳು ತ್ರಿಕೋನಾಕೃತಿಯ ರಚನೆಯನ್ನು ರಚಿಸುತ್ತದೆ. ಆನಂದ್ ಗೋಧ್ರಾವನ್ನು ಸಂಪರ್ಕಿಸುವ ರೈಲುಗಳೆಂದರೆ ಸಾಬರ್ ಮತಿ ಎಕ್ಸ್ ಪ್ರೆಸ್,ಜಬಲ್ ಪುರ್ ಎಕ್ಸ್ ಪ್ರೆಸ್, ಸರ್ವೋದಯ ಎಕ್ಸ್ ಪ್ರೆಸ್, ಜಾಮ್ ನಗರ್ ಜಮ್ಮು ಎಕ್ಸ್ ಪ್ರೆಸ್, ಗೊರಖ್ ಪುರ್ ಎಕ್ಸ್ ಪ್ರೆಸ್ ಇತ್ಯಾದಿ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಆನಂದ್ ಗೆ ಸಮೀಪದಲ್ಲಿರುವ ವಿಮಾನ ನಿಲ್ದಾನವೆಂದರೆ ವಡೋದ್ರಾ ವಿಮಾನ ನಿಲ್ದಾಣ. ಇದು ಸುಮಾರು 44 ಕಿ.ಮೀ ಗಳ ದೂರದಲ್ಲಿದ್ದು ಇಲ್ಲಿಂದ ಇಡಿ ಭಾರತವನ್ನು ಸಂಪರ್ಕಿಸಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
30 Jul,Fri
Return On
31 Jul,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
30 Jul,Fri
Check Out
31 Jul,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
30 Jul,Fri
Return On
31 Jul,Sat