Search
 • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು
 • 01ಕೊಚ್ಚಿ ಕಡಲ ಕಿನಾರೆ

  ಪೋರ್ಟ್ ಕೊಚ್ಚಿ ಬೀಚ್ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಕೊಚ್ಚಿ ಬೀಚ್ ನೀವು ಕೇರಳಕ್ಕೆ ಬಂದರೆ ಭೇಟಿ ಮಾಡಲೇಬೇಕಾದ ಸ್ಥಳ. ಕೊಚ್ಚಿ ಕೇಂದ್ರ ಸ್ಥಳದಿಂದ ಕೇವಲ 12 ಕಿಮೀ ಅಂತರದಲ್ಲಿರುವ ಈ ಪ್ರದೇಶವನ್ನು ಸುಲಭವಾಗಿ ತಲುಪಬಹುದು. ನಿತ್ಯ ಜೀವನದ ಜಂಜಾಟಗಳಿಂದ ಬಿಡಿಸಿಕೊಳ್ಳಲು ಇದಕ್ಕಿಂತ ಉತ್ತಮ ಸ್ಥಳ ಇನ್ನೊಂದಿರಲಾರದು. ಉಸುಕಿನ...

  + ಹೆಚ್ಚಿಗೆ ಓದಿ
 • 02ಕೊಚ್ಚಿ ಕೋಟೆ

  ಕಡಲ ತಡಿಗುಂಟ ಹಬ್ಬಿರುವ ಕೋಟೆ ಕೊಚ್ಚಿಯ ಅವಿಭಾಜ್ಯ ಅಂಗವೂ ಹೌದು. ಒಂದಾನೊಂದು ಕಾಲದ ವೈಭವವನ್ನು ಸಾರುತ್ತ, ಇವತ್ತಿಗೂ ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿರುವ ವಿಶಿಷ್ಠವಾದ ಪ್ರದೇಶ ಇದಾಗಿದೆ. ಹೊರ ಜಗತ್ತಿನೊಂದಿಗೆ ಬೃಹತ್ ಸೇತುವೆಯ ಮೂಲಕ ಈ ಕೋಟೆಯ ಸಂಪರ್ಕ. ಐತಿಹಾಸಿಕ ಅಚ್ಚರಿಗಳ ಸಂತೆ ಇದು. ಕಲೆ, ಆಹಾರ...

  + ಹೆಚ್ಚಿಗೆ ಓದಿ
 • 03ಮಟ್ಟಂಚೇರಿ ಅರಮನೆ (ಡಚ್ ಅರಮನೆ)

  ಕೊಚ್ಚಿ ಪೋರ್ಟ್ನಲ್ಲಿರುವ ಮತ್ತೊಂದು ಪ್ರಸಿದ್ಧವಾದ ಅರಮನೆಯೆಂದರೆ ಮಟ್ಟಂಚೇರಿ ಅರಮನೆ. ಇದಕ್ಕೆ ಡಚ್ ಅರಮನೆ ಎಂಬ ಹೆಸರೂ ಇದೆ. ಸದಾಕಾಲ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯುತ್ತಲೇ ಇರುತ್ತಿದ್ದು, ಈ ಕಾರಣಕ್ಕಾಗಿಯೇ ಇದು ಪ್ರಸಿದ್ಧವಾಗಿದೆ. ಕೇರಳಾ ಹಾಗೂ  ಕೇರಳಾ ನಾಗರೀಕರ ಮೇಲೆ ಪ್ರಭಾವ ಬೀರಿರುವ ಇತರ...

  + ಹೆಚ್ಚಿಗೆ ಓದಿ
 • 04ಹಿಲ್ ಪ್ಯಾಲೇಸ್ ಮ್ಯೂಸಿಯಂ

  ಕೊಚ್ಚಿ ರಾಜರು 1865 ರಲ್ಲಿ ನಿರ್ಮಿಸಿದ ಹಿಲ್ ಪ್ಯಾಲೇಸ್ ಮ್ಯೂಸಿಯಂ ಕೇರಳದ ಅತಿ ದೊಡ್ಡ ಪುರಾತತ್ವ ಮ್ಯೂಸಿಯಂ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಈ ಅರಮನೆ ಇರುವುದು ತ್ರಿಪುನಿತುರ ಎಂಬ ಸ್ಥಳದಲ್ಲಿ.  ಕೊಚ್ಚಿ ರಾಜರ ಆಡಳಿತಾತ್ಮಕ ಕಚೇರಿಯಾಗಿ ಬಳಕೆಯಾಗುತ್ತಿದ್ದ ಈ ಅರಮನೆ 49 ಕಟ್ಟಡಗಳ ಒಂದು ಬೃಹತ್ ಸಮೂಹವಾಗಿದೆ....

