Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲನಪುರ್ » ಹವಾಮಾನ

ಪಾಲನಪುರ್ ಹವಾಮಾನ

ಮಳೆಗಾಲದಲ್ಲಿ ಪಾಲನಪುರದಲ್ಲಿ ಹದವಾದ ಮಳೆಯಿಂದ ವಾತಾವರಣ  ಆಹ್ಲಾದಕರವಾಗಿರುತ್ತದೆ. ಬೇಸಿಗೆ ಅತಿ ಹೆಚ್ಚು ಧಗೆ ಮತ್ತು ಚಳಿಗಾಲ ಅತಿ ತಂಪಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆ ಇಲ್ಲಿ ಅತಿ ಹೆಚ್ಚು ಧಗೆಯಿಂದ ಕೂಡಿದ್ದು ಮರಳಿನ ಬಿಸಿ ಗಾಳಿಯನ್ನು ಹೊಂದಿರುತ್ತದೆ. ಮಾರ್ಚ್ ನಿಂದ ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಅಂದರೆ 42 ಡಿಗ್ರಿ ಯಷ್ಟಿರುತ್ತದೆ. ಕಡಿಮೆ ಎಂದರೆ 27 ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ.

ಮಳೆಗಾಲ

ಪಾಲನಪುರದಲ್ಲಿ  ಹದವಾದ ಮಳೆಗಾಲವನ್ನು ಕಾಣಬಹುದು. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಉಷ್ಣಾಂಶ ಕಡಿಮೆಯಾಗಿರುತ್ತದೆ.

ಚಳಿಗಾಲ

ಅಕ್ಟೋಬರ್, ನವೆಂಬರ್, ಡಿಸೆಂಬರ್ ಮತ್ತು ಜನವರಿಯಲ್ಲಿ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ನಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತದೆ. ಈ ಸಮಯದಲ್ಲಿ ಅತಿ ಹೆಚ್ಚು ಚಳಿಯಿಂದ ಕೂಡಿರುತ್ತದೆ.