Search
  • Follow NativePlanet
Share
» »ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವೆಗೆ...ಇಲ್ಲಿದೆ ಮಿಸ

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವೆಗೆ...ಇಲ್ಲಿದೆ ಮಿಸ

ರಾಮಾಯಣ ಹಿಂದೂಗಳ ಪವಿತ್ರವಾದ ಗ್ರಂಥವಾಗಿದೆ. ಈ ಗ್ರಂಥದ ಪ್ರಕಾರ ಶ್ರೀರಾಮನ ರಾಮಾಯಣವು ನಮ್ಮ ಭಾರತ ದೇಶದಲ್ಲಿ ನಡೆದಿದೆ ಎಂಬುದಕ್ಕೆ ಅನೇಕ ಆಧಾರಗಳು ನಮ್ಮಲ್ಲಿವೆ. ಆದರೆ ಕೆಲವರು ಮಾತ್ರ ವಾಲ್ಮೀಕಿ ರಾಮಾಯಣವು ಸುಳ್ಳು ಎಂದೂ, ಅಸಲಿಗೆ ರಾಮಾಯಣವೇ ಇ

ಅಸಲಿಗೆ ರಾಮಸೇತು ಇರುವುದು ತಮಿಳುನಾಡು ರಾಜ್ಯದ ಪಂಬನ್ ದ್ವೀಪದಿಂದ ಶ್ರೀಲಂಕಕ್ಕೆ ಸಂಪರ್ಕ ಸಾಧಿಸುತ್ತದೆ. ಶ್ರೀ ರಾಮನ ನೇತೃತ್ವದಲ್ಲಿ ನಿರ್ಮಾಣ ಮಾಡಿರುವ ರಾಮಸೇತುವು ಸುಮಾರು 30 ಕಿ.ಮೀ ಸಂಪರ್ಕ ಸಾಧಿಸುತ್ತದೆ. ಈ ಪ್ರದೇಶವನ್ನು ಆಡಾಮ್ ಸೇತುವೆ ಎಂದು ಕರೆದ ಮೊದಲ ನಕ್ಷೆಯು 1804 ರಲ್ಲಿ ಬ್ರೀಟಿಷ್ ಕಾರ್ಟೋಗ್ರಾಫನಿಂದ ತಯಾರಿಸಲ್ಪಟ್ಟಿತ್ತು. ಅಸಲಿಗೆ ರಾಮಸೇತುವಿನ ಬಗ್ಗೆ ಇರುವ ವಿವಾದದ ಬಗ್ಗೆ ಸಂಕ್ಷೀಪ್ತವಾದ ಮಾಹಿತಿಯನ್ನು ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಈ ರಾಮಸೇತುವು ಭಾರತದ ಪಂಬನ್ ದ್ವೀಪದ ಧನುಷ್ಕೋಡಿ ತುದಿಯಿಂದ ಒಂದು ಸೇತುವೆಯ ಸರಪಣಿಯಾಗಿ ಪ್ರಾರಂಭವಾಗುತ್ತದೆ. ಹಾಗೆಯೇ ಶ್ರೀಲಂಕಾದ ಮನ್ನಾರ್ ದ್ವೀಪದಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿ ರಾಮೇಶ್ವರಂ, ಧನುಷ್ಕೋಡಿ, ತಿರುಪುಲ್ಲಾಣಿ ಮುಂತಾದ ನೆರೆಯ ಪ್ರದೇಶಗಳು ರಾಮಾಯಣದಲ್ಲಿ ವಿವಿಧ ದಂತಕಥೆಗಳ ಸನ್ನೀವೇಶವನ್ನು ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ರಾಮಸೇತು ಈ ಹೆಸರು ಕೇಳಿದ ತಕ್ಷಣ ರಾಮಾಯಣದಲ್ಲಿ ನಡೆದ ಯುದ್ಧಕಾಂಡ ನೆನಪಿಗೆ ಬರುತ್ತದೆ. ಶ್ರೀ ರಾಮ ಚಂದ್ರನು ಸೀತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಶ್ರೀ ರಾಮನು ಸಮುದ್ರ ದ್ವಾರದ ಮೂಲಕ ಲಂಕೆಗೆ ತೆರಳಿ ರಾವಣನನ್ನು ಸಂಹಾರ ಮಾಡಿದನು ಎಂಬುದು ರಾಮಾಯಣದ ಮೂಲಕ ತಿಳಿದುಕೊಳ್ಳಬಹುದು.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಆದರೆ ವಾಸ್ತವಕ್ಕೆ ರಾಮಾಯಣದ ಮೇಲೆ ಹಾಗು ರಾಮಸೇತುವಿನ ನಿರ್ಮಾಣದ ಮೇಲೆ ಅನೇಕ ವಿಮರ್ಶೆಗಳಿವೆ. ಅಸಲಿಗೆ ಕೆಲವರು ರಾಮಾಯಣ ನಿಜವಲ್ಲ ಎಂದೂ, ರಾಮ ಸೇತು ಎಂದು ಹೇಳುತ್ತಿರುವ ಮಾರ್ಗವು ಪ್ರಕೃತಿದತ್ತವಾಗಿ ನಿರ್ಮಾಣವಾಗಿರುವುದು ಎಂದು ಕಳೆದ ದಶಕಗಳಿಂದಲೂ ವಾದ ವಿವಾದಗಳು ನಡೆಯುತ್ತಲೇ ಇವೆ.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಹಾಗಾದರೆ ರಾಮಸೇತು ನಿರ್ಮಾಣ ನಿಜವೇ ಅಥವಾ ಅಲ್ಲವೇ?, ರಾಮ ಸೇತು ನಿರ್ಮಾಣದ ಮೇಲೆ ಎಂಥಹ ರಾಜಕೀಯಗಳು ನಡೆದವು? ಅಸಲಿಗೆ ವಾಲ್ಮೀಕಿ ರಾಮಾಯಣವು ನಿಜವಾಗಿಯೂ ನಡೆದಿದೆಯೇ? ಇದರ ಬಗ್ಗೆ ಅನೇಕ ಸಂಶೋಧನೆಗಳು ಈಗಾಗಲೇ ನಡೆದಿವೆ. ಆ ಸಂಶೋಧನೆಗಳು ಏನು ಹೇಳಿವೆ? ಎಂಬುದನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ರಾಮಾಯಣದ ಪ್ರಕಾರ ರಾಮಸೇತುವಿನ ನಿರ್ಮಾಣ ಹೇಗೆ ನಡೆಯಿತು ಎಂಬುದನ್ನು ಒಮ್ಮೆ ತಿಳಿಯೋಣ. ವನವಾಸದ ಸಮಯದಲ್ಲಿ ಸೀತೆಯ ಮುಂದೆ ಒಂದು ಸುಂದರವಾದ ಜಿಂಕೆಯು ಕಣ್ಣಮುಂದೆ ಓಡಾಡುತ್ತಿತ್ತು. ಅದನ್ನು ಕಂಡ ಸೀತಾ ದೇವಿ ರಾಮನನ್ನು ಆ ಜಿಂಕೆ ತನಗೆ ಬೇಕು ಎಂದು ಕೋರಿದಳು.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಸೀತೆಯ ಮಾತಿಗೆ ನಿರಾಕರಿಸದ ಶ್ರೀ ರಾಮನು ಆ ಮಾಯ ಜಿಂಕೆಯನ್ನು ಹಿಡಿಯಲು ತೆರಳಿದನು. ಎಷ್ಟೇ ಸಮಯವಾದರೂ ಶ್ರೀ ರಾಮನು ಬಾರದೇ ಇದ್ದುದ್ದನ್ನು ಕಂಡು ಲಕ್ಷ್ಮಣನು ರಾಮನನ್ನು ಹುಡುಕಲು ತೆರಳುತ್ತಾನೆ. ಅದೇ ಸಮಯದಲ್ಲಿ ರಾವಣನು ಭೀಕ್ಷುವಿನ ವೇಶದಲ್ಲಿ ಬಂದು ಸೀತಾ ಮಾತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಹೀಗೆ ಎತ್ತಿಕೊಂಡು ಹೋದ ಸೀತೆಯನ್ನು ತನ್ನ ರಾಜ್ಯವಾದ ಲಂಕೆಯಲ್ಲಿನ ಅಶೋಕವನದಲ್ಲಿ ಇರಿಸುತ್ತಾನೆ. ಆ ವಿಷಯವನ್ನು ಹನುಮಂತನ ಮೂಲಕ ಶ್ರೀ ರಾಮನು ತಿಳಿದುಕೊಳ್ಳುತ್ತಾನೆ. ರಾವಣನನ್ನು ಸಂಹಾರ ಮಾಡಿ ಸೀತೆಯನ್ನು ಕರೆದುಕೊಂಡು ಬರಲು ಶ್ರೀ ರಾಮನು ಅಲೋಚಿಸುತ್ತಾನೆ.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಸ್ವಲ್ಪ ದೂರ ಪ್ರಯಾಣಿಸಿದ ನಂತರ ಲಂಕೆಗೆ ತೆರಳು ಮಧ್ಯದಲ್ಲಿ ಒಂದು ಸಮುದ್ರವು ಅಡ್ಡಾವಾಗಿ ಇರುತ್ತದೆ. ದಾರಿಯನ್ನು ನೀಡು ಎಂದು ಸಮುದ್ರಕ್ಕೆ ಶ್ರೀ ರಾಮನು ಬೇಡಿಕೊಳ್ಳುತ್ತಾನೆ. ಎಷ್ಟೇ ಬೇಡಿಕೊಂಡರು ಕೂಡ ಸಮುದ್ರ ದೇವನು ಕರುಣಿಸದೇ ಇರುವ ಕಾರಣ, ಕೋಪದಿಂದ ರಾಮನು ತನ್ನ ರಾಮ ಬಾಣವನ್ನು ಪ್ರಯೋಗಿಸಿ, ಸಮುದ್ರದಲ್ಲಿನ ನೀರನ್ನು ಅವಿಮಾಡಿ ಮಾರ್ಗ ಮಾಡಿಕೊಳ್ಳುತ್ತಿರುವಾಗ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಸಮುದ್ರ ದೇವನು, ಸ್ವಾಮಿ ತನ್ನ ಧರ್ಮ ತಾನು ನಿರ್ವಹಿಸುತ್ತಿದ್ದೇನೆ ಎಂದೂ, ಆ ವಿಷಯ ನಿಮಗೆ ತಿಳಿಯದೇ ಇರುವುದು ಅಲ್ಲ ಎಂದು ಹೇಳುತ್ತಾನೆ. ವಾನರ ಸಹಾಯದಿಂದ ಸಮುದ್ರ ಮಾರ್ಗವನ್ನು ಮಾಡಲು ಸರಿಯಾದ ಉಪಾಯವನ್ನು ಸಮುದ್ರ ದೇವನು ನೀಡುತ್ತಾನೆ.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ತ್ವರಿತವಾಗಿ ಶ್ರೀ ರಾಮನು ವಾನರ ಸೈನ್ಯದ ಜೊತೆ ಜೊತೆಗೆ ಆ ಪಕ್ಕದಲ್ಲಿಯೇ ಇರುವ ಬಂಡೆ ಕಲ್ಲುಗಳನ್ನು ತೆಗೆದುಕೊಂಡು ಕೆಲವು ದಿನಗಳ ಕಾಲ ಕಷ್ಟ ಪಟ್ಟು, ಸುಮಾರು 30 ಕಿ.ಮೀಗಳಷ್ಟು ದೂರ ಸಮುದ್ರದ ಮೂಲಕ ಲಂಕೆಗೆ ಮಾರ್ಗವನ್ನು ಮಾಡುತ್ತಾರೆ.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಇಲ್ಲಿನ ವಿಚಿತ್ರವೇನೆಂದರೆ, ಆ ಕಲ್ಲು ಬಂಡೆಗಳು ನೀರಿನಲ್ಲಿ ಮಳುಗದೇ ನೀರಿನ ಮೇಲೆ ತೇಲುತ್ತಿರುತ್ತವೆ. ಹಾಗೆ ಸಮುದ್ರ ಮಾರ್ಗದ ಮೂಲಕ ಲಂಕೆಗೆ ಶ್ರೀ ರಾಮನು ಏರ್ಪಾಟು ಮಾಡಿದ ದಾರಿಯನ್ನೇ ರಾಮಸೇತು ಎಂದು ಕರೆಯುತ್ತಾರೆ. ಇದು ರಾಮಾಯಣದ ಪ್ರಕಾರ, ರಾಮಸೇತು ಏರ್ಪಡಲು ಮುಖ್ಯವಾದ ಕಾರಣ.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಆದರೆ ಈ ನಿರ್ಮಾಣ ನಡೆದು ಸುಮಾರು ಎಷ್ಟೋ ಲಕ್ಷ ವರ್ಷಗಳು ಕಳೆದಿವೆಯಾದರೂ ಇದು ನಿಜವಾಗಿಯೂ ರಾಮಾಯಣದ ಕಾಲದಲ್ಲಿಯೇ, ರಾಮನೇ ನಿರ್ಮಾಣ ಮಾಡಿಸಿದ್ದು ಎಂಬುದಕ್ಕೆ ಖಚಿತವಾದ ಆಧಾರಗಳು ಇಲ್ಲ. ಇನ್ನು ಕೆಲವರು ರಾಮಯಣವೇ ನಡೆದಿಲ್ಲ ಎಂದು ಹೇಳುತ್ತಾರೆ. ಚರಿತ್ರೆಯಲ್ಲಿ ರಚಿತವಾದ ವಾಲ್ಮೀಕಿ ರಾಮಾಯಣವು ಸುಳ್ಳು ಎಂದು ಆರೋಪಿಸುವವರು ಇದ್ದಾರೆ.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

