Search
  • Follow NativePlanet
Share
» »ಮ್ಯೂಸಿಕ್ ಅಂದ್ರೆ ಇಷ್ಟಾನಾ? ಹಾಗಾದ್ರೆ ಇಲ್ಲಿದೆ ಝೀರೋ ಮ್ಯೂಸಿಕ್ ಫೆಸ್ಟಿವಲ್

ಮ್ಯೂಸಿಕ್ ಅಂದ್ರೆ ಇಷ್ಟಾನಾ? ಹಾಗಾದ್ರೆ ಇಲ್ಲಿದೆ ಝೀರೋ ಮ್ಯೂಸಿಕ್ ಫೆಸ್ಟಿವಲ್

ಈಗಿನ ಯುವಕ/ಯುವತಿಯರಿಗಂತೂ ಮ್ಯೂಸಿಕ್ ಅಂದ್ರೆ ಅಚ್ಚುಮೆಚ್ಚು ಅನ್ನೋದು ಹೆಚ್ಚಿನವರಿಗೆ ತಿಳಿದಿದೆ. ನೀವು ನೋಡಿರಬಹುದು, ಬಸ್‌ನಲ್ಲಿ, ಮೆಟ್ರೋದಲ್ಲಿ, ರೈಲಿನಲ್ಲಿ ಪ್ರಯಾಣಿಸುವಾಗ, ರಸ್ತೆ ಮೇಲೆ ನಡೆಯುವಾಗಲೂ ಕಿವಿಯಲ್ಲಿ ಇಯರ್‌ ಫೋನ್ ಹಾಕಿಕೊಂಡು ಮ್ಯೂಸಿಕ್ ಕೇಳುತ್ತಿರುತ್ತಾರೆ.

ಮ್ಯೂಸಿಕ್ ಫೆಸ್ಟಿವಲ್

ಮ್ಯೂಸಿಕ್ ಫೆಸ್ಟಿವಲ್

ಈ ಮ್ಯೂಸಿಕ್ ಪ್ರೇಮಿಗಳಿಗೆಂದೇ ಒಂದು ಮ್ಯೂಸಿಕ್ ಫೆಸ್ಟಿವಲ್ ನಡೆಯಲಿದೆ. ಇಲ್ಲಿ ನೀವು ದೇಶದ ಪ್ರಸಿದ್ಧ ಮ್ಯೂಸಿಕ್ ಬ್ಯಾಂಡ್‌ನ ಮ್ಯೂಸಿಕ್‌ನ್ನು ಕೇಳಿ ಕಿವಿ ಇಂಪಾಗಿಸಬಹುದು. ಹಾಗಾದ್ರೆ ಈ ಫೆಸ್ಟಿವಲ್ ಎಲ್ಲಿ ನಡೆಯುತ್ತಿದೆ ಅನ್ನೋದನ್ನು ತಿಳಿಯಬೇಕಾ?

ಇಲ್ಲಿಗೆ ಹೋದರೆ ಖಂಡಿತಾ ನಿಮ್ಮ ಗುರುಬಲ ಬದಲಾಗುತ್ತಂತೆ !<br /> ಇಲ್ಲಿಗೆ ಹೋದರೆ ಖಂಡಿತಾ ನಿಮ್ಮ ಗುರುಬಲ ಬದಲಾಗುತ್ತಂತೆ !

ಝೀರೋ ಘಾಟ್‌

ಝೀರೋ ಘಾಟ್‌

ಈ ಮ್ಯೂಸಿಕ್ ಫೆಸ್ಟಿವಲ್ ನಡೆಯುತ್ತಿರುವುದು ಅರುಣಾಚಲ ಪ್ರದೇಶದ ಝೀರೋ ಘಾಟ್‌ನಲ್ಲಿ. ನಾಲ್ಕು ದಿನಗಳ ಕಾಲ ನಡೆಯುವ ಈ ಮ್ಯೂಸಿಕ್ ಉತ್ಸವವು 27 ಸೆಪ್ಟೆಂಬರ್ ರಿಂದ ಸೆಪ್ಟೆಂಬರ್‌ 30 ರವರೆಗೆ ನಡೆಯಲಿದೆ.

ಔಟ್‌ಡೋರ್ ಮ್ಯೂಸಿಕ್

ಔಟ್‌ಡೋರ್ ಮ್ಯೂಸಿಕ್

ನಾರ್ಥ ಈಸ್ಟ್‌ನಲ್ಲಿರುವ ಅರುಣಾಚಲ ಪ್ರದೇಶದ ಝಿರೋ ಘಾಟೊ ತನ್ನ ಪ್ರಾಕೃತಿಕ ಸೌಂದರ್ಯದಿಂದ ಮಾತ್ರವಲ್ಲ. ಮ್ಯೂಸಿಕ್ ಇಷ್ಟಪಡುವವರನ್ನೂ ತನ್ನತ್ತ ಆಕರ್ಷಿಸುತ್ತದೆ. ಅದುವೇ ಝೀರೋ ಮ್ಯೂಸಿಕ್ ಫೆಸ್ಟಿವಲ್ . ಹಿಮಾಚಲಪ್ರದೇಶದಲ್ಲಿ ದೊಡ್ಡ ಹಾಗೂ ಉತ್ತಮ ಔಟ್‌ಡೋರ್ ಮ್ಯೂಸಿಕ್ ಫೆಸ್ಟಿವಲ್‌ನ್ನು ಆಯೋಜಿಸುತ್ತದೆ. ಈ ಹಬ್ಬವು ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುತ್ತದೆ.

ಮತ್ತೆ ಪ್ರವಾಸಿಗರಿಗೆ ತೆರೆದಿದೆ ಎಡಕಲ್ಲು ಗುಹೆಮತ್ತೆ ಪ್ರವಾಸಿಗರಿಗೆ ತೆರೆದಿದೆ ಎಡಕಲ್ಲು ಗುಹೆ

ಮ್ಯೂಸಿಕ್ ಬ್ಯಾಂಡ್‌

ಮ್ಯೂಸಿಕ್ ಬ್ಯಾಂಡ್‌

ಈ ಉತ್ಸವದಲ್ಲಿ ಕೇವಲ ಅರುಣಾಚಲ ಪ್ರದೇಶ ಹಾಗೂ ನಾಥ್ ಈಸ್ಟ್‌ನ ಪ್ರಸಿದ್ಧ ಮ್ಯೂಸಿಕ್ ಬ್ಯಾಂಡ್‌ಗಳು ಮಾತ್ರವಲ್ಲ, ಬದಲಾಗಿ ಇಡೀ ದೇಶದ ಪ್ರಸಿದ್ಧ ಮ್ಯೂಸಿಕ ಬ್ಯಾಂಡ್‌ಗಳು ಭಾಗವಹಿಸುತ್ತದೆ. . ಜೊತೆಗೆ ಫೇಮಸ್ ಕಲಾವಿದರೂ ಪಾಲ್ಗೊಳ್ಳುತ್ತಾರೆ.

 ಎಲ್ಲಾ ವಿಧದ ಮ್ಯೂಸಿಕ್

ಎಲ್ಲಾ ವಿಧದ ಮ್ಯೂಸಿಕ್

ಈ ಉತ್ಸವದಲ್ಲಿ ನೀವು ಜೈಜ್, ಪಾಪ್, ಹಿಪ್‌ ಹಾಪ್‌, ಫ್ಯೂಜನ್ ಮುಂತಾದ ಮ್ಯೂಸಿಕ್‌ಗಳನ್ನು ಆನಂದಿಸಬಹುದು. ಇಲ್ಲಿ ಸಿಗುವ ಆಹಾರವೂ ಬಹಳ ರುಚಿಕರವಾಗಿರುತ್ತದೆ. ಝೀರೋಗೆ ಹೋದ ಮೇಲಂತೂ ಅಲ್ಲಿನ ಪ್ರಕೃತಿ ಸೌಂದರ್ಯವನ್ನಂತೂ ಕಣ್ತುಂಬಿಸಿಕೊಳ್ಳಲೇ ಬೇಕು.

ಬೆಂಗಳೂರಿನ ಈ ಮಿಲಿಟರಿ ಹೋಟೆಲ್ ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕುಬೆಂಗಳೂರಿನ ಈ ಮಿಲಿಟರಿ ಹೋಟೆಲ್ ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕು

ಟಿಕೇಟ್ ಲಭ್ಯ

ಟಿಕೇಟ್ ಲಭ್ಯ

ಈ ಬಾರಿಯ ಮ್ಯೂಸಿಕ್ ಉತ್ಸವದಲ್ಲಿ ಪ್ರಸಿದ್ಧ ಮ್ಯೂಸಿಕ ಬ್ಯಾಂಡ್‌ಗಳು ಹಾಗೂ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಈ ಉತ್ಸವದಲ್ಲಿ ಪಾಲ್ಗೊಳ್ಳಬೇಕಾದರೆ ಟಿಕೇಟ್ ಲಭ್ಯವಿದ್ದು, ಅಧೀಕೃತ ವೆಬ್‌ಸೈಟ್ ಮೂಲಕ ಟಿಕೇಟ್ ಖರೀದಿಸಬಹುದು.

ಟಿಕೇಟ್ ಮಾರಾಟ

ಟಿಕೇಟ್ ಮಾರಾಟ

ಈ ಉತ್ಸವ ನಾಲ್ಕು ದಿನಗಳ ಕಾಲ ನಡೆಲಿದ್ದು ಪ್ರತಿ ವ್ಯಕ್ತಿ ಹಾಗೂ ದಿನಕ್ಕೆ ಅನುಗುಣವಾಗಿ ಟಿಕೇಟ್ ಮಾರಾಟ ಮಾಡಲಾಗುತ್ತಿದೆ. ನೀವು ಕೇವಲ ಒಂದೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದಿದ್ದಲ್ಲಿ ಕೇವಲ ಒಂದು ದಿನದ ಟಿಕೇಟ್ ಖರೀದಿಸಬಹುದು.

ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !

 ಸಮೀಪದಲ್ಲಿ ವಿಮಾನ ನಿಲ್ದಾಣಗಳಿಲ್ಲ

ಸಮೀಪದಲ್ಲಿ ವಿಮಾನ ನಿಲ್ದಾಣಗಳಿಲ್ಲ

ನೀವು ವಿಮಾನದ ಮೂಕ್ಕೆ ಬಂದುಲಕ ಝಿರೋ ತಲುಪಬೇಕೆಂದಿದ್ದರೆ ಅಲ್ಲಿ ಸಮೀಪದ ವಿಮಾನ ನಿಲ್ದಾಣ ಯಾವುದೂ ಇಲ್ಲ. ಗುವಾಹಟಿ ವಿಮಾನ ನಿಲ್ದಾಣ ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮಾಡಬೇಕು. ವಿಮಾನ ನಿಲ್ದಾಣದಿಂದ ಝೀರೋವು 450 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X