Search
 • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು
 • 01ಉಜ್ಜಯಂತ ಅರಮನೆ

  ಪ್ರಸ್ತುತ ರಾಜ್ಯ ವಿಧಾನಸಭೆ, ಉಜ್ಜಯಂತ ಅರಮನೆ ಅಗರ್ತಲಾದ ಅತ್ಯಂತ ವಿಸ್ಮಯ ಹುಟ್ಟಿಸುವ ವಾಸ್ತುಶಿಲ್ಪದ ಪ್ರತಿಭೆಯಲ್ಲಿ ಒಂದಾಗಿದೆ. ಇಂಡೋ-ಗ್ರೀಕ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಇದನ್ನು ಮಹಾರಾಜ ರಾಧಾ ಕಿಶೋರ ಮಾಣಿಕ್ಯ ಕಟ್ಟಿಸಿದ್ದಾರೆ. ಇದನ್ನು 1899-1901 ಅವಧಿಯಲ್ಲಿ ನಿರ್ಮಿಸಲಾಯಿತು ಮತ್ತು ಸರ್ ಅಲೆಕ್ಸಾಂಡರ್...

  + ಹೆಚ್ಚಿಗೆ ಓದಿ
 • 02ಜಗನ್ನಾಥ ದೇವಾಲಯ

  ಜಗನ್ನಾಥ ದೇವಾಲಯ

  ಅಗರ್ತಲಾವನ್ನು ಮಾಣಿಕ್ಯ ರಾಜರು ರಾಜಧಾನಿಯಾಗಿ ಆಯ್ಕೆ ಮಾಡಿದ ನಂತರ, ಅವರು ಸಮರ್ಪಕವಾಗಿ ನಗರವನ್ನು ನಿರ್ಮಿಸಿದರು. ಅಂತಹ ಒಂದು ಪ್ರಯತ್ನದಲ್ಲಿ ಯಶಸ್ವಿಯಾದ ದಿಗ್ಹಿ ಸರೋವರದ ದಡದಲ್ಲಿ ನಿರ್ಮಿಸಿದ ಜಗನ್ನಾಥ ದೇವಸ್ಥಾನವನ್ನು ಕಾಣಬಹುದು. ಇಲ್ಲಿನ ಜಗನ್ನಾಥ ವಿಗ್ರಹ ಅಥವಾ ನೀಲಮಾಧವ ವಿಗ್ರಹವನ್ನು ಪ್ರಸಿದ್ಧವಾದ ಪುರಿ ಜಗನ್ನಾಥ...

  + ಹೆಚ್ಚಿಗೆ ಓದಿ
 • 03ಉಮಾಮಹೇಶ್ವರ ದೇವಾಲಯ

  ಉಮಾಮಹೇಶ್ವರ ದೇವಾಲಯ

  ದೊಡ್ಡ ಉಜ್ಜಯಂತ ಅರಮನೆ ಸಂಕೀರ್ಣ ಒಳಗೆ ನೆಲೆಯಾಗಿರುವ ಕಾಣಬಹುದಾದ ಅನೇಕ ದೇವಾಲಯಗಳಲ್ಲಿ ಉಮಾಮಹೇಶ್ವರ ದೇವಾಲಯವೂ ಒಂದಾಗಿದೆ. ಇದು ಶೈವ ಮತ್ತು ಶಕ್ತಿ ಸಂಪ್ರದಾಯದ ಒಂದು ಹಿಂದೂ ದೇವಾಲಯ. ಉಮಾಮಹೇಶ್ವರ/ರಿ ದುರ್ಗಾ ದೇವತೆಯ ಇನ್ನೊಂದು ಹೆಸರು.

  ತ್ರಿಪುರ ದೇವಸ್ಥಾನಗಳನ್ನು ಬಹುತೇಕ ಹೋಲುವ ಉಮಾಮಹೇಶ್ವರ ದೇವಾಲಯ ಬಂಗಾಳ...

