Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲನಪುರ್ » ತಲುಪುವ ಬಗೆ

ತಲುಪುವ ಬಗೆ

ಗುಜರಾತ್ ನ ಕೆಲವು ಮುಖ್ಯ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 712 ಮತ್ತು 132 ಪಾಲನಪುರಕ್ಕೆ ಸಂಪರ್ಕ ಹೊಂದಿದೆ. ರಾಜ್ಯ ಹೆದ್ದಾರಿ 41 ಅಹಮದಾಬಾದಿಗೆ ಸಂಪರ್ಕ ಹೊಂದಿದೆ. ರಾಜಸ್ಥಾನ ಮತ್ತು ಗುಜರಾತಿನ ರಾಜನಪುರ ಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 14 ಪಾಲನಪುರದಿಂದ ಸಿರೋಹಿ, ಪಾಳಿ, ಅಬು ರಸ್ತೆಯ ಮೂಲಕ ಹಾದು ಹೋಗುತ್ತದೆ.