Search
 • Follow NativePlanet
Share
ಮುಖಪುಟ » ಸ್ಥಳಗಳು » ಛತ್ತೀಸಗಡ್ » ಆಕರ್ಷಣೆಗಳು
 • 01ಭೋರಮ ದೇವ ದೇವಸ್ಥಾನ,ಕಬೀರಧಾಮ್

  ಭೋರಮ ದೇವ ದೇವಸ್ಥಾನವು ಜಿಲ್ಲಾ ಮುಖ್ಯ ಕೇಂದ್ರದಿಂದ 17 ಕೀಲೊ ಮೀಟರ ದೂರದಲ್ಲಿದೆ. ಈ ದೇವಸ್ಥಾನವನ್ನು ಕಲ್ಲಿನಲ್ಲಿ ಕೆತ್ತಲಾಗಿದ್ದು, ನೋಡಲು ಅದ್ಭುತವಾಗಿದೆ. ಇದನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಶಿವನನ್ನು ಪೂಜಿಸಲಾಗುತ್ತದೆ.

  ಈ ದೇವಸ್ಥಾನವು ತುಂಬಾ ಕಲಾತ್ಮಕವಾಗಿದ್ದು, ರಾಜ್ಯಾದ್ಯಂತ ಇರುವ...

  + ಹೆಚ್ಚಿಗೆ ಓದಿ
 • 02ಗಂಗಾ ಮಯ್ಯಾ ದೇವಾಲಯ,ದುರ್ಗ್

  ಗಂಗಾ ಮಯ್ಯಾ ದೇವಾಲಯ

  ಛತ್ತೀಸಗಡಿನ ಝಲ್ಮಲಾದಲ್ಲಿರುವ ಗಂಗಾ ಮಯ್ಯಾ ದೇವಾಲಯವು ಭಿಲಾಯಿ ಪಟ್ಟಣದಿಂದ 60 ಕಿ.ಮೀ ದೂರದಲ್ಲಿದೆ. ಈ ದೇವಾಲಯದ ಹಿಂದೆ ಒಂದು ಆಸಕ್ತಿಭರಿತ ದಂತಕಥೆಯಿದೆ. ಆ ಕಥೆಯ ಪ್ರಕಾರ, ಒಂದೊಮ್ಮೆ ಇಲ್ಲಿನ ಮೀನುಗಾರನಿಗೆ ಬಲೆಯಲ್ಲಿ ವಿಗ್ರಹ ದೊರಕಿತಂತೆ. ಆದರೆ ಆತನು ನೀರಿನಿಂದ ಅದನ್ನು ಹೊರತೆಗೆಯದೆ ಅಲ್ಲಿಯೆ ಬಿಟ್ಟನಂತೆ.

  ಅದಾದ...

  + ಹೆಚ್ಚಿಗೆ ಓದಿ
 • 03ಶ್ರೀ ಉವಾಸ್ಸಗ್ಗಹರಂ ಪಾರ್ಶ್ವ ತೀರ್ಥ,ದುರ್ಗ್

  ಶ್ರೀ ಉವಾಸ್ಸಗ್ಗಹರಂ ಪಾರ್ಶ್ವ ತೀರ್ಥ

  ಶಿವನಾಥ್ ನದಿಯ ದಂಡೆಯ ಮೇಲಿರುವ ಶ್ರೀ ಉವಾಸ್ಸಗ್ಗಹರಂ ಪಾರ್ಶ್ವ ತೀರ್ಥವು 1995 ರಲ್ಲಿ ನಿರ್ಮಿಸಲಾದ ಜೈನರ ಪವಿತ್ರ ದೇಗುಲವಾಗಿದೆ. ಇದರ ಪ್ರಮುಖ ಆಕರ್ಷಣೆಯೆಂದರೆ ಪಾರ್ಶ್ವನಾಥನ ಪ್ರತಿಮೆಯಿರುವ 30 ಅಡಿ ಎತ್ತರದ ಬೃಹತ್ ಬಾಗಿಲು. ಈ ಬೃಹತ್ ಪ್ರತಿಮೆಯು ನಾಲ್ಕು ಖಂಬಗಳಿಂದ ಆಶ್ರಯಿಸಲ್ಪಟ್ಟಿದೆ. ಈ ನಾಲ್ಕು ಖಂಬಗಳು ಆಧ್ಯಾತ್ಮಿಕ...