  + ಹೆಚ್ಚಿಗೆ ಓದಿ
 • 04ವೇಣುಬಾನ್ ಬುದ್ಧ ವಿಹಾರ

  ವೇಣುಬಾನ್ ಬುದ್ಧ ವಿಹಾರ

  ವೇಣುಬಾನ್/ಬನ್ ಬುದ್ಧ ವಿಹಾರ,  ಬುದ್ಧ ದೇವಾಲಯವಾಗಿದ್ದು ಅಗರ್ತಲಾ ನಗರ ಕೇಂದ್ರದಿಂದ 2 ಕಿಲೋಮೀಟರ್ ದೂರದಲ್ಲಿದೆ. ಇದು ಈ ಪ್ರದೇಶದಲ್ಲಿರುವ ಪ್ರಸಿದ್ಧ ಬುದ್ಧ ದೇವಾಲಯ ಮತ್ತು ಸಂಪೂರ್ಣವಾಗಿ ಲೋಹದಿಂದ ಮಾಡಲ್ಪಟ್ಟ ಒಂದು ಬುದ್ಧನ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಸಿದ್ಧ ಆರಾಧ್ಯ ವಿಗ್ರಹವನ್ನು ಮಯನ್ಮಾರ್...

  + ಹೆಚ್ಚಿಗೆ ಓದಿ
 • 05ಸಿಪಹಿಜಾಲ ವನ್ಯಮೃಗ ಅಭಯಾರಣ್ಯ

  ಸಿಪಹಿಜಾಲ ವನ್ಯಮೃಗ ಅಭಯಾರಣ್ಯ

  ಅಗರ್ತಲಾ ನಗರ ಕೇಂದ್ರದಿಂದ 35 ಕಿಲೋಮೀಟರ್ ದೂರದಲ್ಲಿರುವ  ಸಿಪಿಹಿಜಾಲ ವನ್ಯಮೃಗ ಅಭಯಾರಣ್ಯ, ತನ್ನ ಹಸಿರು ಮತ್ತು ಹೇರಳವಾದ ಭೂದೃಶ್ಯಕ್ಕೆ ಹೆಸರುವಾಸಿಯಾಗಿದೆ. ಇದು 18.5 ಚದರ ಕಿ.ಮೀ ಪ್ರದೇಶವನ್ನು ವ್ಯಾಪಿಸಿದೆ. ಮತ್ತು ವಲಸೆ ಹಕ್ಕಿಗಳು ಮತ್ತು ಪ್ರಾಣಿಗಳ ನೆಲೆಯಾಗಿದೆ.

  ವನ್ಯಮೃಗ ಅಭಯಾರಣ್ಯವನ್ನು 1972 ರಲ್ಲಿ...

  + ಹೆಚ್ಚಿಗೆ ಓದಿ
 • 06ಕಾಲೇಜ್ ತಿಲ್ಲಾ

  ಕಾಲೇಜ್ ತಿಲ್ಲಾ

  ಕಾಲೇಜ್ ತಿಲ್ಲಾ ಅಗರ್ತಲಾದ ಪ್ರಮುಖ ತಾಣವಾಗಿದೆ. ಮಹಾರಾಜ ಬೀರ್ ಬಿಕ್ರಮ್ ಕಾಲೇಜ್, ತಿಲ್ಲಾ ಕಾಲೇಜ್ ನ ಅತ್ಯಂತ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ಇದನ್ನು 1947 ರಲ್ಲಿ ಸ್ಥಾಪಿಸಲಾಯಿತು ಮತ್ತು ತ್ರಿಪುರ ಮಹಾರಾಜ ಬೀರ್ ಬಿಕ್ರಮ್  ಮಾಣಿಕ್ಯ ಬಹಾದ್ದೂರ್ ರಾಜರ ಹೆಸರನ್ನಿಡಲಾಗಿದೆ.

  ಈ ಕಾಲೇಜು ಜನರಿಗೆ ಗುಣಮಟ್ಟದ...

  + ಹೆಚ್ಚಿಗೆ ಓದಿ
 • 07ಅಖುರಾ ಬಾರ್ಡರ್

  ಅಖುರಾ ಬಾರ್ಡರ್

  ತ್ರಿಪುರ ಒಂದು ಗಡಿ ರಾಜ್ಯ ಮತ್ತು ಅಗರ್ತಲಾ ದೇಶದ ಅಂಚಿನಲ್ಲಿ ನೆಲೆಗೊಂಡಿರುವ ನಗರ. ಅಖುರಾ ಬಾರ್ಡರ್, ಹೆಸರೇ ಸೂಚಿಸುವಂತೆ, ಭಾರತ ಮತ್ತು ಬಾಂಗ್ಲಾ ದೇಶವನ್ನು ವಿಂಗಡಿಸುತ್ತದೆ. ಇದು ಎರಡು ರಾಜ್ಯಗಳ ನಡುವೆ ಎಲ್ಲಾ ಚಟುವಟಿಕೆಗಳಿಗೆ ಹೆಬ್ಬಾಗಿಲಾಗಿದೆ. ಇದು ನೆರೆಯ ದೇಶದ ದೊಡ್ಡ ಪ್ರವಾಸಿ ರಸ್ತೆಯನ್ನು...

  + ಹೆಚ್ಚಿಗೆ ಓದಿ
 • 08ಪುರಬಾಸಾ

  ಪುರಬಾಸಾ

  ತ್ರಿಪುರ ತನ್ನ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ವಾಸ್ತವವಾಗಿ, ರಾಜ್ಯದ  ಅತ್ಯುತ್ತಮ ಬಿದಿರಿನ ಕೆಲಸ ಕೆಲವು ಉತ್ಪಾದನೆಗಳನ್ನು ದೇಶದೆಲ್ಲೆಡೇ ರವಾನಿಸಲಾಗುತ್ತಿದ್ದು ದೇಶದೆಲ್ಲೆಡೆ ಅತೀ ಹೆಚ್ಚು ಬೇಡಿಕೆ ಹೊಂದಿದೆ ಎಂದು ನಂಬಲಾಗಿದೆ. ತ್ರಿಪುರ ಕೈಮಗ್ಗ ಮತ್ತು ಕರಕುಶಲ ಕಲೆ ಅಭಿವೃದ್ಧಿ ನಿಗಮ...

  + ಹೆಚ್ಚಿಗೆ ಓದಿ
 • 09ಪುರಾತನ ಅಗರ್ತಲಾ

  ಪುರಾತನ ಅಗರ್ತಲಾ

  ಹಳೆಯ ಅಗರ್ತಲಾ ಎಂದು ಬಂಗಾಳಿ ಭಾಷೆಯಿಂದ ಭಾಷಾಂತರಿಸಲಾದ ಪುರಾತನ ಅಗರ್ತಲಾ, ಸಾಮಾನ್ಯವಾಗಿ ತ್ರಿಪುರ ರಾಜ್ಯದ ಎರಡನೇ ರಾಜಧಾನಿ ಎಂದೇ ಕರೆಯಲಾಗುತ್ತದೆ. ಪ್ರಸ್ತುತ ಅಗರ್ತಲಾದಿಂದ 7 ಕಿಲೋಮೀಟರ್ ದೂರದಲ್ಲಿರುವ ಪುರಾತನ ಅಗರ್ತಲಾ ಚತುರ್ದಶ ದೇವತಾ ಮಂದಿರಕ್ಕೆ ಪ್ರಸಿದ್ಧವಾಗಿದೆ.

  ಚತುರ್ದಶ ದೇವತಾ ಮಂದಿರದಲ್ಲಿ ಹದಿನಾಲ್ಕು...

