Search
  • Follow NativePlanet
Share
» »ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತಾದರೆ ಆಶ್ಚರ್ಯಗೊಳ್ಳುವುದಂತು ಖಂಡಿತ. ದೇಶದಲ್ಲಿಯೇ ಪ್ರಸಿದ್ಧವಾದ ದೇವಾಲಯದಲ್ಲಿ ಮಹಾರಾಷ್ಟ್ರದಲ್ಲಿನ ಶಿರಿಡಿ ಪುಣ್ಯಕ್ಷೇತ್ರವು ಒಂದು ಎಂದು ಹೇಳುತ್ತಾರೆ. ಸಾಯಿಬಾಬಾ ಎಂದರೆ ಮಾನವನ

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತಾದರೆ ಆಶ್ಚರ್ಯಗೊಳ್ಳುವುದಂತು ಖಂಡಿತ. ದೇಶದಲ್ಲಿಯೇ ಪ್ರಸಿದ್ಧವಾದ ದೇವಾಲಯದಲ್ಲಿ ಮಹಾರಾಷ್ಟ್ರದಲ್ಲಿನ ಶಿರಿಡಿ ಪುಣ್ಯಕ್ಷೇತ್ರವು ಒಂದು ಎಂದು ಹೇಳುತ್ತಾರೆ. ಸಾಯಿಬಾಬಾ ಎಂದರೆ ಮಾನವನ ರೂಪದಲ್ಲಿರುವ (ದೇವಮಾನವ) ದೇವರು ಎಂದು ಭಕ್ತರು ಗಾಢವಾಗಿ ನಂಬುತ್ತಾರೆ. ಇತನು ಸಾಧುವಾದ್ದರಿಂದ ಹಿಂದೂಗಳು ಶಿವನ ಅವತಾರವೆಂದೂ ಸಾಯಿಬಾಬಾರನ್ನು ಪೂಜಿಸುತ್ತಾರೆ. ಆದರೆ ಸಾಯಿಬಾಬಾ ಸಮಾಧಿಯಾದ ನಂತರ ಶಿರಿಡಿಯಲ್ಲಿ ಆತನಿಗಾಗಿ ದೇವಾಲಯವನ್ನು ನಿರ್ಮಾಣ ಮಾಡಿದರು.

ಮಹಾರಾಷ್ಟ್ರದ ಶಿರಿಡಿಯನ್ನು ಬಿಟ್ಟರೆ ಮತ್ತೊಂದು ಸ್ಥಳದಲ್ಲಿ ನೆಲೆಸಿರುವ ಸಾಯಿಬಾಬಾರ ದೇವಾಲಯವನ್ನು ದಕ್ಷಿಣ ಶಿರಿಡಿಯಾಗಿ ಪೂಜಿಸುತ್ತಾರೆ. ಈ ದೇವಾಲಯವು ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಹಾಗಾದರೆ ಆ ದೇವಾಲಯ ಎಲ್ಲಿದೆ? ಆ ದೇವಾಲಯದ ವಿಶೇಷತೆ ಏನು? ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ.

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಶಿರಿಡಿ ಸಾಯಿಬಾಬಾ ದೇವಾಲಯವು 70 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ವಿಶೇಷವಾದ ಪ್ರದೇಶವಾಗಿದೆ. ಅತಿ ದೊಡ್ಡ ಸಾಯಿಬಾಬಾ ದೇವಾಲಯದಲ್ಲಿ ಒಂದಾದ ಈ ದೇವಾಲಯವು 1.5 ಎಕರೆಗಳಲ್ಲಿ ವಿಸ್ತರಿಸಿದ್ದಾರೆ. ಈ ದೇವಾಲಯವು ತುಂಗಭದ್ರ ನದಿ ತೀರದಲ್ಲಿ ನಿರ್ಮಾಣ ಮಾಡಿದ್ದಾರೆ. ಇದು ನಕ್ಷತ್ರ ಆಕಾರದಲ್ಲಿರುತ್ತದೆ. ಈ ದೇವಾಲಯದಲ್ಲಿ ಲಕ್ಷ್ಮೀ ದೇವಿ, ಹನುಮಂತನ ವಿಗ್ರಹ ಇದ್ದು, ಅವುಗಳನ್ನು ಕೂಡ ದರ್ಶಿಸಬಹುದು.

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಈ ದೇವಾಲಯದ ವಾತಾವರಣವು ಅತ್ಯಂತ ತಂಪಾಗಿ, ನಿರ್ಮಲವಾಗಿರುತ್ತದೆ. ಅಷ್ಟು ಸುಂದರವಾದ ಈ ದೇವಾಲಯಕ್ಕೆ ಯಾವುದೇ ಸಮಯದಲ್ಲಿಯಾದರೂ ಭೇಟಿ ನೀಡಬಹುದಾಗಿದೆ. ದೇವಾಲಯದ ಸಮೀಪದಲ್ಲಿರುವ ಸುಂದರವಾದ ನದಿಯಿಂದಾಗಿ ಹೊರಹೊಮ್ಮುವ ಗಾಳಿ ಈ ಪ್ರದೇಶವನ್ನು ಎಷ್ಟೋ ಆಹ್ಲಾದಕರವಾಗಿಸುತ್ತದೆ. ಸುಮಾರು 800 ಮಂದಿ ಪ್ರಜೆಗಳು ಒಂದೇ ಸ್ಥಳದಲ್ಲಿ ಕೂತು ಧ್ಯಾನ ಮಾಡಲು ಧ್ಯಾನ ಮಂದಿರವು ಕೂಡ ಇಲ್ಲಿದೆ. ಈ ದೇವಾಲಯವು ಕೊಂಡಾರೆಡ್ಡಿ ಬುರುಜು ಎಂಬ ಪ್ರದೇಶಕ್ಕೆ ಸಮೀಪದಲ್ಲಿರುವುದರಿಂದ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ.

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಅಸಲಿಗೆ ಈ ದೇವಾಲಯವಿರುವುದು ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿನ ಜಿಲ್ಲಾಕೇಂದ್ರವಾದ ಕರ್ನೂಲ್ ಪಟ್ಟಣದಲ್ಲಿ ತುಂಗಭದ್ರ ನದಿ ತೀರದಲ್ಲಿನ ಶ್ರೀ ಶಿರಿಡಿ ಸಾಯಿಬಾಬಾ ದೇವಾಲಯ. ಈ ದೇವಾಲಯದಲ್ಲಿ ಸಾಯಿಬಾಬಾ ಸಾಧು ಪುರುಷನಾಗಿ ನೆಲೆಸಿದ್ದಾನೆ. ಇತನನ್ನು ಆರಾಧಿಸಲು ಸಾವಿರಾರು ಭಕ್ತರು ದಿನನಿತ್ಯ ಭೇಟಿ ನೀಡುತ್ತಿರುತ್ತಾರೆ.

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಆತನು ಮಾನವ ರೂಪದಲ್ಲಿ ಅವತರಿಸಿದ ಪುಣ್ಯಪುರುಷನಾಗಿ ಭಕ್ತರಿಂದ ಆರಾಧಿಸಿಕೊಳ್ಳುತ್ತಿದ್ದಾನೆ. ಇನ್ನು ಈ ದೇವಾಲಯದ ವಿಷಯಕ್ಕೆ ಬಂದರೆ ಅತಿ ದೊಡ್ಡ ಸಾಯಿಬಾಬಾ ದೇವಾಲಯದಲ್ಲಿ ಒಂದಾದ ಈ ದೇವಾಲಯವು 1.5 ಎಕರೆಗಳಲ್ಲಿ ವಿಸ್ತಾರಿಸಿದೆ.

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾರ ಜನ್ಮ ರಹಸ್ಯಯ ಬಗ್ಗೆ ಯಾರಿಗೂ ಖಚಿತವಾಗಿ ತಿಳಿದಿಲ್ಲ. ಸಾಯಿಬಾಬಾ ಯಾವಾಗ ಜನಿಸಿದರು? ಎಲ್ಲಿ ಜನಿಸಿದರು? ಎಂಬ ವಿಷಯಗಳು ಇಂದಿಗೂ ಯಾರಿಗೂ ತಿಳಿದಿಲ್ಲ. ಆದರೆ ಕೆಲವು ಕಥೆಗಳ ಪ್ರಕಾರ, ಒಬ್ಬ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಒಬ್ಬ ಫಕೀರು ಸಂರಕ್ಷಣೆಯಲ್ಲಿ ಬೆಳೆದರು ಎಂದು ಹೇಳುತ್ತಾರೆ.

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಇನ್ನು 16 ನೇ ವರ್ಷದಲ್ಲಿ ಬಾಬಾ ಮಹಾರಾಷ್ಟ್ರದಲ್ಲಿ ಅಹ್ಮಾದ್ ನಗರ ಜಿಲ್ಲೆಗೆ ಸೇರಿದ ಶಿರಿಡಿಗೆ ಭೇಟಿ ನೀಡಿದರು ಎಂದೂ, ಅಲ್ಲಿ 3 ವರ್ಷಗಳ ನಂತರ ಕೆಲವು ಕಾಲ ಕಾಣಿಸಲೇ ಇಲ್ಲ ಎಂದೂ, ಮತ್ತೆ ಒಂದು ವರ್ಷದ ನಂತರ ಶಿರಿಡಿಗೆ ಮರಳಿದರು ಎಂದು ಕಥೆಗಳು ಇವೆ.

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಈ ವಿಧವಾಗಿ ದಕ್ಷಿಣ ಶಿರಿಡಿಯಾಗಿ ಹೆಸರುವಾಸಿಯಾಗಿ ತುಂಗಭದ್ರ ನದಿತೀರಲ್ಲಿ ನೆಲೆಸಿರುವ ಈ ಸಾಯಿಬಾಬಾ ಮಂದಿರವು ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಆಂಧ್ರ ಪ್ರದೇಶ ರಾಜ್ಯದಲ್ಲಿನ ಕರ್ನೂಲ್ ನಗರದ ವೈಶಾಲ್ಯದಲ್ಲಿ ದೊಡ್ಡದು. ಇದು ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ನಗರ. 1953 ರಿಂದ 1956 ರವರೆಗೆ ಕರ್ನೂಲ್ ಆಂಧ್ರ ಪ್ರದೇಶ ರಾಜ್ಯದ ರಾಜಧಾನಿಯಾಗಿ ಇತ್ತು. ಕರ್ನೂಲ್ ನಗರ ಹಾಂದ್ರ ನದಿ, ತುಂಗಭದ್ರಾ ನದಿ ತೀರದ ದಕ್ಷಿಣ ದಿಕ್ಕಿಗೆ ಇದೆ.

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಕರ್ನೂಲ್ ಅತಿ ದೊಡ್ಡ ಜಿಲ್ಲೆ. ಇದು ಹೈದ್ರಾಬಾದ್‍ನಿಂದ ಸುಮಾರು 250 ಕಿ.ಮೀ ದೂರದಲ್ಲಿದೆ. ಇದು ಹೈದ್ರಾಬಾದ್‍ನಿಂದ ಕಡಪ, ಚಿತ್ತೂರ್, ಅನಂತಪೂರ್ ಸೇರುವುದಕ್ಕೆ ಕರ್ನೂಲ್‍ನಿಂದ ಪ್ರಯಾಣಿಸಬೇಕಾಗಿರುವುದರಿಂದ ಇದನ್ನು ರಾಯಲಸೀಮ ಪ್ರವೇಶ ದ್ವಾರ ಎಂದು ಕರೆಯುತ್ತಾರೆ. ಈ ಪ್ರದೇಶವು ಸಂಸ್ಕøತಿ, ಅತಿಥಿ ಸತ್ಕಾರಗಳಿಂದ ಪ್ರವಾಸಿಗರಿಗೆ ಒಂದು ಒಳ್ಳೆಯ ಅನುಭೂತಿಯನ್ನು ಒದಗಿಸುತ್ತದೆ.

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಚಾರಿತ್ರಿಕ ಸಂಸ್ಕøತಿ, ಸಂಪ್ರದಾಯ ಸಂಪತ್ತು ಈ ಪ್ರದೇಶವು ಒಂದು ಅದ್ಭುತವಾದ ಪ್ರವಾಸಿ ಕೇಂದ್ರವಾಗಿದೆ. ಚಾರಿತ್ರಿಕ ವಿವರದ ಪ್ರಕಾರ ಪ್ರಾಚೀನ ಸಾಹಿತ್ಯ, ಶಾಸನದಲ್ಲಿ ಹೇಳಿರುವ ಹಾಗೆ ತೆಲುಗು ಪದದಿಂದ ಕರ್ನೂಲ್ ಎಂಬ ಹೆಸರು ಬಂದೆದೆ ಎಂದು ಹೇಳಲಾಗುತ್ತದೆ. ಕರ್ನೂಲಿಗೆ ಕೆಲವು ಸಾವಿರ ವರ್ಷಗಳ ಇತಿಹಾಸವಿದೆ.

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಸಾಯಿಬಾಬಾ ನೆಲೆಸಿರುವ ದಕ್ಷಿಣ ಶಿರಿಡಿಯ ಬಗ್ಗೆ ನಿಮಗೆ ಗೊತ್ತ?

ಕರ್ನೂಲಿನಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಕೇತವರಂನಲ್ಲಿ ದೊರೆತ ಕಲ್ಲಿನ ಚಿತ್ರವು ಪ್ರಾಚೀನ ಕಲ್ಲಿನ ಯುಗದ್ದು. 7 ನೇ ಶತಮಾನದಲ್ಲಿ ಕರ್ನೂಲ್ ಬಿಜಾಪೂರ್ ಸುಲ್ತಾನ್ ಆಳ್ಬಿಕೆಯ ಕಾಲದಲ್ಲಿತ್ತು. ಅದಕ್ಕಿಂತ ಮುಂಚೆ ಇದನ್ನು ಶ್ರೀ ಕೃಷ್ಣದೇವಾಲಯ ಆಳ್ವಿಕೆ ಮಾಡಿದರು. 1687 ರಲ್ಲಿ ಈ ಪ್ರದೇಶವನ್ನು ಮೊಘಲ್ ಚಕ್ರವರ್ತಿಯಾದ ಔರಂಗಜೇಬ್ ವಶಪಡಿಸಿಕೊಂಡು ಇದನ್ನು ನವಾಬರ ಅಧೀನದಲ್ಲಿ ಬಿಟ್ಟನು.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರಸ್ತೆ ಮಾರ್ಗದ ಮೂಲಕ
ಬೆಂಗಳೂರು, ಚೆನ್ನೈ ನಗರಗಳಿಂದ ಬಸ್ಸುಗಳು ಸುಲಭವಾಗಿ ಲಭ್ಯವಿದೆ. ಹೈದ್ರಾಬಾದ್‍ನಿಂದ ಸರ್ಕಾರಿ ಹಾಗು ಖಾಸಗಿ ಬಸ್ಸುಗಳಿಂದಲೂ ಕೂಡ ಸುಲಭವಾಗಿ ಕರ್ನೂಲಿಗೆ ತಲುಪಬಹುದಾಗಿದೆ. ಹೈದ್ರಾಬಾದ್‍ನಿಂದ ಕರ್ನೂಲಿಗೆ ಕ್ಯಾಬ್‍ನ ಮೂಲಕವು ಕೂಡ ತೆರಳಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲ್ವೆ ಮಾರ್ಗದ ಮೂಲಕ
ಕರ್ನೂಲಿನಲ್ಲಿ ಕರ್ನೂಲ್ ನಗರ, ಆಧೋನಿ, ನಂದ್ಯಾಲ, ಧೋನ್ ಜಂಕ್ಷನ್ ಎಂಬ 4 ರೈಲ್ವೆ ನಿಲ್ದಾಣಗಳು ಇವೆ. ಇವು ಭಾರತ ದೇಶದಲ್ಲಿನ ಎಲ್ಲಾ ಪ್ರಧಾನವಾದ ನಗರಗಳಿಗೆ ಅನುಸಂಧಾನಿಸಲ್ಪಟ್ಟಿದೆ. ಹೈದ್ರಾಬಾದ್‍ನಿಂದ ರೈಲಿನಲ್ಲಿ ಪ್ರಯಾಣ ಮಾಡಿ, ಅಲ್ಲಿಂದ ಕ್ಯಾಬ್‍ನ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಲಕ
ಹೈದ್ರಾಬಾದ್‍ನ ರಾಜೀವ್ ಗಾಂಧಿ ಅಂತರ್‍ಜಾತಿಯ ವಿಮಾನ ನಿಲ್ದಾಣವು ಕರ್ನೂಲ್‍ಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಕರ್ನೂಲ್ ನಗರದಿಂದ ಹೈದ್ರಾಬಾದ್ ವಿಮಾನ ನಿಲ್ದಾಣಕ್ಕೆ 3 ವರೆ ಅಥವಾ 4 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ. ವಿಮಾನ ನಿಲ್ದಾಣದಿಂದ ಕರ್ನೂಲ್ ನಗರಕ್ಕೆ ಕ್ಯಾಬ್ಸ್ ಲಭ್ಯವಿವೆ. ಹೈದ್ರಾಬಾದ್ ವಿಮಾನ ನಿಲ್ದಾಣವು ದೇಶದಲ್ಲಿಯೇ ಎಲ್ಲಾ ಪ್ರಧಾನ ನಗರಗಳಿಗೆ ಹಾಗು ಪಟ್ಟಣಗಳಿಗೆ ಸಂಪರ್ಕ ಸಾಧಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X