ಹೊಸ ಕಲ್ಲಿನಯುಗದಲ್ಲಿ ಮಾನವನು ಗುಂಪು-ಗುಂಪುಗಳಾಗಿ ಸಂಚಾರ ಜೀವನವನ್ನು ಮಾಡುತ್ತಿದ್ದರು. ಆ ಕಾಲದಲ್ಲಿ ಯಾರಾದರೂ ಮರಣ ಹೊಂದಿದರೆ ಅವರಿಗೆ ಪುನರ್ ಜನ್ಮವಿರುತ್ತದೆ ಎಂದಯ ಭಾವಿಸಿ ಮರಣ ಹೊಂದಿದ ಶವವನ್ನು ದೊಡ್ಡ ಸ್ಥಳದಲ್ಲಿ ಮಣ್ಣನ್ನು ಅಗೆದು ಅದರಲ್ಲಿ ಇಟ್ಟು ಎಲೆಗಳು, ನಾರುಗಳು, ಮಣ್ಣಿನಿಂದ ಅದನ್ನು ಭೂಮಿಯಲ್ಲಿ ಉಳುತ್ತಿದ್ದರಂತೆ. ಆ ನಂತರ ಆ ಶವವನ್ನು ಯಾವುದೇ ಕೀಟವು ತಿನ್ನದೇ ಇರುವುಂತೆ ದೊಡ್ಡ ದೊಡ್ಡದಾದ ಬಂಡೆಗಳಿಂದ ಮುಚ್ಚಿ ಹಾಕುತ್ತಿದ್ದರಂತೆ. ಇವುಗಳನ್ನು ಪುರಾವಸ್ತು ಶಾಸ್ತ್ರಕಾರರು ಪಾಂಡವ ಗೂಡು ಅಥವಾ ರಾಕ್ಷಸ ಗೂಡು ಎಂದು ಕರೆಯುತ್ತಿರುತ್ತಾರೆ.
Other articles published on Apr 30, 2018


Click it and Unblock the Notifications
