2005 ರಲ್ಲಿ ಅಧಿಕಾರದಲ್ಲಿದ್ದ ಸೋನಿಯಾ ಗಾಂಧಿ ಸರ್ಕಾರವು ಶ್ರೀಲಂಕಕ್ಕೆ ಪ್ರಯಾಣ ದೂರವನ್ನು ಕಡಿಮೆ ಮಾಡಿ, ವ್ಯಾಪಾರವನ್ನು ವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ರಾಮಸೇತು ಮಾರ್ಗವನ್ನು ನಾಶ ಪಡಿಸಿ ನೌಕಾಯಾನ ಮಾರ್ಗ ಏರ್ಪಾಟು ಮಾಡಬೇಕು ಎಂದು ಭಾವಿಸಿತು.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಆ ಸಂದರ್ಭದಲ್ಲಿಯೇ ರಾಮಸೇತುವಿನ ಮೇಲೆ ವಿವಾದಾಸ್ಪದ ಹೇಳಿಕೆಗಳು ಹರಿದಾಡಿದವು. ಆ ಸಮಯದಲ್ಲಿ ರಾಮ ಸೇತುವು ಶ್ರೀ ರಾಮ ಹಾಗು ವಾನರರಿಂದ ನಿರ್ಮಾಣ ಮಾಡಿದ್ದು ಅಲ್ಲವೆಂದು ಅದು ಪ್ರಾಕೃತಿಕ ದತ್ತವಾಗಿ ನಿರ್ಮಾಣವಾಗಿರುವುದು ಎಂದು ವಾದಿಸಿದರು.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ವಿಜ್ಞಾನಿಗಳು ಎಷ್ಟೇ ವೈಜ್ಞಾನಿಕ ಪರಿಶೋಧನೆ ಮಾಡಿದರು ಕೂಡ ಸರಿಯಾದ ಉತ್ತರ ಅವರಿಗೂ ಕೂಡ ದೊರೆಯಲಿಲ್ಲ. ರಾಮಸೇತುವಿನ ನಿರ್ಮಾಣವು ಒಂದು ಪರಿಷ್ಕರಣೆಯಾಗದೇ ಉಳಿದು ಹೋಯಿತು. ಅಮೇರಿಕಾ ಸಂಸ್ಥೆಯಾದ ನಾಸಾ ಯಾವುದೇ ಉತ್ತರ ದೊರೆವುದಿಲ್ಲ ಎಂದು ನಿರ್ಧರಿಸಿಕೊಂಡಿತು. ರಾಮಸೇತುವಿನ ಮೇಲೆ ಸಂದೇಹಗಳಿಗೆ ಅಂತ್ಯ ಹಾಡಿತು.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಆ ಸಮುದ್ರ ಮಾರ್ಗವು ಅಸಲಿಗೆ ಮಾನವ ನಿರ್ಮಿತವೇ ಅಥವಾ ಸಹಜ ಸಿದ್ಧವಾಗಿ ಏರ್ಪಟ್ಟಿದ್ದೇ ಎಂಬ ವಿಷಯದಲ್ಲಿ ಮತ್ತೇ ಅನೇಕ ಸಂಶೋಧನೆಗಳನ್ನು ಮಾಡಲು ಮುಂದಾಯಿತು. ಕೆಲವು ವರ್ಷಗಳಿಂದ ಸಂಶೋಧನೆ ಮಾಡುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆ ನಾಸಾ ಆಶ್ಚರ್ಯಕರವಾದ ವಿಷಯಗಳು ಬೆಳಕಿಗೆ ತಂದವು.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಭಾರತದಲ್ಲಿನ ರಾಮೇಶ್ವರದ ಸಮೀಪದಲ್ಲಿನ ಪಂಬನ್ ದ್ವೀಪದಿಂದ ಶ್ರೀಲಂಕದಲ್ಲಿನ ಮನ್ನಾರ್ ದ್ವೀಪವನ್ನು ಸಂಪರ್ಕ ಸಾಧಿಸುತ್ತದೆ. ಈ ರಾಮಸೇತು ಎಂದು ಕರೆಯಲಾಗುವ ಹಾಗು 30 ಕಿ.ಮೀ ಮಾರ್ಗವು ನಿಜವಾಗಿಯೂ ಮಾನವ ನಿರ್ಮಿತವೇ ಎಂದೂ, ಇದು ಸಹಜ ಸಿದ್ಧವಾಗಿ ಏರ್ಪಡುವ ಯಾವುದೇ ಅವಕಾಶಗಳು ಇಲ್ಲ ಎಂದು ಹೇಳಿತು.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಎಷ್ಟೋ ಲಕ್ಷಾಂತರ ವರ್ಷಗಳಷ್ಟು ಹಳೆಯದಾದು ಹಾಗೆಯೇ ಶ್ರೀ ರಾಮನ ನೇತೃತ್ವದಲ್ಲಿಯೇ ನಿರ್ಮಾಣವಾದ ಮಾರ್ಗವೇ ಎಂದು ಖಚಿತವಾದ ಆಧಾರಗಳಿಂದ ಉತ್ತರವನ್ನು ನೀಡಿತು. ಈ ವಿಷಯಗಳೆಲ್ಲಾ ಅಮೆರಿಕಾ ಸೈನ್ಸ್ ಚಾನೆಲ್‍ನಲ್ಲಿ ಪ್ರಸಾರವಾದ ಕಾರಣ ವಿವಾದಾಸ್ಪದ ವಾಖ್ಯೆಗಳು ಮಾಡುತ್ತಿದ್ದವರ ಬಾಯಿಗಳು ಬೀಗ ಹಾಕಿದವಂತೆ.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಈ ಆಧಾರದಿಂದ ಕೇವಲ ಶ್ರೀ ರಾಮನ ನೇತೃತ್ವದಿಂದ ನಿರ್ಮಾಣ ಮಾಡಲಾದ ರಾಮಸೇತುವೇ ಅಲ್ಲದೇ ವಾಲ್ಮೀಕಿ ರಾಮಾಯಣ ಹಾಗು ಶ್ರೀ ರಾಮನ ಚರಿತ್ರೆಗಳೆಲ್ಲಾವು ನಿಜವಾದುದು ಎಂದು ಪ್ರಪಂಚಕ್ಕೆ ತಿಳಿಯಿತು. ಈ ಭೂಮಿಯ ಮೇಲೆ ಶ್ರೀ ರಾಮನ ಆಳ್ವಿಕೆ ನಡೆದಿದೆ ಎಂಬ ವಾಸ್ತವೆಂದು ಎಲ್ಲರಿಗೂ ತಿಳಿಯಿತು.

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವಿಗೆ...ಇಲ್ಲಿದೆ ಮಿಸ್ಟರಿ...

ತೆರಳು ಬಗೆ ಹೇಗೆ?
ರಾಮಸೇತುವು ತಮಿಳುನಾಡು ರಾಜ್ಯದಲ್ಲಿದ್ದು, ಸುಲಭವಾಗಿ ವಿಮಾನ ಮಾರ್ಗದ ಮೂಲಕ, ರಸ್ತೆ ಮಾರ್ಗದ ಮೂಲಕ ಹಾಗು ರೈಲ್ವೆ ಮಾರ್ಗದ ಮೂಲಕ ಸುಲಭವಾಗಿ ತೆರಳಬಹುದಾಗಿದೆ. ಈ ತಾಣದಲ್ಲಿ ಅನೇಕ ಪ್ರವಾಸಿ ಸ್ಥಳಗಳಿದ್ದು, ಒಮ್ಮೆ ಭೇಟಿ ನೀಡಿ ಬನ್ನಿ. ಇಲ್ಲಿ ಕೇವಲ ದೇಶದಿಂದಲೇ ಅಲ್ಲದೇ ವಿದೇಶಿದಿಂದಲೂ ಕೂಡ ಅನೇಕ ಪ್ರವಾಸಿಗರು, ಯಾತ್ರಿಕರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಮುಖ್ಯವಾಗಿ ರಾಮೇಶ್ವರದಲ್ಲಿ ತೇಲುವ ಕಲ್ಲುಬಂಡೆಯನ್ನು ಕೂಡ ಒಮ್ಮೆ ದರ್ಶನ ಮಾಡಿಕೊಂಡು ಬನ್ನಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X