Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ಪುರಬಾಸಾ

ಪುರಬಾಸಾ, ಅಗರ್ತಲಾ

1

ತ್ರಿಪುರ ತನ್ನ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ವಾಸ್ತವವಾಗಿ, ರಾಜ್ಯದ  ಅತ್ಯುತ್ತಮ ಬಿದಿರಿನ ಕೆಲಸ ಕೆಲವು ಉತ್ಪಾದನೆಗಳನ್ನು ದೇಶದೆಲ್ಲೆಡೇ ರವಾನಿಸಲಾಗುತ್ತಿದ್ದು ದೇಶದೆಲ್ಲೆಡೆ ಅತೀ ಹೆಚ್ಚು ಬೇಡಿಕೆ ಹೊಂದಿದೆ ಎಂದು ನಂಬಲಾಗಿದೆ. ತ್ರಿಪುರ ಕೈಮಗ್ಗ ಮತ್ತು ಕರಕುಶಲ ಕಲೆ ಅಭಿವೃದ್ಧಿ ನಿಗಮ (THHDC) ರಾಜ್ಯದಲ್ಲಿನ ಕರಕುಶಲಕ್ಕೆ ಸಂಬಂಧಿಸಿದ ಎಲ್ಲಾ ಕಲೆಯ ಕೆಲಸಗಳಿಗೆ ಕೇಂದ್ರೀಯ ಭಂಡಾರವಾಗಿದೆ. ಹಾಗೆಯೇ ಪುರಬಾಸಾ ಎಂದು ಕರೆಯಲಾಗುವ ಟಿ.ಹೆಚ್.ಹೆಚ್.ಡಿ.ಸಿ ರಾಜ್ಯದ ಎಲ್ಲಾ ಕಲಾತ್ಮಕ ಕೆಲಸದ ಭಂಡಾರವಾಗಿದೆ.

ಇಲ್ಲಿನ ಬಿದಿರು ಮತ್ತು ಕಬ್ಬಿನ ಕೆಲಸಗಳಲ್ಲಿ ತ್ರಿಪುರಾದ ಅನನ್ಯವಾದ ಹಿಂದೂ, ಬೌದ್ಧ ಮತ್ತು ಇಸ್ಲಾಮಿಕ್ ಸಂಸ್ಕೃತಿಗಳ ವಿಭಿನ್ನವಾದ ಮಿಶ್ರಣವನ್ನು ಕಾಣಬಹುದು. ಟಿ.ಹೆಚ್.ಹೆಚ್.ಡಿ.ಸಿ ಕೆಲಸದಲ್ಲಿ  ಸುಮಾರು 10,000 ಪರಿಣಿತ ಕುಶಲಕರ್ಮಿಗಳು ಕರಕುಶಲ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದ್ದು, 200ಕ್ಕೂ ಹೆಚ್ಚು ವಿವಿಧ ವಸ್ತುಗಳನ್ನು ತಯಾರಿಸಲಾಗುತ್ತದೆ. ಕುಶಲಕರ್ಮಿಗಳು ವಿಶೇಷವಾಗಿ ಇಳಿಜಾರು ಛಾವಣಿಗಳು, ಮಡಕೆ ಧಾರಕಗಳು, ದದ್ದುಗಳು, ಪಟ್ಟಿಗಳು ಮತ್ತು ವಿಭಾಗಗಳ ಒಂದು ವ್ಯಾಪಕ ಶ್ರೇಣಿಯ  ಗೃಹಾಲಂಕರಣ ತಯಾರಿಕೆಯಲ್ಲಿ ಪರಿಣತಿ ಹೊಂದಿದವರಾಗಿದ್ದಾರೆ. ಪ್ರತಿಯೊಂದು ವಸ್ತುವಿನಲ್ಲಿಯೂ ಒಂದು ಸಂಕೀರ್ಣ ವಿನ್ಯಾಸ ಮತ್ತು ಬೆತ್ತ ಅಥವಾ ಬಿದಿರಿನ ಅದ್ಭುತ ಬಳಕೆಯನ್ನು ಕಾಣಬಹುದು.  

ಪುರಬಾಸಾಕ್ಕೆ ಪ್ರವಾಸಿಗರು ಭೇಟಿ ನೀಡಿ ತ್ರಿಪುರಾದ ಭವ್ಯವಾದ ಕಲಾಕೃತಿಯ ಒಂದು ನೋಟವನ್ನು ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon