Search
  • Follow NativePlanet
Share
» »ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದಿದೆ ಎಂದು ಕೆಲವರು ಹೇಳಿದರೆ ಇನ್ನು ಉಳಿದವರು, ಅದೆಲ್ಲಾ ಸುಳ್ಳು ಸೃಷ್ಟಿ ಎಂದು ವಾದಿಸುತ್ತಾರೆ. ಭಾರತದೇಶದಲ್ಲಿ ಮುಖ್ಯವಾಗಿ ಸಿಂಧು, ಗಂಗಾ ನದಿ ಪ್ರದೇಶಗಳಲ್ಲಿ ಮಹಾಭಾರತ ನಡೆದ ಹಾಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಹೆಚ್ಚಾಗಿ ಮಹಾಭಾ

ಮಹಾಭಾರತ ನಡೆದಿದೆ ಎಂದು ಕೆಲವರು ಹೇಳಿದರೆ ಇನ್ನು ಉಳಿದವರು, ಅದೆಲ್ಲಾ ಸುಳ್ಳು ಸೃಷ್ಟಿ ಎಂದು ವಾದಿಸುತ್ತಾರೆ. ಭಾರತದೇಶದಲ್ಲಿ ಮುಖ್ಯವಾಗಿ ಸಿಂಧು, ಗಂಗಾ ನದಿ ಪ್ರದೇಶಗಳಲ್ಲಿ ಮಹಾಭಾರತ ನಡೆದ ಹಾಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಹೆಚ್ಚಾಗಿ ಮಹಾಭಾರತ ನಡೆದದ್ದು ಉತ್ತರ ಭಾರತ ದೇಶದಲ್ಲಿಯೇ. ದಕ್ಷಿಣ ಭಾರತ ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಮಹಾಭಾರತದ ಪ್ರಸಂಗಗಳು ನಡೆದಿವೆ ಎಂದೇ ಹೇಳಬಹುದು. ಇದರಲ್ಲಿ ಮುಖ್ಯವಾಗಿರುವ ಪ್ರಸಂಗವೆಂದರೆ ಅದು ಮಹಾಭಾರತದ ಕೊನೆಯ ಯುದ್ಧ. ಇದನ್ನೇ ಕುರುಕ್ಷೇತ್ರ ಸಂಗ್ರಾಮ ಎಂದು ಕರೆಯುತ್ತಾರೆ.

ಮಹಾಭಾರತ ಕಾವ್ಯದಲ್ಲಿ ಹೆಸರಿಸಿಕೊಂಡಿರುವ ಕೆಲವು ಪ್ರದೇಶಗಳು ಎಲ್ಲೆಲ್ಲಿ ನಡೆದಿವೆ? ಎಂಬುದು ನಿಮಗೆ ಗೊತ್ತ? ಹಾಗಾದರೆ ಬನ್ನಿ ಆ ಪ್ರದೇಶಗಳು ಎಲ್ಲಿವೆ? ಆ ಪ್ರದೇಶಗಳಲ್ಲಿ ಯಾವ ಘಟನೆ ನಡೆಯಿತು ಎಂದೆಲ್ಲಾ ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ.

ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಕೈಕೆಯ ಪ್ರದೇಶ, ಜಮ್ಮು ಕಾಶ್ಮೀರ

ಉತ್ತರ ಸರಿಹದ್ದು ಪ್ರದೇಶದ ಕೈಕೆಯ ಪ್ರದೇಶದ ಬಗ್ಗೆ ಮಹಾಭಾರತ ಕಾವ್ಯದಲ್ಲಿ ವರ್ಣಿಸಿದ್ದಾರೆ. ಪೂರ್ವದಲ್ಲಿ ಇದು ಜಯಸೇನ ರಾಜನ ರಾಜ್ಯವಾಗಿತ್ತು. ಆತನು ತನ್ನ ಪತ್ನಿ ವಾಸುದೇವನ ತಂಗಿ ರಾಧಾದೇವಿ. ಈ ಪ್ರದೇಶದಲ್ಲಿ ಮಹಾಭಾರತ ಯುದ್ಧ ನಡೆದ ಹಾಗೆ ಉಲ್ಲೇಖಗಳಿವೆ. ಜಯಸೇನನ ಕುಮಾರ ವಿಂಡ್ ಜರಾಸಂಧುವಿಗೆ ಮತ್ತು ದುರ್ಯೋಧನನ ಸ್ನೇಹಿತನು. ಇತನು ತನ್ನ ತಂಗಿಯರನ್ನು ದುರ್ಯೋಧನನಿಗೆ ನೀಡಿ ವಿವಾಹ ಮಾಡಬೇಕು ಎಂದು ಅಂದುಕೊಂಡನು. ಆದರೆ ಆತನ ತಂಗಿಯರು ಶ್ರೀ ಕೃಷ್ಣನನ್ನು ಪ್ರೇಮಿಸಿ ವಿವಾಹ ಮಾಡಿಕೊಂಡರು.

PC:: Trey Ratcliff

ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಉಜ್ಜನಕ್: ನೈನಿತಾಲ್, ಉತ್ತರ ಪ್ರದೇಶ

ಉಜ್ಜನಕ್, ಉತ್ತರ ಪ್ರದೇಶ ರಾಷ್ಟದಲ್ಲಿರುವ ನೈನಿತಾಲ್ ಜಿಲ್ಲೆಯಲ್ಲಿ ಕಾಶಿಪೂರ್ ಸಮೀಪದಲ್ಲಿಯೇ ಇದೆ. ದ್ರೋಣಾಚಾರ್ಯರು ಇಲ್ಲಿಯೇ ಪಾಂಡವರಿಗೆ ಹಾಗು ಕೌರವರಿಗೆ ಬಿಲ್ಲುವಿಧ್ಯೆಯಲ್ಲಿ ಕಲಿಹಿಸಿಕೊಡುತ್ತಿದ್ದರು. ದ್ರೋಣಾಚಾರ್ಯರ ಅಭಿಷ್ಟೆಯ ಮೇರೆಗೆ ಕುಂತಿ ಪುತ್ರನಾದ ಭೀಮನು ಇಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಟಾಪಿಸಿದ್ದಾನೆ. ಅದರಿಂದಾಗಿ ಈ ಪ್ರದೇಶವನ್ನು ಭೀಮ ಶಂಕರ್ ಎಂದೇ ಹೆಸರುವಾಸಿಯಾಗಿದೆ.

ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಅಂಗದೇಷ್ (ಮನಾಲಿ ನಗರಿ): ಗೊಂಡ, ಉತ್ತರ ಪ್ರದೇಶ


ಮನಾಲಿ ನಗರಿಯು ಪೂರ್ವದಲ್ಲಿ ಪುರಾತನವಾದ ರಾಜ್ಯಕ್ಕೆ ರಾಜಧಾನಿಯಾಗಿ ಇತ್ತು. ಇಲ್ಲಿಯೇ ದೂರ್ಯೋಧನನು ಈ ರಾಜ್ಯವನ್ನು ಕರ್ಣನಿಗೆ ಬಹುಮಾನವಾಗಿ ನೀಡಿವುದಾಗಿ ಪ್ರಕಟಿಸಿದನು. ಈ ಪ್ರದೇಶವು ಶಕ್ತಿ ಪೀಠಗಳಲ್ಲಿ ಒಂದು ಎಂದು ಪ್ರಸಿದ್ಧಿಯನ್ನು ಪಡೆದಿದೆ. ಸತಿದೇವಿ ಬಲಗೈ ಇಲ್ಲಿ ಬಿದ್ದು ಎಂದು ಪುರಾಣಗಳು ಹೇಳುತ್ತವೆ.

ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಕೌಶಂಬಿ. ಉತ್ತರ ಪ್ರದೇಶ


ಪ್ರಸ್ತುತ ಅಲಹಬಾದ್ ನಗರದಲ್ಲಿ, ಗಂಗಾನದಿಗೆ ದಕ್ಷಿಣ ದಿಕ್ಕಿಗೆ ಮಹಾಭಾರತ ಸಮಯದಲ್ಲಿ ವತ್ಸದೇಶಕ್ಕೆ ರಾಜಧಾನಿಯಾಗಿ ಕೌಶಂಬಿ ನಗರ ಇತ್ತು. ಇವರು ಕೌರವ ಪಕ್ಷದಲ್ಲಿದ್ದು ಮಹಾಭಾರತದ ಯುದ್ಧದ ಸಮಯದಲ್ಲಿ ಪಾಲ್ಗೊಂಡರು ಎನ್ನಲಾಗಿದೆ.


PC:: Manfred Sommer


ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಕಾಶಿ, ಉತ್ತರ ಪ್ರದೇಶ

ಕಾಶಿ ನಗರವು ಮಹಾಭಾರತ ಕಾಲದಲ್ಲಿ, ಪ್ರಧಾನವಾಗಿ ವಿದ್ಯಾ ಕೇಂದ್ರವಾಗಿತ್ತು. ಭೀಷ್ಮ ಪಿತಾಮಹನು ಕಾಶಿಯ ರಾಜನ ಮೇಲೆ ಯುದ್ಧವನ್ನು ಮಾಡಿದನು. ಇತನಿಗೆ ಮೂವರು ಕುಮಾರಿಗಳು ಇದ್ದರು. ಅವೆಂದರೆ ಅಂಬ, ಅಂಬಿಕ, ಅಂಬಾಲಿಕ. ಭೀಷ್ಮನು ಈ ಮೂವರನ್ನು ವಿಚಿತ್ರ ವೀರ್ಯನಿಗೆ ನೀಡಿ ವಿವಾಹವನ್ನು ಮಾಡಿದನು.

PC:: Steve Browne & John Verkleir

ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಏಕಚಕ್ರ ನಗರಿ, ಬಿಹಾರ


ಮಹಾಭಾರತದ ಕಾಲದಲ್ಲಿ ಆರಹೊವನ್ನು ಏಕಚಕ್ರ ನಗರಿ ಎಂದು ಕರೆಯುತ್ತಿದ್ದರು. ಪಾಂಡವರು ವನವಾಸದ ಸಮಯದಲ್ಲಿ ಕೆಲವು ದಿನಗಳ ಕಾಲ ಇಲ್ಲಿಯೇ ಕಾಲಕಳೆದರಂತೆ. ಅವರಿಗೆ ಒಬ್ಬ ಬ್ರಾಹ್ಮಣನು ಆಶ್ರಯವನ್ನು ಕಲ್ಪಿಸಿದನು. ಬಕಾಸುರ ಎಂಬ ರಾಕ್ಷಸನನ್ನು ಭೀಮನೇ ಸಂಹಾರ ಮಾಡಿದನು.


PC:: Nagarjun Kandukuru

ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಮಗಧ, ದಕ್ಷಿಣ ಬಿಹಾರ


ಪ್ರಸ್ತುತ ದಕ್ಷಿಣ ಬಿಹಾರ ಪುರಾತನವಾದ ನಾಮವೇ ಮಗಧ. ಜರಾಸಂಧನು ಈ ರಾಜ್ಯವನ್ನು ಆಳ್ವಿಕೆ ಮಾಡಿದನು. ಈ ಪ್ರದೇಶದಲ್ಲಿಯೇ ಭೀಮನು ಜರಾಸಂಧನನ್ನು ಕುಸ್ತಿಯಲ್ಲಿ ಕೊಂದನು.

PC:: Raja Ravi Varma

ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಕಾಮಾಖ್ಯ, ಅಸ್ಸಾಂ


ಕಾಮಾಖ್ಯ ಅಸ್ಸಾಂನಲ್ಲಿ ಪ್ರಸಿದ್ಧಿ ಪಡೆದ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಇಲ್ಲಿ ನರಕಾಸುರ ಮಹಾಭಾರತ ಸಮಯದಲ್ಲಿ ಕಾಮಾಖ್ಯ ದೇವಿಯ ದೇವಾಲಯವನ್ನು ನಿರ್ಮಾಣ ಮಾಡಿದ ಹಾಗೆ ಹೇಳುತ್ತಾರೆ.


PC:: b-OBBY Bhardwaj


ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಮಣಿಪೂರ್, ಪೂರ್ವ ಭಾರತ ದೇಶ


ಮಹಾಭಾರತ ಸಮಯದಲ್ಲಿ ಮಣಿಪೂರ್ ಅನ್ನು ಚಿತ್ರವಹಾನ್ ಎಂಬ ರಾಜ ಆಳ್ವಿಕೆ ಮಾಡುತ್ತಿದ್ದನು. ಇತನಿಗೆ ಚಿತ್ರಗಂಡ ಎಂಬ ಮಗಳು ಇದ್ದಳು. ಆಕೆಯು ಅರ್ಜುನನ್ನು ವಿವಾಹ ಮಾಡಿಕೊಂಡು ಬಭ್ರುವಹಾನ್ ಎಂಬ ಕುಮಾರನಿಗೆ ಜನ್ಮ ನೀಡುತ್ತಾಳೆ. ಇತನು ದೊಡ್ಡವನಾಗಿ ಮಣಿಪೂರ್ ರಾಜ್ಯವನ್ನು ಆಳ್ವಿಕೆ ಮಾಡುತ್ತಾ ಪಾಂಡವರಿಗೆ ಯುದ್ಧದಲ್ಲಿ ಸಾಹಯ ಮಾಡಿದನು.

PC:: David Cooley

ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಮತ್ಸ್ಯ ದೇಶವನ್ನು ವಿರಾಟ ಎಂಬ ರಾಜನು ಆಳ್ವಿಕೆ ಮಾಡುತ್ತಿದ್ದನು. ಈ ರಾಜ್ಯಕ್ಕೆ ರಾಜಧಾನಿಯಾಗಿ ವಿರಾಟ ನಗರವಿತ್ತು. ಪಾಂಡವರು ವನವಾಸ ಸಮಯದಲ್ಲಿ ವರ್ಷದ ಉದ್ದಕ್ಕೂ ಇಲ್ಲಿಯೇ ನಿವಾಸಿದ್ದರು.

PC: Raja Ravi Varma

ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ವರ್ಣವಟ್, ಮೀರತ್‍ಗೆ ಸಮೀಪದಲ್ಲಿ, ಉತ್ತರ ಪ್ರದೇಶ
ವರ್ಣವಟ್, ಮಹಾಭಾರತ ಕಾಲದಲ್ಲಿ ಉತ್ತರ ಪ್ರದೇಶ ರಾಷ್ಟ್ರದಲ್ಲಿರುವ ಮೀರತ್ ಸಮೀಪದಲ್ಲಿರುವ ಪಟ್ಟಣ. ಇಲ್ಲಿ ದುರ್ಯೋಧನನ್ನು ಕೊಲ್ಲುವ ಸಲುವಾಗಿ ನಿರ್ಮಾಣ ಮಾಡಿದನು. ಇದು ಗಂಗಾ ನದಿ ತೀರದಲ್ಲಿದೆ.


PC:: Nagarjun Kandukuru

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X