Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ತಲುಪುವ ಬಗೆ

ತಲುಪುವ ಬಗೆ

ಮೈಸೂರಿಗೆ ತಲುಪಲು ನಿರಂತರವಾದ ಬಸ್ ಸೌಲಭ್ಯ ಬೆಂಗಳೂರಿನಿಂದ ಲಭ್ಯವಿದೆ. ಪ್ರವಾಸಿಗರು ಕ ರಾ ರ ಸಾ ಸಂ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯ ), ಡೀಲಕ್ಸ್ ವೋಲ್ವೋ, ಹವಾನಿಯಂತ್ರಿತ, ಹವಾನಿಯಂತ್ರಿತವಲ್ಲದ, ಐಷಾರಾಮಿ ಮತ್ತು ಬೆಂಗಳೂರಿನಿಂದ ಸೂಪರ್ ಫಾಸ್ಟ್ ಬಸ್ಸುಗಳ ನಡುವೆ ಆರಿಸಿ ಪ್ರಯಾಣಿಸಬಹುದು.