Search
 • Follow NativePlanet
Share
ಮುಖಪುಟ » ಸ್ಥಳಗಳು» ತಿಥಾಲ್

ತಿಥಾಲ್ : ಬೀಚ್ ಅನುಭವ

9

ವಲ್ಸದ್ ನಗರದ ಪಶ್ಚಿಮದಲ್ಲಿರುವ ಬೀಚ್ ತಿಥಾಲ್. ಅರಬ್ಬೀ ಸಮುದ್ರಕ್ಕೆ ಸೇರಿಕೊಂಡಿರುವ ಈ ಬೀಚ್ ಅನ್ನು ಕಪ್ಪು ಮರಳಿನ ಬೀಚ್ ಎಂದು ಕರೆಯಲಾಗುತ್ತದೆ. ದಕ್ಷಿಣ ಗುಜರಾತಿನಲ್ಲಿರುವ ತಿಥಾಲ್ ಬೀಚ್ ಅನ್ನು ವಲ್ಸದ್ ನಗರದಿಂದ ಆಟೋದ ಮೂಲಕ ಅಥವಾ ಬಸ್ಸಿನ ಮೂಲಕ ತಲುಪಬಹುದು. ವಲ್ಸದ್ ಮುಖ್ಯ ನಗರವಾಗಿರುವುದರಿಂದ ಭಾರತದ ಇತರ ಮುಖ್ಯ ನಗರಗಳಿಂದ ರೈಲ್ವೇ ಸಂಪರ್ಕವನ್ನು ಹೊಂದಿದೆ. ರಸ್ತೆ ಮಾರ್ಗವಾಗಿ ವಲ್ಸದ್ ನ ರಾಷ್ಟ್ರೀಯ ಹೆದ್ದಾರಿ 8 ರ ಮೂಲಕ ತಲುಪಬಹುದು.

ತಿಥಲ್ ನಲ್ಲಿ ಸಾಯಿಬಾಬಾ ದೇವಾಲಯ ಮತ್ತು ಸ್ವಾಮೀ ನಾರಾಯಣ ಎರಡು ಮುಖ್ಯ ದೇವಾಲಯಗಳಿವೆ. ಶಾಂತಿಧಾಮ ದೇವಾಲಯ ಕೂಡ ಸಮುದ್ರ ದಡಕ್ಕೆ ಹತ್ತಿರದಲ್ಲಿದೆ. ಇಲ್ಲಿನ ಸ್ವಾಮೀ ನಾರಾಯಣ ದೇವಾಲಯದಲ್ಲಿ ಕೈಯಿಂದ ಕೆತ್ತಿದ ಸುಂದರ ಕಲ್ಲಿನ ಕೆತ್ತನೆಗಳನ್ನು ಕಾಣಬಹದು. ಇಲ್ಲಿನ ಸಾಯಿಬಾಬಾ ದೇವಾಲಯವೂ ಪ್ರಾಖ್ಯಾತಿಯಾಗಿದ್ದು ವಿಶ್ವದಾದ್ಯಂತ ಜನರು ಪ್ರಾರ್ಥನೆಗೆ ಇಲ್ಲಿ ಸೇರುತ್ತಾರೆ.

ತಿಥಾಲ್ ಪ್ರಸಿದ್ಧವಾಗಿದೆ

ತಿಥಾಲ್ ಹವಾಮಾನ

ತಿಥಾಲ್
28oC / 83oF
 • Partly cloudy
 • Wind: SSW 10 km/h

ಉತ್ತಮ ಸಮಯ ತಿಥಾಲ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ತಿಥಾಲ್

 • ರಸ್ತೆಯ ಮೂಲಕ
  ರಸ್ತೆ ಮಾರ್ಗವಾಗಿ ಸುಲಭವಾಗಿ ಬೀಚ್ ಅನ್ನು ತಲುಪಬಹುದು. ಇದು ವಲ್ಸದ್ ನಗರದ ಪಶ್ಚಿಮದಲ್ಲಿ 6 ಕಿ ಮೀ ಅಂತರದಲ್ಲಿದೆ. ಈ ಬೀಚ್ ಅನ್ನು ರಾಷ್ಟ್ರೀಯ ಹೆದ್ದಾರಿ 8 ಮೂಲಕ ಸುಲಭವಾಗಿ ತಲುಪಬಹುದು. ವಲ್ಸದ್ ಕೇಂದ್ರ ಬಸ್ ನಿಲ್ದಾಣದಿಂದ ಗುಜರಾತಿನ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾಕಷ್ಟು ಬಸ್ಸಿನ ಸೌಲಭ್ಯ ಸಂಪರ್ಕ ಹೊಂದಿದೆ. ತಿಥಾಲ್ ಬೀಚ್ ಗೆ ಸಾಕಷ್ಟು ರಿಕ್ಷಾ ಗಳು ಕೂಡ ಇವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಭಾರತದ ಮತ್ತು ಗುಜರಾತ್ ನ ಮುಖ್ಯ ನಗರಗಳಿಂದ ವಲಸದ್ ಗೆ ರೇಲ್ವೆ ಸಂಪರ್ಕವಿದೆ. ತಿಥಾಲ್ ತಲುಪಲು ವಲ್ಸದ್ ನಲ್ಲಿ ರೈಲನ್ನು ಇಳಿದು ಅಲ್ಲಿಂದ ರಿಕ್ಷಾದ ಮೂಲಕ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸೂರತ್ ನಲ್ಲಿರುವ ವಾಯುನೆಲೆ ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಭಾರತದ ವಿವಿಧ ನಗರಗಳಿಗೆ ವಿಮಾನಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Jun,Mon
Return On
18 Jun,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Jun,Mon
Check Out
18 Jun,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Jun,Mon
Return On
18 Jun,Tue
 • Today
  Tithal
  28 OC
  83 OF
  UV Index: 7
  Partly cloudy
 • Tomorrow
  Tithal
  27 OC
  80 OF
  UV Index: 7
  Partly cloudy
 • Day After
  Tithal
  27 OC
  81 OF
  UV Index: 7
  Partly cloudy