Search
  • Follow NativePlanet
Share
» »ನುಬ್ರಾ : ಖಡಕ್ ಗಮ್ಮತ್ತಿನ ಸಖತ್ ಕಣಿವೆ

ನುಬ್ರಾ : ಖಡಕ್ ಗಮ್ಮತ್ತಿನ ಸಖತ್ ಕಣಿವೆ

By Vijay

ರುದ್ರ ಭಯಂಕರ ಪ್ರಪಾತ ಕಣಿವೆಗಳಿಗೆ ಖ್ಯಾತಿ ಪಡೆದ ರಾಜ್ಯ ಜಮ್ಮು ಮತ್ತು ಕಾಶ್ಮೀರ. ಒಂದಕ್ಕಿಂತ ಒಂದು ಅದ್ಭುತ ಎನ್ನಬಹುದಾದ ಎತ್ತರದ ಸ್ಥಳಗಳು, ಕಣಿವೆಗಳು, ಪರ್ವತ ರಹದಾರಿಗಳು, ತಂಪು ನೀರಿನ ಕೆರೆ ತೊರೆಗಳನ್ನು ಈ ರಾಜ್ಯದ ತುಂಬೆಲ್ಲ ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು.

ಮೈ ಜುಮ್ಮೆನ್ನಿಸುವ ನುಬ್ರಾ ಈ ರಾಜ್ಯದಲ್ಲಿ ಕಂಡುಬರುವ ಹಲವು ಕಣಿವೆಗಳ ಪೈಕಿ ಒಂದು. ಈ ಕಣಿವೆಯನ್ನು ಜಗತ್ತಿನ ಅತಿ ಎತ್ತರದ ರಸ್ತೆಗಳ ಪೈಕಿ ಒಂದಾಗಿರುವ ಖರದುಂಗ್ ಲಾ ಪಾಸ್ (ರಹದಾರಿ) ನಿಂದ ಸಾಗುವ ಮೂಲಕ ತಲುಪಬಹುದಾಗಿದೆ. ಜಮ್ಮು ಕಾಶ್ಮೀರ ರಾಜ್ಯದ ಲಡಾಖ್ ಜಿಲ್ಲೆಯ ರಾಜಧಾನಿ ಪಟ್ಟಣವಾದ ಲೇಹ್ ನ ಉತ್ತರಕ್ಕೆ ಸುಮಾರು 150 ಕಿ.ಮೀ ದೂರದಲ್ಲಿ ನುಬ್ರಾ ಕಣಿವೆ ನೆಲೆಸಿದೆ.

ಸ್ಥಳೀಯ ವಿದ್ವಾಂಸರ ಪ್ರಕಾರ, ನುಬ್ರಾ ಎಂಬ ಶಬ್ದವು ಮೂಲತಃ ಡುಮ್ರಾ (Ldumra) ಎಂಬ ಪದದಿಂದ ವ್ಯುತ್ಪತ್ತಿಯಾಗಿದ್ದು, ಇದರ ಅರ್ಥ "ಹೂವುಗಳ ಕಣಿವೆ" ಎಂದಾಗುತ್ತದೆ. ಗಮನದಲ್ಲಿಡಬೇಕಾದ ಒಂದು ಅಂಶವೆಂದರೆ ಸ್ಥಳೀಯರನ್ನು ಹೊರತುಪಡಿಸಿ ಇನ್ನಿತರರು ಖರದುಂಗ್ ಲಾ ಮೂಲಕ ಇಲ್ಲಿಗೆ ಪಯಣಿಸಲು ಲೇಹ್ ಪಟ್ಟಣದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ.

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ಶ್ಯೋಕ್ ನದಿಯು ಸಯಚನ್ ನದಿಯೊಂದಿಗೆ ಸಂಗಮ ಹೊಂದಿ ನುಬ್ರಾದಲ್ಲಿ ಬೃಹತ್ತಾದ ಕಣಿವೆಯನ್ನು ಸೃಷ್ಟಿಸಿದೆ. ಈ ಬೃಹತ್ ಕಣಿವೆಯೆ ಲಡಾಖ್ ಅನ್ನು ಕಾರಾಕೋರಂ ಪರ್ವತ ಶ್ರೇಣಿಯಿಂಸ ಬೇರ್ಪಡಿಸುತ್ತದೆ.

ಚಿತ್ರಕೃಪೆ: alex hanoko

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ಸಮುದ್ರ ಮಟ್ಟದಿಂದ 3048 ಮೀ ಗಳಷ್ಟು ಎತ್ತರದಲ್ಲಿರುವ ಈ ಕಣಿವೆಯನ್ನು ಲೇಹ್ ನಿಂದ ಖರದುಂಗ್ ಲಾ ಪಾಸ್ ಮೂಲಕ ಸಾಗುತ್ತ ತಲುಪಬಹುದು. ಈ ಪ್ರದೇಶದಲ್ಲಿ ವಾಸಿಸುವ ಬಹುತೇಕ ಜನರು ಬೌದ್ಧ ಧರ್ಮದವರಾಗಿದ್ದಾರೆ.

ಚಿತ್ರಕೃಪೆ: Ajay Tallam

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ನುಬ್ರಾ ಕಣಿವೆ ಒಂದು ಮಳೆ ನೆರಳಿನ ಮರಭೂಮಿ ಪ್ರದೇಶವಾಗಿರುವುದರಿಂದ ಇಲ್ಲಿ ಮಳೆ ತೀರ ವಿರಳ. ಬಿದ್ದರೂ ಕೂಡ ನದಿಯ ಜೌಗು ಪ್ರದೇಶಗಳಲ್ಲಿ ಮಾತ್ರ. ಆದ್ದರಿಂದ ಇಲ್ಲಿ ಬೆಳೆಗಳನ್ನು ಬೆಳೆಯುವುದು ಕಷ್ಟ.

ಚಿತ್ರಕೃಪೆ: Dan

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ಆದರೆ, ಇಲ್ಲಿನ ವಾತಾವರಣವು ಕೆಲ ಉತ್ಕೃಷ್ಟ ಗುಣಮಟ್ಟದ ಹಣ್ಣುಗಳನ್ನು ಬೆಳೆಯಲು ಸಾಕಷ್ಟು ಯೋಗ್ಯವಾಗಿದೆ. ಸೇಬುಗಳು, ಆಕ್ರೋಟ, ಜಾಲ್ದರು ಹಣ್ಣು (ಅಪ್ರಿಕೋಟ್) ಗಳಂತಹ ಹಣ್ಣುಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಅಲ್ಲದೆ ಇಲ್ಲಿನ ಕೆಲ ಹಳ್ಳಿಗಳಲ್ಲಿ ಗೋಧಿ, ಬಾರ್ಲಿ, ಅವರೆಕಾಳುಗಳಂತಹ ಬೆಳೆಗಳನ್ನೂ ಸಹ ಬೆಳೆಯಲಾಗುತ್ತದೆ.

ಚಿತ್ರಕೃಪೆ: Sebastian Preußer

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ಸಿಯಾಚಿನ್ ಹಿಮನದಿಯನ್ನು ಕಣಿವೆಯ ಉತ್ತರ ಭಾಗದಲ್ಲಿ ಕಾಣಬಹುದು. ಸಾಸ್ಸರ್ ಮತ್ತು ಕಾರಾಕೋರಂ ಶ್ರೇಣಿಗಳು ನುಬ್ರಾದ ವಾಯವ್ಯ ದಿಕ್ಕಿಗೆ ನೆಲೆಸಿದ್ದು ಚೀನಾದ ಯುಘ್ಯುರ್ ನೊಂದಿಗೆ ಬೆಸೆಯುತ್ತದೆ.

ಚಿತ್ರಕೃಪೆ: rv

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ನುಬ್ರಾ ಕಣಿವೆ ಪ್ರದೇಶದ ಕೇಂದ್ರ ಪಟ್ಟಣವಾಗಿದೆ ದಿಸ್ಕಿತ್ ಪಟ್ಟಣ. ಇಲ್ಲಿ ಹಲವು ಕನಿಷ್ಠ ಮೂಲಭೂತ ಸೌಕರ್ಯಗಳುಳ್ಳ ಸರ್ಕಾರಿ ಕಚೇರಿಗಳನ್ನು ಕಾಣಬಹುದು. ಅಂದರೆ ನೀವು ನುಬ್ರಾ ಕಣಿವೆಗೆ ತೆರಳಬೇಕಿಂದಿದ್ದರೆ ತಂಗಲು ಈ ಪಟ್ಟಣ ಉತ್ತಮವಾದುದು. ಇಲ್ಲಿ ದಿಸ್ಕಿತ್ ಬೌದ್ಧ ಮಠ ಅಥವಾ ವಿಹಾರವನ್ನು ಕಾಣಬಹುದು.

ಚಿತ್ರಕೃಪೆ: Sitaram Shastri

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ನುಬ್ರಾ ಕಣಿವೆಯ ಲ್ಯಾಂಡ್ ಮಾರ್ಕ್ ಅಥವಾ ಗುರುತರವಾದ ಸಂಕೇತವೆಂದರೆ ದಿಸ್ಕಿತ್ ಮಠದಿಂದ ನಿರ್ವಹಿಸಲ್ಪಡುತ್ತಿರುವ 32 ಮೀ ಎತ್ತರದ ಮೈತ್ರೇಯಿ ಬುದ್ಧನ ಮೂರ್ತಿ.

ಚಿತ್ರಕೃಪೆ: John Hill

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ನುಬ್ರಾ ಹಾಗೂ ಸಿಯಾಚಿನ್ ನದಿ ಪ್ರದೇಶಗಳಲ್ಲಿ ಕಂಡುಬರುವ ಕೆಲ ಹಳ್ಳಿಗಳೆಂದರೆ, ಸುಮುರ್, ಕ್ಯಾಗರ್ (ಭಾರತೀಯ ಸೇನೆಯಿಂದ ಟೈಗರ್ ಎಂದು ಕರೆಯಲ್ಪಡುತ್ತದೆ), ತಿರಿತ್, ಪನಮಿಕ್, ಟುರ್ಟುಕ್ ಮುಂತಾದವುಗಳು.

ಚಿತ್ರಕೃಪೆ: Sistak

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ಕ್ಯಾಗರ್ ಮತ್ತು ಸುಮುರ್ ಹಳ್ಳಿಗಳ ಮಧ್ಯೆ ಸಮ್ಸ್ತಾನ್ಲಿಂಗ್ ಬೌದ್ಧ ಮಠವಿದ್ದರೆ, ಪನಮಿಕ್ ಹಳ್ಳಿಯು ಬಿಸಿ ನೀರಿನ ಬುಗ್ಗೆಗಳಿಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Elroy Serrao

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ಈ ಪ್ರದೇಶದಲ್ಲಿ ಕಂಡುಬರುವ ಮತ್ತೊಂದು ಸ್ಥಳವೆಂದರೆ ಹುಂದರ್. ಇದು ಹಿಂದೆ ನುಬ್ರಾ ಕಣಿವೆಯ ರಾಜಧಾನಿಯಾಗಿತ್ತು ಹಾಗೂ ಚಂಬಾ ಗೊಂಪಾದ ತವರಾಗಿದೆ. ಹುಂದರ್ ಮತ್ತು ದಿಸ್ಕಿತ್ ಗಳ ಮಧ್ಯೆ ಹಲವು ಕಿ.ಮೀಗಳಷ್ಟು ದೂರವು ಸುಂದರವಾದ ಮರಳು ದಿಬ್ಬಗಳಿಂದ ಕೂಡಿರುವುದನ್ನು ಕಾಣಬಹುದು.

ಚಿತ್ರಕೃಪೆ: Raghavan V

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ಈ ಮರಳಿನ ದಿಬ್ಬಗಳಲ್ಲಿ ಎರಡು ಡುಬ್ಬಗಳುಳ್ಳ ಒಂಟೆಗಳನ್ನು ಕಾಣಬಹುದು.

ಚಿತ್ರಕೃಪೆ: John Hill

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ನುಬ್ರಾ ಪ್ರದೇಶದ ದಿಸ್ಕಿತ್, ಸುಮುರ್ ಹಾಗೂ ಹುಂದರ್ ಗಳಲ್ಲಿ ಮಿತವ್ಯಯದ ವಸತಿ ಗೃಹಗಳನ್ನು ಕಾಣಬಹುದು. ಇದಲ್ಲದೆ ಲೇಹ್ ಹತ್ತಿರದಲ್ಲಿರುವ ತಂಗಬಹುದಾದ ಪ್ರಮುಖ ನಗರವಾಗಿದೆ. ಲೇಹ್ ವಿಮಾನ ನಿಲ್ದಾಣವನ್ನು ಹೊಂದಿದ್ದು ದೆಹಲಿಯಿಂದ ವಿಮಾನ ಸೌಲಭ್ಯವಿದೆ. ಅಲ್ಲದೆ ಶ್ರೀನಗರದಿಂದಲೂ ಸಹ ಲೇಹ್ ರಾಷ್ಟ್ರೀಯ ಹೆದ್ದಾರಿ 1D ಮೂಲಕ ಸಂಪರ್ಕ ಹೊಂದುತ್ತದೆ.

ಚಿತ್ರಕೃಪೆ: Sitaram Shastri

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ಒಟ್ಟಾರೆಯಾಗಿ ಹೇಳಬೇಕೆಂದರೆ ನುಬ್ರಾ ಕಣಿವೆ ಪ್ರವಾಸ ಜೀವನದ ಒಂದು ಅನನ್ಯ ಹಾಗೂ ವಿಶಿಷ್ಟ ಪ್ರವಾಸ. ಪ್ರಪಾತಗಳು, ಕಣಿವೆಗಳು, ಕೆರೆ ತೊರೆಗಳು, ಹಿಮಪಾತ, ಕೊರೆಯುವ ಚಳಿ, ಎತ್ತರದ ಪ್ರದೇಶಗಳು, ವಿಶಿಷ್ಟ ಸಂಸ್ಕೃತಿ-ಸಂಪ್ರದಾಯ ನಿಮ್ಮ ಮನದಲ್ಲಿ ಅಚ್ಚಳಿಯದೆ ಉಳಿಯುತ್ತವೆ.

ಚಿತ್ರಕೃಪೆ: shankii

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ನುಬ್ರಾ ಕಣಿವೆಯ ರೋಮಾಂಚನ ಭರಿತ ಚಿತ್ರಗಳು. ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟಂಬರ್ ಮಧ್ಯದ ಅವಧಿ ನುಬ್ರಾ ಕಣಿವೆಗೆ ಭೇಟಿ ನೀಡಲು ಯೋಗ್ಯವಾಗಿದೆ.

ಚಿತ್ರಕೃಪೆ: Chinchu2

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ನುಬ್ರಾ ಕಣಿವೆಯ ರೋಮಾಂಚನ ಭರಿತ ಚಿತ್ರಗಳು. ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟಂಬರ್ ಮಧ್ಯದ ಅವಧಿ ನುಬ್ರಾ ಕಣಿವೆಗೆ ಭೇಟಿ ನೀಡಲು ಯೋಗ್ಯವಾಗಿದೆ.

ಚಿತ್ರಕೃಪೆ: Karunakar Rayker

ಚಿತ್ರಕೃಪೆ: Sankara Subramanian

ಚಿತ್ರಕೃಪೆ: Steve Hicks

ಚಿತ್ರಕೃಪೆ: vaidyanathan

ಚಿತ್ರಕೃಪೆ: Fulvio Spada

ಚಿತ್ರಕೃಪೆ: Rohit Ganda

ನುಬ್ರಾ ಕಣಿವೆ:

ನುಬ್ರಾ ಕಣಿವೆ:

ನುಬ್ರಾ ಕಣಿವೆಯ ರೋಮಾಂಚನ ಭರಿತ ಚಿತ್ರಗಳು. ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟಂಬರ್ ಮಧ್ಯದ ಅವಧಿ ನುಬ್ರಾ ಕಣಿವೆಗೆ ಭೇಟಿ ನೀಡಲು ಯೋಗ್ಯವಾಗಿದೆ.

ಚಿತ್ರಕೃಪೆ: Aayush Iyer

ಚಿತ್ರಕೃಪೆ: Alosh Bennett

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more