Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ಹವಾಮಾನ

ಮೈಸೂರು ಹವಾಮಾನ

ಹವಾಮಾನವು ಹಿತಕರವಾಗಿರುವ ಸೆಪ್ಟೆಂಬರ್ ನಿಂದ ಮಾರ್ಚ್ ತಿಂಗಳುಗಳಲ್ಲಿ ಮೈಸೂರಿಗೆ ಭೇಟಿ ಕೊಡಲು ಸೂಕ್ತ ಸಮಯವೆನಿಸಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆ ಕಾಲದಲ್ಲಿ ಮೈಸೂರಿನ ವಾತಾವರಣ ಅತ್ಯಂತ ಬಿಸಿಯಾದ ಮತ್ತು ಅನಾನುಕೂಲ ಸ್ಟಿತಿಯನ್ನು ಹೊಂದಿರುತ್ತದೆ.ಉಷ್ಣಾಂಶದ ಗರಿಷ್ಠ ಮಟ್ಟ 39 ಡಿಗ್ರಿ ಮತ್ತು ರಾತ್ರಿ ಸಮಯದ ಉಷ್ಣಾಂಶ 20 ಡಿಗ್ರಿ ಗೆ ಇಳಿಯುತ್ತದೆ. ಪ್ರವಾಸಿಗರು ಹೆಚ್ಚು ತಾಪಮಾನದ ಕಾರಣ ಬೇಸಿಗೆ ಸಮಯದಲ್ಲಿ ಮೈಸೂರಿಗೆ ಹೋಗುವುದರಿಂದ ದೂರವಿರುತ್ತಾರೆ.

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್): ಮೈಸೂರು ಹೆಚ್ಚಿನ ಮಳೆಯನ್ನು ಸಾಮಾನ್ಯವಾಗಿ ಪಡೆಯುತ್ತದೆ ಆದರೆ ಕೆಲವೊಮ್ಮೆ ಮಧ್ಯಮ ಮಳೆ ಪ್ರಮಾಣವನ್ನು ಕಾಣುತ್ತದೆ

ಚಳಿಗಾಲ

(ನವೆಂಬರ್ ಇಂದ ಫೆಬ್ರವರಿ): ಮೈಸೂರು ವಾತಾವರಣ ಚಳಿಗಾಲದ ಋತುವಿನಲ್ಲಿ ಆಹ್ಲಾದಕರವಾಗಿರುತ್ತದೆ. ಗರಿಷ್ಠ ತಾಪಮಾನವು 31 ° C ದಾಖಲಾಗಿದ್ದು ಮತ್ತು ಕನಿಷ್ಠ ತಾಪಮಾನ 16 ಡಿಗ್ರಿ ಆಗಿದೆ. ಜನವರಿ ತಿಂಗಳು ತೀವ್ರ ಚಲಿಯಿರದೆ ಭೇಟಿ ನೀಡಲು ಸೂಕ್ತ ಸಮಯವಾಗಿ ಮಾಡಿದೆ.