Search
 • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು
 • 01ಗೋರ್ಟನ್ ಕ್ಯಾಸ್ಟಲ್

  ಗೋರ್ಟನ್ ಕ್ಯಾಸ್ಟಲ್

  1904ರಲ್ಲಿ ಸ್ಥಾಪನೆಗೊಂಡ ಗೋರ್ಟನ್ ಕ್ಯಾಸ್ಟಲ್  ಎಂಬ ಕಟ್ಟಡವು ಗೋಥಿಕ್ ಶೈಲಿಯಲ್ಲಿದೆ. ಈ ಕಟ್ಟಡವನ್ನು ಬ್ರಿಟೀಷ್ ವಾಸ್ತು ಶಿಲ್ಪಿಯಾದ ಸರ್ ಸ್ವಿಂಟನ್ ಜಾಕೋಬ್ ಸ್ಥಾಪಿಸಿದರು. ಅಲ್ಲದೆ ಇದು ಒಂದಾನೊಂದು ಕಾಲದಲ್ಲಿ ಬ್ರಿಟೀಷರ ರಾಜಧಾನಿಯಾಗಿ ಕಾರ್ಯನಿರ್ವಹಿಸಿತ್ತು. ಈ ಕಟ್ಟಡದ ಮೊಗಸಾಲೆಗಳು ಸೂಕ್ಷ್ಮವಾದ " ರಾಜಸ್ಥಾನಿ...

  + ಹೆಚ್ಚಿಗೆ ಓದಿ
 • 02ಸ್ಕ್ಯಾಂಡಲ್ ಪಾಯಿಂಟ್

  ಸ್ಕ್ಯಾಂಡಲ್ ಪಾಯಿಂಟ್

  ಸ್ಕ್ಯಾಂಡಲ್ ಪಾಯಿಂಟ್ ರಿಡ್ಜ್ ಗೆ ಸಾಗುವ ಹಾದಿ ಮತ್ತು ಮಾಲ್ ರಸ್ತೆಯು ಕೂಡುವ ಸ್ಥಳದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಇಲ್ಲಿ ಸ್ಕಾಟ್‍ಲ್ಯಾಂಡ್ ಚರ್ಚ್, ಹಳೆಯ ಆಲ್ಫಾ ರೆಸ್ಟೋರೆಂಟ್ ಮತ್ತು ಮಂತ್ರಮುಗ್ಧಗೊಳಿಸುವಂತಹ ಕಣಿವೆಯ ಸೊಬಗನ್ನು ನೋಡಿ ಸವಿಯಬಹುದು. ಈ ಸ್ಥಳಕ್ಕೆ ಇರುವ ವಿಚಿತ್ರ ಹೆಸರಿನ ಹಿಂದೆ ಒಂದು ಕಥೆಯಿದೆ....

  + ಹೆಚ್ಚಿಗೆ ಓದಿ
 • 03ಕ್ರೈಸ್ಟ್ ಚರ್ಚ್

  ಶಿಮ್ಲಾದ ಕ್ರೈಸ್ಟ್ ಚರ್ಚ್ ಉತ್ತರ ಭಾರತದ ಎರಡನೆಯ ಅತ್ಯಂತ ಹಳೆಯ ಚರ್ಚ್ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಇದು 1846-1857ರಲ್ಲಿ ಸ್ಥಾಪನೆಗೊಂಡಿತು. ರಿಡ್ಜ್ ಗೆ ಅಭಿಮುಖವಾಗಿ ನಿಂತಿರುವ ಈ ಚರ್ಚ್ ಗಾಜುಗಳ ತುಣುಕು ಮತ್ತು ಕಂಚಿನ ಪಟ್ಟಿಗಳಿಂದ ಅಲಂಕೃತಗೊಂಡಿದೆ. ಈ ಚರ್ಚನ್ನು ಕಲೋನೆಲ್ ಜೆ. ಟಿ. ಬೊಯಿಲೌ...

