Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ಉಮಾಮಹೇಶ್ವರ ದೇವಾಲಯ

ಉಮಾಮಹೇಶ್ವರ ದೇವಾಲಯ, ಅಗರ್ತಲಾ

1

ದೊಡ್ಡ ಉಜ್ಜಯಂತ ಅರಮನೆ ಸಂಕೀರ್ಣ ಒಳಗೆ ನೆಲೆಯಾಗಿರುವ ಕಾಣಬಹುದಾದ ಅನೇಕ ದೇವಾಲಯಗಳಲ್ಲಿ ಉಮಾಮಹೇಶ್ವರ ದೇವಾಲಯವೂ ಒಂದಾಗಿದೆ. ಇದು ಶೈವ ಮತ್ತು ಶಕ್ತಿ ಸಂಪ್ರದಾಯದ ಒಂದು ಹಿಂದೂ ದೇವಾಲಯ. ಉಮಾಮಹೇಶ್ವರ/ರಿ ದುರ್ಗಾ ದೇವತೆಯ ಇನ್ನೊಂದು ಹೆಸರು.

ತ್ರಿಪುರ ದೇವಸ್ಥಾನಗಳನ್ನು ಬಹುತೇಕ ಹೋಲುವ ಉಮಾಮಹೇಶ್ವರ ದೇವಾಲಯ ಬಂಗಾಳ ವಾಸ್ತುಶಿಲ್ಪವನ್ನು ಹೋಲುತ್ತದೆ. ದೇವಾಲಯ ನಿರೀಕ್ಷಿತವಾಗಿ ಕಿತ್ತಳೆ ಬಣ್ಣದ್ದಾಗಿದೆ. (ಬಂಗಾಳದಲ್ಲಿ ಕಂಡುಬರುವ  ದೇವಸ್ಥಾನಗಳನ್ನು ಹೋಲುವಂತಿದೆ) ಉಮಾಮಹೇಶ್ವರ ದೇವಸ್ಥಾನದ ವಾಸ್ತುಶಿಲ್ಪವನ್ನು ನೋಡಿದರೆ ಬಹುಶಃ ಈಶಾನ್ಯ ರಾಜ್ಯದಲ್ಲಿ ತ್ರಿಪುರ ಮಾತ್ರ ಹಿಂದೂ ಧರ್ಮವನ್ನು ಸಮಾನವಾಗಿ ಹೊಂದಿವೆ ಎಂದು ಹೇಳಬಹುದು.

ದೇವಾಲಯದ ಹಿನ್ನೆಲೆಯಲ್ಲಿ ಉಜ್ಜಯಂತ ಅರಮನೆ, ಅಗರ್ತಲಾ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಎಂದು ಹೇಳಬಹುದು.  ದೇವಾಲಯದ ಸೌಂದರ್ಯ, ದೇವಸ್ಥಾನ ಸಂಪೂರ್ಣವಾಗಿ ಹಿನ್ನೆಲೆಯಲ್ಲಿ ಸಂಯೋಜನೆಗೊಂಡಿರುವುದು ತೋರುತ್ತದೆ. ದೇವಾಲಯದ ಮುಂದೆ ಹಸಿರು ಹುಲ್ಲುಹಾಸುಗಳು ಕೂಡ ಇಲ್ಲಿನ ಸೌಂದರ್ಯಕ್ಕೆ ಸೇರ್ಪಡೆಯಾಗುತ್ತವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed