• Follow NativePlanet
Share
Menu
» »ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

Written By:

ತಂಜಾವೂರಿಗೆ ಆ ಹೆಸರು ತಂಜನ್ ಎಂಬ ಹೆಸರಿನಿಂದ ಬಂದಿದೆ. ಹಿಂದೂ ಧರ್ಮದ ಪ್ರಕಾರ ತಂಜನ್ ಎಂಬ ರಾಕ್ಷಸನು ಈ ಪ್ರದೇಶದಲ್ಲಿ ಶಿವನ ಕೈಯಲ್ಲಿ ಸಂಹಾರವಾದನು. ಆ ರಾಕ್ಷಸನ ಕೊನೆಯ ಆಸೆಯ ಮೆರೆಗೆ ಈ ಪಟ್ಟಣಕ್ಕೆ ಈ ಹೆಸರು ಇಡಲಾಯಿತು. ತಂಜಾವೂರಿಗೆ ಆ ಹೆಸರು ಬರುವುದಕ್ಕೆ ಮತ್ತೊಂದು ಕಾರಣ ಕೂಡ ಇದೆ. "ತನ್-ಜಾ-ವೂರ್" ಎಂದರೆ ನದಿಗಳು ಮತ್ತು ಅದರ ಸುತ್ತಮುತ್ತ ಇರುವ ಅದ್ಭುತವಾದ ಪರಿಸರ ಎಂಬ ಅರ್ಥವೇ ಆಗಿದೆ. ಚೋಳ ರಾಜ ಕರಿಕಾಲನ್ ಸಮುದ್ರದಿಂದ ಪ್ರವಾಹ ಸಂಭವಿಸಿದಾಗ ಪೂಂಪುಹಾರ್‍ಗೆ ಆ ಸಮಯದಲ್ಲಿ ಅವರ ರಾಜಧಾನಿ ನಗರವಾಗಿ ತಂಜಾವೂರಿಗೆ ಬದಲಾಯಿಸಿದರು.