  + ಹೆಚ್ಚಿಗೆ ಓದಿ
 • 04ರಿಡ್ಜ್

  ರಿಡ್ಜ್ (ಪ್ರಪಾತ) ಶಿಮ್ಲಾದಲ್ಲಿನ ಹೃದಯಭಾಗದಲ್ಲಿ ನೆಲೆಗೊಂಡಿದೆ. ಇದು ಪ್ರವಾಸಿಗರಿಗೆ ಮಂತ್ರ ಮುಗ್ಧಗೊಳಿಸುವಂತಹ ಪರ್ವತ ಶ್ರೇಣಿಗಳ ನೋಟವನ್ನು ಒದಗಿಸುತ್ತದೆ. ಇದೊಂದು ವಿಶಾಲವಾದ ಬಯಲಾಗಿದ್ದು, ಪಶ್ಚಿಮಕ್ಕೆ ಸ್ಕ್ಯಾಂಡಲ್ ಪಾಯಿಂಟ್ ಮತ್ತು ಪೂರ್ವಕ್ಕೆ ಲಕ್ಕರ್ ಬಜಾರ್ ಅನ್ನು ಹೊಂದಿದೆ. ಇಲ್ಲಿ ಪ್ರವಾಸಿಗರು ಅತ್ಯುತ್ತಮವಾದ...

  + ಹೆಚ್ಚಿಗೆ ಓದಿ
 • 05ಸಂಕಟ್ ಮೋಚನ್ ದೇವಾಲಯ

  ಸಂಕಟ್ ಮೋಚನ್ ದೇವಾಲಯವು ಸಮುದ್ರ ಮಟ್ಟದಿಂದ 1975 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಕಲ್ಕ- ಶಿಮ್ಲಾ ರಸ್ತೆಯಲ್ಲಿದೆ. ಈ ದೇವಾಲಯವು ಆಂಜನೇಯನಿಗಾಗಿ ನಿರ್ಮಿಸಲಾಗಿದೆ. ಇಲ್ಲಿಂದ ಶಿಮ್ಲಾ ನಗರದ ಮತ್ತು ಹಿಮಚ್ಛಾಧಿತ ಹಿಮಾಲಯ ಪರ್ವತ ಶ್ರೇಣಿಯ ಅದ್ಭುತವಾದ ವಿಹಂಗಮ ನೋಟವನ್ನು ನೋಡಬಹುದು. ಬಾಬಾ ನೀಬ್ ಕರೋರಿ ಜೀ...

  + ಹೆಚ್ಚಿಗೆ ಓದಿ
 • 06ಗೂರ್ಖಾ ಗೇಟ್

  ಗೂರ್ಖಾ ಗೇಟ್

  ಗೂರ್ಖಾ ಗೇಟ್ ಎಂಬುದು ಶಿಮ್ಲಾದ ಹಳೆಯ ಹೆಬ್ಬಾಗಿಲುಗಳಲ್ಲಿ ಒಂದಾಗಿದೆ. ಇದು ವೈಸ್‍ರೀಗಲ್ ಲಾಡ್ಜ್ ಗೆ ಹೆಬ್ಬಾಗಿಲಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಚೌರ ಮೈದಾನ್ ರಸ್ತೆಯಲ್ಲಿ ನೆಲೆಗೊಂಡಿದೆ. ಈ ಲಾಡ್ಜ್ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಮೊದಲಿಗೆ ಇದು ವೈಸ್‍ರಾಯ್‍ರವರ ನಿವಾಸವಾಗಿ ಕಾರ್ಯ...

  + ಹೆಚ್ಚಿಗೆ ಓದಿ
 • 07ಮನೊರ್ವಿಲ್ಲೆ ಮಹಲ್

  ಮನೊರ್ವಿಲ್ಲೆ ಮಹಲ್

  ಮನೊರ್ವಿಲ್ಲೆ ಮಹಲ್ ಶಿಮ್ಲಾದಲ್ಲಿರುವ ಒಂದು ಪಾರಂಪರಿಕ ಕಟ್ಟಡವಾಗಿದ್ದು, ಹಿಮಾಚಲ್ ಪ್ರದೇಶ್ ವಿಶ್ವ ವಿದ್ಯಾನಿಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಕಟ್ಟಡದಲ್ಲಿ ಮಹಾತ್ಮ ಗಾಂಧಿ, ಜವಹಾರ್ ಲಾಲ್ ನೆಹರು, ಸರ್ದಾರ್ ಪಟೇಲ್ ಮತ್ತು ಮೌಲಾನ ಆಜಾದ್‍ರವರು ಲಾರ್ಡ್ ವಾವೆಲ್‍ರವರ ಜೊತೆಗೆ ಭಾರತದ ಸ್ವಾತಂತ್ರ್ಯದ ಕುರಿತಾಗಿ...

