Search
  • Follow NativePlanet
Share
ಮುಖಪುಟ » ಸ್ಥಳಗಳು » ನೈನಿತಾಲ್ » ತಲುಪುವ ಬಗೆ

ತಲುಪುವ ಬಗೆ

ಪ್ರವಾಸಿಗರು ನೈನಿತಾಲ್ ತಲುಪಲು ಖಾಸಗಿ ಮತ್ತು ಸಾರ್ವಜನಿಕ ಬಸ್ ಸೇವೆ ಪಡೆಯಬಹುದು. ಅಲ್ಲದೆ, ಖಾಸಗಿ ವೋಲ್ವೋ ಬಸ್ ಗಳು ದೆಹಲಿಯಿಂದ ನೈನಿತಾಲ್ ಗೆ ಲಭ್ಯವಿದೆ. ಸೆಮಿ ಡಿಲಕ್ಸ್ ಮತ್ತು ಡೀಲಕ್ಸ್ ಬಸ್ಸುಗಳು ಅಲ್ಮೋರಾ, ರಾನಿಖೇತ್ ಮತ್ತು ಬದ್ರಿನಾಥ್ ನಿಂದ ನೈನಿತಾಲ್ ಗೆ ಲಭ್ಯವಿವೆ.