ತಮಿಳುನಾಡಿನ ಒಂದು ಪ್ರಖ್ಯಾತವಾದ ದೇವಾಲಯವಿದೆ. ಆ ದೇವಾಲಯದ ನೆರಳು ಭೂಮಿಯ ಮೇಲೆ ಬೀಳಬಾರದ ಹಾಗೆ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಆ ರಹಸ್ಯ ಇಂದು ಬಯಲಾಗಿದೆ. ಅದರ ಕುರಿತು ಲೇಖನದಲ್ಲಿ ಸಂಕ್ಷೀಪ್ತವಾಗಿ ತಿಳಿಯೋಣ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಬೃಹದೀಶ್ವರ ದೇವಾಲಯವು ಅತ್ಯಂತ ಪ್ರಾಚೀನವಾದ ದೇವಾಲಯವಾಗಿದೆ. ಇದು ತಮಿಳುನಾಡು ರಾಜ್ಯದಲ್ಲಿನ ತಂಜಾವೂರಿನಲ್ಲಿದೆ. ಇದು ಶೈವಾಲಯಂ (ಶಿವಾಲಯ). ಇದನ್ನು 11 ನೇ ಶತಮಾನದಲ್ಲಿ ಚೋಳರು ನಿರ್ಮಾಣ ಮಾಡಿದರು. ಈ ದೇವಾಲಯವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದಾರೆ. ನಮ್ಮ ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡದಾದ ದೇವಾಲಯ ಎಂದು ಪರಿಗಣಿಸಲಾಗಿದೆ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ರಾಜ ರಾಜ ಚೋಳನ ಕುಮಾರನಾದ ಮೊದಲನೇ ರಾಜೇಂದ್ರ ಚೋಳನು ಗಂಗೈಕೊಂಡದಲ್ಲಿನ ಚೋಳಪುರದಲ್ಲಿ ಮತ್ತೊಂದು ಬೃಹದೀಶ್ವರ ದೇವಾಲಯವನ್ನು ನಿರ್ಮಾಣ ಮಾಡಿದನು. ಈ ದೇವಾಲಯವು ಚಿಕ್ಕದಾಗಿದ್ದರು ಕೂಡ ಅದರಲ್ಲಿನ ಶಿಲ್ಪ ಕಲೆಗಳು, ಬೃಹದೀಶ್ವರ ದೇವಾಲಯಕ್ಕೆ ಭಿನ್ನವಾಗಿರಲಿಲ್ಲ. ಇತನು ತನ್ನ ತಂದೆಗಿಂತ ಅತ್ಯಂತ ಬುದ್ಧಿವಂತನಾಗಿದ್ದನು. ತನ್ನ ಸಾಮ್ರಾಜ್ಯವನ್ನು ಚೋಳ ಪುರಂ ಎಂದು ಹೆಸರು ಇಟ್ಟಿದ ಹಾಗೆ ಚರಿತ್ರೆ ಹೇಳುತ್ತದೆ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯ ತಂಜಾವೂರ್‍ನ ಬೃಹದೀಶ್ವರ ದೇವಾಲಯಕ್ಕಿಂತ ವಿಶಾಲವಾಗಿದೆ. ಆದರೆ ತನ್ನ ತಂದೆಯ ಮೇಲೆ ಇರುವ ಗೌರವಕ್ಕಾಗಿ ದೇವಾಲಯದ ಶಿಖರವನ್ನು ಸ್ವಲ್ಪ ಚಿಕ್ಕದಾಗಿ ನಿರ್ಮಾಣ ಮಾಡಿದನು. ದೇವಾಲಯ ಶಿಲ್ಪ ಕಲೆಗಳ ರೂಪಗಳು ಚೋಳರ ಶಿಲ್ಪಕಲೆಗಳಂತೆಯೇ ನಿರ್ಮಾಣ ಮಾಡಿದ್ದಾನೆ. ದೇವಾಲಯದ ಮುಂದೆ ಇರುವ ದೊಡ್ಡ ನಂದಿ ವಿಗ್ರಹ, ಗರ್ಭ ಗುಡಿಯಲ್ಲಿ 13.5 ಅಡಿ ಎತ್ತರ 60 ಅಡಿ ವಿಸ್ತೀರ್ಣದಲ್ಲಿ ಇರುವ ಶಿವಲಿಂಗ, ದೇವಾಲಯಕ್ಕೆ ಪ್ರತ್ಯೇಕವಾದ ಆಕರ್ಷಣೆಯಾಗಿದೆ. ಅಷ್ಟೇ ಅಲ್ಲದೇ ದೇವಾಲಯ ಗೋಪುರದ ಮೇಲೆ ರಾಜೇಂದ್ರ ಚೋಳರು ಶಿವ ಪಾರ್ವತಿಗಳ ಸುಂದರವಾದ ಶಿಲ್ಪಗಳು, ಭೂದೇವಿ ಸಹಿತ ವಿಷ್ಣುಮೂರ್ತಿ ಶಿಲ್ಪ ಇನ್ನು ಹಲವರು ಶಿಲ್ಪಗಳನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ರಾಜೇಂದ್ರ ಚೋಳನ ಅಂತಃಪುರವು ಈ ದೇವಾಲಯಕ್ಕೆ ಒಂದು ಕಿ.ಮೀ ದೂರದಲ್ಲಿತ್ತು. ಒಂದು ಕಾಲದಲ್ಲಿ ಅಂಥಹ ವಿಶಾಲವಾದ ಸಾಮ್ರಾಜ್ಯಕ್ಕೆ ಕೇಂದ್ರ ಬಿಂದುವಾದ ಈ ಪ್ರದೇಶ ಇಂದು ಒಂದು ಕುಗ್ರಾಮವಾಗಿದೆ. ಈ ನಗರ ಹೇಗೆ ನಾಶವಾಯಿತು ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದುಬಿಟ್ಟಿದೆ. ಅದಕ್ಕೆ ಸಾಕ್ಷಿಯಾಗಿ ಈ ಸ್ಥಳದ ಸುತ್ತ-ಮುತ್ತ ಹಲವಾರು ಹುಡುಕಾಟದಲ್ಲಿ ಆನೇಕ ಶಿಲ್ಪಗಳು ಇಲ್ಲಿ ದೊರೆತ್ತಿದೆ. ಇದು ಅಂದಿನ ವೈಭವವನ್ನು ಸಾರುತ್ತದೆ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ತಂಜಾವೂರಿನಲ್ಲಿಯೇ ಅಲ್ಲದೇ ದಕ್ಷಿಣ ಭಾರತದೇಶದಲ್ಲಿಯೇ ಬೃಹದೀಶ್ವರ ದೇವಾಲಯವು ಅತ್ಯಂತ ದೊಡ್ಡದಾದ ದೇವಾಲಯವಾಗಿದೆ. ಶಿಲ್ಪಕಲೆಗೆ, ಸಂಸ್ಕøತಿಗೆ, ಚರಿತ್ರೆಗೆ ಪ್ರತೀಕವಾಗಿ ಈ ದೇವಾಲಯವು ನೆಲೆಸಿದೆ. ಕ್ರಿ. ಶ 11 ನೇ ಶತಮಾನದಲ್ಲಿ ರಾಜರಾಜ ಚೋಳ ತನ್ನ ಸೈನಿಕಬಲದಿಂದಾಗಿ ಸುತ್ತಮುತ್ತಲ ಪ್ರದೇಶದ ಮೇಲೆ ಯುದ್ಧವನ್ನು ಮಾಡಿ ಬೃಹದೀಶ್ವರ ದೇವಾಲಯದಲ್ಲಿ ಪರಮಶಿವನನ್ನು ಪ್ರತಿಷ್ಟಾಪಿಸಿದನು ಎಂದು ಚರಿತ್ರೆ ಹೇಳುತ್ತದೆ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಅಂದಿನ ರಾಜರಾಜ ಚೋಳನಿಗೆ ವಿರುದ್ಧ ಎನ್ನುವುದು ಇಲ್ಲದೇ ಹೋಯಿತು. ತನ್ನ ರಾಜ್ಯವನ್ನು ಸೂಭೀಕ್ಷವಾಗಿ, ಸಸ್ಯಶ್ಯಾಮಲವಾಗಿ ಮಾಡುವುದೇ ಅಲ್ಲದೇ, ನೂರಾರು ಜನರಿಗೆ ಅನ್ನವನ್ನು ನೀಡುವ ಅನ್ನಪೂರ್ಣಿಶ್ವರಿಯಾಗಿ ಕೂಡ ಪ್ರಸಿದ್ಧಿಯನ್ನು ಪಡೆಯಿತು. ಇದೆಲ್ಲಾ ಹೇಗೆ ನಡೆಯಿತು ಎಂದರೆ ಅವೆಲ್ಲಾ ಪರಮಶಿವನ ಕೃಪೆಯೇ ಆಗಿತ್ತು.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಹಾಗಾಗಿಯೇ ನಿತ್ಯ ಧೂಪದೀಪ-ನೈವೇದ್ಯಗಳಿಂದ ಭಕ್ತರು ಶಿವನ ನಾಮಸ್ಮರಣೆಯಿಂದ ಬೃಹದೀಶ್ವರ ದೇವಾಲಯವು ಕಂಗೊಳಿಸುತ್ತಿತ್ತು. ಈ ದೇವಾಲಯವು ಸುಮಾರು 12 ಅಡಿ ಎತ್ತರವಿರುವ ಲಿಂಗ ಸಾಕ್ಷಾತ್ಕರಿಸುತ್ತಾ ಭಕ್ತರನ್ನು ಆಧ್ಯಾತ್ಮಿಕ ಲೋಕದಲ್ಲಿ ವಿಹಾರ ಮಾಡುವಂತೆ ಮಾಡುತ್ತಿತ್ತು.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಅದಕ್ಕೆ ತಕ್ಕಹಾಗೆ ದೇವಾಲಯದ ಮುಖ ದ್ವಾರದಲ್ಲಿ 12 ಅಡಿ ಮಹಾ ನಂದಿ ಕ್ಷೇತ್ರಪಾಲಕನಾಗಿರುವ ವಿಗ್ರಹ ವಿಶೇಷ. ಇದು ದೇವಾಲಯ ಮುಖದ್ವಾರದಲ್ಲಿ ಪ್ರತಿಷ್ಟಾಪಿಸಿದ್ದಾರೆ. ಬೃಹದೀಶ್ವರ ದೇವಾಲಯವು ನಮಗೆ ತಿಳಿಯದೇ ಇರುವ ಒಂದು ಪ್ರತ್ಯೇಕತೆ ಇದೆ. ಅದೆನೆಂದರೆ ಗೋಧೂಳಿ ವೇಳೆಯಲ್ಲಿ ದೇವಾಲಯದ ಛಾಯೆ (ನೆರಳು) ಕಾಣಿಸದು.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ವರ್ಷದಲ್ಲಿ ಒಂದು ದಿನವು ಸಾಯಂಕಾಲದ ಸಮಯದಲ್ಲಿ ದೇವಾಲಯದ ನೆರಳು ಭೂಮಿ ಮೇಲೆ ಬೀಳುವುದಿಲ್ಲ ಇದು ಇಂದಿಗೂ ಭೇದಿಸಲಾಗದ ನಿದರ್ಶನವಾಗಿದೆ. ಶಾಸ್ತ್ರ ಪರಿಶೋಧನೆಕಾರರು ಪುರಾತ್ತತ್ವ ಶಾಸ್ತ್ರಕಾರರು ಬಗೆಹರಿಸಲು ಎಷ್ಟೇ ಪ್ರಯತ್ನ ಮಾಡಿದರು ಕೂಡ ಉತ್ತರ ಕಂಡು ಹಿಡಿಯಲು ಸಾಧ್ಯವಾಗುತ್ತಲೇ ಇಲ್ಲ ಎಂದೇ ಹೇಳಬಹುದು.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಪ್ರಪಂಚದಲ್ಲಿಯೇ ಮೊಟ್ಟ ಮೊದಲನೇ ಬಾರಿಗೆ ಸಂಪೂರ್ಣವಾಗಿ ಗ್ರಾನೈಟ್‍ನಿಂದ ನಿರ್ಮಾಣ ಮಾಡಿದ ದೇವಾಲಯ ಇದಾಗಿದೆ. ಆದರೆ 100 ಮೈಲು ದೂರದವರೆಗೂ ಎಲ್ಲಿಯೂ ಕೂಡ ಗ್ರಾನೈಟ್ ಎಂಬುದು ಕಾಣಿಸುವುದಿಲ್ಲ. ಗ್ರಾನೈಟ್ ಕಲ್ಲುಗಳನ್ನು ಹೇಗೆ ತೆಗೆದುಕೊಂಡು ಬಂದರು ಎಂಬುದು ಒಂದು ಬಗೆಹರಿಯದ ಪ್ರೆಶ್ನೆಯೇ ಆಗಿದೆ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ದೇವಾಲಯದ ನಿರ್ಮಾಣಕ್ಕೆ ಸುಮಾರು 7 ವರ್ಷಗಳ ಕಾಲ ತೆಗೆದುಕೊಂಡಿತು. ಕ್ರಿ.ಶ 1003 ಬೃಹದೀಶ್ವರ ದೇವಾಲಯಕ್ಕೆ ಸಂಬಂಧಿಸಿದ ಮಹತ್ ಕಾರ್ಯಕ್ರಮ ಮುಗಿಯಿತು. ಎತ್ತರವಾದ ಶಿಖರದ ಮೇಲೆ ಅಂಥಹ ಭಾರವಾದ ಕಲ್ಲನ್ನು ಹೇಗೆ ತೆಗೆದುಕೊಂಡು ಬಂದರು ಎಂಬ ವಿಷಯ ಒಂದು ಸವಾಲಾಗಿಯೇ ಉಳಿದಿದೆ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ವಿಶೇಷ ನಿರ್ಮಾಣ ಕುಜಂರ ರಾಜರಾಜ ಪೆರುಂಥಾವನ್ ಎಂಬ ಸಾಂಕೇತಿಕ ನಿಪುಣ ಮತ್ತು ವಾಸ್ತುಶಿಲ್ಪಿಯಿಂದ ಮಾಡಲ್ಪಟ್ಟಿತ್ತು. ಈ ವಿಷಯಗಳು ಶಾಸನಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ದೇವಾಲಯದ ವಾಸ್ತುಶಿಲ್ಪವು ಆಗಮ ಶಾಸ್ತ್ರದ ಪ್ರಕಾರ ನಿರ್ಮಾಣ ಮಾಡಿದ್ದಾರೆ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ನಿರ್ಮಾಣದ ಶೈಲಿಯು ಚೆನ್ನೈ ಮತ್ತು ಮಹಾಬಲೀಪುರಂ ವಿಶೇಷವಾದ ನಿರ್ಮಾಣ ಮಾಡಿದ ಡಾ.ವಿ ಗಣಪತಿ ಸ್ಥಪತಿಯವರ ಪೂರ್ವಿಕರೇ ಆಗಿದ್ದಾರೆ. ಡಾ. ಗಣಪತಿ ಸ್ಥಪತಿ ದಕ್ಷಿಣ ಭಾರತ ದೇಶದಲ್ಲಿ 133 ಗ್ರಾನೈಟ್ ವಿಹಗ್ರವನ್ನು ನಿರ್ಮಾಣ ಮಾಡಿದ ವಿಶೇಷ ಖ್ಯಾತಿಯನ್ನು ಹೊಂದಿದ್ದಾರೆ.

ಈ ದೇವಾಲಯವು ಮೊದಲ ಭವನ ಪೂರ್ತಿಯಾಗಿ ಗ್ರಾನೈಟ್ ಶಿಲೆಗಳಿಂದ ನಿರ್ಮಾಣ ಮಾಡಲಾಯಿತು. ಇಲ್ಲಿ ಶಿವನ ನಾಟ್ಯ ಭಂಗಿಯಲ್ಲಿನ ಒಂದು ದೇವತಾ ವಿಗ್ರಹವನ್ನು ಕಾಣಬಹುದು.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ದೊಡ್ಡ "ಕಳಶ" ಅಥವಾ "ವಿಮಾನ" ಸುಮಾರು 81.28 ಟನ್ನು ಭಾರ ಇರುವ ಕಪ್ಪುಕಲ್ಲಿನಿಂದ ಮಾಡಲಾಯಿತು ಎಂದು ಭಕ್ತರ ನಂಬಿಕೆಯಾಗಿದೆ. ಅತ್ಯಂತ ದೊಡ್ಡ ನಂದಿ ವಿಗ್ರಹವು ಸುಮಾರು 20 ಟನ್ನು ಭಾರವಿರುವ ಒಂದೇ ಕಲ್ಲಿನಿಂದ ನಿರ್ಮಾಣ ಮಾಡಲಾಯಿತು. ಈ ನಂದಿ 2 ಮೀಟರ್ ಎತ್ತರ, 2.6 ಮೀಟರ್ ಉದ್ದ ಇರುವುದು ವಿಶೇಷ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ಪ್ರಧಾನವಾದ ದೈವ ಶಿವನು. ಎಲ್ಲಾ ದೇವತೆಗಳ ವಿಗ್ರಹಗಳು ಕೂಡ ದೇವಾಲಯದ ಪ್ರಾಂಗಣದ ಗೋಡೆಯ ಮೇಲೆ ಕಾಣಬಹುದಾಗಿದೆ. ಅವುಗಳಲ್ಲಿ ದಕ್ಷಿಣ ಮೂರ್ತಿ, ಸೂರ್ಯ, ಚಂದ್ರ ವಿಗ್ರಹಗಳು ದೊಡ್ಡವು. ಈ ದೇವಾಲಯ ಅಷ್ಟ ದಿಕ್ಕು ಪಾಲಕರ ವಿಗ್ರಹಗಳು ಹೊಂದಿರುವ ವಿಶಾಲವಾದ ದೇವಾಲಯ ಇದಾಗಿದೆ.

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ಈ ದೇವಾಲಯದ ನೆರಳು ಭೂಮಿಯ ಮೇಲೆ ಬೀಳದೇ ಇರುವುದರ ರಹಸ್ಯ ಬಯಲು....

ತಂಜಾವೂರು ಸಂದರ್ಶನ ಮಾಡಲು ಉತ್ತಮವಾದ ಕಾಲಾವಧಿ ಎಂದರೆ ಅಕ್ಟೋಬರ್‍ನಿಂದ ಮಾರ್ಚ್ ತಿಂಗಳ ಮಧ್ಯ ಕಾಲದವರೆಗೆ. ಈ ಕಾಲದಲ್ಲಿ ದೇವಾಲಯ ದರ್ಶನ ಮಾಡಲು ಅತ್ಯಂತ ಅನುಕೂಲಕರವಾಗಿರುತ್ತದೆ.

ರೈಲು ಮಾರ್ಗದ ಮೂಲಕ
ತ್ರಿಚಿ ಜಂಕ್ಷನ್ ಸಮೀಪ ರೈಲ್ವೆ ನಿಲ್ದಾಣ ಮತ್ತು ತಂಜಾವೂರಿಗೆ ಸುಮಾರು 58 ಕಿ.ಮೀ ದೂರದಲ್ಲಿದೆ. ತ್ರಿಚಿ ಜಂಕ್ಷನ್‍ನಿಂದ ತಂಜಾವೂರಿಗೆ ಟ್ಯಾಕ್ಸಿಯ ಮೂಲಕ ಸೇರಿಕೊಳ್ಳುವುದಕ್ಕೆ ಸುಮಾರು 100 ರೂಪಾಯಿಗಳು ಖರ್ಚು ಮಾಡಬೇಕಾಗುತ್ತದೆ.

ತಂಜಾವೂರು ಸಂದರ್ಶನ ಮಾಡಲು ಉತ್ತಮವಾದ ಕಾಲಾವಧಿ ಎಂದರೆ ಅಕ್ಟೋಬರ್‍ನಿಂದ ಮಾರ್ಚ್ ತಿಂಗಳ ಮಧ್ಯ ಕಾಲದವರೆಗೆ. ಈ ಕಾಲದಲ್ಲಿ ದೇವಾಲಯ ದರ್ಶನ ಮಾಡಲು ಅತ್ಯಂತ ಅನುಕೂಲಕರವಾಗಿರುತ್ತದೆ.

ತಂಜಾವೂರು ಸಂದರ್ಶನ ಮಾಡಲು ಉತ್ತಮವಾದ ಕಾಲಾವಧಿ ಎಂದರೆ ಅಕ್ಟೋಬರ್‍ನಿಂದ ಮಾರ್ಚ್ ತಿಂಗಳ ಮಧ್ಯ ಕಾಲದವರೆಗೆ. ಈ ಕಾಲದಲ್ಲಿ ದೇವಾಲಯ ದರ್ಶನ ಮಾಡಲು ಅತ್ಯಂತ ಅನುಕೂಲಕರವಾಗಿರುತ್ತದೆ.

ವಿಮಾನ ಮಾರ್ಗದ ಮೂಲಕ
ತಂಜಾವೂರಿನ ಸಮೀಪದಲ್ಲಿ ಅಂತರ್‍ಜಾತಿಯ ವಿಮಾನ ನಿಲ್ದಾಣವಿದೆ. ಇದು 61 ಕಿ.ಮೀ ದೂರದಲ್ಲಿರುವ ತ್ರಿಚಿಯ ಸಮೀಪದಲ್ಲಿದೆ. ಚೆನ್ನೈನಿಂದ ಸುಮಾರು 322 ಕಿ.ಮೀ ದೂರ ಹಾಗು ಬೆಂಗಳೂರಿನಿಂದ 433 ಕಿ.ಮೀ ದೂರದಲ್ಲಿದೆ.

ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಶಿವಾಲಯವಿದು!!

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