  + ಹೆಚ್ಚಿಗೆ ಓದಿ
 • 05ಇಂಡೋ - ಪೋರ್ಚುಗೀಸ್ ಮ್ಯೂಸಿಯಂ

  ಇಂಡೋ - ಪೋರ್ಚುಗೀಸ್ ಮ್ಯೂಸಿಯಂ

  ಎರಡು ಭಿನ್ನ ದೇಶಗಳ ಸಂಸ್ಕೃತಿ ಹಾಗೂ ಕಲೆಯನ್ನು ಸಾಮರಸ್ಯದಿಂದ ಜತನ ಮಾಡುತ್ತಿರುವ ಇಂಡೋಪೋರ್ಚುಗೀಸ್ ಮ್ಯೂಸಿಯಂ ಅತ್ಯಂತ ಮಹತ್ವದ್ದಾಗಿದೆ. ಬಂದರುಗಳ ನಗರವೆಂದೇ ಹೆಸರಾಗಿರುವ ಕೊಚ್ಚಿಯಲ್ಲಿ ಪೋರ್ಚುಗೀಸ್ ಸಂಸ್ಕೃತಿಯನ್ನು ಸಾರುತ್ತಾ ಕೊಚ್ಚಿಯ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪೋರ್ಚುಗೀಸರ ಕಾಲದ ವಿಶೆಷವಾದ...

  + ಹೆಚ್ಚಿಗೆ ಓದಿ
 • 06ವೆಲ್ಲಿಂಗ್ಟನ್ ದ್ವೀಪ

  ಕೇರಳಾದ ಮತ್ತೊಂದು ರಮಣೀಯ ತಾಣವೆಂದರೆ ಅದು ವೆಲ್ಲಿಂಗ್ಟನ್ ದ್ವೀಪ. ಇತ್ತೀಚಿಗೆ ಇದನ್ನು ಲೇಕ್ ಆಫ್ ಕೊಚ್ಚಿ ಎಂತಲೂ ಕರೆಯುತ್ತಾರೆ. ಇದೊಂದು ಮಾನವ ನಿರ್ಮಿತ ದ್ವೀಪವೇ ಸರಿ. ಸರೋವರದ ಹೂಳನ್ನು ಒಂದೆಡೆ ಪೇರಿಸಿ, ಸಾಕಷ್ಟು ಶ್ರಮ ಹಾಕಿ ನಿರ್ಮಿಸಿದ್ದಿದು.  ಇವತ್ತು ಭರತೀಯ ನೌಕಾಪಡೆಯ ಕಾರ್ಯಚಟುವಟಿಕೆಗಳು ಇಲ್ಲಿ...

  + ಹೆಚ್ಚಿಗೆ ಓದಿ
 • 07ಚೀನಾದ ಮೀನುಬಲೆ

  ಚೈನೀಸ್‌ ಮೀನುಬಲೆಯು ಹೆಸರೇ ಹೇಳುವಂತೆ ಚೀನಾ ಮೂಲದ್ದು. ಈ ಮೀನುಬಲೆಯು ಭಾರತದಲ್ಲೇ ಮೊದಲ ಬಾರಿಗೆ ಕೊಚ್ಚಿಯಲ್ಲಿ ಚೀನಾದ ಪ್ರವಾಸಿಗ ಝೆಂಗ್‌ ಹೆಯಿಂದ ಪ್ರಯೋಗಿಸಲ್ಪಟ್ಟಿತು. ಈ ಬಲೆಗಳನ್ನು ಸುಮಾರು 14ನೇ ಶತಮಾನದಲ್ಲಿ ಕೊಚ್ಚಿಯಲ್ಲಿ ಮೊದಲ ಬಾರಿಗೆ ಉಪಯೋಗಿಸಲ್ಪಟ್ಟಿತು. ಚೈನೀಸ್‌ ಮೀನು ಬಲೆಯ ಜಾಲದಲ್ಲಿ...

  + ಹೆಚ್ಚಿಗೆ ಓದಿ
 • 08ಮರೈನ್ ಡ್ರೈವ್

  ಮುಂಬೈ ಹಿನ್ನೀರಿನಂತೆಯೇ ಕಂಗೊಳಿಸುವ ಕೊಚ್ಚಿಯ ಮರೈನ್ ಡ್ರೈವ್ ಇಲ್ಲಿನ ಪ್ರಮುಖ ಜಲಾಕರ್ಷಣೆಗಳಲ್ಲಿ ಒಂದು. ಮರೀನ್ ಡ್ರೈವ್ ನಲ್ಲಿ ವಾಯುವಿಹಾರ ನಡೆಸುವುದೇ ಒಂದು ಸೊಗಸು. ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಸುಂದರವಾದ ವಾತಾವರಣ, ಹಿನ್ನೀರು ಮನಸಿಗೆ ಖುಷಿಕೊಡುತ್ತದೆ. ಭಾನುವಾರದ ರಜಾವೇಳೆಯನ್ನು ಕಳೆಯಲು ಇದು ಹೇಳಿ ಮಾಡಿಸದಂಥ...

  + ಹೆಚ್ಚಿಗೆ ಓದಿ
 • 09ಬೋಲ್ಗಟ್ಟಿ ಅರಮನೆ

  ಬೋಲ್ಗಟ್ಟಿ ಅರಮನೆ ಕೊಚ್ಚಿಯ ಇನ್ನೊಂದು ದಿಕ್ಕಿನಲ್ಲಿರುವ ಬೋಲ್ಗಟ್ಟಿ ಎಂಬ ದ್ವೀಪದಲ್ಲಿದೆ. ಇದನ್ನು  1744ನೇ ಇಸ್ವಿಯಲ್ಲಿ ಡಚ್ಚರು ನಿರ್ಮಿಸಿದರು. ಈ ಮಹಲು ಅರಮನೆಗಿಂತಾ ಹೆಚ್ಚಿನದಾಗಿ ಪರಂಪರೆಯ ತಾಣವಾಗಿ ಗಮನಸೆಳೆಯುತ್ತದೆ. ಸುಂದರವಾದ ಹುಲ್ಲು ಹಾಸುಗಳು, ಉದ್ಯಾನ ಇಲ್ಲಿನ ವೈಶಿಷ್ಟ್ಯ. ಪ್ರಾರಂಭದಲ್ಲಿ ಡಚ್ ಮಲಬಾರಿನ...

  + ಹೆಚ್ಚಿಗೆ ಓದಿ
 • 10ಮಂಗಳವನಂ ಪಕ್ಷಿಧಾಮ

  ಮಂಗಳವನಂ ಪಕ್ಷಿಧಾಮ ಪಕ್ಷಿ ಪ್ರೇಮಿಗಳು, ಪ್ರವಾಸಿಗರು ಮತ್ತು ಪಕ್ಷಿವಿಜ್ಞಾನಿಗಳಿಗೆ ಅಚ್ಚುಮೆಚ್ಚಿನ ತಾಣವಿದು. ಎರ್ನಾಕುಲಂ ಹೈಕೋರ್ಟ್ ಕಟ್ಟಡದ ಹಿಂಭಾಗದಲ್ಲಿ ಈ ಪಕ್ಷಧಾಮವಿದೆ. ವಲಸೆ ಬಂದ ಅಪರೂಪದ ಪಕ್ಷಿಗಳ ವಸಾಹತು ಸ್ಥಾನ ಇದಾಗಿದ್ದು, ಮ್ಯಾಂಗ್ರೋವ್ ಕಾಡು ಹಾಗೂ ವಿಶೇಷವಾದ ಸಸ್ಯಗಳು ಪಕ್ಷಿಗಳ ವಾಸಕ್ಕೆ ಹೇಳಿ ಮಾಡಿಸಿದಂಥ...

  + ಹೆಚ್ಚಿಗೆ ಓದಿ
 • 11ಜ್ಯೂ ಟೌನ್ - ಯಹೂದಿಗಳ ಕೇಂದ್ರ

  ಒಂದಾನೊಂದು ಕಾಲದಲ್ಲಿ ಯಹೂದ್ಯರ ಕೇಂದ್ರ ಸ್ಥಳವಾಗಿದ್ದ ಜ್ಯೂ ಟೌನ್ ಇವತ್ತಿಗೂ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತದೆ. ಕೊಚ್ಚಿಗೆ ಭೇಟಿ ನೀಡಿದಾಗ ನೋಡಲೇಬೇಕಾದ ತಾಣಗಳ ಪಟ್ಟಿಯಲ್ಲಿ ಜ್ಯೂಟೌನ್ ಕೂಡ ಒಂದು. ಇಲ್ಲಿನ ಸಾಂಸ್ಕೃತಿಕ ಹಾಗೂ ವಾಸ್ತುಶಿಲ್ಪದ ಅನನ್ಯತೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಭಾರತದ ಇತರ...

  + ಹೆಚ್ಚಿಗೆ ಓದಿ
 • 12ಪ್ರಿನ್ಸೆಸ್ ಸ್ಟ್ರೀಟ್

  ಪ್ರಿನ್ಸೆಸ್ ಸ್ಟ್ರೀಟ್

  ಪ್ರಿನ್ಸೆಸ್ ಸ್ಟ್ರೀಟ್ ಕೊಚ್ಚಿಯ ಹೃದಯಭಾಗದಲ್ಲಿದೆ. ಪುರಾತನ ಕಾಲದ ನೆನಪುಗಳನ್ನು ಈ ರಸ್ತೆಯು ಪ್ರವಾಸಿಗರಿಗೆ ಮರುಕಳಿಸುತ್ತದೆ. ವಿಶಿಷ್ಟ ಯುರೋಪಿಯನ್‌ ಶೈಲಿಯ ವಾಸ್ತುಶಿಲ್ಪಗಳಿಂದಾಗಿ ರಾಜಕುಮಾರಿ ರಸ್ತೆಯು ಯುರೋಪಿಯನ್ನರ ಕಾಲಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ರಸ್ತೆಯಲ್ಲಿರುವ ಕಟ್ಟಡಗಳ ವಿನ್ಯಾಸವೂ ಕೂಡಾ...

  + ಹೆಚ್ಚಿಗೆ ಓದಿ
 • 13ಸಾಂಟಾಕ್ರೂಜ್ ಕ್ಯಾಥೆಡ್ರಲ್

  ಕೊಚ್ಚಿಗೆ ತೆರಳಿದಾಗ ಭೇಟಿ ನೀಡಲೇ ಬೇಕಾದ ಪ್ರವಾಸೀತಾಣಗಳ ಪಟ್ಟಿಯಲ್ಲಿ ಸಾಂಟಾ ಕ್ರೂಜ್ ಕ್ಯಾಥೆಡ್ರಲ್ ಬೆಸಿಲಿಕಾ ಕೂಡ ಒಂದು. ಕೊಚ್ಚಿ ಬಂದರಿನ  ಪಕ್ಕದಲ್ಲಿಯೇ ಇರುವ ಈ ಚರ್ಚ್ ಭಾರತದಲ್ಲಿ ನಿರ್ಮಾಣವಾದ ಮೊದಲ ಚರ್ಚ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪ್ರಸ್ತುತ ದೇಶದಲ್ಲಿ ಎಂಟು ಬೆಸೆಲಿಕಾಗಳು ಅಸ್ಥಿತ್ವದಲ್ಲಿದ್ದು...

  + ಹೆಚ್ಚಿಗೆ ಓದಿ
 • 14ಸೇಂಟ್ ಫ್ರಾನ್ಸಿಸ್ ಚರ್ಚ್

  ಭಾರತದಲ್ಲಿ ನಿರ್ಮಾಣವಾದ (1503)ಪಿಯನ್ ಚರ್ಚ್ ಎಂದು ಹೆಸರಾದ ಸೇಂಟ್ ಪ್ರಾನ್ಸಿಸ್ ಚರ್ಚ್ ಹಲವು ವಿಶೇಷಗಳ ನೆಲೆಯಾಗಿದೆ. ಹಲವಾರು ಆಕ್ರಮಣಗಳು ಮತ್ತು ಲೆಕ್ಕವಿಲ್ಲದಷ್ಟು ಆಕ್ರಮಣಕಾರಿಗಳು ಹಾಗೂ ಪ್ರವಾಸಿಗರ ವಸಾಹತು ಸ್ಥಾನವಾಗಿ ಗುರುತಿಸಿಕೊಂಡ ಕೊಚ್ಚಿಯಲ್ಲಿ ಈ ನೆಲೆಗೆ ಪ್ರಮುಖ ಸ್ಥಾನವಿದೆ. ಈ ಚರ್ಚು ಕೊಚ್ಚಿ ಬಂದರಿನ...

  + ಹೆಚ್ಚಿಗೆ ಓದಿ
 • 15ಪರಿಷತ್ ತಂಪುರನ್ ಮ್ಯೂಸಿಯಂ

  ಪರಿಷತ್ ತಂಪುರನ್ ಮ್ಯೂಸಿಯಂ

  ಪರಿಷತ್ ತಂಪುರನ್ ಮ್ಯೂಸಿಯಂ ಪ್ರಸಿದ್ಧ ಪರ್ವತ ಮ್ಯೂಸಿಯಂ ಎಂದು ಹೆಸರಾಗಿದೆ. ಪ್ರಪಂಚದ ಎಲ್ಲಡೆಯ ವಿಶಿಷ್ಟ ಕಲೆಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಮೊಘಲರ ಕಾಲದ ವರ್ಣ ಚಿತ್ರಗಳು, ಪ್ರಾಚೀನ ಶಿಲ್ಪಗಳೂ ಕೂಡ ಇಲ್ಲಿವೆ. ಪ್ರಾಚೀನ ಕಾಲದ ನಾಣ್ಯಗಳು, ಐತಿಹಾಸಿಕ, ಸಾಂಸ್ಕೃತಿಕ ವಿಶೇಷಗಳ ಅಪರೂಪದ ಸಂಗ್ರಹ ಇಲ್ಲಿದ್ದು, ಯುವ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 May,Thu
Return On
27 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 May,Thu
Check Out
27 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 May,Thu
Return On
27 May,Fri