  + ಹೆಚ್ಚಿಗೆ ಓದಿ
 • 04ದೇವ್‍ಬಲೊಡಾ,ದುರ್ಗ್

  ದೇವ್‍ಬಲೊಡಾ

  ಪುರಾತನ ಶಿವ ದೇವಾಲಯಕ್ಕೆ ಹೆಸರುವಾಸಿಯಾಗಿರುವ ದೇವ್‍ಬಲೊಡಾ, ಚರೋಡಾನಲ್ಲಿರುವ ಒಂದು ಸಣ್ಣ ಪಟ್ಟಣವಾಗಿದ್ದು, ಭಿಲಾಯಿಯಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಇಲ್ಲಿರುವ ಈ ಶಿವ ದೇಗುಲವು ಐದನೇಯ ಶತಮಾನದ್ದಾಗಿದೆ. ಈ ದೇಗುಲದ ಬಳಿಯಿರುವ ಕೊಳವು ವಿಶೇಷವಾಗಿದ್ದು, ಆಂತರಿಕವಾಗಿ ಛತ್ತೀಸಗಡ್ ನ ಮತ್ತೊಂದು ನಗರವಾದ ಅರಂಗ್ ಗೆ...

  + ಹೆಚ್ಚಿಗೆ ಓದಿ
 • 05ತಂಡುಲಾ ಜಲಾಶಯ,ದುರ್ಗ್

  ತಂಡುಲಾ ಜಲಾಶಯ

  ತಂಡುಲಾ ಹಾಗು ಸುಖ ನಾಲಾ ನದಿಗಳ ಸಂಗಮದಲ್ಲಿ ನಿರ್ಮಿಸಲಾದ ಈ ಜಲಾಶಯವು ದುರ್ಗ್ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಇದರ ಕಾಮಗಾರಿಯನ್ನು 1912 ರಲ್ಲಿ ಪೂರ್ಣಗೊಳಿಸಲಾಯಿತು. ಬಲೋಡಾ ದಿಂದ 5 ಕಿ.ಮೀ ದೂರದಲ್ಲಿರುವ ಈ ಆಣೆಕಟ್ಟು ಜಲಾಶಯವು 827.2 ಚ.ಕಿ.ಮೀ ವ್ಯಾಪ್ತಿಯಲ್ಲಿ ಹರಡಿದೆ. ಇದರ ಒಟ್ಟು ನೀರಿನ ಸಾಮರ್ಥ್ಯ ಸುಮಾರು...

  + ಹೆಚ್ಚಿಗೆ ಓದಿ
 • 06ಪಟಾನ್,ದುರ್ಗ್

  ಪಟಾನ್

  ಪಟಾನ್ ಒಂದು ನಗರವಾಗಿದ್ದು, ದುರ್ಗ್ ಜಿಲ್ಲೆಯ ನಗರ ಪಂಚಾಯತ್ ಆಗಿ ಕಾರ್ಯ ನಿರ್ವಹಿಸುತ್ತದೆ. ಈ ನಗರವು ಸಮುದ್ರ ಮಟ್ಟದಿಂದ 280 ಮೀ. ಎತ್ತರದಲ್ಲಿ ನೆಲೆಸಿದ್ದು, ಸುಂದರವಾದ ದೃಶ್ಯಾವಳಿಯನ್ನು ಹೊಂದಿದೆ. 2001 ರ ಜನಗಣತಿಯ ಪ್ರಕಾರ ಈ ಪಟ್ಟಣವು 8698 ಜನಸಂಖ್ಯೆಯನ್ನು ಹೊಂದಿದೆ.

