Search
 • Follow NativePlanet
Share
ಮುಖಪುಟ » ಸ್ಥಳಗಳು » ಅರುಣಾಚಲ ಪ್ರದೇಶ » ಆಕರ್ಷಣೆಗಳು
 • 01ಸ್ಯಾಲಿ ಸರೋವರ,ರೋಯಿಂಗ್

  ರೋಯಿಂಗ್ ನಿಂದ 3 ಕೀಲೊ ಮೀಟರ ದೂರದಲ್ಲಿ ಈ ಸುಂದರವಾದ ಸ್ಯಾಲಿ ಸರೋವರ ಇದೆ. ಇದು ಪ್ರಸಿದ್ಧ ಪ್ರವಾಸಿ ತಾಣ ಮತ್ತು ಜನಪ್ರಿಯ ವಿಹಾರದ ಸ್ಥಳವಾಗಿದೆ. ಈ ನೈಸರ್ಗಿಕ ಸರೋವರವು ಹಸುರಿನಿಂದ ಸುತ್ತುವರೆದಿದೆ. ಇದು ನಿಸರ್ಗ ಪ್ರಿಯರಿಗೆ ಪ್ರಕೃತಿಯ ವರ್ಣರಂಜಿತ ಆಟದ ಒಂದು ನೋಟವನ್ನು ಒದಗಿಸುತ್ತದೆ. ಈ ಸರೋವರದಲ್ಲಿ ಅನೇಕ ಜಾತಿಯ...

  + ಹೆಚ್ಚಿಗೆ ಓದಿ
 • 02ಡೇಯಿಂಗ್ ಇರಿಂಗ್ ವನ್ಯಜೀವಿ ಧಾಮ,ಪಾಸಿಘಾಟ್

  ಡೇಯಿಂಗ್ ಇರಿಂಗ್ ವನ್ಯಜೀವಿ ಧಾಮ

  ಡೇಯಿಂಗ್ ಇರಿಂಗ್ ವನ್ಯಜೀವಿ ಧಾಮವು ರಾಜ್ಯದ ಹೆಸರುವಾಸಿ ಪಾರ್ಕ್. ಇದು ಇಕೋ ಪ್ರವಾಸೋಧ್ಯಮಕ್ಕೆ ಪ್ರಶಸ್ತವಾಗಿದೆ. ಈ ಧಾಮದ ಹೆಚ್ಚಿನ ಪ್ರದೇಶವು ಎರೆಮಣ್ಣಿನ ಹಸಿರು ಪ್ರದೇಶವಾಗಿದೆ, ಇತರ ಧಾಮವು ಮರಗಟ್ಟು ಮತ್ತು ನೀರಿನಿಂದ ಆವೃತವಾಗಿದೆ. ಇದು ಸಿಯಾಂಗ್ ನದಿಯ ತಟದಲ್ಲಿದೆ (ಇದನ್ನು ಬ್ರಹ್ಮಪುತ್ರಾ ನದೆಯೆಂದೂ ಕರೆಯುತ್ತಾರೆ)...

  + ಹೆಚ್ಚಿಗೆ ಓದಿ
 • 03ಇಟಾ ಕೋಟೆ,ಇಟಾನಗರ

  ರಾಜಧಾನಿ ನಗರವಾದ ಇಟಾನಗರದಲ್ಲಿರುವ ಐತಿಹಾಸಿಕ ಪ್ರದೇಶಗಳು ಅತಿ ಪ್ರಸಿದ್ಧವಾಗಿವೆ.  ಇಟಾ ಕೋಟೆ (ಇಟ್ಟಿಗೆಗಳ ಕೋಟೆ) ಯು, ದೃಶ್ಯ ರೂಪದಲ್ಲಿ ಸೆರೆಹಿಡಿಯಲ್ಪಡಲು ಅತೀ ಯೋಗ್ಯವಾದ ಪ್ರವಾಸೀ ಸ್ಥಳಗಳಲ್ಲೊಂದು.  ಇಟಾ ಕೋಟೆಯು ಒಂದು ಅನಿಯಮಿತವಾದ (ಸರಿಯಾದ ಆಕಾರವಿಲ್ಲದ) ಒಂದು ನಿರ್ಮಾಣವಾಗಿದ್ದು, ಈ ಕೋಟೆಯಿಂದಾಗಿಯೇ...

  + ಹೆಚ್ಚಿಗೆ ಓದಿ
 • 04ಈಗಲ್‌ನೆಸ್ಟ್ ವನ್ಯಜೀವಿಧಾಮ,ಬೊಮ್ಡಿಲ

  ಸೆಸ್ಸಾ ಆರ್ಕಿಡ್ ಉದ್ಯಾನ ಪಕ್ಕದಲ್ಲೇ ಈಗಲ್‌ನೆಸ್ಟ್ ವನ್ಯಜೀವಿಧಾಮವಿದೆ. ಇದು ಪಶ್ಚಿಮ ಕಾಮೆಂಗ್ ಜಿಲ್ಲೆಯ ಹಿಮಾಲಯದ ತಪ್ಪಲಲ್ಲಿದೆ. 1950 ರಲ್ಲಿ ಭಾರತೀಯ ಸೇನೆಯ ರೆಡ್ ಈಗಲ್ ಡಿವಿಜ಼ನ್ ಅನ್ನು ಈ ಸ್ಥಳದಲ್ಲಿ ಸ್ಥಿತಗೊಳಿಸಲಾಯಿತು. ಆದ್ದರಿಂದಲೇ ಇದಕ್ಕೆ ಈ ಹೆಸರು ಬಂದಿತು. ಈ ಧಾಮದ ಪೂರ್ವಕ್ಕೆ ಕಾಮೆಂಗ್ ನದಿಯಿದೆ....

  + ಹೆಚ್ಚಿಗೆ ಓದಿ
 • 05ಬೋರದುಮ್ಸ,ಮಿಯಾವೋ

  ಬೋರದುಮ್ಸ

  ಅರುಣಾಚಲ ಪ್ರದೇಶ ರಾಜ್ಯದ ಚಾಂಗಲಾಂಗ್ ಜಿಲ್ಲೆಯಲ್ಲಿ ಬೋರದುಮ್ಸ ಎಂಬ ಸಣ್ಣ ನಗರವಿದೆ. ಇದರ ಎತ್ತರದ ಮಟ್ಟ 150 ಮೀಟರ. ಬೋರದುಮ್ಸ ನಗರದ ಜನಸಂಖ್ಯೆಯು ಸುಮಾರು 25,368. ಈ ನಗರವು ಸಿಂಗಪೂ ಎಂದು ಕರೆಯುವ ಸ್ಥಳಿಯ ಬುಡಕಟ್ಟು ಜನರ ಮೂಲ ವಾಸಸ್ಥಾನವಾಗಿದೆ. ಈ ನಗರದಲ್ಲಿ ತೈ-ಖಾಂಪ್ತಿ, ತೈ-ಖ್ಯಾಮಯಂಗ ಮತ್ತು ಥೈ ಫಾಕೆ ಎಂಬ ವಿವಿಧ...

  + ಹೆಚ್ಚಿಗೆ ಓದಿ
 • 06ತವಾಂಗ್ ಆಶ್ರಮ,ತವಾಂಗ್

  ತವಾಂಗ್ ಆಶ್ರಮವು ಭಾರತ ಮತ್ತು ಏಷ್ಯಾದ ಎರಡನೇ ಅತಿದೊಡ್ಡ ಆಶ್ರಮ. ಕ್ರಿ.ಶ.1680  - 1681 ರಲ್ಲಿ ಮೆರಾಕ್ ಲಾಮಾ ಲೊದ್ರೆ ಇದನ್ನು ಸ್ಥಾಪಿಸಿದರು. ಇದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಬೊಂದಿಲ ರಿಂದ 180 ಕಿಮೀ ದೂರದಲ್ಲಿದೆ .

  ಈ ಮಠವನ್ನು ಗಲ್ದೆನ್  ನಮ್ಗಾಯಲ್  ಲ್ಹತ್ಸೆ ಎಂದೂ  ಸಹ...

  + ಹೆಚ್ಚಿಗೆ ಓದಿ
 • 07ಪರಶುರಾಮ ಕುಂಡ,ತೇಜು

  ಇದೊಂದು ಯಾತ್ರಾ ಸ್ಥಳವಾಗಿದ್ದು ತೇಜುವಿನಿಂದ ೨೪ ಕಿಮೀ ದೂರದಲ್ಲಿದೆ. ಇದೊಂದು ಪ್ರಮುಖ ಯಾತ್ರಾ ಸ್ಥಳ. ಸಾವಿರಾರು ಮಂದಿ ಯಾತ್ರಾರ್ಥಿಗಳು ಭಾರತದ ಎಲ್ಲ ಭಾಗಗಳಿಂದ ಇಲ್ಲಿಗೆ ಜನವರಿ ತಿಂಗಳಲ್ಲಿ ನಡೆಯುವ ಪರಶುರಾಮ ಮೇಳಕ್ಕೆ ಬರುತ್ತಾರೆ. ಪ್ರಕೃತಿ ಪ್ರಿಯರಿಗೆ ಈ ಸ್ಥಳ ಇಷ್ಟವಾಗುತ್ತದೆ.

  + ಹೆಚ್ಚಿಗೆ ಓದಿ
 • 08ಪಟುಮ್ ಸೇತುವೆ,ಅಲಾಂಗ್

  ಪಟುಮ್ ಸೇತುವೆ

  ಪಟುಮ್ ಸೇತುವೆಯನ್ನು ಯೊಮ್ಗೊ ನದಿಗೆ ಅಡ್ಡವಾಗಿ ನಿರ್ಮಾಣ ಮಾಡಲಾಗಿದೆ. ಇದೊಂದು ಕೇಬಲ್ ಸೇತುವೆಯಾಗಿದ್ದು, ಪ್ರಯಾಣಿಕರು ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ನಿರ್ಮಾಣಗೊಂಡಿದೆ. ಇದು ಅಲಾಂಗ್‍ನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿಂದ ಅಲಾಂಗ್‍ನಗರದ ನಯನ ಮನೋಹರವಾದ ನೋಟವನ್ನು...

  + ಹೆಚ್ಚಿಗೆ ಓದಿ
 • 09ಟ್ಯಾಲಿ ವ್ಯಾಲಿ(ಕಣಿವೆ),ಝೈರೊ

  ಟ್ಯಾಲಿ ವ್ಯಾಲಿ(ಕಣಿವೆ)

  ಝೈರೊದಲ್ಲಿರುವ ಟ್ಯಾಲಿ ವ್ಯಾಲಿ ಸಾಹಸಿ ಪ್ರವೃತ್ತಿಯವರಿಗೆ ಪ್ರಕೃತಿಯ ವಿವಿಧ ಮಗ್ಗಲುಗಳನ್ನು ಆನಂದಿಸಲು ಅವಕಾಶ ನೀಡುತ್ತದೆ. ಇದು ಟ್ರೆಕ್ಕಿಂಗ್ ಗೆ ಜನಪ್ರಿಯ ಮತ್ತು ಸೂಕ್ತ ಪ್ರವಾಸಿ ತಾಣ. ಸುಂದರ ಉನ್ನತ ಪರ್ವತ ಕಾಡುಗಳು ಮತ್ತು ಬಿದಿರು, ಆರ್ಕಿಡ್, ರೋಡೋಡೆನ್ಡ್ರೋನ್ ಮತ್ತು ಫರ್ ಮರಗಳು ಪ್ರವಾಸಿಗರ ಕಣ್ಣಿಗೊಂದು...

  + ಹೆಚ್ಚಿಗೆ ಓದಿ
 • 10ನಾಮಪೊಂಗ್,ಮಿಯಾವೋ

  ನಾಮಪೊಂಗ್

  ಅರುಣಾಚಲ ಪ್ರದೇಶ ರಾಜ್ಯದ ಮತ್ತೊಂದು ಆಕರ್ಷಕ ಪಟ್ಟಣ ಎಂದರೆ ನಾಮಪಾಂಗ. ಈ ನಗರವು ಚಾಂಗಲಾಂಗ ಜಿಲ್ಲೆಯಲ್ಲಿ ನೆಲೆಗೊಂಡಿದೆ ಮತ್ತು ಪಾಂಗಸೌ ಪಾಸಗೆ ಹತ್ತಿರದಲ್ಲಿದೆ. ಇದು 308 ಮೀಟರ ಎತ್ತರದಲ್ಲಿದೆ. ನಾಮಪಾಂಗವು ಹಿಂದಿನ ದಿನಗಳಲ್ಲಿ ಕುಖ್ಯಾತವಾದ ಲೇಡೊ ರಸ್ತೆಯಲ್ಲಿ ನೆಲೆಸಿತ್ತು. ಇದು ಸ್ಟಿಲವೆಲ್ ರಸ್ತೆ ಎಂದು ಹೆಸರುವಾಸಿ...

  + ಹೆಚ್ಚಿಗೆ ಓದಿ
 • 11ಡೊಂಗ್,ತೇಜು

  ಡೊಂಗ್

  ಡೊಂಗ್ ಪೂರ್ವಭಾರತದಲ್ಲಿನ ಒಂದು ಸಣ್ಣ ಹಳ್ಳಿ. ಭಾರತದಲ್ಲಿ ಆಗುವ ಮೊದಲ ಸೂರ್ಯೋದಯವನ್ನು ಇಲ್ಲಿ ಕಾಣಬಹುದು. ಇದು ವಾಲಾಂಗ್ ವೃತದಲ್ಲಿದೆ. ಇದು ತೇಜುವಿನಿಂದ 200 ಕಿಮೀ ದೂರದಲ್ಲಿದ್ದು ಎಲ್ಲ ಕಡೆಗೂ ಸಂಪರ್ಕ ರಸ್ತೆಗಳನ್ನು ಹೊಂದಿದೆ. ಇಲ್ಲಿನ ಸೂರ್ಯೋದಯದಲ್ಲಿ ಹಿಮಾಚ್ಛಾದಿತ ಪರ್ವತಗಳನ್ನು ಮತ್ತು ಪೈನ್ ಮರಗಳ ಕಾಡನ್ನು...

  + ಹೆಚ್ಚಿಗೆ ಓದಿ
 • 12ಇಟಾನಗರದ ಜವಾಹರಲಾಲ್ ನೆಹರು ಸಂಗ್ರಹಾಲಯ,ಇಟಾನಗರ

  ಪ್ರಪಂಚದಾದ್ಯಂತದ ಸಂಗ್ರಹಾಲಯಗಳು ವಿಜ್ಞಾನ, ಸಾಂಪ್ರದಾಯಿಕ, ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳ ಸಂರಕ್ಷಣೆಗೆ ಮೀಸಲಾಗಿವೆ.  ಆರುಣಾಚಲಪ್ರದೇಶದ ಇಟಾನಗರದಲ್ಲಿರುವ ಜವಾಹರಲಾಲ್ ನೆಹರು ಸಂಗ್ರಹಾಲಯವು ಅಂಥದ್ದೇ ಒಂದು ಸಂಗ್ರಹಾಲಯ.  ಇದು 1980 ರಲ್ಲಿ ಸ್ಥಾಪಿತಗೊಂಡಿದ್ದು, ಇದು ರಾಜ್ಯದ ಬುಡಕಟ್ಟು ಜನಾಂಗದ...

  + ಹೆಚ್ಚಿಗೆ ಓದಿ
 • 13ಕರ್ಡೊ ಅರಣ್ಯದಲ್ಲಿರುವ ಶಿವಲಿಂಗ,ಝೈರೊ

  ಹಪೋಲಿ ನಗರದಿಂದ 4 ಕಿ.ಮೀ. ದೂರದಲ್ಲಿರುವ ಕರ್ಡೊ ಅರಣ್ಯದಲ್ಲಿರುವ ಸಿದ್ಧೇಶ್ವರನಾಥ ಮಂದಿರದಲ್ಲಿ 25 ಅಡಿ ಎತ್ತರದ 22 ಅಡಿ ಅಗಲದ ಶಿವಲಿಂಗವಿದೆ. ಹಿಂದೂಗಳು ಶಿವನನ್ನು ಪೂಜಿಸುವಂತಹ ಶ್ರಾವಣ ತಿಂಗಳಲ್ಲಿ ಈ ಬೃಹತ್ ಶಿವಲಿಂಗವನ್ನು ಪತ್ತೆಹಚ್ಚಲಾಗಿತ್ತು. ಜುಲೈ 2004ರಲ್ಲಿ ಇದು ಪತ್ತೆಯಾಗಿತ್ತು. ಮೂಲಗಳ ಪ್ರಕಾರ ನೇಪಾಳದವನೊಬ್ಬ...

  + ಹೆಚ್ಚಿಗೆ ಓದಿ
 • 14ರುಕ್ಮಿಣಿ ನಾಟಿ,ರೋಯಿಂಗ್

  ರುಕ್ಮಿಣಿ ನಾಟಿ

  ರುಕ್ಮಿಣಿ ನಾಟಿ ಇದು ಅರಮನೆಯ ಅವಶೇಷವಾಗಿದ್ದು ಈ ಅರಮನೆಯಲ್ಲಿ ರಾಜ ಭೀಷ್ಮನ ಮಗಳು ಮತ್ತು ಶ್ರೀ ಕೃಷ್ಣನ ಹೆಂಡತಿಯಾದ ರಾಜಕುಮಾರಿ ರುಕ್ಮಿಣಿ ವಾಸಿಸುತ್ತಿದ್ದಳು. ಇಲ್ಲಿರುವ ಕೋಟೆಯನ್ನು ಸುಮಾರು ಕ್ರಿ. ಪೂ 14 ಮತ್ತು 15 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

  ಅರಮನೆಗಿಂತ ಮುಂಚೆ ಬರುವ ಈ ಕೋಟೆಯು...

  + ಹೆಚ್ಚಿಗೆ ಓದಿ
 • 15ಬೊಮ್ಡಿಲಾದ ಗೊಂಪಾಸ್,ಬೊಮ್ಡಿಲ

  ಬೊಮ್ಡಿಲಾದ ಗೊಂಪಾಸ್

  ಗಾನ್ತ್ಸೆ ಗಾಡೆನ್ ರಬ್ಗ್ಯೆಲ್ ಲಿಂಗ್ ಮಠವನ್ನು ಜಿಆರ್‌ಎಲ್ ಮಠ ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿ ಬೌದ್ಧ ಲಾಮಾಗಳು ಮತ್ತು ಸಂನ್ಯಾಸಿಗಳು ಇರುತ್ತಾರೆ. ಇದು ಲಾಮಾ ನಂಬಿಕೆಯ ಮಹಾಯಾನ ಬೌದ್ಧ ಧರ್ಮದ ಮುಖ್ಯ ಕೇಂದ್ರವಾಗಿದೆ. ಇದು ಪಶ್ಚಿಮ ಕಾಮೆಂಗ್ ಜಿಲ್ಲೆಯಾಲ್ಲಿದೆ. ಇದನ್ನು 1965-66 ರಲ್ಲಿ ತ್ಸೊನ ಗೊನ್ತ್ಸೆ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Sep,Fri
Return On
25 Sep,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Sep,Fri
Check Out
25 Sep,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Sep,Fri
Return On
25 Sep,Sat

Near by City