  + ಹೆಚ್ಚಿಗೆ ಓದಿ
 • 08ಕಾಮ್ನಾ ದೇವಿ ದೇವಾಲಯ

  ಕಾಮ್ನಾ ದೇವಿ ದೇವಾಲಯ

  ಕಾಮ್ನಾ ದೇವಿ ದೇವಾಲಯವು ಕಾಳಿ ದೇವಿಗಾಗಿ ನಿರ್ಮಿಸಲಾಗಿದೆ. ಇದೊಂದು ಅತ್ಯಂತ ಪವಿತ್ರವಾದ ದೇವಾಲಯವಾಗಿದ್ದು, ಇಲ್ಲಿಗೆ ಭಾರತದ ಮೂಲೆ ಮೂಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಈ ಕಠಿಣವಾದ ಬೆಟ್ಟಕ್ಕೆ ಕ್ಲಿಷ್ಟಕರವಾದ ಪ್ರವಾಸ ಕೈಗೊಳ್ಳುವ ಭಕ್ತಾಧಿಗಳ ಇಷ್ಟಾರ್ಥವು ನೆರವೇರುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಈ...

  + ಹೆಚ್ಚಿಗೆ ಓದಿ
 • 10ಗೈಯೆಟಿ ಪಾರಂಪರಿಕ ಸಾಂಸ್ಕೃತಿಕ ಸಂಕೀರ್ಣ

  ಗೈಯೆಟಿ ಪಾರಂಪರಿಕ ಸಾಂಸ್ಕೃತಿಕ ಸಂಕೀರ್ಣ

  ಗೈಯೆಟಿ ಪಾರಂಪರಿಕ ಸಾಂಸ್ಕೃತಿಕ ಸಂಕೀರ್ಣವು ವಿಕ್ಟೋರಿಯನ್ ಶೈಲಿಯಲ್ಲಿರುವ ಒಂದು ಸ್ಮಾರಕವಾಗಿದೆ. ಇದನ್ನು ಹೆನ್ರಿ ಇರ್ವಿನ್ ವಿನ್ಯಾಸಗೊಳಿಸಿದನು. ಈ ಸಾಂಸ್ಕೃತಿಕ ಸಂಕೀರ್ಣ ಮತ್ತು ಪುರಸಭೆಯನ್ನು 1887ರಲ್ಲಿ ನಿರ್ಮಿಸಲಾಯಿತು. ಈ ಕಟ್ಟಡವನ್ನು ಮೂಲ ವಿನ್ಯಾಸಕ್ಕೆ ಧಕ್ಕೆ ಬರದಂತೆ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಈ...

  + ಹೆಚ್ಚಿಗೆ ಓದಿ
 • 11ಮೌಂಟೇನ್ ಬೈಕಿಂಗ್

  ಮೌಂಟೇನ್ ಬೈಕಿಂಗ್

  ಮೌಂಟೇನ್ ಬೈಕಿಂಗ್  ಶಿಮ್ಲಾದ ಪ್ರಮುಖ ಕ್ರೀಡೆಯಾಗಿದೆ. ಶಿಮ್ಲಾಗೆ ಹತ್ತಿರದ ನಲ್ಡೆಹ್ರ ಮತ್ತು ಸಲೊಗ್ರಗಳಿಗೆ ಬೈಕ್ ಸವಾರಿ ಮಾಡುತ್ತ ಅಕ್ಕ ಪಕ್ಕದ ನಯನ ಮನೋಹರವಾದ ದೃಶ್ಯಗಳನ್ನು ವೀಕ್ಷಿಸಬಹುದು. ಇಲ್ಲಿ ಕೈಗೆಟುಕುವ ದರದಲ್ಲಿ ಮೋಟರ್ ಬೈಕ್‍ಗಳು ಬಾಡಿಗೆಗೆ ಸಿಗುತ್ತವೆ.

  + ಹೆಚ್ಚಿಗೆ ಓದಿ
 • 12ಡೊರ್ಜೆ ಡ್ರಾಕ್ ಬೌದ್ಧ ಮಠ

  ಡೊರ್ಜೆ ಡ್ರಾಕ್ ಬೌದ್ಧ ಮಠ

  ಡೊರ್ಜೆ ಡ್ರಾಕ್ ಬೌದ್ಧ ಮಠವು ಕುಸುಮುತಿಯ ಸರಸ್ವತಿ ಗಾರ್ಡನ್ ಎಸ್ಟೇಟ್‍ನಲ್ಲಿ ನೆಲೆಗೊಂಡಿದೆ. ಇದನ್ನು ತುಬೆಟನ್ ಎವಂ ಡೊರ್ಜೆ ಡ್ರಾಕ್ ಎಂದು ಸಹ ಕರೆಯುತ್ತಾರೆ. ಈ ಮಠವು ಬೌದ್ಧರ ಪ್ರಾಚೀನ ಪಂಥವಾದ ನೈಯಿಂಗ್ಮ ಸಂಪ್ರದಾಯವನ್ನು ಅನುಸರಿಸುತ್ತದೆ. ಟಿಬೇಟಿನ ಮೇಲೆ ಚೀನಾ ಆಕ್ರಮಣ ಮಾಡಿದ ನಂತರ ಟಕ್ಲುಂಗ್ ಟ್ಸೆಟ್ರುಲ್...