  + ಹೆಚ್ಚಿಗೆ ಓದಿ
 • 07ಸಿವಿಕ್ ಸೆಂಟರ್ (ನಾಗರೀಕ ಕೇಂದ್ರ),ಭಿಲಾಯಿ

  ಸಿವಿಕ್ ಸೆಂಟರ್ (ನಾಗರೀಕ ಕೇಂದ್ರ)

  ಶಾಪಿಂಗ್ ಸೆಂಟರ್ ಆಗಿ ಕಾರ್ಯಾರಂಭ ಮಾಡಿದ ಈ ಕಟ್ಟಡವು ಸಾಮಾಜಿಕ ಚಟುವಟಿಕೆಗಳಿಗೆ, ಮನೋರಂಜನೆಗೆ ಬಹು ಕಾಲದಿಂದ ತಕ್ಕುದಾದ ಸ್ಥಳವಾಗಿತ್ತು. ಮಕ್ಕಳ ಉದ್ಯಾನ ಹಾಗು ಟಾಯ್ ಟ್ರೈನ್ ಇದರಲ್ಲಿ ಲಭ್ಯವಿತ್ತು. ಪ್ರತಿ ನವಂಬರ್ 14 ಮಕ್ಕಳ ದಿನದಂದು ಇವು ತೆರೆಯುತ್ತಿದ್ದವು.

  ಪ್ರಸ್ತುತ, ಟಾಯ್ ಟ್ರೈನ್ ಇಲ್ಲಿಲ್ಲ ಹಾಗು...

  + ಹೆಚ್ಚಿಗೆ ಓದಿ
 • 08ಸ್ವಸ್ತಿಕ್ ವಿಹಾರ್,ಮಹಾಸಾಮುಂದ್

  ಸ್ವಸ್ತಿಕ್ ವಿಹಾರ್

  ಇತ್ತೀಚೆಗೆ ಭೂಶೋಧನೆಮಾಡುವಾಗ ಕಂಡುಬಂದ ಸ್ವಸ್ತಿಕ್ ವಿಹಾರ್ ಭೌದ್ಧ ರಚನೆಯಿಂದ ಕೂಡಿದೆ. ಇದನ್ನು ಭೌದ್ಧ ಸನ್ಯಾಸಿಗಳು ಧ್ಯಾನದ ಅಭ್ಯಾಸಮಾಡಲು ಬಳಸುತ್ತಾರೆ.

  + ಹೆಚ್ಚಿಗೆ ಓದಿ
 • 09ಖುತಾಘಾಟ್,ಬಿಲಾಸಪುರ್

  ಖುತಾಘಾಟ್

  ಖುತಾಘಾಟ್ ಸುಂದರವಾದ ಜಲಾಶಯ ಮತ್ತು ಅಣೆಕಟ್ಟಾಗಿದ್ದು ಬಿಲಾಸಪುರದ ಹತ್ತು ಕಿಲೋಮೀಟರ್ ದೂರದ ರತ್ನಾಪುರ ಎನ್ನುವಲ್ಲಿದೆ. ಇದು ಬಿಲಾಸಪುರ - ಅಂಬಿಕಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವುದರಿಂದ, ಈ ಪ್ರದೇಶವನ್ನು ಪ್ರವಾಸಿಗರು ನಿರಾಯಾಸವಾಗಿ ತಲುಪಬಹುದಾಗಿದೆ. ಅರಣ್ಯ ಮತ್ತು ಬೆಟ್ಟಗಳು ಕಹುತಘಾಟ್ ಸುತ್ತಮುತ್ತಲಿನ...

