Search
  • Follow NativePlanet
Share
ಮುಖಪುಟ » ಸ್ಥಳಗಳು » ಆನಂದ್ » ಹವಾಮಾನ

ಆನಂದ್ ಹವಾಮಾನ

ಬೇಸಿಗೆಗಾಲ

ಬೇಸಿಗೆಯ ಅವಧಿಯಲ್ಲಿ ಇಲ್ಲಿನ ತಾಪಮಾನ 32 ರಿಂದ 44 ಡಿಗ್ರಿ ಸೆಲ್ಸಿಯಸ್ ತನಕ ಇರುತ್ತದೆ. ಮಾರ್ಚ್ ನಿಂದ ಮೇ ಇಲ್ಲಿನ ಬೇಸಗೆಯ ತಿಂಗಳುಗಳಾಗಿವೆ.

ಮಳೆಗಾಲ

ಮಳೆಗಾಲದಲ್ಲಿ ಇಲ್ಲಿ ಸಾಮಾನ್ಯದಿಂದ ಉತ್ತಮ ಮಳೆಯಾಗುತ್ತದೆ. ಆಗಸ್ಟ್ ಹೆಚ್ಚಿನ ಮಳೆಯಾಗುವ ತಿಂಗಳಾಗಿದ್ದು ಸಾಮಾನ್ಯವಾಗಿ 321 ಮಿ.ಮೀ ಮಳೆಯಾಗುತ್ತದೆ.

ಚಳಿಗಾಲ

ಚಳಿಗಾಲದ ಅವಧಿಯಲ್ಲಿ ಇಲ್ಲಿ ತಾಪಮಾನ 10 ರಿಂದ 25 ಡಿಗ್ರಿ ಸೆಲ್ಸಿಯಸ್ ಇರುತ್ತದೆ.