  + ಹೆಚ್ಚಿಗೆ ಓದಿ
 • 13ಕಾಳಿಬರಿ ದೇವಾಲಯ

  ಕಾಳಿಬರಿ ದೇವಾಲಯ

  ಕಾಳಿಬರಿ ದೇವಾಲಯವನ್ನು 1845ರಲ್ಲಿ ನಿರ್ಮಿಸಿದರು. ಇದು ಮಾಲ್‍ಗೆ ಸಮೀಪದಲ್ಲಿದೆ. ಈ ದೇವಾಲಯವು ಶ್ಯಾಮಲಾ ದೇವಿಗೆ ಸಮರ್ಪಿಸಲಾಗಿದೆ. ಈ ದೇವಿಯ ದೆಸಿಯಿಂದಾಗಿಯೆ ಶಿಮ್ಲಾಗೆ (ಶ್ಯಾಮಲಾ)  ಈ ಹೆಸರು  ಬಂದಿದೆ. ಈ ದೇವಿಯು ಕಾಳಿಯ ಅವತಾರವೆಂದು ಭಾವಿಸಲಾಗಿದೆ. ಈ ದೇವಾಲಯವು ದೇವಿಯ ಮರದ ವಿಗ್ರಹವನ್ನು ಹೊಂದಿದೆ....

  + ಹೆಚ್ಚಿಗೆ ಓದಿ
 • 14ಗ್ಲೆನ್ನ್

  ಗ್ಲೆನ್ನ್

  ಗ್ಲೆನ್ನ್ ಎಂಬುದು ಶಿಮ್ಲಾದ ಪ್ರಮುಖ ಮತ್ತು ಅತ್ಯಾಕರ್ಷಕವಾದ ವಿಹಾರ ತಾಣವಾಗಿದ್ದು, ಶಿಮ್ಲಾದ ಹೃದಯಭಾಗದಲ್ಲಿರುವ ರಿಡ್ಜ್ ನಿಂದ ಕೇವಲ 4ಕಿ.ಮೀ ದೂರದಲ್ಲಿದೆ. ಭೋರ್ಗರೆಯ್ಯುತ್ತ ಧುಮ್ಮಿಕ್ಕುವ ಚಾಡ್ವಿಕ್ ಜಲಪಾತವು ಇಲ್ಲಿ ಸುಮಾರು 1830 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಈ ಸ್ಥಳವು ದೇವದಾರು ಮತ್ತು ಪೈನ್ ಮರಗಳಿಂದ...

  + ಹೆಚ್ಚಿಗೆ ಓದಿ
 • 15ಅನ್ನನ್‍ಡೇಲ್

  ಅನ್ನನ್‍ಡೇಲ್

  ಅನ್ನನ್‍ಡೇಲ್ ಎಂಬುದು ಒಂದು ಸುಂದರವಾದ ವಿಹಾರ ತಾಣವಾಗಿದ್ದು, ಹಚ್ಚ ಹಸಿರಾದ ದೇವದಾರು ಕಾಡಿನ ನಡುವೆ ನೆಲೆಗೊಂಡಿದೆ. ಈ ಬಯಲನ್ನು ಬ್ರಿಟೀಷರ ಕಾಲದಲ್ಲಿ ರೇಸಿಗೆ, ಪೋಲೊ  ಮತ್ತು ಕ್ರಿಕೇಟ್ ಆಡಲು ಬಳಸಲಾಗುತ್ತಿತ್ತು. ವಿಹಾರಿಗಳ ಸ್ವರ್ಗವೆಂದು ಪರಿಗಣಿಸಲಾಗಿರುವ ಈ ಸ್ಥಳವು ಸಮುದ್ರ ಮಟ್ಟದಿಂದ 6227 ಅಡಿ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Mar,Sun
Return On
26 Mar,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 Mar,Sun
Check Out
26 Mar,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 Mar,Sun
Return On
26 Mar,Mon