Search
  • Follow NativePlanet
Share
» »ಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದು

ಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದು

ನಮ್ಮ ದೇಶದಲ್ಲಿರುವ ಎಲ್ಲಾ ರಾಜ್ಯಗಳಿಗಿಂತಲೂ ಅತ್ಯಂತ ಡೇಂಜರಸ್‌ ರಾಜ್ಯವೆಂದರೆ ಅದು ನಾಗಲ್ಯಾಂಡ್. ಇದು ದೇಶದ ಸಣ್ಣ ರಾಜ್ಯವಾಗಿದೆ. ನಾಗಲ್ಯಾಂಡ್‌ನ ರಾಜಧಾನಿ ಕೋಹಿಮಾ. ನಾಗಲ್ಯಾಂಡ್ ಬಗ್ಗೆ ನಿಮಗೇಷ್ಟು ಗೊತ್ತು? ನಾಗಲ್ಯಾಂಡ್‌ನ ಕೆಲವು ಕುತೂಹಲಕಾರಿ ವಿಷ್ಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಅನೇಕ ಭಾಷೆಗಳಿವೆ

ಅನೇಕ ಭಾಷೆಗಳಿವೆ

PC:Sharada Prasad CS

೧೧ ಜಿಲ್ಲೆಗಳಿವೆ. ಇಲ್ಲಿನ ರಾಜಕೀಯ ಭಾಷೆ ಇಂಗ್ಲೀಷ್. ಆದರೆ ಇಲ್ಲಿ ಒಂದೇ ಭಾಷೆಯಲ್ಲ ಅನೇಕ ಭಾಷೆಯನ್ನು ಮಾತನಾಡುತ್ತಾರೆ. ಒಂದೊಂದು ಜನಜಾತಿಯವರಿಗೆ ತಮ್ಮದೇ ಆದ ಭಾಷೆಯಲ್ಲಿ ಮಾತನಾಡುತ್ತಾರೆ.

ನಾಯಿಯ ಮಾಂಸ

ನಾಯಿಯ ಮಾಂಸ

ನಾಗಲ್ಯಾಂಡ್‌ನ ಜನರು ನಾಯಿಯ ಮಾಂಸ ತಿನ್ನುತ್ತಾರೆ. ಇದು ಬಹಳ ಪ್ರಾಚೀನ ಕಾಲದಿಂದಲು ನಡೆಯುತ್ತಾ ಬಂದಿರುವ ಸಂಸ್ಕೃತಿಯಾಗಿದೆ. ಆದರೆ ಕೆಲವರು ಮಾತ್ರ ನಾಯಿ ಮಾಂಸ ತಿನ್ನೋದಿಲ್ಲ. ಕೃಷಿಯನ್ನು ಅವಲಂಭಿಸಿದ್ದರೂ ತರಕಾರಿ ತಿನ್ನುವುದು ಇಲ್ಲಿನ ಜನರಿಗೆ ಇಷ್ಟವಾಗೋದಿಲ್ಲ. ಮಾಂಸಾಹಾರವನ್ನೇ ಇಷ್ಟಪಡುತ್ತಾರೆ.

ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ

ಹೆಚ್ಚಿನವರು ಕ್ರೈಸ್ತರು

ಹೆಚ್ಚಿನವರು ಕ್ರೈಸ್ತರು

PC: Rita Willaert

ಇಲ್ಲಿನ ಹೆಚ್ಚಿನ ಜನರು ಕ್ರೈಸ್ತರಾಗಿದ್ದರೆ . ಹಿಂದೂಗಳು ಹಾಗೂ ಮುಸ್ಲಿಮರು ಬಹಳ ಕಡಿಮೆ. ನಾಗಲ್ಯಾಂಡ್‌ನ ಬಹುತೇಕರು ಕಾಲಿನಲ್ಲಿ ಖಡ್ಗವನ್ನು ಧರಿಸುತ್ತಾರೆ. ಈ ಖಡ್ಗವು ಮರವನ್ನೇರಲು ಸಹಾಯವಾಗುತ್ತದೆ ಎನ್ನುವುದು ನಾಗಲ್ಯಾಂಡ್ ಜನರ ಅಭಿಪ್ರಾಯ.

ಸಾಕ್ಷಾರತ ಪ್ರಮಾಣ ಅಧಿಕ

ಸಾಕ್ಷಾರತ ಪ್ರಮಾಣ ಅಧಿಕ

PC: Achumi

ನಾಗಲ್ಯಾಂಡ್‌ನ ಹೆಚ್ಚಿನ ಭಾಗ ಪರ್ವತ ಹಾಗೂ ಕಾಡಿನಿಂದ ಆವೃತ್ತವಾಗಿದೆ. ಸಾಮಾನ್ಯವಾಗಿ ನಾಗಲ್ಯಾಂಡ್‌ನ ಜನರು ಕಾಡಿನಲ್ಲಿ ಭೇಟೆಯಾಡಿ ಜೀವನ ಸಾಗಿಸುತ್ತಾರೆ ಎಂದು ನೀವು ತಿಳಿದಿದರಬಹುದು. ಆದರೆ ಇವರು ಸಾಕ್ಷಾರತೆಯಲ್ಲಿ ಯಾವ ರಾಜ್ಯಕ್ಕೂ ಕಮ್ಮಿ ಇಲ್ಲ. ಇಲ್ಲಿನ ಸಾಕ್ಷಾರತ ಪ್ರಮಾಣ ಅಧಿಕವಿದೆ.

1000 ರೂ. ಕೊಟ್ಟು ಈ ದೋಸೆ ತಿನ್ತೀರಾ? ಇದು ಬರೀ ಬೆಂಗ್ಳೂರಲ್ಲಷ್ಟೇ ಸಿಗೋದು 1000 ರೂ. ಕೊಟ್ಟು ಈ ದೋಸೆ ತಿನ್ತೀರಾ? ಇದು ಬರೀ ಬೆಂಗ್ಳೂರಲ್ಲಷ್ಟೇ ಸಿಗೋದು

 ಡೇಂಜರಸ್ ಜನರು

ಡೇಂಜರಸ್ ಜನರು

PC:Rwf-art

ಇಲ್ಲಿನ ಜನಜಾತಿಯವರು ಬಹಳ ಡೇಂಜರಸ್ ಆಗಿದ್ದಾರೆ. ಹಾಗಾಗಿ ನಾಗಲ್ಯಾಂಡ್‌ನ ಕೆಲವು ಪ್ರದೇಶಗಳಿಗೆ ಹೋಗುವಾಗ ಬಹಳ ಜಾಗರೂಕತರಾಗಿರಬೇಕು. ಯಾವಾಗ ಹೊರಗಿನವರ ಮೇಲೆ ಮುಗಿಬೀಳುತ್ತಾರೆ ಎನ್ನುವುದನ್ನು ಹೇಳಲಾಗುವುದಿಲ್ಲ.

 ವಿಸ್ಕಿ, ಬಿಯರ್,ರಮ್‌ ಮಾತ್ರ

ವಿಸ್ಕಿ, ಬಿಯರ್,ರಮ್‌ ಮಾತ್ರ

PC:Homen Biswas

ನಾಗಲ್ಯಾಂಡ್‌ನಲ್ಲಿ ಪಟಾಕಿ ಹಚ್ಚುವಂತಿಲ್ಲ. ವಿಸ್ಕಿ, ಬಿಯರ್,ರಮ್‌ನ್ನು ಹೊರತು ಪಡಿಸಿ ಬೇರೆ ಎಲ್ಲಾ ರೀತಿಯ ಮಧ್ಯಗಳನ್ನು ಇಲ್ಲಿ ನಿಷೇಧಿಸಲಾಗಿದೆ. ಡಿಸೆಂಬರ್‌ನಲ್ಲಿ ೧೦ ದಿನಗಳ ಕಾಲ ಹಾರ್ನ್ ವಿಲ್ ಫೆಸ್ಟಿವಲ್ ಆಚರಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X