Search
  • Follow NativePlanet
Share
ಮುಖಪುಟ » ಸ್ಥಳಗಳು » ತಂಜಾವೂರು » ತಲುಪುವ ಬಗೆ

ತಲುಪುವ ಬಗೆ

ತಂಜಾವೂರಿನಿಂದ ತಮಿಳುನಾಡಿನ ಇತರ ನಗರಗಳಿಗೆ ಖಾಸಗಿ ಹಾಗೂ ತಮಿಳುನಾಡು ರಸ್ತೆ ಸಾರಿಗೆ ನಿಗಮದ ಬಸ್ ವ್ಯವಸ್ಥೆಯಿದೆ. ತ್ರಿಚ್ಚಿ ಹಾಗೂ ಮಧುರೈ ನಿಂದ ತಂಜಾವೂರಿಗೆ ನಿಯಮಿತ ಬಸ್ ಸೌಕರ್ಯವಿದೆ. ಹೆಚ್ಚಿನ ಪ್ರವಾಸಿ ಬಸ್ ಗಳು ಕಿಲೋಮೀಟರಿಗೆ 3-4 ರುಪಾಯಿಯಂತೆ ಶುಲ್ಕ ಪಡೆದುಕೊಳ್ಳುತ್ತಾರೆ.