Search
 • Follow NativePlanet
Share
ಮುಖಪುಟ » ಸ್ಥಳಗಳು» ಪಾಲನಪುರ್

ಪಾಲನಪುರ : ಒಂದು ಶ್ರೀಮಂತ ಆತಿಥ್ಯ

17

ರಜಪೂತ ಸಾಮ್ರಾಜ್ಯದ ಭಾಗವಾದ, ರಾಜ ಪ್ರಹಲಾದನ ನಿಂದ ಪ್ರಾರಮ್ಭಿಸಲ್ಪಟ್ಟ ಪಾಲನಪುರ ಪ್ರಸ್ತುತ ಬನಸ್ತ್ಕಾಂತಾ ಜಿಲ್ಲೆಯ ಪ್ರಧಾನ ಕೇಂದ್ರವಾಗಿದೆ. ಲೋಹನಿ ಆಫ್ಘಾನರ ಆಡಳಿತ  ಕಾಲದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಇದು ಗುಜರಾತಿನ ರಾಜ ಎಸ್ಟೇಟ್ ಎಂದು ಕೂಡ ಹೆಸರುವಾಸಿಯಾಗಿತ್ತು. ಈಗಿನ ಗುಜರಾತ್ ಮತ್ತು ರಾಜಸ್ಥಾನ ಗಡಿ ಭಾಗಗಳಲ್ಲಿ ಆ ಸಮಯದಲ್ಲಿ ಪಾಲನಪುರ ಏಜೆನ್ಸಿ ಹರಡಿಕೊಂಡಿತ್ತು ಎನ್ನಲಾಗಿದೆ. ಈ ಸ್ಥಳದ ಒಂದು ಭಾಗದಲ್ಲಿ ಅರಾವಳಿ ಶ್ರೇಣಿಯಿದೆ ಮತ್ತು ಮತ್ತೊಂದು ಭಾಗದಲ್ಲಿ ಸಬರಮತಿ ನದಿಯನ್ನು ಕಾಣಬಹುದು.

ಈ ನಗರವು ಏಳು ಬಾಗಿಲನ್ನು ಹೊಂದಿರುವ ಪ್ರಸ್ತುತ ಶಿಥಿಲಗೊಂಡಿರುವ ಒಂದು ಕೋಟೆಯನ್ನು ಹೊಂದಿತ್ತು.ಶಿಮ್ಲಾ ಗೇಟ್, ದೆಹಲಿ ಗೇಟ್, ಮೀರಾ ಗೇಟ್ ಮತ್ತು ಗಥಮಾನ್ ಗೇಟ್ ಗಳು ಆ ಏಳು ಬಾಗಿಲುಗಳಲ್ಲಿ ಕೆಲವು.ಐತಿಹಾಸಿಕ ಸ್ಮಾರಕಗಳಾದ ಕೀರ್ತಿಸ್ಥಂಭ ಮತ್ತು ಜೋರವರ ಅರಮನೆಗಳಂತವು ಪಾಲನಪುರದ ಗತಕಾಲದ ವೈಭವವನ್ನು ನೆನಪಿಸುತ್ತವೆ.ಈ ಸ್ಥಳದಲ್ಲಿ ಹಿಂದೂಗಳು ಮತ್ತು ಜೈನರಿಗೆ ಸಂಬಂಧಿಸಿದ ಸಾಕಷ್ಟು ದೇವಾಲಯಗಳನ್ನು ಕಾಣಬಹುದು.

ರಾಜ ಪ್ರಹಲಾದನ್ ನಿರ್ಮಿಸಿದ  ಪಲ್ಲವಿಯ ಪಾರ್ಶ್ವನಾಥ ದೇವಾಲಯ ಅಥವಾ ಮೋಟು ದೇರಸರ್ ಮತ್ತು ನನು ದೇರಸರ್ ಜೈನರ ಪ್ರಮುಖ ದೇವಾಲಯಗಳಾಗಿವೆ. ಕೀರ್ತಿಸ್ಥಂಬದ ಹತ್ತಿರದಲ್ಲಿರುವ ಪರಮೇಶ್ವರ ಮಹಾದೇವ ದೇವಾಲಯ ಮತ್ತು ಮೋಟ ರಾಮ್ ಜಿ ಮಂದಿರ ಹಿಂದೂ ದೇವಾಲಯಗಳಾಗಿವೆ. ಪಾಲನಪುರದ ಹತ್ತಿರದಲ್ಲಿರುವ ಇತರ ಹಿಂದೂ ದೇವಾಲಯಗಳೆಂದರೆ ಪ್ರಸಿದ್ಧ ಅಂಬಾಜಿ ದೇವಾಲಯ, ಕೇದಾರನಾಥ ಮಹಾದೇವ ದೇವಾಲಯ ಮತ್ತು ಬಲರಾಮ ಮಹಾದೇವ ದೇವಾಲಯ.