  + ಹೆಚ್ಚಿಗೆ ಓದಿ
 • 10ಸುಕಾಂತ ಅಕಾಡೆಮಿ

  ಸುಕಾಂತ ಅಕಾಡೆಮಿ

  ಅಗರ್ತಲಾ ಹೃದಯಭಾಗದಲ್ಲಿ ಇದೆ ಸುಕಾಂತ ಅಕಾಡೆಮಿ ಜನಪ್ರಿಯ ಪ್ರವಾಸಿಗರ ಆಕರ್ಷಣೆ. 1997 ರಲ್ಲಿ ನಿರ್ಮಿಸಲಾದ, ಅಕಾಡೆಮಿ ರಾಜಧಾನಿ ವಿಜ್ಞಾನ ಕೇಂದ್ರವಾಗಿದೆ. ಈ ಅಕಾಡೆಮಿಯಲ್ಲಿ ಆಟಗಳು ಮತ್ತು ಆಸಕ್ತಿದಾಯಕ ಗ್ಯಾಲರಿಗಳು ಮನುಷ್ಯನ ವೈಕ್~ಕಾನಿಕ ಮನಸ್ಸನ್ನು ಸುಪ್ತವನ್ನಾಗಿಸುತ್ತವೆ!

  ಸುಕಾಂತ ಅಕಾಡೆಮಿಯ ಅದ್ಭುತ...

  + ಹೆಚ್ಚಿಗೆ ಓದಿ
 • 11ಜಂಪುಯಿ ಬೆಟ್ಟ

  ಅಮೋಘ ಸಮೃದ್ಧಿಯನ್ನು ತನ್ನದಾಗಿಸಿಕೊಂಡಿರುವ ಜಂಪುಯಿ/ಜಂಪು ಬೆಟ್ಟ ಅಗರ್ತಲಾದಲ್ಲಿನ ಭೇಟಿ ನೀಡಲೇಬೇಕಾದ ಪ್ರವಾಸಿ ಸ್ಥಳವಾಗಿದೆ. ನಗರದಿಂದ 240 ಕಿಲೋಮೀಟರ್ ದೂರದಲ್ಲಿರುವ ಜಂಪುಯಿ ಬೆಟ್ಟವನ್ನು ತಲುಪಲು ಪ್ರವಾಸಿಗರು ಒಂದು ದಿನವನ್ನು ಮೀಸಲಾಗಿಡಬೇಕಾಗುತ್ತದೆ. ಆದರೆ ನಿಮ್ಮ ಪ್ರವಾಸದ ಖಂಡಿತವಾಗಿ ಸಫಲವಾಗುತ್ತದೆ! ಈ ಬೆಟ್ಟದ...

  + ಹೆಚ್ಚಿಗೆ ಓದಿ
 • 12ಕೃಷ್ಣ ಮಂದಿರ

  ಕೃಷ್ಣ ಮಂದಿರ

  ಕೃಷ್ಣ ಮಂದಿರ ಅಥವಾ ಲಕ್ಷ್ಮಿ ನಾರಾಯಣ ದೇವಾಲಯ ಪಟ್ಟಣದ ಹೃದಯ ಭಾಗದಲ್ಲಿದೆ. ಇದು ಅಗರ್ತಲಾದಲ್ಲಿ ಉಜ್ಜಯಂತ ಅರಮನೆಯ ಮುಖ್ಯ ದ್ವಾರದ ಬಳಿ ನೆಲೆಗೊಂಡಿದೆ. ಮತ್ತು ಮಹಾರಾಜ ಬಿರೇಂದ್ರ್ ಕಿಶೋರ್ ಮಾಣಿಕ್ಯಈ ದೇವಾಲಯವನ್ನು ನಿರ್ಮಿಸಿದರು. ಹಾಗೂ ಅಗರ್ತಲಾದ ನೋಡಲೇಬೇಕಾದ ಅತ್ಯಂತ ಸಂದರ್ಶಿತ ದೈವಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ....

