Search
  • Follow NativePlanet
Share
» »ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

By Sowmyabhai

ಕೇರಳ ರಾಜ್ಯದಲ್ಲಿನ ಓಣಂ ಮತ್ತು ವಿಷು ಎಂಬ ಹಬ್ಬಗಳಲ್ಲಿ ಅಲ್ಲಿ ಎಷ್ಟೋ ಸಂಭ್ರಮವಾಗಿ ಆಚರಿಸುತ್ತಾರೆ. ಈ ಹಬ್ಬದಲ್ಲಿ ಕೇರಳದ ವಿವಿಧ ಸಂಪ್ರದಾಯ ನೃತ್ಯಗಳು ದೇವಾಲಯದಲ್ಲಿಯೂ, ಥಿಯೇಟರ್‍ನಲ್ಲಿ ಪ್ರದರ್ಶಿಸಬಹುದು. ಹಬ್ಬಗಳ ಸಮಯದಲ್ಲಿಯೇ ಅಲ್ಲದೇ ಕಲಾ ಕಾರ್ಯಕ್ರಮಗಳಲ್ಲಿ ಹಾಗು ಇತರ ಸಮಯದಲ್ಲಿಯೂ ಕೂಡ ಪ್ರದರ್ಶಿಸುತ್ತಾರೆ. ಗ್ರಾಡ್ಸ್ ಓನ್ ಕಂಟ್ರಿ ಎಂದು ಕರೆಯುವ ಕೇರಳ ರಾಜ್ಯಕ್ಕೆ ದೇಶದಲ್ಲಿಯೇ ಅನೇಕ ಸಂಪ್ರದಾಯ ನೃತ್ಯಗಳು ತಪ್ಪದೇ ನೋಡಲೇಬೇಕು. ಕೇರಳ ರಾಜ್ಯ ಸಂಪ್ರದಾಯದ ನೃತ್ಯಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

1.ಕಥಾಕಳಿ

1.ಕಥಾಕಳಿ

Photo Courtesy: trilok rangan

ಕೇರಳದಲ್ಲಿನ ಎಲ್ಲಾ ನೃತ್ಯಗಳಿಗಿಂತ ಕಥಾಕಳಿ ನೃತ್ಯವು ಅತ್ಯಂತ ಪ್ರಾಚೀನವಾದುದು. ಕೇರಳ ರಾಜ್ಯವು ಸಂಪ್ರದಾಯವನ್ನು ಹೊಂದಿರುವ ರಾಜ್ಯವೇ ಆಗಿದೆ. ಈ ನೃತ್ಯವು "ರಾಮನಟ್ಟಂ" ಮತ್ತು "ಕ್ರಿಷ್ಣನಟ್ಟಂ" ಎಂಬ 2 ನೃತ್ಯಗಳು ಇಲ್ಲಿ ಮಾಡುತ್ತಾರೆ.

2.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

2.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Anoop.m

ಪೂತನ್ ಮತ್ತು ತೀರ ಎಂಬ ಕಲೆಯು ಕೇರಳದಲ್ಲಿನ ತ್ರಿಸ್ಸೂರ್, ಪಾಲಕ್ಕಾಡ್, ಮಲಪ್ಪುರ್ ಜಿಲ್ಲೆಯಲ್ಲಿ ಡಿಸೆಂಬರ್ ನಿಂದ ಮೇ ತಿಂಗಳವರೆಗೆ ಪ್ರದರ್ಶಿಸಲಾಗುತ್ತದೆ. ಪ್ರಧಾನವಾದ ಹಬ್ಬಗಳಲ್ಲಿ ಇದನ್ನು ದೇವಿಯ ದೇವಾಲಯದಲ್ಲಿ ಪ್ರದರ್ಶಿಸುತ್ತಾರೆ.

3.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

3.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Anoop Menon Show Thumbnail

ಈ ಕಲಾಕಾರರು ಹಬ್ಬಗಳ ಸಮಯದಲ್ಲಿ ಮನೆಮನೆಗೂ ತಿರುಗುತ್ತಿರುತ್ತಾರೆ. ಅನೇಕ ವಾದ್ಯಗಳನ್ನು ಇಲ್ಲಿ ಬಳಸುತ್ತಾರೆ. ಪೂತನ್ ಮತ್ತು ತಿರ ಎಂಬ 2 ವೇಷಗಳು ಹಾಕಿಕೊಳ್ಳುತ್ತಾರೆ. ಬಣ್ಣ ಬಣ್ಣದ ಬಟ್ಟೆಗಳು, ಅಧಿಕವಾಗಿ ಅಲಂಕಾರ ಮಾಡಿಕೊಳ್ಳುತ್ತಾರೆ.

4.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

4.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Pramod PP

ಪ್ರಸ್ತುತ ಪೂತನ್ ಮತ್ತು ತಿರ ಎಂಬ ಈ ನಾಟ್ಯ ತಪಪ್ಪಿಲ್ಲಿ, ಪಲಕ್ಕಾಟ್ಟು ಸೆರ್ರಿ, ವಾನರಿ ಪ್ರದೇಶದಲ್ಲಿ ನಿರ್ವಹಿಸುತ್ತಾರೆ. ಒಂದು ಕಾಲದಲ್ಲಿ ಈ ಕಲಾಕಾರರಿಗೆ ಧಾನ್ಯವನ್ನು ಕಾಣಿಕೆಯಾಗಿ ನೀಡುತ್ತಾರೆ.

5.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

5.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Aruna

ಕುಮ್ಮಟ್ಟಿಕ್ಕಲಿ ನಾಟ್ಯವು ಕೇರಳದಲ್ಲಿ ತ್ರಿಸ್ಸೂರ್ ಜಿಲ್ಲೆಯಲ್ಲಿ ಪ್ರಧಾನವಾಗಿ ಓಣಂ ಹಬ್ಬವನ್ನು ಆಚರಿಸುತ್ತಾರೆ. ಓಣಂನ ನಾಲ್ಕು ದಿನಗಳ ಕಾಲ ಇದನ್ನು ತ್ರಿಸೂರ್, ಪಾಲಕ್ಕಾಡ್, ವಯನಾಡ್ ಜಿಲ್ಲೆಯಲ್ಲಿ ಕೂಡ ಪ್ರದರ್ಶಿಸುತ್ತಾರೆ.

6.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

6.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Aruna

ಕುಮ್ಮಟ್ಟಿಕ್ಕಲಿ ಡ್ಯಾನ್ಸ್‍ನಲ್ಲಿ ಪ್ರಧಾನವಾದ ಪಾತ್ರ ಒಂದು ಮಂತ್ರಗತ್ತಿಯಾಗಿ ಇರುತ್ತದೆ. ಇತರ ನೃತ್ಯಕಾರರು ದೇವರು, ದೇವತೆಗಳ ಪಾತ್ರಗಳು ಮಾಡುತ್ತಾರೆ.

7.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

7.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Manojk

ಕುಮ್ಮಟ್ಟಿಕ್ಕಲಿ ಪಾತ್ರಗಳ ಬಟ್ಟೆಗಳು ಕುಮ್ಗಮಟ್ಟಿಕ್ಕಲಿ ನೃತ್ಯಕಾರರ ಬಟ್ಟೆಗಳು ಕೊಬ್ಬರಿ ಚಿಪ್ಪುಗಳನ್ನು ಹಾಗು ಇತರ ಸಹಜ ವಸ್ತುಗಳು ಧರಿಸಿರುತ್ತಾರೆ. ಮುಖಕ್ಕೆ ಮುಸುಕುಗಳನ್ನು ಹಾಕಿಕೊಳ್ಳುತ್ತಾರೆ.

8.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

8.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Manojk

ಒಂದು ಕಾಲದಲ್ಲಿ ಈ ನೃತ್ಯವು ಮಾಡುವವರು ತಮ್ಮ ಮುಸುಕುಗಳನ್ನು ಹಲಸಿನ ಮರದಿಂದ ಕೆಲವು ರಸದಿಂದ ಹಾಕಿಕೊಳ್ಳುತ್ತಿದ್ದರು. ಆದರೆ ಇಂದು ಆಧುನಿಕವಾಗಿ ಅಂಗಡಿಗಳಲ್ಲಿ ದೊರೆಯುವ ಮುಸುಕುಗಳು ಧರಿಸುತ್ತಿದ್ದಾರೆ.

9.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

9.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Manojk

ವೇಷ ಧಾರಣರು ಈ ನೃತ್ಯದಲ್ಲಿ ಕೃಷ್ಣ, ನಾರದ, ಕಿರಾತಕ, ದಾರಿಕ ಅಥವಾ ಬೇಟೆಗಾರ ಮೊದಲಾದ ಹಿಂದೂ ಪುರಾಣ ಪಾತ್ರಗಳನ್ನು ದರ್ಶಿಸುತ್ತಾರೆ. ಓಣಂ ಹಬ್ಬದ ಸಮಯದಲ್ಲಿ ತ್ರಿಸ್ಸೂರ್ ಜಿಲ್ಲೆಯಲ್ಲಿ ಈ ನೃತ್ಯಗಳು ಮಾಡುತ್ತಾರೆ.

10.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

10.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Praveenp

ಕುಮ್ಮಾಟ್ಟಿಕ್ಕಲಿ ನೃತ್ಯಗಾರರು ಮಾಡುವ ನೃತ್ಯದಲ್ಲಿ ಸಾಧಾರಣವಾಗಿ ತಮ್ಮ ನಾಟ್ಯವನ್ನು ರಾಮಾಯಣ ಅಥವಾ ಇತರ ಪುರಾಣ ಕಥೆಗಳನ್ನು ಆಯ್ದುಕೊಳ್ಳುತ್ತಾರೆ.

11.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

11.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Manojk

ಮುಡಿ ಎಟ್ಟು ಮುಡಿ ಎಟ್ಟು ಎಂಬ ಈ ನಾಟ್ಯವನ್ನು ಯುನೆಸ್ಕೋ ಸಂಸ್ಥೆ ಕೂಡ ಗುರುತಿಸುತ್ತದೆ. ಇದರಲ್ಲಿ ಸುಮಾರು 12 ರಿಂದ 20 ಮಂದಿ ನೃತ್ಯಗಾರರು ಪಾಲ್ಗೊಳ್ಳುತ್ತಾರೆ. ಇದು ಮಹಾಭಾರತದಲ್ಲಿನ ಒಂದು ಸನ್ನಿವೇಶವನ್ನು ನಾಟ್ಯ ರೂಪದಲ್ಲಿ ಪ್ರಸ್ತುತ ಪಡಿಸುತ್ತಾರೆ.

12.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

12.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Manojk

ಮುಡಿ ಎಟ್ಟು ನೃತ್ಯ ಭಂಗಿಗಳು ಕಥಾಕಳಿ ನೃತ್ಯ ಭಂಗಿಗಳಾಗಿಯೇ ಹೋಲಿಕೆಯನ್ನು ಹೊಂದಿರುತ್ತದೆ. ಈ ನೃತ್ಯಗಾರರು ಹಿಂದುಗಳ ಕುರುಪ್ಪು ಮತ್ತು ಮರಾರ್ ಕುಲಗಳಿಗೆ ಸೇರಿದವರು.

13.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

13.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Manojk

ಪಾದಯಾನಿ ಎಂದರೆ "ಒಂದು ಸೈನಿಕ ಬಳಗ" ಎಂದು ಹೇಳುತ್ತಾರೆ. ಈ ನೃತ್ಯವನ್ನು ಮಾಡುವವರು ನಾಯಕ್ ಕುಲದವರು. ಭಕ್ತರು ಸಾಲಾಗಿ ನಿಂತು ಈ ನಾಟ್ಯವನ್ನು ಮಾಡುತ್ತಾರೆ, ಹಾಗಾಗಿ ಇದಕ್ಕೆ ಈ ಹೆಸರು ಬಂದಿತು.

14.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

14.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Manojk

ಪೂರ್ವ ಪಾದಯಾನಿ ಎಂಬ ಈ ನೃತ್ಯವು ನೀಲಂಪೆರೂರ್ ಪದಯಾನಿಯಿಂದ 16 ನೇ ದಿನದಂದು ಮಾಡುತ್ತಾರೆ. ಇಲ್ಲಿ ಹಂಸಗಳು, ಬಾತುಕೋಳಿಗಳು, ಆನೆಗಳ ಬೊಂಬೆಗಳೂ ಕೂಡ ಅಲಂಕಾರಕ್ಕಾಗಿ ಬಳಸುತ್ತಾರೆ.

15.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

15.ಡ್ಯಾನ್ಸ್ ಮಾಡಿದರೆ ದೇವರು ಕೂಡ ಇಳಿದು ಬರಲೇಬೇಕು...!

Photo Courtesy: Manojk

ತೆಯ್ಯಂ ತೆಯ್ಯಂ ಎಂಬುದು ಕೇರಳದ ಉತ್ತರ ಭಾಗದಲ್ಲಿರುವ ಒಂದು ಸಾಂಪ್ರದಾಯಿಕ ನೃತ್ಯವೇ ಆಗಿದೆ. ಕನ್ನೂರ್ ಜಿಲ್ಲೆಯಲ್ಲಿ ಇದು ಅಧಿಕವಾಗಿ ಪ್ರದರ್ಶಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X