Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು
  • 01ಚಾರ್ ಮಿನಾರ್

    ಚಾರ್ ಮಿನಾರ್ ಅನ್ನು ಮಹಮ್ಮದ್ ಖುಲಿ ಖುತುಬು ಷಾಹಿಯು 1591ರಲ್ಲಿ ನಿರ್ಮಿಸಿದನು. ಇಂದು ಇದು ಹೈದರಬಾದಿನ ಪ್ರಮುಖ ಹೆಗ್ಗುರುತಾಗಿ ಗುರುತಿಸಲ್ಪಡುತ್ತಿದೆ. ಈ ಐತಿಹಾಸಿಕ ರಚನೆಯು ಹೈದರಬಾದ್‍ನೊಂದಿಗೆ ದೊಡ್ಡ ಮಟ್ಟದ ಭಾಂದವ್ಯವನ್ನು ಹೊಂದಿದ್ದು, ವಿಶ್ವ ಮಟ್ಟದಲ್ಲಿ ಅತಿ ಹೆಚ್ಚಿನ ಮನ್ನಣೆಯನ್ನು ತಂದುಕೊಡುತ್ತಿದೆ. ಚಾರ್...

    + ಹೆಚ್ಚಿಗೆ ಓದಿ
  • 02ಗೋಲ್ಕೊಂಡಾ ಕೋಟೆ

    ಗೋಲ್ಕೊಂಡಾ ಕೋಟೆ ಅಥವಾ ಗೊಲ್ಲ ಕೊಂಡ ಕೋಟೆಯು ಕುರಿಗಾಹಿಗಳ ದಿಬ್ಬ ಎಂಬ ಅರ್ಥವನ್ನು ಸೂಚಿಸುತ್ತದೆ. ಈ ಕೋಟೆಯನ್ನು ಹೈದರಬಾದಿನಿಂದ 11 ಕಿ.ಮೀ ದೂರದಲ್ಲಿ 15ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಗೋಲ್ಕೊಂಡಾ ಒಂದಾನೊಂದು ಕಾಲದಲ್ಲಿ ವೈಭವಯುತವಾಗಿದ್ದ ನಗರವಾಗಿತ್ತು. ಆದರೆ ಇಂದು ನಾವು ಇಲ್ಲಿ ಆ ಗತಕಾಲದ ವೈಭವವನ್ನು ಕೇವಲ...

    + ಹೆಚ್ಚಿಗೆ ಓದಿ
  • 03ರಾಮೋಜಿ ಫಿಲ್ಮ್ ಸಿಟಿ

    ರಾಮೋಜಿ ಫಿಲ್ಮ್ ಸಿಟಿಯು ಹೈದರಬಾದಿನ ಹೊರವಲಯದಲ್ಲಿ ನೆಲೆಗೊಂಡಿದೆ. ಇದು ಕೇವಲ ಚಲನಚಿತ್ರಗಳ ಮತ್ತು ಧಾರವಾಹಿಗಳ ಚಿತ್ರೀಕರಣ ಸ್ಥಳವಷ್ಟೇ ಅಲ್ಲದೆ ವಿಹಾರಕ್ಕು ಸಹ ಹೇಳಿ ಮಾಡಿಸಿದ ತಾಣವಾಗಿದೆ. ಥೀಮ್ ಆಧಾರಿತ ಕೂಟಗಳು, ಕಾರ್ಪೋರೇಟ್ ಸಮಾರಂಭಗಳು, ಅದ್ಧೂರಿ ಮದುವೆಗಳು, ಸಾಹಸ ಶಿಬಿರಗಳು, ಸಮಾವೇಶಗಳು ಹಾಗು ಮಧುಚಂದ್ರಗಳಿಗು ಇದು...

    + ಹೆಚ್ಚಿಗೆ ಓದಿ
  • 04ಮೆಕ್ಕಾ ಮಸೀದಿ

    ಮೆಕ್ಕಾ ಮಸೀದಿಯು ಹೈದರಬಾದಿನ ಹಳೆಯ ಮಸೀದಿಯೆಂದಷ್ಟೇ ಅಲ್ಲದೆ ದೇಶದ ಅತ್ಯಂತ ದೊಡ್ಡ ಮಸೀದಿಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಮಸೀದಿಯನ್ನು ಮುಸಲ್ಮಾನರ ಧಾರ್ಮಿಕ ಕೇಂದ್ರವಾಗಿಯಷ್ಟೇ ಅಲ್ಲದೆ, ಐತಿಹಾಸಿಕ ಮಹತ್ವದಿಂದಲು ಮತ್ತು ಪಾರಂಪರಿಕ ಕಟ್ಟಡ ಎಂಬ ದೃಷ್ಟಿಯಿಂದಲು ರಾಜ್ಯ ಸರ್ಕಾರವು ಇದನ್ನು ತನ್ನ...

