Search
  • Follow NativePlanet
Share
ಮುಖಪುಟ » ಸ್ಥಳಗಳು » ಆನಂದ್ » ಆಕರ್ಷಣೆಗಳು » ಗಲ್ತೇಶ್ವರ ದೇವಾಲಯ

ಗಲ್ತೇಶ್ವರ ದೇವಾಲಯ, ಆನಂದ್

1

ಆನಂದ್ ನ ಸಮೀಪದ ದಕೋರ್ ನಿಂದ ಸುಮಾರು 16 ಕಿ.ಮೀ ದೂರದಲ್ಲಿ ಗಲ್ತೇಶ್ವರ ದೇವಾಲಯ ಅಥವಾ ಗಲ್ತೇಶ್ವರ ಶಿವ ದೇವಾಲಯ ಇದೆ. ಈ ಸ್ಥಳದಲ್ಲಿ ಮಾಹಿ ಮತ್ತು ಗಲತಿ ನದಿಗಳ ಸಂಗಮವೂ ಇದೆ. ಈ ದೇವಾಲಯದಲ್ಲಿ ಗಲತಿ ನದಿಯ ಒಂದು ಚಿಲುಮೆ ಶಿವಲಿಂಗದ ಮೇಲೆ ನಿರಂತರ ಬೀಳುತ್ತಾ ಇರುತ್ತದೆ. ಇಲ್ಲಿ ಎಂಟು ಬದಿಗಳಿರುವ ಒಂದು ವಿಶೇಷವಾದ ಗೋಡೆ ಇದೆ. ಈ ಗೋಡೆ ಗಂಧರ್ವರು, ದೇವತೆಗಳು, ಋಷಿಗಳು ಮತ್ತು ಮನುಷ್ಯರ ಜೀವನದ ಬೇರೆ ಬೇರೆ ಘಟನೆಗಳನ್ನು ಬಿಂಬಿಸುವ ಚಿತ್ರಗಳಿವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun