Search
  • Follow NativePlanet
Share
» »ನಾಗಲೋಕ ಎಲ್ಲಿದೆ ನಿಮಗೇನಾದ್ರೂ ಗೊತ್ತಾ?

ನಾಗಲೋಕ ಎಲ್ಲಿದೆ ನಿಮಗೇನಾದ್ರೂ ಗೊತ್ತಾ?

ನಾಗಲೋಕವನ್ನು ನೀವು ಟಿವಿಯಲ್ಲಿ ನೋಡಿರಬಹುದು, ನಾಗಲೋಕದ ಬಗ್ಗೆ ಕೇಳಿರುವಿರಿ. ನಾಗಲೋಕ ಎಂದರೆ ಎಲ್ಲರಿಗೂ ಒಂದು ಕಲ್ಪನೆ ಇರುತ್ತದೆ. ಅಲ್ಲಿ ಬರೀ ನಾಗಗಳೇ ಇರುತ್ತವೆ. ಇಲ್ಲಿ ಕೇವಲ ಹಾವುಗಳದ್ದೇ ಕಾರುಬಾರು. ಆದರೆ ನಿಜಕ್ಕೂ ನಾಗಲೋಕ ಇದೆಯಾ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಂದು ನಾವು ಅಂತಹದ್ದೇ ಒಂದು ನಾಗಲೋಕದ ಬಗ್ಗೆ ತಿಳಿಸಲಿದ್ದೇವೆ.

ಎಲ್ಲಿದೆ ಈ ನಾಗಲೋಕ ?

ಎಲ್ಲಿದೆ ಈ ನಾಗಲೋಕ ?

ನಾಗಲೋಕವನ್ನು ನೀವು ಟಿವಿಯಲ್ಲಿ ನೋಡಿರಬಹುದು, ನಾಗಲೋಕದ ಬಗ್ಗೆ ಕೇಳಿರುವಿರಿ. ನಾಗಲೋಕ ಎಂದರೆ ಎಲ್ಲರಿಗೂ ಒಂದು ಕಲ್ಪನೆ ಇರುತ್ತದೆ. ಅಲ್ಲಿ ಬರೀ ನಾಗಗಳೇ ಇರುತ್ತವೆ. ಇಲ್ಲಿ ಕೇವಲ ಹಾವುಗಳದ್ದೇ ಕಾರುಬಾರು. ಆದರೆ ನಿಜಕ್ಕೂ ನಾಗಲೋಕ ಇದೆಯಾ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಂದು ನಾವು ಅಂತಹದ್ದೇ ಒಂದು ನಾಗಲೋಕದ ಬಗ್ಗೆ ತಿಳಿಸಲಿದ್ದೇವೆ.

ಪರಶುರಾಮ ಗಣೇಶನ ದಂತ ತುಂಡರಿಸಿ ಏಕದಂತನಾಗಿಸಿದ್ದು ಇಲ್ಲೇ ಪರಶುರಾಮ ಗಣೇಶನ ದಂತ ತುಂಡರಿಸಿ ಏಕದಂತನಾಗಿಸಿದ್ದು ಇಲ್ಲೇ

ಹಾವಿನ ಜೊತೆ ಮನುಷ್ಯರು

ಹಾವಿನ ಜೊತೆ ಮನುಷ್ಯರು

ಹಾವಿನ ಜೊತೆ ಮನುಷ್ಯರೂ ಇರುತ್ತಾರೆ. ಪಾತಾಳ, ಸ್ವರ್ಗದಲ್ಲಿ , ನೀರಿನಲ್ಲಿ ಎಲ್ಲಿರುತ್ತದೆ ನಾಗಲೋಕ ಎನ್ನುವುದು ಯಾರಿಗೂ ತಿಳಿದಿಲ್ಲ. ಸಾಮಾನ್ಯವಾಗಿ ನಾಗಲೋಕದಲ್ಲಿ ಬರೀ ಹಾವುಗಳಷ್ಟೇ ವಾಸಿಸುತ್ತವೆ ಎಂದು ನೀವು ತಿಳಿದಿರುವರಿ. ಆದರೆ ನಾಗಲೋಕದಲ್ಲಿ ಬರೀ ಹಾವುಗಳಷ್ಟೇ ಅಲ್ಲ ಮನುಷ್ಯರು ವಾಸಿಸುತ್ತಾರಂತೆ.

ಬರೀ ಹಾವುಗಳೇ ಇವೆ

ಬರೀ ಹಾವುಗಳೇ ಇವೆ

ಇಲ್ಲಿ ಎಲ್ಲಾ ಕಡೆ ಹಾವುಗಳೇ ಕಾಣಿಸುತ್ತವೆ. ಹಾವಿನ ಜೊತೆನೇ ನಿಲ್ಲೊದು, ಕೂರೋದು ಆಗಿಬಿಡುತ್ತದೆ. ಶ್ರಾವಣ ಮಾಸದಲ್ಲಿ ಜನರು ಪ್ರಾಣದ ಹಂಗು ತೊರೆದು ಇಲ್ಲಿಗೆ ಆಗಮಿಸಿ ನಾಗಾರಾಧನೆ ಮಾಡುತ್ತಾರೆ. ದೂರ ದೂರದಿಂದ ಜನರು ಇಲ್ಲಿಗೆ ಬರುತ್ತಾರೆ.

ಈ ಜಲಪಾತದ ನೀರು ಪಾಪಿಗಳ ಮೈ ಮೇಲೆ ಬೀಳೋದಿಲ್ಲವಂತೆ !ಈ ಜಲಪಾತದ ನೀರು ಪಾಪಿಗಳ ಮೈ ಮೇಲೆ ಬೀಳೋದಿಲ್ಲವಂತೆ !

ಕಠಿಣ ಯಾತ್ರೆ

ಕಠಿಣ ಯಾತ್ರೆ

ನಾಗಲೋಕದಲ್ಲಿ ಎಲ್ಲಿ ನೋಡಿದರಲ್ಲಿ ಹಾವುಗಳೇ ಕಾಣಿಸುತ್ತವೆ. ಅಮರನಾಥ ಯಾತ್ರೆಗಿಂತಲೂ ಕಠಿಣವಾಗಿದೆ ಇಲ್ಲಿನ ರಸ್ತೆ. ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿದೆ. ನಾಗಲೋಕದ ಭೂಮಿಯಲ್ಲಿರದ ಹಾವುಗಳೇ ಇಲ್ಲ. ಇಲ್ಲಿಗೆ ಬರುವವರು ಮನಸ್ಸಿನಲ್ಲಿ ಯಾವ ಆಸೆ ಇಟ್ಟುಕೊಂಡಿರುತ್ತಾರೋ ಅದು ಈಡೇರುತ್ತದಂತೆ.

ಎಲ್ಲಾ ವಿಷಕಾರಿ ಹಾವುಗಳು ಇಲ್ಲಿವೆ

ಎಲ್ಲಾ ವಿಷಕಾರಿ ಹಾವುಗಳು ಇಲ್ಲಿವೆ

ನಾಗಲೋಕದಲ್ಲಿ ಹಾವುಗಳ ಜೊತೆ ಜನರು ವಾಸಿಸುತ್ತಾರಂತೆ. ಇಂದು ನಾವು ಚತ್ತೀಸ್‌ಘಡ್‌ನ ಜಸ್ಮಿರಿ ವಿಶ್ವದ ಎಲ್ಲಾ ವಿಷಕಾರಿ ಹಾವುಗಳು ಕಾಣಸಿಗುತ್ತದೆ. ಮನೆಯೊಳಗೆ ಹೊರಗೆ ಎಲ್ಲಾ ಕಡೆ ಬರೀ ಹಾವುಗಳೇ ಕಾಣಿಸುತ್ತದೆ. ಇಲ್ಲಿ ಪ್ರತಿನಿತ್ಯ ಹಾವು ಕಡಿದು ಅನೇಕರು ಸಾಯುತ್ತಾರೆ. ಇಲ್ಲಿ ಕಾಯಿಲೆಯಿಂದ ಸಾಯುವುದಕ್ಕಿಂತಲೂ ಹಾವು ಕಡಿತದಿಂದ ಸಾಯುವವರೇ ಹೆಚ್ಚು.

ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚು

ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚು

ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಯಾಕೆಂದರೆ ಮಳೆಗಾಲದಲ್ಲಿ ಹಾವುಗಳು ಹೆಚ್ಚಾಗಿ ಓಡಾಡುತ್ತಾ ಕಂಡುಬರುತ್ತವೆ. ಸರ್ಕಾರಿ ಆಸ್ಪತ್ರೆಯಲ್ಲಿ ಮದ್ದು ಕಡಿಮೆ ಇರುತ್ತದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಖರ್ಚು ದುಬಾರಿಯಾಗುತ್ತದೆ. ಹಾಗಾಗಿ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಇಲ್ಲಿ ಹಾವಿನ ಸಂಖ್ಯೆ ಹೆಚ್ಚಾದಂತೆ ಮನುಷ್ರೂ ಅಧೀಕವಾಗ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X