ಹವಾಮಾನ

ಮಳೆಗಾಲದಲ್ಲಿ ಪಾಲನಪುರದಲ್ಲಿ ಹದವಾದ ಮಳೆಯಿಂದ ವಾತಾವರಣ  ಆಹ್ಲಾದಕರವಾಗಿರುತ್ತದೆ. ಬೇಸಿಗೆ ಅತಿ ಹೆಚ್ಚು ಧಗೆ ಮತ್ತು ಚಳಿಗಾಲ ಅತಿ ತಂಪಾಗಿರುತ್ತದೆ.

ಪಾಲನಪುರ್ ಪ್ರಸಿದ್ಧವಾಗಿದೆ

ಪಾಲನಪುರ್ ಹವಾಮಾನ

ಉತ್ತಮ ಸಮಯ ಪಾಲನಪುರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪಾಲನಪುರ್

 • ರಸ್ತೆಯ ಮೂಲಕ
  ಗುಜರಾತ್ ನ ಕೆಲವು ಮುಖ್ಯ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 712 ಮತ್ತು 132 ಪಾಲನಪುರಕ್ಕೆ ಸಂಪರ್ಕ ಹೊಂದಿದೆ. ರಾಜ್ಯ ಹೆದ್ದಾರಿ 41 ಅಹಮದಾಬಾದಿಗೆ ಸಂಪರ್ಕ ಹೊಂದಿದೆ. ರಾಜಸ್ಥಾನ ಮತ್ತು ಗುಜರಾತಿನ ರಾಜನಪುರ ಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 14 ಪಾಲನಪುರದಿಂದ ಸಿರೋಹಿ, ಪಾಳಿ, ಅಬು ರಸ್ತೆಯ ಮೂಲಕ ಹಾದು ಹೋಗುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪಾಲನಪುರ ರೈಲ್ವೆ ನಿಲ್ದಾಣ ಭಾರತೀಯ ಪಶ್ಚಿಮ ರೈಲ್ವೇ ನಿಲ್ದಾಣದ ಭಾಗವಾಗಿದೆ. ಈ ಜಂಕ್ಷನ್ ನೇರವಾಗಿ ಬೆಂಗಳೂರು, ಮೈಸೂರು, ಚೆನೈ, ತಿರುವನಂತಪುರಂ, ದೆಹಲಿ, ಜೈಪುರ, ಮುಂಬೈ, ಜೋದಪುರ, ಜಮ್ಮು, ಮುಜಾಫರ್ಪುರ, ಡೆಹ್ರಾದೂನ್ ಮತ್ತು ಬರೇಲಿಯಲ್ಲಿ ಹಲವಾರು ನಗರಗಳಿಗೆ ಸಂಪರ್ಕ ಹೊಂದಿದೆ. ಗುಜರಾತಿನ ಮುಖ್ಯ ನಗರಗಳಿಗೆ ಕೂಡ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹತ್ತಿರ ವಿಮಾನ ನಿಲ್ದಾಣವೆಂದರೆ 135 ಕಿ ಮೀ ಅಂತರದಲ್ಲಿರುವ ಅಹಮದಾಬಾದಿನ ಸರ್ದಾರ್ ವಲ್ಲಬಾಬಾಯಿ ಪಟೇಲ್ ವಿಮಾನ ನಿಲ್ದಾಣ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Jan,Sat
Return On
30 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Jan,Sat
Check Out
30 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Jan,Sat
Return On
30 Jan,Sun

Near by City