  + ಹೆಚ್ಚಿಗೆ ಓದಿ
 • 13ಮಲಂಚಾ ನಿವಾಸ

  ಮಲಂಚಾ ನಿವಾಸ

  ಮಲಂಚಾ ನಿವಾಸ,  ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ 1919 ರಲ್ಲಿ ಅಗರ್ತಲಾಕ್ಕೆ ಭೇಟಿ ನೀಡಿದ ಸಮಯದಲ್ಲಿ ಉಳಿದುಕೊಳ್ಳುತ್ತಿದ್ದ ಮನೆಯಾಗಿದೆ. ತ್ರಿಪುರದ ರಾಜ, ಟ್ಯಾಗೊರ್ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದನು ಮತ್ತು ಟಾಗೋರ್ ಅನೇಕ ಬಾರಿ ಆಮಂತ್ರಣದ ಮೇರೆಗೆ ಅಗರ್ತಲಾಕ್ಕೆ ಭೇಟಿ ನೀಡಿದ್ದರು ಎಂದು...

  + ಹೆಚ್ಚಿಗೆ ಓದಿ
 • 14ನೀರ್‌ಮಹಲ್

  ತ್ರಿಪುರಾದ ರಾಜ ಕುಟುಂಬಕ್ಕೆ ಸೇರಿದ ಮೊದಲಿನ ನಿವಾಸ ನೀರ್‌ಮಹಲ್ ತ್ರಿಪುರದ ಅತ್ಯಂತ ಸುಂದರ ಸ್ಥಳಗಳ ನಡುವೆ ಒಂದೆನಿಸಿದೆ. ಇದು ರುದ್ರಸಾಗರ ಸರೋವರದ ಮಧ್ಯದಲ್ಲಿ 6 ಚದರ ಕಿ.ಮೀ ನೀರಿನ ಮಧ್ಯದಲ್ಲಿ ನಿರ್ಮಿಸಿದ ಅರಮನೆ. ಇದು ಸುಂದರವಾದ ಅರಮನೆ ಮಾತ್ರವಲ್ಲ, ಅದಕ್ಕಿಂತ ಹೆಚ್ಚಾಗಿ ಎಂಜಿನಿಯರಿಂಗ್ ಶ್ರೇಷ್ಠತೆ ಎಂದು...

  + ಹೆಚ್ಚಿಗೆ ಓದಿ
 • 15ಪಿಲಕ್

  ಪಿಲಕ್

  ಪಿಲಕ್, ಅಗರ್ತಲಾದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಮುಖ್ಯವಾಗಿ 7 ನೇ ಮತ್ತು 8 ನೇ ಶತಮಾನಕ್ಕಿಂತ ಹಿಂದಿನ ತನ್ನ ಪುರಾತತ್ವ ಅವಶೇಷಗಳಿಗೆ ಪ್ರಸಿದ್ಧವಾಗಿದೆ. ಪಿಲಕ್, ಹಿಂದೂಗಳು ಹ್ಗೂ ಬೌದ್ಧರ ಯಾತ್ರಾಸ್ಥಳ ಎಂದು ಪರಿಗಣಿಸಲಾಗಿದೆ. ಪಿಲಕ್ ದಕ್ಷಿಣ ತ್ರಿಪುರದ ಬೆಲೋನಿಯಾ ಉಪವಿಭಾಗದ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Jul,Tue
Return On
24 Jul,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 Jul,Tue
Check Out
24 Jul,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 Jul,Tue
Return On
24 Jul,Wed
 • Today
  Agartala
  33 OC
  91 OF
  UV Index: 7
  Haze
 • Tomorrow
  Agartala
  28 OC
  82 OF
  UV Index: 7
  Patchy rain possible
 • Day After
  Agartala
  28 OC
  82 OF
  UV Index: 7
  Patchy rain possible