Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ಜಂಪುಯಿ ಬೆಟ್ಟ

ಜಂಪುಯಿ ಬೆಟ್ಟ, ಅಗರ್ತಲಾ

2

ಅಮೋಘ ಸಮೃದ್ಧಿಯನ್ನು ತನ್ನದಾಗಿಸಿಕೊಂಡಿರುವ ಜಂಪುಯಿ/ಜಂಪು ಬೆಟ್ಟ ಅಗರ್ತಲಾದಲ್ಲಿನ ಭೇಟಿ ನೀಡಲೇಬೇಕಾದ ಪ್ರವಾಸಿ ಸ್ಥಳವಾಗಿದೆ. ನಗರದಿಂದ 240 ಕಿಲೋಮೀಟರ್ ದೂರದಲ್ಲಿರುವ ಜಂಪುಯಿ ಬೆಟ್ಟವನ್ನು ತಲುಪಲು ಪ್ರವಾಸಿಗರು ಒಂದು ದಿನವನ್ನು ಮೀಸಲಾಗಿಡಬೇಕಾಗುತ್ತದೆ. ಆದರೆ ನಿಮ್ಮ ಪ್ರವಾಸದ ಖಂಡಿತವಾಗಿ ಸಫಲವಾಗುತ್ತದೆ! ಈ ಬೆಟ್ಟದ ಹೆಸರಿನ ಅಕ್ಷರಶಃ  ಅರ್ಥ ’ಶಾಶ್ವತ ವಸಂತ ಬೆಟ್ಟ’ ಎಂಬುದು. ಮತ್ತು ಜಂಪು ಬೆಟ್ಟದ ನಿಜವಾದ ಅರ್ಥ ಈ ಬೆಟ್ಟದ ಮೇಲಿನ ಎಲ್ಲವೂ ಶಾಶ್ವತ ಮತ್ತು ಪವಿತ್ರ ಎಂದು ಅನುವಾದಿಸಲಾಗುತ್ತದೆ.

ಈ ಬೆಟ್ಟವು ಪ್ರಕೃತಿ ವಿಕೋಪವನ್ನು ಎಂದಿಗೂ ಎದುರಿಸದ ಮತ್ತು ತಾಜಾ ಮತ್ತು ಬಿಸಿಲಿನಿಂದ ಕೂಡಿರುವ ಸ್ಥಳ. ಸಮುದ್ರ ಮಟ್ಟದಿಂದ ಸುಮಾರು 1000 ಮೀಟರ್ ಎತ್ತರದಲ್ಲಿರುವ ಜಂಪುಯಿ ಬೆಟ್ಟ, ಕಿತ್ತಳೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ತ್ರಿಪುರಾದ ಕಾಶ್ಮೀರ ಎಂದೇ ಪ್ರಸಿದ್ಧವಾಗಿದೆ. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ನಡೆಯುವ ಕಿತ್ತಳೆ ಮತ್ತು ಪ್ರವಾಸೋದ್ಯಮ ಹಬ್ಬವನ್ನು ಉತ್ಸಾಹದಿಂದ ಭಾಗವಹಿಸಲು ಸ್ಥಳೀಯರು ಮತ್ತು ವಿದೇಶಿಯರು ಇಲ್ಲಿಗೆ ಆಗಮಿಸುತ್ತಾರೆ.

ಕಿತ್ತಳೆ ಹಣ್ಣಿನ ಹೊರತಾಗಿ, ಆರ್ಕಿಡ್ ಗಳು (ಸೀತೆ ಹೂವಿನ ಗಿಡ) ಮತ್ತು ಚಹಾ ತೋಟಗಳನ್ನು ಈ ಬೆಟ್ಟದಲ್ಲಿ ನೋಡಬಹುದು. ಪ್ರವಾಸಿಗರು ಬೆಟ್ಟದ ಮೇಲಿನಿಂದ ಸೂರ್ಯೋದಯ ಮತ್ತು ಸೂರ್ಯಾಸ್ತದ ಅದ್ಭುತ ದೃಶ್ಯವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು.

One Way
Return
From (Departure City)
To (Destination City)
Depart On
26 Jul,Sun
Return On
27 Jul,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Jul,Sun
Check Out
27 Jul,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Jul,Sun
Return On
27 Jul,Mon