    + ಹೆಚ್ಚಿಗೆ ಓದಿ
  • 05ಚೌಮೊಹಲ್ಲ ಅರಮನೆ

    ಚೌಮೊಹಲ್ಲ ಅರಮನೆಯು ಹೈದರಬಾದಿನ ನಿಜಾಮರಿಗೆ ಸೇರಿದ್ದಾಗಿದ್ದು, ಅಸಫ್ ಜಾಹಿಯ ಅಧಿಕೃತ ನಿವಾಸವಾಗಿ ಸೇವೆ ಸಲ್ಲಿಸಿತ್ತು. ಈ ಅರಮನೆಯ ಹೆಸರು ’ಚಹರ್’ ಮತ್ತು ’ ಮಹಲತ್’ ಎಂಬ ಪರ್ಷಿಯನ್ ಹೆಸರುಗಳಿಂದ ಉತ್ಪತಿಯಾಗಿದೆ. ಈ ಅರಮನೆಯನ್ನು ಇರಾನಿ ಷಾಹ್ ರವರ ಅರಮನೆಯನ್ನು ಹೋಲುವಂತೆ ನಿರ್ಮಿಸಲಾಗಿದೆ. ಈ...

    + ಹೆಚ್ಚಿಗೆ ಓದಿ
  • 06ಲಾಡ್ ಬಜಾರ್

    ಲಾಡ್ ಬಜಾರ್ ಅಥವಾ ಚೂಡಿ ಬಜಾರ್ ಎಂಬುದು ಹೈದರಬಾದ್‍ನ ಹಳೆ ನಗರದಲ್ಲಿ  ನೆಲೆಗೊಂಡಿದೆ. ಇದು ಇಲ್ಲಿ ಮಾರಲಾಗುವ ಬಣ್ಣದ ಬಳೆಗಳಿಗಾಗಿ ವಿಶ್ವಖ್ಯಾತಿಯನ್ನು ಗಳಿಸಿದೆ. ಇದೊಂದು ಹಳೆಯ ಮಾರುಕಟ್ಟೆಯಾಗಿದ್ದು, ಖುತುಬ್ ಷಾಹಿ ಮನೆತನದವರು ಹೈದರಬಾದ್‍ ಅನ್ನು ಆಳುತ್ತಿದ್ದ ಕಾಲದಿಂದಲು ಇದು ಅಸ್ತಿತ್ವದಲ್ಲಿದೆ. ಈ...

    + ಹೆಚ್ಚಿಗೆ ಓದಿ
  • 07ಸುರೇಂದ್ರಪುರಿ

    ಸುರೇಂದ್ರಪುರಿ ಎಂಬುದು ಒಂದು ಸುಂದರವಾದ ವಸ್ತು ಸಂಗ್ರಹಾಲಯವಾಗಿದ್ದು, ಹೈದರಬಾದಿನ ಹೊರವಲಯದಲ್ಲಿ ನೆಲೆಗೊಂಡಿದೆ. ಈ ವಸ್ತು ಸಂಗ್ರಹಾಲಯವು ಪೌರಾಣಿಕ ಜಾಗೃತಿ ಕೇಂದ್ರವೆಂದು ಖ್ಯಾತಿ ಪಡೆದಿದೆ. ಈ ವಸ್ತು ಸಂಗ್ರಹಾಲಯವನ್ನು ಭಾರತೀಯ ಪುರಾಣಗಳ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ನಿರ್ಮಿಸಾಯಿತು. ಸುರೇಂದ್ರಪುರಿ ವಸ್ತು...

    + ಹೆಚ್ಚಿಗೆ ಓದಿ
  • 08ಸ್ನೋ ವರ್ಲ್ಡ್

    ಸ್ನೋ ವರ್ಲ್ಡ್ ಎಂಬುದು ಹೈದರಬಾದಿನಲ್ಲಿರುವ ಒಂದು ಮನೋರಂಜನಾ ತಾಣವಾಗಿದ್ದು, ಈ ಬಗೆಯಲ್ಲಿ ಇದು ದೇಶದ ಪ್ರಪ್ರಥಮ ಮನೋರಂಜನಾ ತಾಣವೆಂಬ ಕೀರ್ತಿಗೆ ಪಾತ್ರವಾಗಿದೆ. ಇದನ್ನು ಸಾರ್ವಜನಿಕರಿಗಾಗಿ 2004ನೇ ಇಸವಿಯಲ್ಲಿ ತೆರೆಯಲಾಯಿತು. ಇದು ಒಂದು ದಿನಕ್ಕೆ ಸುಮಾರು 2400 ಜನರಿಗೆ ಪ್ರವೇಶಾವಕಾಶವನ್ನು ಒದಗಿಸುವ ಮಟ್ಟಿಗೆ ಇದೆ. ಹೆಸರೆ...

    + ಹೆಚ್ಚಿಗೆ ಓದಿ
  • 09ಹುಸೇನ್ ಸಾಗರ್ ಸರೋವರ

    ಹುಸೇನ್ ಸಾಗರ್ ಕೆರೆಯು ಹೈದರಬಾದಿನಲ್ಲಿ ಭೌಗೋಳಿಕವಾಗಿ ಮತ್ತು ಪ್ರಮುಖ ಸ್ಥಳವಾಗಿ, ಎರಡುಬಗೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಕೃತಕ ಸರೋವರವನ್ನು ಹಝರತ್ ಹುಸೇನ್ ಷಾಹ್ ವಾಲಿಯು 1562ರಲ್ಲಿ ನಿರ್ಮಾಣ ಮಾಡಿದನು. ಈ ಕೆರೆಯನ್ನು ಮೂಸಿ ನದಿಗೆ ಪೂರಕ ಕೆರೆಯನ್ನಾಗಿ ನಿರ್ಮಿಸಲಾಗಿದೆ. ಹೈದರಬಾದಿಗೆ ನೀರು ಒದಗಿಸಲು ಮತ್ತು...

    + ಹೆಚ್ಚಿಗೆ ಓದಿ
  • 10ಉಸ್ಮಾನ್ ಸಾಗರ್ ಕೆರೆ

    ಉಸ್ಮಾನ್ ಸಾಗರ್ ಕೆರೆಯನ್ನು ಹೈದರಬಾದ್‍ನ ಸ್ಥಳೀಯರು ಗಂಡಿಪೇಟ್ ಎಂದು ಸಹ ಕರೆಯುತ್ತಾರೆ. ಇದು ಈ ನಗರದ ಮತ್ತೊಂದು ಮಾನವ ನಿರ್ಮಿತ ಕೆರೆಯಾಗಿದೆ( ಹುಸೇನ್ ಸಾಗರ್ ನಂತೆ). ಇದನ್ನು ಮೂಸಿ ನದಿಗೆ ಜಲಾಶಯವನ್ನು ನಿರ್ಮಿಸುವ ಕಾಲದಲ್ಲಿ ನಿರ್ಮಾಣ ಮಾಡಲಾಯಿತು. 1920ರಲ್ಲಿ ನಿರ್ಮಾಣಗೊಂಡ ಈ ಕೆರೆಯು ಇಂದಿಗು ಹೈದರಬಾದ್ ಮತ್ತು...

    + ಹೆಚ್ಚಿಗೆ ಓದಿ
  • 11ಫಲಕ್ನುಮ ಅರಮನೆ

    ಫಲಕ್ನುಮ ಅರಮನೆಯು ಒಬ್ಬ ಇಂಗ್ಲೀಷ್ ವಾಸ್ತುಶಿಲ್ಪಿಯಿಂದ ವಿನ್ಯಾಸಗೊಳಿಸಲ್ಪಡುತ್ತಿತ್ತು. ಈ ಅರಮನೆಯನ್ನು 1884ರಲ್ಲಿ ನಿರ್ಮಾಣ ಮಾಡಲು ಪ್ರಾರಂಭಿಸಲಾಯಿತು. ಈ ಅರಮನೆಯು ಮೂಲತಃ ವಿಕರ್ - ಉಲ್ - ಉಮ್ರ ನವಾಬನಿಗೆ ಸೇರಿದ್ದಾಗಿತ್ತು. ನಂತರ ಇದನ್ನು ನಿಜಾಮರಿಗೆ ಹಸ್ತಾಂತರಿಸಲಾಯಿತು. ಈತನು ಹೈದರಬಾದಿನ ಪ್ರಧಾನ...