  + ಹೆಚ್ಚಿಗೆ ಓದಿ
 • 10ಗ್ಯಾಂಗ್ರೆಲ್ ಆಣೆಕಟ್ಟು,ಧಮತರಿ

  ಗ್ಯಾಂಗ್ರೆಲ್ ಆಣೆಕಟ್ಟು

  ರವಿಶಂಕರ್ ಆಣೆಕಟ್ಟು ಎಂದು ಕರೆಯಲ್ಪಡುವ ಗ್ಯಾಂಗ್ರೆಲ್ ಆಣೆಕಟ್ಟು ಧಮತರಿ ಜಿಲ್ಲೆಯ ಒಂದು ಖ್ಯಾತ ಪ್ರವಾಸಿ ತಾಣವಾಗಿದೆ. ಮಹಾನದಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಸೇತುವೆ 15 ಕಿ. ಮೀ ದೂರದಲ್ಲಿದೆ. ಈ ಜಲಾಶಯದಲ್ಲಿರುವ ಗ್ಯಾಂಗ್ರೆಲ್ ಹೈಡ್ರೋ ಪವರ್ ಪ್ರಾಜೆಕ್ಟ್ ಮೂಲಕ ಸಮೀಪದ ಹಳ್ಳಿಗಳಿಗೆ ವಿದ್ಯುತ್ ಸರಬರಾಜಾಗುತ್ತದೆ. ಇದು...

  + ಹೆಚ್ಚಿಗೆ ಓದಿ
 • 11ಅಮೃತ ಧಾರಾ ಜಲಪಾತಗಳು,ಕೋರಿಯ

  ಅಮೃತ ಧಾರಾ ಜಲಪಾತಗಳು

  ಇದು ಹದಸೋ ನದಿಯ ಮೇಲಿರುವ ಒಂದು ನ್ಯಸರ್ಗಿಕ ಜಲಪಾತವಾಗಿದೆ. ಇದು ಕೋರಿಯ ಜಿಲ್ಲೆಯಲ್ಲಿ ಬರುತ್ತದೆ. ಇದು ಮನೇಂದ್ರಗರಹ - ಬೈಕುಂತಪುರದ ಹರನಾಗಪುರದಿಂದ ಕೇವಲ 7 ಕೀಲೊ ಮೋಟರ ದೂರದಲ್ಲಿದೆ. ಇದು 80 ರಿಂದ 90 ಅಡಿ ಎತ್ತರ ಮತ್ತು 10-15 ಅಡಿ ಅಗಲವಾಗಿದೆ. ಇದರ ಸುತ್ತಲೂ ಸುಂದರವಾದ ಪರಿಸರವಿದ್ದು, ಶಿವನ ದೇವಾಲಯವಿದೆ. ಇತಿಹಾಸದ...

  + ಹೆಚ್ಚಿಗೆ ಓದಿ
 • 12ಮಹಾಂತ ಘಾಸಿದಾಸ್ ಮ್ಯೂಸಿಯಂ,ರಾಯಪುರ್

  ಮಹಾಂತ ಘಾಸಿದಾಸ್ ಮ್ಯೂಸಿಯಂ

  ಛತ್ತೀಸ್ ಗಢ್ ನ ಅತ್ಯುತ್ತಮ ಮ್ಯೂಸಿಯಂಗಳಲ್ಲಿ ಒಂದಾಗಿರುವ ಮಹಾಂತ ಘಾಸಿದಾಸ್ ಮ್ಯೂಸಿಯಂ ರಾಯಪುರ್ ನ ಜನಪ್ರಿಯ ಪ್ರವಾಸಿ ತಾಣ. ನಗರದ ಡಿ.ಕೆ. ಆಸ್ಪತ್ರೆ ಸಮೀಪದಲ್ಲೇ ಈ ಮ್ಯೂಸಿಯಂ ಇದೆ.1875ರಲ್ಲಿ ರಾಜ ಮಹಾಂತ ಘಾಸಿದಾಸ್ ಮ್ಯೂಸಿಯಂನ್ನು ನಿರ್ಮಿಸಿದರು. ಎರಡು ಮಹಡಿಗಳ ಕಟ್ಟಡವನ್ನು ಬಳಿಕ ರಾಣಿ ಜ್ಯೋತಿ ದೇವಿ ಮತ್ತು...

  + ಹೆಚ್ಚಿಗೆ ಓದಿ
 • 13ಮಹಾಮಾಯಾ ಮಂದಿರ್,ಸುರ್ಗುಜಾ

  ಮಹಾಮಾಯಾ ಮಂದಿರ್

  ಮಹಾಮಾಯ ಮಂದಿರ್ ಸುರ್ಗುಜಾದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿರುವುದಲ್ಲದೆ, ಪ್ರಸಿದ್ಧ ಯಾತ್ರಸ್ಥಳವಾಗಿ ಸಹ ಗುರುತಿಸಲ್ಪಟ್ಟಿದೆ. ಇದು ಸುರಜ್‍ಪುರದಿಂದ 4 ಕಿ.ಮೀ ದೂರದಲ್ಲಿರುವ ದೇವಿಪುರದಲ್ಲಿ ನೆಲೆಗೊಂಡಿದೆ. ದೇಶದ ನಾನಾ ಮೂಲೆಗಳಿಂದ ಭಕ್ತಾಧಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ....

  + ಹೆಚ್ಚಿಗೆ ಓದಿ
 • 14ಆನಂದ ಪ್ರಭು ಕುಡಿ ವಿಹಾರ್,ಸಿರ್ಪುರ್

  ಆನಂದ ಪ್ರಭು ಕುಡಿ ವಿಹಾರ್

  ಸಿರ‍್ಪುರ ಪಟ್ಟಣವು ಬೌದ್ಧವಿಹಾರಗಳಿಗೆ ಪ್ರಸಿದ್ಧವಾದದ್ದು. ಇವುಗಳಲ್ಲಿ ಆನಂದ ಪ್ರಭು ಕುಡಿ ವಿಹಾರವು ಒಂದು. ಈ ವಿಹಾರವನ್ನು ಬುದ್ಧನ ಅನುಯಾಯಿಯಾಗಿದ್ದ ಭಿಕ್ಷು ಆನಂದ ಪ್ರಭುವು ಕಟ್ಟಿಸಿದನು.

  ಈ ರಚನೆಯು 14  ಕೋಣೆಗಳನ್ನು ಮತ್ತು ಮುಖ್ಯ ದ್ವಾರವನ್ನು ಹೊಂದಿದೆ. ಇದು ಹಲವು ಸುಂದರವಾದ...

  + ಹೆಚ್ಚಿಗೆ ಓದಿ
 • 15ಕುಲೇಶ್ವರ ಮಹಾದೇವ ಮಂದಿರ,ರಜೀಮ್

  ಕುಲೇಶ್ವರ ಮಹಾದೇವ ಮಂದಿರ

  ಕುಲೇಶ್ವರ ಮಹಾದೇವ ಮಂದಿರವನ್ನು ಮಹಾದೇವನಾದ ಶಿವನಿಗೆ ಸಮರ್ಪಿಸಲಾಗಿದೆ. ಮಂದಿರದ ಕಟ್ಟಡವು 26 ಅಡಿ ಎತ್ತರದ ಮಂಟಪವನ್ನು ಮತ್ತು ಗರ್ಭಗುಡಿಯನ್ನು ಒಳಗೊಂಡಿದೆ. ಇಲ್ಲಿ ಅನೇಕ ಹಿಂದೂ ದೇವಾನುದೇವತೆಗಳ ಶಿಲ್ಪಕಲೆಯನ್ನು ಮಂದಿರದ ಕಂಭಗಳ ಮೇಲೆ ಕೆತ್ತಲಾಗಿದೆ.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
14 Jun,Mon
Return On
15 Jun,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Jun,Mon
Check Out
15 Jun,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Jun,Mon
Return On
15 Jun,Tue

Near by City