Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ನೀರ್‌ಮಹಲ್

ನೀರ್‌ಮಹಲ್, ಅಗರ್ತಲಾ

4

ತ್ರಿಪುರಾದ ರಾಜ ಕುಟುಂಬಕ್ಕೆ ಸೇರಿದ ಮೊದಲಿನ ನಿವಾಸ ನೀರ್‌ಮಹಲ್ ತ್ರಿಪುರದ ಅತ್ಯಂತ ಸುಂದರ ಸ್ಥಳಗಳ ನಡುವೆ ಒಂದೆನಿಸಿದೆ. ಇದು ರುದ್ರಸಾಗರ ಸರೋವರದ ಮಧ್ಯದಲ್ಲಿ 6 ಚದರ ಕಿ.ಮೀ ನೀರಿನ ಮಧ್ಯದಲ್ಲಿ ನಿರ್ಮಿಸಿದ ಅರಮನೆ. ಇದು ಸುಂದರವಾದ ಅರಮನೆ ಮಾತ್ರವಲ್ಲ, ಅದಕ್ಕಿಂತ ಹೆಚ್ಚಾಗಿ ಎಂಜಿನಿಯರಿಂಗ್ ಶ್ರೇಷ್ಠತೆ ಎಂದು ಪರಿಗಣಿಸಲ್ಪಟ್ಟಿದೆ. ನೀರ್‌ಮಹಲ್ ಅರಮನೆಯ ಅಕ್ಷರಶಃ ಅರ್ಥ ನೀರಿನ ಅರಮನೆ ಎಂಬುದು. ರಾಜ ಬೀರ್ ಬಿಕ್ರಮ್ ಕಿಶೋರ್ ದೆಬ್ರಮ್  ನಿಂದ 1930 ರಲ್ಲಿ ನಿರ್ಮಿಸಲಾಯಿತು.

ಅರಮನೆಯ ವಿನ್ಯಾಸ ಹಿಂದೂ ಮತ್ತು ಇಸ್ಲಾಮಿಕ್ ಎರಡೂ ವಿನ್ಯಾಸವನ್ನು ಹೋಲುತ್ತದೆ ಮತ್ತು ಸಂಪೂರ್ಣವಾಗಿ ಮರಳುಗಲ್ಲು ಮತ್ತು ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಅರಮನೆಯ ವಿನ್ಯಾಸದ ಸೌಂದರ್ಯವನ್ನು ಹೆಚ್ಚಿಸುವ ಹಲವಾರು ಗೋಪುರಗಳು, ಬಾಲ್ಕನಿಗಳು, ಸೇತುವೆಗಳು ಮತ್ತು ಉದ್ಯಾನಗೃಹಗಳನ್ನು ಕಾಣಬಹುದು.  ನೀರಿನ ನಡುವೆ ನಿರ್ಮಿಸಲಾಗಿದ್ದರೂ ಅರಮನೆಯ ತೋಟಗಳು ವರ್ಣರಂಜಿತ ಹೂವುಗಳನ್ನು ಬಿಡುವ ಹೇರಳವಾದ ಹಸಿರಿನಿಂದ ವರ್ಷವಿಡೀ ಕಂಗೊಳಿಸುತ್ತದೆ.

ಅಗರ್ತಲಾ ಹತ್ತಿರದಲ್ಲಿರುವ ನೀರ್‌ಮಹಲ್ ಅರಮನೆ ಇಂದು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು ಹಲವಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
25 Aug,Sun
Return On
26 Aug,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Aug,Sun
Check Out
26 Aug,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Aug,Sun
Return On
26 Aug,Mon
  • Today
    Agartala
    33 OC
    91 OF
    UV Index: 7
    Haze
  • Tomorrow
    Agartala
    28 OC
    82 OF
    UV Index: 7
    Patchy rain possible
  • Day After
    Agartala
    28 OC
    82 OF
    UV Index: 7
    Patchy rain possible