    + ಹೆಚ್ಚಿಗೆ ಓದಿ
  • 12ಬಿರ್ಲಾ ತಾರಾಲಯ

    ಬಿರ್ಲಾ ತಾರಾಲಯ

    ಹೈದರಬಾದಿನಲ್ಲಿರುವ ಬಿರ್ಲಾ ತಾರಾಲಯವು ದೇಶದ ಮೊಟ್ಟ ಮೊದಲ ತಾರಾಲಯ ಎಂಬ ಕೀರ್ತಿಗೆ ಭಾಜನವಾಗಿದ್ದು, ರಾಷ್ಟ್ರವ್ಯಾಪಿಯಾಗಿ ಖಗೋಳ ಆಸಕ್ತರ ಗಮನವನ್ನು ಸೆಳೆಯುತ್ತಿದೆ. ಈ ತಾರಾಲಯವು  ಎನ್. ಟಿ. ರಾಮರಾವ್‍ರವರಿಂದ ಉದ್ಘಾಟನೆಗೊಂಡಿತು. ನೀವು ಮಕ್ಕಳೊಂದಿಗೆ ಹೈದರಬಾದಿಗೆ ಬಂದಿದ್ದಾದಲ್ಲಿ  ತಪ್ಪದೆ ಇಲ್ಲಿಗೆ...

    + ಹೆಚ್ಚಿಗೆ ಓದಿ
  • 13ಹೈದರಬಾದ್ ಬೊಟಾನಿಕಲ್ ಉದ್ಯಾನವನ

    ಹೈದರಬಾದ್ ಬೊಟಾನಿಕಲ್ ಉದ್ಯಾನವನವನ್ನು ಕೋಟ್ಲಾ ವಿಜಯಭಾಸ್ಕರ ರೆಡ್ಡಿ ಬೊಟಾನಿಕಲ್ ಉದ್ಯಾನವನವೆಂದು ಸಹ ಕರೆಯಲ್ಪಡುತ್ತದೆ. ಇದು ಸ್ಥಳೀಯರ ಮತ್ತು ಪ್ರವಾಸಿಗರ ವಲಯದಲ್ಲಿ ಅತ್ಯಂತ ಜನಪ್ರಿಯ ಉದ್ಯಾನವನವಾಗಿದೆ. ಈ ಉದ್ಯಾನವನವು ಹೈ- ಟೆಕ್ ಸಿಟಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಇದು ಹೈದರಬಾದ್ ರೈಲು ನಿಲ್ದಾಣದಿಂದ 16 ಕಿ.ಮೀ...

    + ಹೆಚ್ಚಿಗೆ ಓದಿ
  • 14ಬಿರ್ಲಾ ಮಂದಿರ್

    ಬಿರ್ಲಾ ಮಂದಿರವು ಹೈದರಬಾದಿನ ಬಿರ್ಲಾ ತಾರಾಲಯಕ್ಕೆ ಹೊಂದಿಕೊಂಡಂತೆ ಇದೆ. ಈ ಮಂದಿರವನ್ನು ನೌಬತ್ ಪಹಾಡ್ ಎಂದು ಕರೆಯಲಾಗುವ ಸ್ಥಳದಲ್ಲಿ ನೆಲೆಗೊಂಡಿದೆ. ಈ ಮಂದಿರವು ಹಿಂದೂಗಳು ಅತ್ಯಂತ ಭಕ್ತಿ ಭಾವದಿಂದ ಪೂಜಿಸಲ್ಪಡುವ ವೆಂಕಟೇಶ್ವರ ಸ್ವಾಮಿಯ ದೇವಾಲಯವಾಗಿದೆ.

    ಈ ದೇವಾಲಯವನ್ನು ಕಟ್ಟಲು 10 ವರ್ಷಗಳ ಕಾಲ ಹಿಡಿಯಿತು....

    + ಹೆಚ್ಚಿಗೆ ಓದಿ
  • 15ಹೈ-ಟೆಕ್ ಸಿಟಿ

    ಹೈಟೆಕ್ ಸಿಟಿ ಅಥವಾ ಹೈದರಬಾದ್ ಇನ್ಫಾರ್ಮೇಶನ್ ಟೆಕ್ನಾಲಾಜಿ ಇಂಜಿನಿಯರಿಂಗ್ ಕಾನ್ಸಲ್ಟೇನ್ಸಿ ಸಿಟಿಯು ಹೈದರಬಾದಿನ ಪ್ರಮುಖ ಟೌನ್‍ಶಿಪ್ ಆಗಿದೆ. ಈ ಟೌನ್‍ಶಿಪ್ ಹೈದರಬಾದಿನ ಉಪನಗರಗಳಾದ ಮಾಧಪುರ್ ಮತ್ತು ಗಚಿಬೌಲಿಗಳಿಗೆ ಅತ್ಯಂತ ಸಮೀಪದಲ್ಲಿದೆ. ಸಹಸ್ರ ಮಾನದ ಆರಂಭದಲ್ಲಿ ಬೆಂಗಳೂರಿನ ನಂತರ ಮಾಹಿತಿ ತಂತ್ರಙ್ಞಾನದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat