Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ಸುಕಾಂತ ಅಕಾಡೆಮಿ

ಸುಕಾಂತ ಅಕಾಡೆಮಿ, ಅಗರ್ತಲಾ

1

ಅಗರ್ತಲಾ ಹೃದಯಭಾಗದಲ್ಲಿ ಇದೆ ಸುಕಾಂತ ಅಕಾಡೆಮಿ ಜನಪ್ರಿಯ ಪ್ರವಾಸಿಗರ ಆಕರ್ಷಣೆ. 1997 ರಲ್ಲಿ ನಿರ್ಮಿಸಲಾದ, ಅಕಾಡೆಮಿ ರಾಜಧಾನಿ ವಿಜ್ಞಾನ ಕೇಂದ್ರವಾಗಿದೆ. ಈ ಅಕಾಡೆಮಿಯಲ್ಲಿ ಆಟಗಳು ಮತ್ತು ಆಸಕ್ತಿದಾಯಕ ಗ್ಯಾಲರಿಗಳು ಮನುಷ್ಯನ ವೈಕ್~ಕಾನಿಕ ಮನಸ್ಸನ್ನು ಸುಪ್ತವನ್ನಾಗಿಸುತ್ತವೆ!

ಸುಕಾಂತ ಅಕಾಡೆಮಿಯ ಅದ್ಭುತ ಆಕರ್ಷಣೆಗಳಲ್ಲಿ ತಾರಾಲಯವೂ ಒಂದಾಗಿದೆ. ಇದು ನಿಯಮಿತವಾಗಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಚಿತ್ರಗಳನ್ನು ತೋರಿಸುವ ಸಣ್ಣ ತಾರಾಲಯವಾಗಿದೆ. ಗುಮ್ಮಟಾಕಾರದ ಈ ತಾರಾಲಯ ಜೀವಂತವಾಗಿರುವ ಅನೇಕ ವೈಜ್ಞಾನಿಕ ಸಂಶೋಧನೆಗಳನ್ನು ತೆರೆದಿಡುತ್ತದೆ ಮತ್ತು ವಿಶ್ವದ ಮಹತ್ವ ಮತ್ತು ವಿಜ್ಞಾನದ ಪ್ರಸ್ತುತತೆಯ ಬಗ್ಗೆ ಶಾಲಾ, ಕಾಲೇಜು ಮತ್ತು ಇತರ ವಿದ್ಯಾರ್ಥಿಗಳಿಗೆ ವಿವರಿಸುತ್ತದೆ.

ಸುಕಾಂತ ಅಕಾಡೆಮಿಯಲ್ಲಿ ಕಾಣಬಹುದಾದ ಆಸಕ್ತಿದಾಯಕ ವಿಷಯಗಳೆಂದರೆ ಸಾಕುಪ್ರಾಣಿಗಳ ಕಾರ್ನರ್, ಶಕ್ತಿ ಪಾರ್ಕ್, ವಿನೋದ ವಿಜ್ಞಾನ ಗ್ಯಾಲರಿ, ಪುಸ್ತಕ ಮಾರಾಟ ಕೌಂಟರ್, ಜನಪ್ರಿಯ ವಿಜ್ಞಾನ ಗ್ಯಾಲರಿ, ರೈಲ್ವೆ ಗ್ಯಾಲರಿ, ಅಕ್ವೇರಿಯಂ, ಇಸ್ರೋ ಗ್ಯಾಲರಿ ಮತ್ತು ಹಲವಾರು ವಿಶೇಷ ಆಕರ್ಷಣೆಗಳು. ಇವುಗಳ ಹೊರತಾಗಿ  ಈ ಸುಕಾಂತ ಅಕಾಡೆಮಿ ಪ್ರತಿದಿನ ಅನೇಕ ಪ್ರವಾಸಿಗರನ್ನು ಆಕರ್ಷಿಸುವ ಒಂದು ವಿಜ್ಞಾನ ಪಾರ್ಕ್ ನ್ನು ಕೂಡ ಹೊಂದಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue