Search
  • Follow NativePlanet
Share
» »ಮೈಮರೆಸುವ ಮೈಸೂರು ಅರಮನೆ ಚಿತ್ರಗಳು

ಮೈಮರೆಸುವ ಮೈಸೂರು ಅರಮನೆ ಚಿತ್ರಗಳು

By Vijay

ಮೈಸೂರು ಅರಮನೆ ಭಾರತದಲ್ಲೆ ಭೇಟಿ ನೀಡಬಹುದಾದ ಅತ್ಯಂತ ನಯ ಮನೋಹರ ಪ್ರೇಕ್ಷಣೀಯ ಸ್ಥಳಗಳ ಪೈಕಿ ಒಂದಾಗಿದೆ. ರಾಜ ವೈಭವವನ್ನು ಇಂದಿಗೂ ಜನರಿಗೆ ಕಣ್ಮುಂದೆ ತೆರೆದಿಡುವ ಮೈಸೂರುಅ ಅರಮನೆ ಹಾಗೂ ದಸರಾ ಹಬ್ಬ ವಿಶ್ವ ವಿಖ್ಯಾತವಾಗಿದೆ. ಪ್ರತಿ ವರ್ಷ ಈ ಸಂದರ್ಭದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ.

ನಿಮಗಿಷ್ಟವಾಗಬಹುದಾದ : ಹಲವು ತಾರೆಗಳೊಂದಿಗೆ ತಾಜ್ ಮಹಲ್ ಚಿತ್ರಗಳು

ಮೈಸೂರಿಗೆ ಭೆಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನ ಮೊದಲ ಆದ್ಯತೆ ಮೈಸೂರು ಅರಮನೆಯನ್ನೆ ನೋಡುವುದಾಗಿರುತ್ತದೆ ಎಂದರೆ ತಪ್ಪಲ್ಲ. ಅದರಲ್ಲೂ ವಿಶೇಷವಾಗಿ ವಿದೇಶಿ ಪ್ರವಾಸಿಗರು ಮೈಸೂರು ಅರಮನೆಗೆ ಸಾಕಷ್ಟು ಮಾರು ಹೋಗುತ್ತಾರೆ. ಸಿಂಗರಿಸಲ್ಪಟ್ಟ ಅರಮನೆಯನ್ನು ನೋಡುವುದೆ ಮತ್ತೊಂದು ಚೆಂದದ ಅನುಭವ.

ನಿಮಗೂ ಕುಳಿತಲ್ಲೆ ಒಂದು ಕ್ಷಣ ಅರಮನೆಯ ವಿವಿಧ ರೀತಿಯ ಶೃಂಗಾರಗಳು, ವಿವಿಧ ಕೋನಗಳ ಕಾಣುವ ಬಗೆಯನ್ನು ನೋಡುವ ಹಂಬಲವಿದ್ದಲ್ಲಿ ಸ್ಲೈಡುಗಳನ್ನು ಕ್ಲಿಕ್ಕಿಸುತ್ತ ಚಿತ್ರಗಳನ್ನು ನೋಡಿ ಆನಂದಿಸಿ. ಇನ್ನೂ ಅರಮನೆಯ ಕುರಿತು ವಿಶೇಷತೆಗಳು ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ.

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ದಸರಾ ಸಮಯದಲ್ಲಿ ಪ್ರಕಾಶಿತವಾದ ಮೈಸೂರು ಅರಮನೆ ಅಥವಾ ಅಂಬಾ ವಿಲಾಸ ಅರಮನೆ.

ಚಿತ್ರಕೃಪೆ: Ashwin Kumar

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಸಾಮಾನ್ಯ ದಿನಗಳಲ್ಲಿ ಸಂಜೆಯ ಸಮಯದಲ್ಲಿ ಸಿಂಗರಿಸಲ್ಪಡುವ ಮೈಸೂರು ಅರಮನೆ.

ಚಿತ್ರಕೃಪೆ: cotaro70s

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಆವರಣದಲ್ಲಿರುವ ದೇವಾಲಯದ ಒಂದು ಶಿಖರ.

ಚಿತ್ರಕೃಪೆ: Craig Moe

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಒಳಾಂಗಣದ ಸೌಂದರ್ಯ.

ಚಿತ್ರಕೃಪೆ: Dave Ginsberg

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಆವರಣದ ಹೂದೋಟದ ಮಧ್ಯದಿಂದ ಸುಂದರವಾಗಿ ಕಾಣುವ ಮೈಸೂರು ಅರಮನೆ.

ಚಿತ್ರಕೃಪೆ: Prince Gladson

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಪ್ರಖರ ದಿನದ ಸಮಯದಲ್ಲಿ ಶುಭ್ರವಾಗಿ ಗೋಚರಿಸುವ ಸುಂದರ ಅರಮನೆ.

ಚಿತ್ರಕೃಪೆ: cotaro70s

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ದಸರಾ ಸಂದರ್ಭದಲ್ಲಿ ಅರಮನೆಯ ಪ್ರವೇಶ ದ್ವಾರ ಸಿಂಗರಿಸಲ್ಪಟ್ಟ ರೀತಿ.

ಚಿತ್ರಕೃಪೆ: amandaecking

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಸ್ವಾಗತ ಕಮಾನಿನ ಮಧ್ಯದಿಂದ ಸುಂದರವಾಗಿ ಗೋಚರಿಸುವ ಐದಂತಸ್ತಿನ ಅರಮನೆ ಗೋಪುರ.

ಚಿತ್ರಕೃಪೆ: Harisankar s

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಅರಾಮನೆಯ ಆವರಣದಲ್ಲಿರುವ ಇತರೆ ದೇವಾಲಯ ಗೋಪುರಗಳು.

ಚಿತ್ರಕೃಪೆ: Tim Moffatt

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಕಣ್ಮನ ಸೆಳೆಯುವ ಮೈಸೂರು ಅರಮನೆಯ ವಿಹಂಗಮ ನೋಟ.

ಚಿತ್ರಕೃಪೆ: Marc Dalmulder

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಒಂದು ವಿಹಂಗಮ ನೋಟ.

ಚಿತ್ರಕೃಪೆ: Spiros Vathis

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಇಸ್ಲಾಮಿಕ್ ವಾಸ್ತುಶೈಲಿಯ ಪ್ರಭಾವವಿರುವ ಅರಮನೆಯ ಗೋಪುರ ಗುಮ್ಮಟಗಳು.

ಚಿತ್ರಕೃಪೆ: Ashwin Kumar

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಅದ್ಭುತ ಕಲಾತ್ಮಕತೆಯಿಂದ ಕೂಡಿದ ಅರಮನೆಯ ಒಳಾಂಗಣದ ಛಾವಣಿ. ದಸರಾ ಸಮಯದಲ್ಲಿ ದೀಪದ ಬತ್ತಿಗಳಿಂದ ಇವು ಸಿಂಗರಿಸಲ್ಪಟ್ಟು ಮತ್ತಷ್ಟು ಆಕರ್ಷಕವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Ashwin Kumar

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ದೂರದಿಂದ ಮೈಸೂರು ಅರಮನೆಯು ಕಂಡುಬರುವ ರೀತಿ.

ಚಿತ್ರಕೃಪೆ: Ashwin Kumar

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಸುಂದರ ಚಿತ್ರಗಳು:

ಮೈಸೂರು ಅರಮನೆಯ ಮುಖ್ಯ ಪ್ರವೇಶ ದ್ವಾರ.

ಚಿತ್ರಕೃಪೆ: Spiros Vathis

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more