Search
 • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು
 • 01ಮರೀನಾ ಬೀಚ್

  ಚೆನ್ನೈನ ವಿಲಕ್ಷಣ ಹಾಗು ದುಬಾರಿ ಬೀಚ್ ಮರೀನಾ. ಬೇ ಆಫ್ ಬೆಂಗಾಲ್ ಅಥವಾ ಬಂಗಾಳ ಕೊಲ್ಲಿಯ ಭಾಗವಾಗಿರುವ ಈ ಬೀಚ್ ಉತ್ತರದಲ್ಲಿ ಸ್ಥಿತವಾಗಿರುವ ಸೇಂಟ್ ಜಾರ್ಜ್ ಕೋಟೆಯಿಂದ ಹಿಡಿದು ದಕ್ಷಿಣದ ಬೆಸಂಟ್ ಕಡಲ ತೀರದವರೆಗೂ ವಿಶಾಲವಾಗಿ ವ್ಯಾಪಿಸಿದೆ. 13 ಕಿ.ಮೀ ಉದ್ದವಿರುವ ಈ ಕಡಲ ತೀರ ಭಾರತದಲ್ಲಿಯೆ ಅತಿ ಉದ್ದದ ಸಮುದ್ರ...

  + ಹೆಚ್ಚಿಗೆ ಓದಿ
 • 02ಬೆಸಂಟ್ ನಗರ ಬೀಚ್

  ಬೆಸಂಟ್ ನಗರ ಬೀಚ್, 'ಎಲಿಯಟ್ಸ್ ಬೀಚ್' ಅಥವಾ 'ಬೆಸ್ಸಿ' ಅಂತಲೂ ಪ್ರಖ್ಯಾತವಾಗಿದೆ. ಇದಕ್ಕೆ ಈ ಹೆಸರು ಪ್ರಸಿದ್ಧ ಥಿಯೊಸೊಫಿಸ್ಟ್(ತತ್ವಜ್ಞಾನಿ) ಹಾಗು ಭಾರತ ಸ್ವಾತಂತ್ರ್ಯ ಸಂಗ್ರಾಮ ಚಳುವಳಿಯಲ್ಲಿ ಮುಖ್ಯ ಪಾತ್ರವನ್ನೂ ವಹಿಸಿದ್ದ 'ಆನ್ನಿ ಬೆಸಂಟ್' ರಿಂದ ಬಂದಿದೆ.

  ಚೆನ್ನೈನ ಬೆಸಂಟ್ ನಗರದಲ್ಲಿರುವ ಈ ಬೀಚ್, ಮತ್ತೊಂದು...

  + ಹೆಚ್ಚಿಗೆ ಓದಿ
 • 03ಕಾಪಾಲೀಶ್ವರ್ ದೇವಾಲಯ

  ಚೆನ್ನೈ ಬಳಿಯಿರುವ ಮೈಲಾಪೋರ್ ಉಪನಗರದಲ್ಲಿ ನೆಲೆಸಿದೆ ಕಾಪಾಲೀಶ್ವರ್ ದೇವಸ್ಥಾನ. ಈ ದೇವಸ್ಥಾನವು ಶಿವ ಹಾಗು ಆತನ ಪತ್ನಿಯಾದ ಪಾರ್ವತಿ ದೇವಿಗೆ ಸಮರ್ಪಿತವಾಗಿದೆ. ವಿಶೇಷವಾಗಿ ಪಾರ್ವತಿ ದೇವಿಯನ್ನು ಈ ದೇವಸ್ಥಾನದಲ್ಲಿ ಕರ್ಪಗಂಬಲ್ ಅಥವಾ 'ಆಸೆ ಈಡೇರಿಸುವ ಮರದ ದೇವತೆ' ಯ ರೂಪದಲ್ಲಿ ಪೂಜಿಸಲಾಗುತ್ತದೆ.

  ದೇವಸ್ಥಾನಕ್ಕೆ ಈ...

  + ಹೆಚ್ಚಿಗೆ ಓದಿ
 • 04ಕಾಲಿಕಂಬಲ್ ದೇವಸ್ಥಾನ

  ಕಾಲಿಕಂಬಲ್ ದೇವಸ್ಥಾನ

  ಚೆನ್ನೈನ ಜಾರ್ಜ್ ಟೌನ್ ನಲ್ಲಿರುವ ತಂಬು ಚೆಟ್ಟಿ ಬೀದಿಯಲ್ಲಿ ನೆಲೆಸಿದೆ ಕಾಲಿಕಂಬಲ್ ದೇವಾಲಯ. ಈ ದೇವಾಲಯ ನೆಲೆಸಿರುವ ಪ್ರದೇಶವು ಚೆನ್ನೈ ನಗರದ ಪ್ರಮುಖ ಆರ್ಥಿಕ ಕೇಂದ್ರವಾಗಿದ್ದು, ಈ ದೇವಸ್ಥಾನವನ್ನು ನೋಡುವ ಅವಕಾಶ ಮಿಸ್ ಮಾಡಿಕೊಳ್ಳುವ ಪ್ರಮೇಯವೆ ಇಲ್ಲ. ಈ ದೇವಸ್ಥಾನವು ಕಾಲಿಕಂಬಲ್ ದೇವತೆಗೆ ಮುಡಿಪಾಗಿದೆ. ಇವಳನ್ನು ಭಾರತದ...

  + ಹೆಚ್ಚಿಗೆ ಓದಿ
 • 05ದಕ್ಷಿಣಚಿತ್ರ

  ದಕ್ಷಿಣಚಿತ್ರವೆಂಬುದ ಚೆನ್ನೈ ನಗರದ ಒಂದು ಆಸಕ್ತಿದಾಯಕ ಸಂಗ್ರಹಾಲಯ. ತೆರೆದ ಛಾವಣಿಯ ತನ್ನದೆ ಆದ ವೈಶೀಷ್ಟ್ಯವನ್ನು ಹೊತ್ತು ನಿಂತ ಆಧುನಿಕ ಬಗೆಯ ಸಂಗ್ರಹಾಲಯವಾಗಿದೆ ಇದು. ಅಷ್ಟೆ ಅಲ್ಲ, ಇದು ಚೆನ್ನೈನ ಸಾಂಸ್ಕೃತಿಕ ಕೇಂದ್ರವು ಕೂಡ ಹೌದು. ಇಲ್ಲಿ ಇತರೆ ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರ ಪ್ರದೇಶ, ಕರ್ನಾಟಕ, ಕೇರಳ ಮತ್ತು...

  + ಹೆಚ್ಚಿಗೆ ಓದಿ
 • 06ಸ್ಯಾನ್ ಥೋಮ್ ಚರ್ಚ್

  16 ನೇಯ ಶತಮಾನದ ಆಸುಪಾಸಿನಲ್ಲಿ ವ್ಯಾಪಾರಕ್ಕೆಂದು ಭಾರತ ಪ್ರವೇಶಿಸಿದ ಪೋರ್ಚುಗೀಸರಿಂದ ಸ್ಯಾನ್ ಥೋಮ್ ಚರ್ಚ್ ಚೆನ್ನೈನಲ್ಲಿ ನಿರ್ಮಿತವಾಯಿತು. ಪೋರ್ಚುಗೀಸರು ಇದನ್ನು ಚಿಕ್ಕ ಬೆಸಿಲಿಕಾದಂತೆ ನಿರ್ಮಿಸಿದ್ದರು, ಆದರೆ ನಂತರ ಬಂದ ಬ್ರಿಟೀಷರು ಇದನ್ನು1893 ರಲ್ಲಿ ಮರುನಿರ್ಮಾಣ ಮಾಡಿ ಕ್ಯಾಥೆಡ್ರಲ್ ಸ್ಥಾನಮಾನವನ್ನು ಒದಗಿಸಿದರು....

  + ಹೆಚ್ಚಿಗೆ ಓದಿ
 • 07ಪಾರ್ಥಸಾರಥಿ ದೇವಾಲಯ

  ಚೆನ್ನೈನ ಟ್ರಿಪ್ಲಿಕೇನ್ ನಲ್ಲಿರುವ ಪಾರ್ಥಸಾರಥಿ ದೇವಾಲಯವು ಕೃಷ್ಣ ದೇವರಿಗೆ ಮುಡಿಪಾದ ದೇವಸ್ಥಾನವಾಗಿದೆ. 8 ನೇಯ ಶತಮಾನದಲ್ಲಿ ನಿರ್ಮಿತವಾದುದೆಂದು ನಂಬಲಾಗಿರುವ ಈ ದೇವಾಲಯದ ಕುರಿತು ಅಳ್ವರ್ ಸಂತರು ತಮ್ಮ ಗ್ರಂಥಗಳಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ.

  ಮೂಲತಃ ಪಾರ್ಥಸಾರಥಿ ಎಂಬುದು ಸಂಸ್ಕೃತ ಶಬ್ದವಾಗಿದ್ದು, ಇದರ...

  + ಹೆಚ್ಚಿಗೆ ಓದಿ
 • 08ಅಷ್ಟಲಕ್ಷ್ಮಿ ದೇವಾಲಯ

  ಚೆನ್ನೈನಲ್ಲಿರುವ ಅಷ್ಟಲಕ್ಷ್ಮಿ ದೇವಾಲಯವು ಸಂಪತ್ತು ಮತ್ತು ಏಳಿಗೆಯ ಪ್ರತೀಕವಾದ ಲಕ್ಷ್ಮಿ ದೇವಿಯ, ಎಂಟು ರೂಪಗಳಾದ ಅಷ್ಟ ಲಕ್ಷ್ಮಿಯರಿಗೆ ಸಮರ್ಪಿತವಾಗಿದೆ. ಇವಳು ವಿಷ್ಣುವಿನ ಅರ್ಧಾಂಗಿಯೂ ಹೌದು. ಹಿಂದು ಪುರಾಣಗಳ ಪ್ರಕಾರ, ಲಕ್ಷ್ಮಿ ದೇವಿಯು ಮನುಷ್ಯನ ಜೀವನದಲ್ಲಿ ಆರೋಗ್ಯ, ಬುದ್ಧಿ, ಸಂತಾನ, ಶಕ್ತಿ ಮತ್ತು ಧೈರ್ಯ...

  + ಹೆಚ್ಚಿಗೆ ಓದಿ
 • 09ಬಿರ್ಲಾ ಪ್ಲಾನೆಟೇರಿಯಮ್

  ತಮಿಳುನಾಡಿನ ತಮಿಳುನಾಡು ಸೈನ್ಸ್ ಆಂಡ್ ಟೆಕ್ನಾಲಾಜಿ ಸೆಂಟರ್(TNSTC) ನ ಪೆರಿಯಾರ್ ಸೈನ್ಸ್ ಆಂಡ್ ಟೆಕ್ನಾಲಾಜಿ ಸೆಂಟರ್ ನ ಆವರಣದಲ್ಲಿ ನೆಲೆಸಿದೆ ಬಿರ್ಲಾ ಪ್ಲಾನೆಟೇರಿಯಮ್. ಇದು ಗಾಂಧಿ ಮಂಡಪಂ ರಸ್ತೆಯಲ್ಲಿದೆ. ಇದನ್ನು ಚೆನ್ನೈನಲ್ಲಿ 1988 ರಲ್ಲಿ ಸ್ಥಾಪಿಸಲಾಯಿತು.

  ಈ ಪ್ಲಾನೆಟೇರಿಯಮ್ ಮಕ್ಕಳಿಗಂತೂ ಭೇಟಿ...

  + ಹೆಚ್ಚಿಗೆ ಓದಿ
 • 10ಮಾಂಗಾಡು ಕಾಮಾಕ್ಷಿ ಅಮ್ಮನ್ ದೇವಾಲಯ

  ಮಾಂಗಾಡು ಕಾಮಾಕ್ಷಿ ಅಮ್ಮನ್ ದೇವಾಲಯ

  ಚೆನ್ನೈನ ಉಪನಗರವಾದ ಮಾಂಗಾಡುವಿನಲ್ಲಿ ನೆಲೆಸಿದೆ ಕಾಮಾಕ್ಷಿ ಅಮ್ಮನ್ ದೇವಾಲಯ. ಇದು ಮಾಂಗಾಡು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಈ ದೇವಾಲಯದಲ್ಲಿ ಶಕ್ತಿಯ ರೂಪವಾದ ಕಾಮಾಕ್ಷಿ ಅಮ್ಮನ್ ದೇವಿಯನ್ನು ಪೂಜಿಸಲಾಗುತ್ತದೆ.

  ಹಿಂದು ಪೌರಾಣಿಕ ಕಥೆಯ ಪ್ರಕಾರ, ಒಂದೊಮ್ಮೆ ಶಿವ ಪಾರ್ವತಿಯರು ಮುಗ್ಧ ಮನದ ಮಕ್ಕಳಂತೆ ಆಟದಲ್ಲಿ...

  + ಹೆಚ್ಚಿಗೆ ಓದಿ
 • 11ರಾಮಕೃಷ್ಣ ದೇವಾಲಯ

  ಚೆನ್ನೈನಲ್ಲಿರುವ ರಾಮಕೃಷ್ಣ ಮಠವು ಶ್ರೀ ರಾಮಕೃಷ್ಣರಿಂದ ಸ್ಥಾಪಿಸಲಾಗಿರುವ ಪುರುಷರಿಗಾಗಿರುವ ಒಂದು ಆಶ್ರಮವಾಗಿದೆ. ಶ್ರೀ ರಾಮಕೃಷ್ಣರು 19 ನೇಯ ಶತಮಾನದಲ್ಲಿ ಜೀವಿಸಿದ್ದ ಬಂಗಾಳದ ಒಬ್ಬ ಪ್ರಸಿದ್ಧ ಸಂತರು. ಅವರು ತಮ್ಮ ಮಠದ ಮೊದಲನೇಯ ಶಾಖೆಯನ್ನು ದಕ್ಷಿಣ ಭಾರತದ 'ರಾಮಕೃಷ್ಣ ಆರ್ಡರ್' ಅಡಿಯಲ್ಲಿ ಚೆನ್ನೈನಲ್ಲಿ ಸ್ಥಾಪಿಸಿದರು....

  + ಹೆಚ್ಚಿಗೆ ಓದಿ
 • 12ಜಗನ್ನಾಥ ದೇವಾಲಯ

  ಸಾಮಾನ್ಯವಾಗಿ ಒರಿಸ್ಸಾದ ಪುರಿ ಜಗನ್ನಾಥ ದೇವಾಲಯ ಹಿಂದುಗಳ ಪಾಲಿಗೆ ಅತ್ಯಂತ ಪ್ರಮುಖ ಧಾರ್ಮಿಕ ಕ್ಷೇತ್ರ. ಆದರೆ ಕೆಲವು ಕಾರಣಾಂತರಗಳಿಂದಾಗಿ ದಕ್ಷಿಣ ಭಾರತದ ಅನೇಕ ಭಕ್ತಾದಿಗಳಿಗೆ ಅಲ್ಲಿಯ ವರೆಗೆ ಹೋಗುವುದು ತುಸು ಕಷ್ಟ. ಇಂತಹ ಸಂಕಷ್ಟದ ಸ್ಥಿತಿಯನ್ನು ನಿವಾರಿಸುವ ಉದ್ದೇಶದಿಂದಾಗಿಯೆ ಚೆನ್ನೈನಲ್ಲಿ ಜಗನ್ನಾಥ ದೇವಾಲಯವನ್ನು...

  + ಹೆಚ್ಚಿಗೆ ಓದಿ
 • 13ದೇವಿ ಕರುಮಾರಿಅಮ್ಮನ್ ದೇವಾಲಯ

  ಚೆನ್ನೈನ ಪಶ್ಚಿಮ ಭಾಗದಲ್ಲಿ ನೆಲೆಸಿರುವ ತಿರುವೆರ್ಕಾಡು ಎಂಬ ಸ್ಥಳದಲ್ಲಿ ನೆಲೆಸಿದೆ ದೇವಿ ಕುಮಾರಿಅಮ್ಮನ್ ದೇವಾಲಯ. ತಮಿಳು ಭಾಷೆಯಲ್ಲಿ ತಿರುವೆರ್ಕಾಡು ಎಂಬ ಶಬ್ದದ ಅರ್ಥ ಪವಿತ್ರ ಗಿಡ ಮೂಲಿಕೆಗಳ ಕಾಡು ಎಂದಾಗುತ್ತದೆ. ಅದಲ್ಲದೆ ಹಿಂದೆ ಈ ಪ್ರದೇಶದ ಸುತ್ತಮುತ್ತಲಿರುವ ಕಾಡು ತನ್ನಲ್ಲಿದ್ದ ಔಷಧೀಯ ಗುಣಗಳ ಗಿಡ...

  + ಹೆಚ್ಚಿಗೆ ಓದಿ
 • 14ವಡಾಪಳನಿ ಮುರುಗನ್ ದೇವಾಲಯ

  ವಡಾಪಳನಿ ಮುರುಗನ್ ದೇವಾಲಯ

  ವಡಾಪಳನಿ ಮುರುಗನ್ ದೇವಾಲಯವು ಚೆನ್ನೈನ ಪುರಾತನ ದೇವಾಲಯಗಳಲ್ಲಿ ಒಂದಾಗಿದ್ದು ದೇಶಾದ್ಯಂತ ಹೆಸರುವಾಸಿಯಾಗಿದೆ. ಅಣ್ಣಾಸಾಮಿ ನೈಕರ್ ಎಂಬುವವರಿಂದ ಈ ದೇವಾಲಯವನ್ನು 17 ನೇಯ ಶತಮಾನದ ಕೊನೆಯಲ್ಲಿ ನಿರ್ಮಿಸಲಾಯಿತು. ಇವರು ಮುರುಗನ್ ದೇವರ ಪರಮ ಭಕ್ತರಾಗಿದ್ದರು. ಕಡು ಬಡವರಾಗಿದ್ದ ನೈಕರ್ ಅವರು ಒಂದು ಗುಡಿಸಲನ್ನು ನಿರ್ಮಿಸಿ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 May,Sat
Return On
29 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 May,Sat
Check Out
29 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 May,Sat
Return On
29 May,Sun